ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಜನೆ

[ಬದಲಾಯಿಸಿ]

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ.

ಗ್ರಾಮಾಂತರ ಪ್ರದೇಶಗಳಿಂದ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿ ತನಕ ಕಲಿತು ನಂತರ ಇಂಗ್ಲಿಷಿನಲ್ಲಿ ಕಲಿಯುವ ವಿದ್ಯಾರ್ಥಿ ಸಮುದಾಯಕ್ಕೆ ಇಂತಹ ಲೇಖನಗಳ ಅಗತ್ಯ ತುಂಬ ಇದೆ. ಅವರಿಗೆ ಪ್ರಾರಂಭದಲ್ಲಿ ಇಂಗ್ಲಿಷಿನ ಮೂಲಕ ಕಲಿಯುವಾಗ ಎಲ್ಲ ವಿಷಯಗಳು ಅರ್ಥವಾಗುವುದಿಲ್ಲ. ಅಂತಹವರಿಗೆ ಕನ್ನಡದಲ್ಲಿ ಪೂರಕ ಲೇಖನ ಲಭ್ಯವಾದಲ್ಲಿ ವಿಷಯಗಳ ಕಲಿಕೆ ಸುಲಭವಾಗುವುದು. ಈ ಯೋಜನೆಯಲ್ಲಿ ಅಂತಹ ಕೆಲವು ಅತೀ ಅಗತ್ಯವಾದ ಲೇಖನಗಳನ್ನು ಪಟ್ಟಿ ಮಾಡಿ ತಯಾರಿಸಲಾಗುವುದು.

ಭಾಗವಹಿಸುವವರು

[ಬದಲಾಯಿಸಿ]
  1. --ವಿದ್ಯಾಧರ ಚಿಪ್ಳಿ (talk) ೦೬:೧೩, ೭ ನವೆಂಬರ್ ೨೦೧೪ (UTC)
  2. --ಪವನಜ (ಚರ್ಚೆ)
  3. --Vikas Hegde (ಚರ್ಚೆ) ೦೫:೪೯, ೨೫ ಡಿಸೆಂಬರ್ ೨೦೧೫ (UTC)
  4. -- ಎಂ.ಬಿ.ನಿತಿನ್ ಹೆಗ್ಡೆ
  5. ವಿಶ್ವನಾಥ/Vishwanatha (ಚರ್ಚೆ) ೦೫:೫೭, ೨೬ ಜನವರಿ ೨೦೧೬ (UTC)
  6. ಪ್ರಶಸ್ತಿ (ಚರ್ಚೆ) ೦೮:೪೯, ೨೪ ಜನವರಿ ೨೦೧೬ (UTC)
  7. ಕಿರಣ್ ಕುಮಾರ್.ಎಲ್ (ಚರ್ಚೆ) ೦೭:೦೬, ೯ ಫೆಬ್ರುವರಿ ೨೦೧೬ (UTC).
  8. ಪೃಥ್ವಿ ಸಾಗರ್ (ಚರ್ಚೆ) ೧೦:೪೨, ೯ ಫೆಬ್ರುವರಿ ೨೦೧೬ (UTC).
  9. --ಮಂಜುನಾಥ ಎ (ಚರ್ಚೆ) ೦೯:೦೦, ೧೬ ಫೆಬ್ರುವರಿ ೨೦೧೬ (UTC).
  10. --ಅರುಣ್ ಸಾಗರ್ (ಚರ್ಚೆ) ೧೨:೨೧, ೨೦ ಫೆಬ್ರುವರಿ ೨೦೧೬ (UTC)
  11. --ಅನು‍ಷ್ ಸಾಗರ್ (ಚರ್ಚೆ) ೦೮:೫೦, ೯ ಮಾರ್ಚ್ ೨೦೧೬ (UTC)
  12. Sangappadyamani (ಚರ್ಚೆ) ೧೭:೫೩, ೧೬ ಫೆಬ್ರುವರಿ ೨೦೧೮ (UTC)

ಭಾಗವಹಿಸಲು ಇಚ್ಛಿಸುವವರು

[ಬದಲಾಯಿಸಿ]

ಲೇಖನಗಳ ಪಟ್ಟಿ

[ಬದಲಾಯಿಸಿ]
ಕ್ರಮ ಸಂಖ್ಯೆವಿಷಯಇಂಗ್ಲಿಷ್ ವಿಕಿಪೀಡಿಯ ಲೇಖನ
ಬೋಲ್ಟ್Bolt
ಉಕ್ಕುSteel
ಸಂವಹನ-ಕಮ್ಮ್ಯುನಿಕೇಶನ್Communication
ಆಪರೇಶನ್ಸ್ ಮ್ಯಾನೇಜ್ಮೆಂಟ್Operations management
ಸಂಪೂರ್ಣ ಗುಣಮಟ್ಟ ನಿರ್ವಹಣೆ(ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್)Total quality management
ಕೈಜೆನ್Kaizen
5 ಎಸ್ ತಂತ್ರಗಳು5S (methodology)
ಲೀನ್ ಮ್ಯಾನುಪ್ಯಾಕ್ಚರಿಂಗ್Lean manufacturing
ಜಸ್ಟ್ ಇನ್ ಟೈಮ್ ತಯಾರಿಕೆJust in time (business)
೧೦ಐಎಸ್ಓInternational Organization for Standardization
೧೧ರೀ-ಇಂಜನಿಯರಿಂಗ್Business process reengineering
೧೨6-ಸಿಗ್ಮSix Sigma
೧೩ಗುಣಮಟ್ಟ ನಿರ್ವಹಣಾ ವ್ಯವಸ್ಥೆQuality management system
೧೪ಐಎಸ್ಓ-9000ISO 9000
೧೫ಪೋಕಾಯೋಕೆPoka-yoke
೧೬ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್Safety management systems
೧೭ಐಎಸ್ಓ-14000ISO 14000
೧೮ಐಎಸ್ಓ-16949ISO/TS 16949
೧೯ನಟ್Nut (hardware)
೨೦ವಾಷರ್Washer (hardware)
೨೧ಫೌಂಡೇಶನ್ ಬೋಲ್ಟ್
೨೨ಸ್ಟಡ್Threaded rod
೨೩ಕೀKey (engineering)
೨೪ಕಾಟರ್Cotter (pin))
೨೫ಗಿಬ್Gib
೨೬ನಕಲ್ ಜಾಯಿಂಟ್Knuckle joint (mechanical)
೨೭ಕನೆಕ್ಟಿಂಗ್ ರಾಡ್ ಜಾಯಿಂಟ್ಸ್
೨೮ಕಪ್ಲಿಂಗ್Coupling
೨೯ಬಾಲ್ ಬೇರಿಂಗ್Bearing (mechanical)
೩೦ಜರ್ನಲ್ ಬೇರಿಂಗ್Plain bearing
೩೧ತ್ರಸ್ಟ್ ಅಥವಾ ಕಾಲರ್ ಬೇರಿಂಗ್Thrust bearing
೩೨ರೋಲಿಂಗ್ ಬೇರಿಂಗ್Rolling-element bearing
೩೩ಶೀತಕCoolant
೩೪ಹವಾ ಶೀತಲೀಕರಣAir cooling
೩೫ಫಲಿತಾಂಶದ ಆಧಾರಿತ ಶಿಕ್ಷಣOutcome-based education
೩೬ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)Shaft (Mechanical Engineering)
೩೭ಸ್ಲೀವ್ ಮತ್ತು ಕಾಟರ್ ಜಾಯಿಂಟ್
೩೮ಸ್ಪೈಗಾಟ್ ಮತ್ತು ಸಾಕೆಟ್ ಜಾಯಿಂಟ್
೩೯ಗಿಬ್ ಮತ್ತು ಕಾಟರ್ ಜಾಯಿಂಟ್
೪೦ಅಡ್ಜಸ್ಟಬಲ್ ಜಾಯಿಂಟ್
೪೧ಸಾಲಿಡ್ ಎಡ್ಜ್Solid Edge
೪೨ಸಾರ್ವತ್ರಿಕ ಪರೀಕ್ಷಾ ಯಂತ್ರUniversal testing machine
೪೩ವ್ಯವಹಾರ ನಿರ್ವಹಣೆOutline of business management
೪೪ಪರಿಸರ ನಿರ್ವಹಣಾ ವ್ಯವಸ್ಥೆEnvironmental management system
೪೫ಗುಣಮಟ್ಟ ನಿರ್ವಹಣೆQuality management
೪೬ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿಗಳುList of national quality awards
೪೭ಗುಣಮಟ್ಟ ನಿಯಂತ್ರಣQuality control
೪೮ಟೋಯೋಟಾ ಉತ್ಪಾದನಾ ವ್ಯವಸ್ಥೆToyota Production System
೪೯ಗುಣಮಟ್ಟದ ಎಂಟು ಮುಖಗಳುEight dimensions of quality
೫೦ಗುಣಮಟ್ಟ (ವ್ಯಾಪಾರ)Quality (business)
೫೧ಝೀರೋ ಡೆಫೆಕ್ಟ್ಸ್Zero Defects
೫೨ಲೇತ್Lathe
೫೩ಯಂತ್ರದ ಘಟಕMachine element
೫೪ಸ್ಕ್ರೂಜಾಕ್Jackscrew
೫೫ಕ್ಲಚ್Clutch
೫೬ಗಣಕ ನೆರವಿನ ವಿನ್ಯಾಸ (CAD)Computer Aided Design
೫೭ಗಣಕ ನೆರವಿನ ಎಂಜಿನಿಯರಿಂಗ್ (CAE)Computer Aided Engineering
೫೮ಗಣಕ ನೆರವಿನ ಉತ್ಪಾದನೆ (CAM)Computer Aided Manufacturing
೫೯ಸಾಲಿಡ್‍ವರ್ಕ್ಸ್SolidWorks
೬೦ಊದು ಕುಲುಮೆBlast furnace
೬೧ಕ್ಯಾಮ್Cam
೬೨ಜಲಬಂಧ ವಿರೋಧಿ ತಡೆ ವ್ಯವಸ್ಥೆAnti-lock braking system
೬೩ರೋಬಾಟ್ ಕಿಟ್Robot kit
೬೪ವೃತ್ತಿಪರ ನೀತಿಸಂಹಿತೆProfessional ethics
೬೫ರಾಷ್ಟ್ರೀಯ ಮಾನ್ಯತಾ ಮಂಡಳಿNational Board of Accreditation
೬೬ಎಎಸ್9100AS9100
೬೭ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತುAll India Council for Technical Education
೬೮ಏರೋಸ್ಪೇಸ್Aerospace
೬೯ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ
೭೦ಚಲನಶೀಲ ಸರಪಳಿKinematic chain
೭೧ವಿರೂಪತೆDeformation
೭೨ವಿಕೃತಿstrain
೭೩ಹುಕ್‌ನ ನಿಯಮHooke's law
೭೪ಯಂಗ್ ಮಾಪಾಂಕYoung's modulus
೭೫ಪೀಡನ-ವಿಕೃತಿ ನಕ್ಷೆStress–strain curve
೭೬ಭಾರ್‌ಓಎಸ್BharOs
೭೭ವಸ್ತುಗಳ ಅಂತರಜಾಲInternet of things
೭೮ಉಚಿತ ಮತ್ತು ಮುಕ್ತ-ಆಕರ ತಂತ್ರಾಂಶFree and open-source software
೭೯ ಗಣಕ ನೆರವಿನ ಪ್ರಕ್ರಿಯೆ ಯೋಜನೆ ‎Computer-aided process planning
೮೦ ಯಂತ್ರಮಾನವಶಾಸ್ತ್ರ ‎Robotics