ಸದಸ್ಯ:Vidyu44
ನಾನು ವಿದ್ಯಾಧರ್ ಚಿಪ್ಳಿ, ಶಿವಮೊಗ್ಗ ಜಿಲ್ಲೆಯ ಸಾಗರದ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದಲ್ಲಿ ಉಪನ್ಯಾಸಕನಾಗಿದ್ದೇನೆ.
ನನ್ನ ಸಂಪರ್ಕ[ಬದಲಾಯಿಸಿ]
ನನ್ನ ಈ-ಮೇಲ್ ವಿಳಾಸ: vidyu44@gmail.com
ನಾನು ಕನ್ನಡ ವಿಕಿಪೀಡಿಯದಲ್ಲಿ ಬರೆದ ಲೇಖನಗಳು[ಬದಲಾಯಿಸಿ]
- ತಂಬುಳಿ
- ನೆಲ್ಲಿ ಸಟ್ಟಿನ ತಂಬುಳಿ
- ನೆಲ್ಲಿ ಸಟ್ಟು
- ಬೋಲ್ಟ್.
- ಉಕ್ಕು.
- ವೆಸ್ಟನ್ ಎ ಪ್ರೈಸ್.
- ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್.
- ಹೆಚ್.ಎಂ.ತಿಮ್ಮಪ್ಪ.
- ಐಎಸ್ಓ
- ಫಲಿತಾಂಶದ ಆಧಾರಿತ ಶಿಕ್ಷಣ
- ಸಾಲಿಡ್ ಎಡ್ಜ್
- ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್
- ವೃತ್ತಿಪರ ನೀತಿಸಂಹಿತೆ
- ಭಿಮ್
- ಟೋಯೋಟಾ ಉತ್ಪಾದನಾ ವ್ಯವಸ್ಥೆ
- ರಾಷ್ಟ್ರೀಯ ಮಾನ್ಯತಾ ಮಂಡಳಿ
- ಜಸ್ಟ್ ಇನ್ ಟೈಮ್ ತಯಾರಿಕೆ
- ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು
- ಕನ್ನಡ ಗಣಕ ಪರಿಷತ್ತು
- ಪುಣ್ಯಕೋಟಿ
- ಪೀಡನ
ನಾನು ಕನ್ನಡ ವಿಕಿಪೀಡಿಯದಲ್ಲಿ ಬರೆಯುತ್ತಿರುವ ಲೇಖನಗಳು[ಬದಲಾಯಿಸಿ]
ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು ಲ್ಲಿ ಇದ್ದಂತೆ ಬರೆಯುತ್ತಿದ್ದೇನೆ.
ವಿಕಿಪೀಡಿಯದಲ್ಲಿ ನನ್ನ ಯೋಜನೆ[ಬದಲಾಯಿಸಿ]
ವಿಕಿಪೀಡಿಯ:ಯೋಜನೆ/ಮೆ[[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
ಈ ಪುಟವನ್ನು ನೋಡಿ ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
ಯೋಜನೆ[ಬದಲಾಯಿಸಿ]
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.
ವಿವರ[ಬದಲಾಯಿಸಿ]
ಗ್ರಾಮಾಂತರ ಪ್ರದೇಶಗಳಿಂದ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿ ತನಕ ಕಲಿತು ನಂತರ ಇಂಗ್ಲಿಷಿನಲ್ಲಿ ಕಲಿಯುವ ವಿದ್ಯಾರ್ಥಿ ಸಮುದಾಯಕ್ಕೆ ಇಂತಹ ಲೇಖನಗಳ ಅಗತ್ಯ ತುಂಬ ಇದೆ. ಅವರಿಗೆ ಪ್ರಾರಂಭದಲ್ಲಿ ಇಂಗ್ಲಿಷಿನ ಮೂಲಕ ಕಲಿಯುವಾಗ ಎಲ್ಲ ವಿಷಯಗಳು ಅರ್ಥವಾಗುವುದಿಲ್ಲ. ಅಂತಹವರಿಗೆ ಕನ್ನಡದಲ್ಲಿ ಪೂರಕ ಲೇಖನ ಲಭ್ಯವಾದಲ್ಲಿ ವಿಷಯಗಳ ಕಲಿಕೆ ಸುಲಭವಾಗುವುದು. ಈ ಯೋಜನೆಯಲ್ಲಿ ಅಂತಹ ಕೆಲವು ಅತೀ ಅಗತ್ಯವಾದ ಲೇಖನಗಳನ್ನು ಪಟ್ಟಿ ಮಾಡಿ ತಯಾರಿಸಲಾಗುವುದು.