ಟೆಲ್ಲುರಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


52 ಆಂಟಿಮೊನಿಟೆಲ್ಲುರಿಯಮ್ಅಯೊಡಿನ್
ಸೆಲೆನಿಯಮ್

Te

ಪೊಲೊನಿಯಮ್
Te-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಟೆಲ್ಲುರಿಯಮ್, Te, 52
ರಾಸಾಯನಿಕ ಸರಣಿ metalloid
ಗುಂಪು, ಆವರ್ತ, Block 16, 5, p
ಸ್ವರೂಪ ಹೊಳೆಯುವ ಬೆಳ್ಳಿಯ ಬಣ್ಣ
Te,52.jpg
ಅಣುವಿನ ತೂಕ 127.60 g·mol−1
ಋಣವಿದ್ಯುತ್ಕಣ ಜೋಡಣೆ [Kr] 5s2 4d10 5p4
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 6
ಭೌತಿಕ ಗುಣಗಳು
ಹಂತ ಘನವಸ್ತು
ಸಾಂದ್ರತೆ (near r.t.) 6.24 g·cm−3
ದ್ರವಸಾಂದ್ರತೆ at m.p. 5.7 g·cm−3
ಕರಗುವ ತಾಪಮಾನ 722.66 K
(449.51 °C, 841.12 °F)
ಕುದಿಯುವ ತಾಪಮಾನ 1261 K
(988 °C, 1810 °F)
ಸಮ್ಮಿಲನದ ಉಷ್ಣಾಂಶ 17.49 kJ·mol−1
ಭಾಷ್ಪೀಕರಣ ಉಷ್ಣಾಂಶ 114.1 kJ·mol−1
ಉಷ್ಣ ಸಾಮರ್ಥ್ಯ (25 °C) 25.73 J·mol−1·K−1
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ hexagonal
ಆಕ್ಸಿಡೀಕರಣ ಸ್ಥಿತಿs ±2, 4, 6
(mildly acidic oxide)
ವಿದ್ಯುದೃಣತ್ವ 2.1 (Pauling scale)
ಅಣುವಿನ ತ್ರಿಜ್ಯ 140 pm
ಅಣುವಿನ ತ್ರಿಜ್ಯ (ಲೆಖ್ಕಿತ) 123 pm
ತ್ರಿಜ್ಯ ಸಹಾಂಕ 135 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 206 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ nonmagnetic
ಶಬ್ದದ ವೇಗ (thin rod) (20 °C) 2610 m/s
Young's modulus 43 GPa
Shear modulus 16 GPa
Bulk modulus 65 GPa
Mohs ಗಡಸುತನ 2.25
Brinell ಗಡಸುತನ 180 MPa
CAS ನೋಂದಾವಣೆ ಸಂಖ್ಯೆ 13494-80-9
ಉಲ್ಲೇಖನೆಗಳು

ಟೆಲ್ಲುರಿಯಮ್ ಒಂದು ಲೋಹಾಭ ಮೂಲಧಾತು. ಇದು ಸುಲಭವಾಗಿ ಒಡೆಯುವ, ಬೆಳ್ಳಗಿನ ಧಾತು. ಇದನ್ನು ಪ್ರಮುಖವಾಗಿ ಅರೆವಿದ್ಯುದ್ವಾಹಕಗಳಲ್ಲಿ ಬಳಸಲಾಗುತ್ತದೆ. ಮಿಶ್ರಲೋಹಗಳ ತಯಾರಿಕೆ ಇದರ ಇನ್ನೊಂದು ಉಪಯೋಗ. ಇದನ್ನು ಹಂಗೆರಿಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್ ಎಂಬಾತ ೧೭೮೨ರಲ್ಲಿ ಪರಿಶೋಧಿಸಿದನು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಭೂಮಿ ಎಂಬ ಅರ್ಥ ಕೊಡುವ "ಟೆಲ್ಲಸ್" ಪದದಿಂದ ಬಂದಿದೆ.