ಲಾರೆನ್ಸಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲಾರೆನ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಕ್ಯಾಲಿಫೋರ್ನಿಯಮ್ ಪರಮಾಣುವನ್ನು ಬೋರಾನ್ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು. ಇದರ ಅತ್ಯಂತ ಸ್ಥಿರ ಸಮಸ್ಥಾನಿ ೩.೬ಗಂಟೆಗಳ ಅರ್ದಾಯುಷ್ಯವನ್ನು ಹೊಂದಿದೆ.ಇದಕ್ಕೆ ಅಮೆರಿಕದ ವಿಜ್ಞಾನಿ ಅರ್ನೆಸ್ಟ್ ಓ ಲಾರೆನ್ಸ್ ರವರ ಸ್ಮರಣಾರ್ಥ ಲಾರೆನ್ಸಿಯಮ್ ಎಂಬ ಹೆಸರಿಡಲಾಗಿದೆ.