ಸ್ವಾಭಾವಿಕ ಸಂಖ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಿತದಲ್ಲಿ ಸೊನ್ನೆ ಮತ್ತದಕ್ಕಿಂತ ಹೆಚ್ಚಾಗಿರುವ ಸಂಪೂರ್ಣ ಸಂಖ್ಯೆಗಳನ್ನು ಸ್ವಾಭಾವಿಕ ಸಂಖ್ಯೆಗಳು ಎಂದು ಕರೆಯಲಾಗುತ್ತವೆ.

ಮೌಲ್ಯ ಕನ್ನಡ ಹೆಸರು ಭಾರತೀಯ ಆಂಗ್ಲ ಹೆಸರು ಅಂತರರಾಷ್ಟ್ರೀಯ ಹೆಸರು
೧೦ (೧) ಒಂದು ಒನ್ ಒನ್
೧೦ (೧೦) ಹತ್ತು ಟೆನ್ ಟೆನ್
೧೦ (೧೦೦) ನೂರು ಹಂಡ್ರೆಡ್ ಹಂಡ್ರೆಡ್
೧೦ (೧,೦೦೦) ಸಾವಿರ ಥೌಸೆಂಡ್ ಥೌಸೆಂಡ್
೧೦ (೧೦,೦೦೦) ಹತ್ತು ಸಾವಿರ ಟೆನ್ ಥೌಸೆಂಡ್ ಟೆನ್ ಥೌಸೆಂಡ್
೧೦ (೧೦೦,೦೦೦) ಲಕ್ಷ ಒನ್ ಲ್ಯಾಖ್ ಹಂಡ್ರೆಡ್ ಥೌಸೆಂಡ್
೧೦
(೧,೦೦೦,೦೦೦)
ಹತ್ತು ಲಕ್ಷ ಟೆನ್ ಲ್ಯಾಖ್ ಮಿಲಿಯನ್
೧೦
(೧೦,೦೦೦,೦೦೦)
ಕೋಟಿ ಕ್ರೋರ್ ಟೆನ್ ಮಿಲಿಯನ್
೧೦
(೧೦೦,೦೦೦,೦೦೦)
ಹತ್ತು ಕೋಟಿ ಟೆನ್ ಕ್ರೋರ್ ಹಂಡ್ರೆಡ್ ಮಿಲಿಯನ್
೧೦
(೧,೦೦೦,೦೦೦,೦೦೦)
ನೂರು ಕೋಟಿ ಹಂಡ್ರೆಡ್ ಕ್ರೋರ್ ಬಿಲಿಯನ್