ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಪ್ರಶಸ್ತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಮಸ್ಕಾರ ಪ್ರಶಸ್ತಿ,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

-- ತೇಜಸ್ / ಚರ್ಚೆ/ ೧೫:೧೪, ೧೧ ಸೆಪ್ಟೆಂಬರ್ ೨೦೧೨ (UTC)

ಭರತಶಕ್ತಿ[ಬದಲಾಯಿಸಿ]

ಭರತಶಕ್ತಿ ಲೇಖನ ಬರೆದುದಕ್ಕೆ ಧನ್ಯವಾದಗಳು--Pavanaja (ಚರ್ಚೆ) ೧೧:೩೫, ೧೯ ಡಿಸೆಂಬರ್ ೨೦೧೫ (UTC)

ಧನ್ಯವಾದಗಳು[ಬದಲಾಯಿಸಿ]

ವಿಜ್ಞಾನ ಪಠ್ಯ ಲೇಖನ ಯೋಜನೆ ಪದಕ
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಅಂಗವಾಗಿ ಬೆಂಗಳೂರು ಸಂಪಾದನೋತ್ಸವದಲ್ಲಿ ಕನ್ನಡದಲ್ಲಿ ವಿಜ್ಞಾನ ಪಠ್ಯ ಲೇಖನ ಯೋಜನೆಯಲ್ಲಿ ತೊಡಗಿರುವ ನಿಮಗೆ ತುಂಬ ಧನ್ಯವಾದಗಳು. ಈ ಸೇವೆಯನ್ನು ಕನ್ನಡಿಗರಾದ ತಾವು ಹೀಗೆ ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸೋಣ.--Vishwanatha Badikana (ಚರ್ಚೆ) ೧೧:೩೫, ೧೭ ಜನವರಿ ೨೦೧೬ (UTC)

GI edit-a-thon updates[ಬದಲಾಯಿಸಿ]

Thank you for participating in the Geographical Indications in India edit-a-thon. The review of the articles have started and we hope that it'll finish in next 2-3 weeks.

 1. Report articles: Please report all the articles you have created or expanded during the edit-a-thon here before 22 February.
 2. Become an ambassador You are also encouraged to become an ambassador and review the articles submitted by your community.
Prizes/Awards

Prizes/awards have not been finalized still. These are the current ideas:

 1. A special barnstar will be given to all the participants who will create or expand articles during this edit-a-thon;
 2. GI special postcards may be sent to successful participants;
 3. A selected number of Book voucher/Flipkart/Amazon coupons will be given to the editors who performed exceptionally during this edit-a-thon.

We'll keep you informed.

Train-a-Wikipedian

We also want to inform you about the program Train-a-Wikipedian. It is an empowerment program where groom Wikipedians and help them to become better editors. This trainings will mostly be online, we may conduct offline workshops/sessions as well. More than 10 editors from 5 Indic-language Wikipedias have already joined the program. We request you to have a look and consider joining. -- Titodutta (CIS-A2K) using MediaWiki message delivery (ಚರ್ಚೆ) ೨೦:೦೧, ೧೭ ಫೆಬ್ರುವರಿ ೨೦೧೬ (UTC)

ವಂದನೆಗಳು[ಬದಲಾಯಿಸಿ]

ಪ್ರಶಸ್ತಿಯವರಿಗೆ ವಂದನೆಗಳು. ತುಂಬ ಒಳ್ಳೆಯ ವರದಿಯನ್ನು ಹಾಕಿದ್ದೀರಿ. ಹದಿಮೂರನೆಯ ವರ್ಷಾಚರಣೆ ಪ್ರಯುಕ್ತ ಇನ್ನೂ ಬಹಳಷ್ಟು ಜನ ಬರೆಯಬಹುದಿತ್ತೇನೋ ? ಮತ್ತೊಮ್ಮೆ ನಿಮ್ಮ ವರದಿಗೆ ವಂದನೆಗಳು. --Vishwanatha Badikana (ಚರ್ಚೆ) ೧೬:೫೪, ೨೨ ಫೆಬ್ರುವರಿ ೨೦೧೬ (UTC)

ಸುದ್ಧಿ ವಿಭಾಗದ ಮಾಹಿತಿ ಸಂಪಾದನೆಯ ಬಗ್ಗೆ[ಬದಲಾಯಿಸಿ]

‍ಪ್ರಶಸ್ತಿಯವರೆ, ಸುದ್ಧಿ ವಿಭಾಗವನ್ನು ಆಗಾಗ ಬದಲಿಸಲು ಮುಂದಾಗಿದ್ದು ಖುಷಿ ನೀಡಿತು. ಇದೇ ಸಮಯದಲ್ಲಿ ಸುದ್ಧಿ ಟೆಂಪ್ಲೇಟಿನಲ್ಲಿ ಬಾಹ್ಯಕೊಂಡಿಗಳನ್ನು ಬಳಸುತ್ತ್ತಿರುವುದನ್ನು ನೋಡಿದೆ. ವಿಕಿಯಲ್ಲಿ ಇದುವರೆಗೆ ನೋಡಿರುವಂತೆ ಆಯಾ ಸುದ್ಧಿಗೆಯಲ್ಲಿ ಪ್ರಸ್ತಾಪಿಸಲ್ಪಡುವ ವ್ಯಕ್ತಿ, ಸ್ಥಳ, ಸಂಸ್ಥೆ ಇತ್ಯಾದಿಗಳ (ಮುಖ್ಯ ವಸ್ತು ಎನ್ನಬಹುದು) ಪುಟದಲ್ಲಿ ಮಾಹಿತಿ ಸಂಪಾದನೆ ಮಾಡಿ, ಸುದ್ಧಿ ವಿಭಾಗದಲ್ಲಿ ವಸ್ತು ವಿಷಯವನ್ನು ವಿಕಿ ಪುಟಕ್ಕೆ ಸಂಪರ್ಕ ಕೊಂಡಿ ಸೇರಿಸಬಹುದು. ಉದಾ:- ಏಪ್ರಿಲ್ ೯ : ಕ್ರಿಕೆಟ್ ಐಪಿಲ್ ನ ಒಂಭತ್ತನೇ ಆವೃತ್ತಿಗೆ ಇಂದು ಚಾಲನೆ - ಇಲ್ಲಿ ಐಪಿಎಲ್ ಕ್ರಿಕೆಟ್ ಬಗ್ಗೆ ಪುಟ ಬರೆದು ಐಪಿಲ್ ಕ್ರಿಕೆಟ್ ಪುಟಕ್ಕೆ ಕೊಂಡಿ ನೀಡಬೇಕು. ಇಂಗ್ಲೀಷ್ ವಿಕಿಯ ಸುದ್ಧಿ ವಿಭಾಗವನ್ನು ಮುಖಪುಟದಲ್ಲಿ ಒಮ್ಮೆ ನೋಡಿ. ಇದನ್ನು ಕನ್ನಡ ವಿಕಿಯಲ್ಲೂ ಹಿಂದಿನಂತೆ ಮುಂದುವರೆಸಬೇಕಿದೆ. ಬಾಹ್ಯಕೊಂಡಿಗಳನ್ನು ವಿಕಿಯ ಮುಖ ಪುಟದಲ್ಲಿ ಕೊಡುವುದರಿಂದ ವಿಕಿಗೆ ಬರುವ ಓದುಗರನ್ನು ಮತ್ತೆ ಹೊರಗೆ ಕರೆದೊಯ್ದಂತೆ. ಅದರ ಬದಲು ವಿಕಿಯಲ್ಲಿನ ಇಂಟರ್ ವಿಕಿ ಕೊಂಡಿಗಳನ್ನು ಬಳಸಿ, ವಿಕಿಯ ಮತ್ತಷ್ಟು ಪುಟಗಳನ್ನು ಓದಲು ಮತ್ತು ಅಲ್ಲಿ ಸಂಪಾದನೆ ಮಾಡಲು ಪ್ರೇರೇಪಿಸುವುದು ಇದರಿಂದ ಸಾಧ್ಯ. ನಿಮ್ಮ ಅನಿಸಿಕೆ ತಿಳಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೮:೧೨, ೨೪ ಏಪ್ರಿಲ್ ೨೦೧೬ (UTC)
ಓಂ ಶಿವಪ್ರಕಾಶ್ ಅವರೇ, ನಿಮ್ಮ ಗಮನಿಸುವಿಕೆಗೆ ಮತ್ತು ಸಲಹೆಗೆ ಧನ್ಯವಾದಗಳು. ಮುಂದಿನ ಸಲ ಸುದ್ದಿ ಸೇರಿಸುವಾಗ ತಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ಪ್ರಶಸ್ತಿ (ಚರ್ಚೆ) ೧೭:೫೧, ೮ ಮೇ ೨೦೧೬ (UTC)

Rio Olympics Edit-a-thon[ಬದಲಾಯಿಸಿ]

Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details here. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.

For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. Abhinav619 (sent using MediaWiki message delivery (ಚರ್ಚೆ) ೧೬:೫೪, ೧೬ ಆಗಸ್ಟ್ ೨೦೧೬ (UTC), subscribe/unsubscribe)


Happy Birthday[ಬದಲಾಯಿಸಿ]

Happy Birthday

Wishing ಪ್ರಶಸ್ತಿ a very happy birthday Don't forget to save us all a piece of cake!

--Ananth subray (ಚರ್ಚೆ) ೧೨:೧೭, ೨೮ ನವೆಂಬರ್ ೨೦೧೮ (UTC)

ವಿಕಿಪೀಡಿಯ ಏಷ್ಯಾದ ತಿಂಗಳು[ಬದಲಾಯಿಸಿ]

ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communities[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

 • Bangladesh: 4:30 pm to 7:00 pm
 • India & Sri Lanka: 4:00 pm to 6:30 pm
 • Nepal: 4:15 pm to 6:45 pm
 • Pakistan & Maldives: 3:30 pm to 6:00 pm
 • Live interpretation is being provided in Hindi.
 • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ[ಬದಲಾಯಿಸಿ]

ಆತ್ಮೀಯ ಪ್ರಶಸ್ತಿ,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ಸ್ಪರ್ಧೆ[ಬದಲಾಯಿಸಿ]

ಅಭಿನಂದನೆಗಳು, ಪ್ರಥಮ ಬಹುಮಾನ ಪವನಜ ಯು. ಬಿ. (ಚರ್ಚೆ) ೧೩:೧೯, ೧೩ ಅಕ್ಟೋಬರ್ ೨೦೨೧ (UTC)

ಧನ್ಯವಾದಗಳು ಪ್ರಶಸ್ತಿ (ಚರ್ಚೆ) ೧೨:೫೯, ೩ ನವೆಂಬರ್ ೨೦೨೧ (UTC)

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದೀರ. ಅಭಿನಂದನೆಗಳು. --Arpitha05 (ಚರ್ಚೆ) ೧೦:೪೮, ೩೦ ಅಕ್ಟೋಬರ್ ೨೦೨೧ (UTC)

ಧನ್ಯವಾದಗಳು ಪ್ರಶಸ್ತಿ (ಚರ್ಚೆ) ೧೨:೫೯, ೩ ನವೆಂಬರ್ ೨೦೨೧ (UTC)


WLWSA-2021 Newsletter #6 (Request to provide information)[ಬದಲಾಯಿಸಿ]

Wiki Loves Women South Asia 2021
September 1 - September 30, 2021 view details!

Thank you for participating in the Wiki Loves Women South Asia 2021 contest. Please fill out this form and help us to complete the next steps including awarding prizes and certificates.

If you have any questions, feel free to reach out the organizing team via emailing @here or discuss on the Meta-wiki talk page

Regards,
Wiki Loves Women Team
೦೬:೩೧, ೧೭ ನವೆಂಬರ್ ೨೦೨೧ (UTC)

Excellent initiative.

Your drive is appreciable & much appreciated

ಉತ್ತಮ ಪ್ರಯತ್ನ ನಿಮ್ಮ ಶ್ರಮ ಮತ್ತು ಶ್ರದ್ಧೆಗೆ ಅಭಿನಂದನೆಗಳು Gangaasoonu (ಚರ್ಚೆ) ೧೦:೪೫, ೨ ಡಿಸೆಂಬರ್ ೨೦೨೧ (UTC)

ನಿಮ್ಮ ಶ್ರಮ ಮತ್ತು ಶ್ರದ್ಧೆ ಪ್ರಶಂಸನೀಯವಾದುದು ಅಭಿನಂದನೆಗಳು ಕನ್ನಡದ ವಿಕಿ ಏಷ್ಯಾ ಅಂಬಾಸಿಡರ್ ಆಗಿರುವಿರಿ

Gangaasoonu (ಚರ್ಚೆ) ೧೦:೪೬, ೨ ಡಿಸೆಂಬರ್ ೨೦೨೧ (UTC)

Wikipedia Asian Month 2021 Postcard[ಬದಲಾಯಿಸಿ]

Dear Participants,

Congratulations!

It's Wikipedia Asian Month's honor to have you all participated in Wikipedia Asian Month 2021, the seventh Wikipedia Asian Month. Your achievements were fabulous, and all the articles you created make the world can know more about Asia in different languages! Here we, the Wikipedia Asian Month International team, would like to say thank you for your contribution also cheer for you that you are eligible for the postcard of Wikipedia Asian Month 2021. Please kindly fill the form, let the postcard can send to you asap!

This form will be closed at March 15.

Cheers!

Thank you and best regards,

Wikipedia Asian Month International Team, 2022.02

WikiConference India 2023: Program submissions and Scholarships form are now open[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

Some of your articles were evaluated[ಬದಲಾಯಿಸಿ]

Some new submissions were evaluated since last update:

Please Note that, it was opt-in feature from CampWiz Bot. - CampWiz Bot (ಚರ್ಚೆ) ೧೨:೩೦, ೧೫ ಏಪ್ರಿಲ್ ೨೦೨೪ (IST)[reply]