ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ ೧೯ ಮತ್ತು ೨೦, ೨೦೧೫ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ.

ದಿನಾಂಕಗಳು ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಡಿಸೆಂಬರ್ ೧೯ ಮತ್ತು ೨೦, ೨೦೧೫, ಶನಿವಾರ ಮತ್ತು ಭಾನುವಾರ
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ, ಬಾಗ್ಮನೆ ಟೆಕ್ ಪಾರ್ಕ್, ಸಿ ವಿ ರಾಮನ್ ನಗರ, ಬೆಂಗಳೂರು - ೫೬೦೦೯೩. (ಎಲ್‌ಆರ್‌ಡಿ‌ಈ ಕಚೇರಿಯ ಹಿಂಭಾಗ) ಗೂಗ್ಲ್ ಮ್ಯಾಪ್.

ಕಾರ್ಯಕ್ರಮ ವಿವರ[ಬದಲಾಯಿಸಿ]

 • ೧೯-೧೨-೨೦೧೫ ಶನಿವಾರ - (ವಿಕಿಪೀಡಿಯಕ್ಕೆ) ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು
(ವಿಕಿಪೀಡಿಯಕ್ಕೆ) ಹಳಬರು - ಲೇಖನ ಸೇರಿಸುವುದು
 • ೨೦-೧೨-೨೦೧೫ ಭಾನುವಾರ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.

ಸೂಚನೆ[ಬದಲಾಯಿಸಿ]

 • ಲೇಖನಗಳನ್ನು ಈ ಪುಟದಲ್ಲಿ ನೀಡಿರುವ ವಿಷಯಗಳ ಬಗ್ಗೆ ಸೇರಿಸಲು ಆದ್ಯತೆ.
 • ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬರತಕ್ಕದ್ದು. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ
 • ಗಣಕ ಮತ್ತು ಅಂತರಜಾಲ ಸಂಪರ್ಕ ವ್ಯವಸ್ಥೆ ಇದೆ. ಲ್ಯಾಪ್‍ಟಾಪ್ ತರುವ ಅಗತ್ಯವಿಲ್ಲ.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

 1. ಯು. ಬಿ. ಪವನಜ
 2. ಟಿ. ಜಿ. ಶ್ರೀನಿಧಿ
 3. ವಿಕಾಸ ಹೆಗಡೆ
 4. Gopala Krishna A (ಚರ್ಚೆ) ೧೩:೨೯, ೬ ಡಿಸೆಂಬರ್ ೨೦೧೫ (UTC)

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

(ಈಗಾಲೇ ವಿಕಿಪೀಡಿಯದಲ್ಲಿ ಖಾತೆ ಇರುವವರಾದರೆ ಸಹಿ ಹಾಕಲು ~~~~ ಎಂದು ಟೈಪಿಸಿ. ಹೊಸಬರಾದರೆ ನಿಮ್ಮ ಹೆಸರನ್ನು ಮಾತ್ರ ಬರೆಯಿರಿ)

 1. ಸಿ. ಪಿ. ರವಿಕುಮಾರ್
 2. --ಅನಂತ್ ೦೦:೫೧, ೨೭ ನವೆಂಬರ್ ೨೦೧೫ (UTC)
 3. ಪ್ರದೀಪ (ಚರ್ಚೆ) ೦೫:೧೭, ೨೭ ನವೆಂಬರ್ ೨೦೧೫ (UTC)
 4. NAYANAPAUL12 (ಚರ್ಚೆ) ೦೭:೦೫, ೧೫ ಡಿಸೆಂಬರ್ ೨೦೧೫ (UTC)
 5. --Prathiba s (ಚರ್ಚೆ) ೦೭:೨೦, ೧೫ ಡಿಸೆಂಬರ್ ೨೦೧೫ (UTC)
 6. --Spandana jaanu (ಚರ್ಚೆ) ೦೭:೨೧, ೧೫ ಡಿಸೆಂಬರ್ ೨೦೧೫ (UTC)
 7. ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೫೪, ೧೫ ಡಿಸೆಂಬರ್ ೨೦೧೫ (UTC).

ಗೂಗ್ಲ್ ಫಾರ್ಮ್ ಮೂಲಕ ನೋಂದಾಯಿಸಿದವರು[ಬದಲಾಯಿಸಿ]

ಗೂಗ್ಲ್ ಫಾರ್ಮ್ ಮೂಲಕ ನೋಂದಾಯಿಸಿದವರು. ಇವರಲ್ಲಿ ಬಹುತೇಕ ಮಂದಿ ಹೊಸ ಸಂಪಾದಕರು. ವಿಕಿಪಿಡಿಯದಲ್ಲಿ ಇನ್ನೂ ಸದಸ್ಯ ಖಾತೆ ಇಲ್ಲದವರು.

 1. NALINI N
 2. Nagesha. KS
 3. Vishwanatha M.S.
 4. Pavan
 5. ರಜನೀಕಾಂತ್
 6. Prashasti p
 7. Ananth subray
 8. pradeepa bairana
 9. ಹರ್ಷ ಮಠಾಧಿಕಾರಿ
 10. S R Biradar
 11. Chetan V
 12. Naveen kumar
 13. ಸಿ ಪಿ ರವಿಕುಮಾರ್
 14. Anand Mannikeri
 15. Chandrayya G K
 16. Nagaraja Sathe

ನೋಂದಣಿ[ಬದಲಾಯಿಸಿ]

ಭಾಗವಹಿಸುವವರು ಈ ಪುಟದಲ್ಲಿ ನೋಂದಾಯಿಸಿಕೊಳ್ಳುವಂತೆ ವಿನಂತಿ ಮಾಡಲಾಗುತ್ತಿದೆ.

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

 1. ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೩೪, ೧೯ ಡಿಸೆಂಬರ್ ೨೦೧೫ (UTC). ಸಾಲಿಡ್ ಎಡ್ಜ್
 2. ಸಿ ಪಿ ರವಿಕುಮಾರ್ (ಚರ್ಚೆ) ೦೯:೪೮, ೧೯ ಡಿಸೆಂಬರ್ ೨೦೧೫ (UTC), ಲೈಫೈ , ಮಿಯಾಸಿಸ್, ಮೈಟಾಸಿಸ್, ಪ್ಯಾಸ್ಕಲ್, ಕ್ಯಾಟಲಾನ್ ಸಂಖ್ಯೆ , ಸಂಯೋಜನೆಗಳು, ಕ್ರಮಸಂಯೋಜನೆಗಳು, ಸಾಮಾಜಿಕ ತಾಣ, ಟೈಟ್ರೇಷನ್ , ಮೀರಾಬಾಯಿ , ಕಬೀರ, ಸಾಧನಾ, ಫಿಬೊನಾಚಿ
 3. Vikas Hegde (ಚರ್ಚೆ) ೦೯:೪೯, ೧೯ ಡಿಸೆಂಬರ್ ೨೦೧೫ (UTC) - 5 ಎಸ್ ತಂತ್ರಗಳು
 4. msvishwa (ಚರ್ಚೆ) ೦೯:೫೩, ೧೯ ಡಿಸೆಂಬರ್ ೨೦೧೫ (UTC),ಕ್ವಾಂಟಮ್ ಯಂತ್ರಶಾಸ್ತ್ರದ ಪ್ರವೇಶಿಕೆ, ದೃಗ್ಗೋಚರ ರೋಹಿತ, ಮನೋಚಿಕಿತ್ಸೆ, ದ್ರವ್ಯ ಸ್ಥಿತಿ (ಹಳೆಯ ಲೇಖನವನ್ನು ಸಂಪೂರ್ಣ ಬದಲಿಸಿದೆ)
 5. Chandrayya G K(ಚಂದ್ರಯ್ಯಾ ಜಿ ಕೆ) (ಚರ್ಚೆ) ೧೦:೩೧, ೧೯ ಡಿಸೆಂಬರ್ ೨೦೧೫ (UTC),ಜೆ.ಆರ್ ಲಕ್ಷ್ಮಣ್ ರಾವ್(ಪರಿಷ್ಕರಿಸಿದೆ)
 6. ಗೋಪಾಲಕೃಷ್ಣ ಎ (ಚರ್ಚೆ) ೧೦:೪೨, ೧೯ ಡಿಸೆಂಬರ್ ೨೦೧೫ (UTC), ಕಪ್ಪು ಕುಳಿ, ಮಾನವನ ಕಣ್ಣು, ನರವಿಜ್ಞಾನ (ಪರಿಷ್ಕರಿಸಿದೆ).
 7. ಪ್ರಶಸ್ತಿ (ಚರ್ಚೆ) ೧೧:೧೯, ೧೯ ಡಿಸೆಂಬರ್ ೨೦೧೫ (UTC) ಭರತಶಕ್ತಿ,ಭೂಉಷ್ಣ ಶಕ್ತಿ
 8. ಪ್ರದೀಪ ೧೭:೦೬ ೧೯ ಡಿಸೆಂಬರ್ ೨೦೧೫ (UTC) ಚಲನಶಕ್ತಿ, ಪ್ರಚ್ಛನ್ನ ಶಕ್ತಿ, ವೇಗ,
 9. Raveendra R.S. (ಚರ್ಚೆ) ೦೭:೦೯, ೨೦ ಡಿಸೆಂಬರ್ ೨೦೧೫ (UTC),ಆಮ್ಲ ಮಳೆ

ಛಾಯಾಚಿತ್ರಗಳು[ಬದಲಾಯಿಸಿ]