ಸ್ಕ್ಯಾಂಡಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


೨೧ ಕ್ಯಾಲ್ಶಿಯಮ್ಸ್ಕ್ಯಾಂಡಿಯಮ್ಟೈಟೇನಿಯಮ್
-

Sc

Y
Sc-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಸ್ಕ್ಯಾಂಡಿಯಮ್, Sc, ೨೧
ರಾಸಾಯನಿಕ ಸರಣಿ ಸಂಕ್ರಮಣ ಲೋಹ
ಗುಂಪು, ಆವರ್ತ, ಖಂಡ 3, 4, d
ಸ್ವರೂಪ ಬೆಳ್ಳಿಯ ಬಿಳುಪು
Sc,21.jpg
ಅಣುವಿನ ತೂಕ 44.955912(6) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d1 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 8, 3
ಭೌತಿಕ ಗುಣಗಳು
ಹಂತ solid
ಸಾಂದ್ರತೆ (ಕೋ.ತಾ. ಹತ್ತಿರ) 2.985 g·cm−3
ದ್ರವಸಾಂದ್ರತೆ at ಕ.ಬಿ. 2.80 g·cm−3
ಕರಗುವ ತಾಪಮಾನ 1814 K
(1541 °C, 2806 °ಎಫ್)
ಕುದಿಯುವ ತಾಪಮಾನ 3109 K
(2836 °C, 5136 °F)
ಸಮ್ಮಿಲನದ ಉಷ್ಣಾಂಶ 14.1 kJ·mol−1
ಭಾಷ್ಪೀಕರಣ ಉಷ್ಣಾಂಶ 332.7 kJ·mol−1
ಉಷ್ಣ ಸಾಮರ್ಥ್ಯ (25 °C) 25.52 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1645 1804 (2006) (2266) (2613) (3101)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ hexagonal
ಆಕ್ಸಿಡೀಕರಣ ಸ್ಥಿತಿಗಳು 3, 2 [೧], 1 [೨]
(weakly basic oxide)
ವಿದ್ಯುದೃಣತ್ವ 1.36 (Pauling scale)
ಅಣುವಿನ ತ್ರಿಜ್ಯ 160 pm
ಅಣುವಿನ ತ್ರಿಜ್ಯ (ಲೆಖ್ಕಿತ) 184 pm
ತ್ರಿಜ್ಯ ಸಹಾಂಕ 144 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ paramagnetic
ವಿದ್ಯುತ್ ರೋಧಶೀಲತೆ (r.t.) (α, poly)
calc. 562 nΩ·m
ಉಷ್ಣ ವಾಹಕತೆ (300 K) 15.8 W·m−1·K−1
ಉಷ್ಣ ವ್ಯಾಕೋಚನ (r.t.) (α, poly)
10.2 µm/(m·K)
ಯಂಗ್‍ನ ಮಾಪನಾಂಕ 74.4 GPa
ವಿರೋಧಬಲ ಮಾಪನಾಂಕ 29.1 GPa
ಸಗಟು ಮಾಪನಾಂಕ 56.6 GPa
ವಿಷ ನಿಷ್ಪತ್ತಿ 0.279
ಬ್ರಿನೆಲ್ ಗಡಸುತನ 750 MPa
ಸಿಎಎಸ್ ನೋಂದಾವಣೆ ಸಂಖ್ಯೆ 7440-20-2
ಉಲ್ಲೇಖನೆಗಳು

ಸ್ಕ್ಯಾಂಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಸ್ಕ್ಯಾಂಡಿನೇವಿಯ ಪ್ರದೇಶದಲ್ಲಿ ಮೊದಲು ಪ್ರತ್ಯೇಕಿಸಲಾದ ಈ ಲೋಹ, ಭೂಮಿಯಲ್ಲಿ ಸಾಕಷ್ಟು ವಿರಳ. ಹಾಗಾಗಿ ಇದನ್ನು ಲ್ಯಾಂಥನೈಡ್ಗಳೂ, ಆಕ್ಟಿನೈಡ್ಗಳೂ ಹಾಗು ಯ್ಟ್ರಿಯಮ್ಗಳೊಂದಿಗೆ ವಿರಳ ಮೂಲಧಾತುಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟೈಟೇನಿಯಮ್ ಧಾತು ಇದೇ ಗುಣಗಳನ್ನು ಪಡೆದಿದ್ದು, ಹೆಚ್ಚು ಲಬ್ದವಾಗಿರುವುದರಿಂದ ಅದನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಸ್ಕ್ಯಾಂಡಿಯಮ್‍ನ ಸಂಯುಕ್ತಗಳ ಗುಣಗಳು ಅಲ್ಯೂಮಿನಿಯಂ ಮತ್ತು ಎಟ್ಟ್ರಿಯಮ್‍ನ ಗುಣಗಳ ನಡುವೆ ಇವೆ. ಮೆಗ್ನೀಸಿಯಮ್ ಮತ್ತು ಸ್ಕ್ಯಾಂಡಿಯಮ್‍ನ ನಡುವೆ ಒಂದು ಕರ್ಣೀಯ ಸಂಬಂಧ ಇದೆ. ಬೆರಿಲಿಯಮ್ ಮತ್ತು ಅಲ್ಯೂಮಿನಿಯಂ ಕೇವಲ ಮಾಹಿತಿಯನ್ನು ವಿನಿಮಯ ಮಾಡಿಕೊಡುತ್ತದೆ . ಮೂರನೇ ಗುಂಪಿನ ಅಂಶಗಳ ರಾಸಾಯನಿಕ ಸಂಯುಕ್ತಗಳಲ್ಲಿ, ಪ್ರಧಾನ ಉತ್ಕರ್ಷಣ ಸಂಖ್ಯೆ 3.