ತೋಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Braus 1921 132.png

ಮಾನವ ಅಂಗರಚನಾಶಾಸ್ತ್ರದಲ್ಲಿ, ತೋಳು ಶರೀರದ ಮೇಲಿನ ಅವಯವವಾಗಿದೆ, ಮತ್ತು ಭುಜ ಹಾಗೂ ಮೊಣಕೈ ಕೀಲುಗಳ ನಡುವಿನ ಪ್ರದೇಶಗಳನ್ನು ಒಳಗೊಂಡಿದೆ. ಸಾಮಾನ್ಯ ಬಳಕೆಯಲ್ಲಿ ತೋಳು ಕೈಗೆ ವಿಸ್ತರಿಸುತ್ತದೆ. ಅದನ್ನು ಮೇಲ್ತೋಳು (ಬ್ರೇಕಿಯಂ), ಮುಂದೋಳು (ಆಂಟಿಬ್ರೇಕಿಯಂ), ಮತ್ತು ಕೈ (ಮೇನಸ್) ಎಂದು ವಿಭಜಿಸಬಹುದು.

"https://kn.wikipedia.org/w/index.php?title=ತೋಳು&oldid=1102022" ಇಂದ ಪಡೆಯಲ್ಪಟ್ಟಿದೆ