ವಿಷಯಕ್ಕೆ ಹೋಗು

ಸ್ವಾಭಾವಿಕ ಸಂಖ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೈಸರ್ಗಿಕ ಸಂಖ್ಯೆ ಇಂದ ಪುನರ್ನಿರ್ದೇಶಿತ)

ಗಣಿತದಲ್ಲಿ ಸೊನ್ನೆ ಮತ್ತದಕ್ಕಿಂತ ಹೆಚ್ಚಾಗಿರುವ ಸಂಪೂರ್ಣ ಸಂಖ್ಯೆಗಳನ್ನು ಸ್ವಾಭಾವಿಕ ಸಂಖ್ಯೆಗಳು ಎಂದು ಕರೆಯಲಾಗುತ್ತವೆ.

ಮೌಲ್ಯಕನ್ನಡ ಹೆಸರುಭಾರತೀಯ ಆಂಗ್ಲ ಹೆಸರುಅಂತರರಾಷ್ಟ್ರೀಯ ಹೆಸರು
೧೦ (೧)ಒಂದುಒನ್ಒನ್
೧೦ (೧೦)ಹತ್ತುಟೆನ್ಟೆನ್
೧೦ (೧೦೦)ನೂರುಹಂಡ್ರೆಡ್ಹಂಡ್ರೆಡ್
೧೦ (೧,೦೦೦)ಸಾವಿರಥೌಸೆಂಡ್ಥೌಸೆಂಡ್
೧೦ (೧೦,೦೦೦)ಹತ್ತು ಸಾವಿರಟೆನ್ ಥೌಸೆಂಡ್ಟೆನ್ ಥೌಸೆಂಡ್
೧೦ (೧೦೦,೦೦೦)ಲಕ್ಷಒನ್ ಲ್ಯಾಖ್ಹಂಡ್ರೆಡ್ ಥೌಸೆಂಡ್
೧೦
(೧,೦೦೦,೦೦೦)
ಹತ್ತು ಲಕ್ಷಟೆನ್ ಲ್ಯಾಖ್ಮಿಲಿಯನ್
೧೦
(೧೦,೦೦೦,೦೦೦)
ಕೋಟಿಕ್ರೋರ್ಟೆನ್ ಮಿಲಿಯನ್
೧೦
(೧೦೦,೦೦೦,೦೦೦)
ಹತ್ತು ಕೋಟಿಟೆನ್ ಕ್ರೋರ್ಹಂಡ್ರೆಡ್ ಮಿಲಿಯನ್
೧೦
(೧,೦೦೦,೦೦೦,೦೦೦)
ನೂರು ಕೋಟಿಹಂಡ್ರೆಡ್ ಕ್ರೋರ್ಬಿಲಿಯನ್