ಸದಸ್ಯರ ಚರ್ಚೆಪುಟ:Sangappadyamani

ವಿಕಿಪೀಡಿಯ ಇಂದ
Jump to navigation Jump to search

ಸುಸ್ವಾಗತ[ಬದಲಾಯಿಸಿ]

ನಮಸ್ಕಾರ Sangappadyamani


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


Palagiri (ಚರ್ಚೆ) ೦೩:೧೨, ೨೬ ಆಗಸ್ಟ್ ೨೦೧೬ (UTC)

Translation[ಬದಲಾಯಿಸಿ]

Hello, please pardon my use of English. I was wondering if you would be able to read this article and give me its main points. I am doing research on the New Ballari airport and had not found much recent news until I came upon this article. Thank you very much for your time if this is possible. I was not able to find many active Wikipedians who speak both Kannada and English. Sunnya343 (ಚರ್ಚೆ) ೨೧:೦೫, ೧೯ ಜನವರಿ ೨೦೧೭ (UTC)

ಇಮೇಲ್ ಮೂಲಕ ಉತ್ತರಿಸಿದ್ದೇನೆ.

ಪ್ರೀತಿಯ Sangappadyamani! ನೀವು ಗಾಯಕರು ಅಲ್ಲಾ Pugacheva, ವಾಲೆರಿ Leontiev ಹಾಗೂ ನಿಕೊಲಾಯ್ Noskov ಬಗ್ಗೆ ಲೇಖನ ಮಾಡಬಹುದು? ಈ ಲೇಖನಗಳನ್ನು ಮಾಡುತ್ತದೆ, ನಾನು ಕೃತಜ್ಞರಾಗಿರಬೇಕು ತಿನ್ನುವೆ! ಧನ್ಯವಾದ! --95.55.106.195 ೧೦:೩೬, ೫ ಏಪ್ರಿಲ್ ೨೦೧೭ (UTC)

applying for adminship[ಬದಲಾಯಿಸಿ]

ನಾನು ನಿರ್ವಾಹಕ ಆಗಲು ಬಯಸುತ್ತೇನೆ, ಕಾರಣ

  • ನಾನು ಕೆಲವು ಭಾಷಾಂತರಿಸದ ಮೀಡಿಯವಿಕಿ ಪುಟಗಳನ್ನು ಅನುವಾದಿಸಲು.
  • ಲೇಖನದ ಗುಣಮಟ್ಟ ನಿರ್ವಹಿಸಲು.

Anoop(Talk)> ೧೭:೪೬, ೧೯ ಏಪ್ರಿಲ್ ೨೦೧೭ (UTC)

ಈ ವಿಷಯದ ಬಗ್ಗೆ ವಿಕಿಪೀಡಿಯ:ನಿರ್ವಾಹಕ ಮನವಿ ಪುಟದಲ್ಲಿ ಚರ್ಚಿಸಲು ವಿನಂತಿ.ಧನ್ಯವಾದಗಳು Sangappadyamani (ಚರ್ಚೆ) ೧೮
೧೫, ೧೯ ಏಪ್ರಿಲ್ ೨೦೧೭ (UTC)
ವಿಕಿ ನಿರ್ವಹಣೆ
ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao
ನಿರ್ವಾಹಕರಾಗಿರಲು ನಾನು ನಿಮ್ಮ ಬೆಂಬಲವನ್ನು ಬಯಸುತ್ತೇನೆ.Anoop(Talk)> ೧೩:೫೩, ೧೨ ಮೇ ೨೦೧೭ (UTC)

ವಿಕಿಡೇಟಾ ಕಾರ್ಯಾಗಾರಕ್ಕೆ ನಿಮ್ಮನ್ನು ಆಹ್ವಾನಿಸುವ ಕುರಿತು[ಬದಲಾಯಿಸಿ]

ಪ್ರಿಯ ಸಂಗಪ್ಪದ್ಯಾಮನಿಯವರೆ,

ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.

Lahariyaniyathi (ಚರ್ಚೆ) ೦೭:೪೭, ೩೧ ಮೇ ೨೦೧೭ (UTC)

ಇಮೇಲ್ ಮೂಲಕ ಉತ್ತರಿಸಿದ್ದೇನೆ.

ನಿಕೊಲೈ ನಾಕೋವ್[ಬದಲಾಯಿಸಿ]

Namaste Sangappadyamani! Can u make an article about singer ನಿಕೊಲೈ ನಾಕೋವ್ (Nikolai Noskov) in Kannada-language? If u make this article, i will be grateful! Thank u! --217.66.156.84 ೧೪:೩೧, ೫ ಆಗಸ್ಟ್ ೨೦೧೭ (UTC)

ಕಾರ್ಯಾಗಾರ-ಜುಲೈ 30, 2017[ಬದಲಾಯಿಸಿ]

ಟೆಂಪ್ಲೇಟ್ ಮತ್ತು ಇನ್ಫೋಬಾಕ್ಸ್ ಕಾರ್ಯಾಗಾರಕ್ಕೆ ಬನ್ನಿ ಅಂತ ಕೋರಿಕೆ. ವಿವರಗಳು ಅರಳಿಕಟ್ಟೆಯಲ್ಲಿವೆ. --Vikas Hegde (ಚರ್ಚೆ) ೦೭:೨೦, ೨೭ ಜುಲೈ ೨೦೧೭ (UTC)

ವಿಕಾಸ್ ಹೆಗ್ಡೆರವರೆ ಆಹ್ವಾನಕ್ಕೆ ಧನ್ಯವಾದಗಳು.Sangappadyamani (ಚರ್ಚೆ) ೧೧:೩೮, ೨೭ ಜುಲೈ ೨೦೧೭ (UTC)
ಕಾರ್ಯಾಗಾರಕ್ಕೆ ನೋಂದಾಯಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಅದಕ್ಕೆ ಸಂಬಂಧಿಸಿದಂತೆ ಸಿ ಐ ಎಸ್ ಕಛೇರಿಯ ಸ್ಥಳ/ತಲುಪುವ ಬಗೆ ಇತ್ಯಾದಿ ಮಾಹಿತಿ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ. ಇಮೇಲ್ ವಿಳಾಸ vikashegde82ಅಟ್ ಜಿಮೇಲ್.ಕಾಂ'ಗೊಂದು ಸಂದೇಶ ಕಳಿಸಿ ಅಥವಾ ಚರ್ಚೆಪುಟದಲ್ಲಿ ಬರೆಯಿರಿ. ಕಾರ್ಯಾಗಾರಕ್ಕೆ ಬರುವಾಗ ನಿಮ್ಮ ಲ್ಯಾಪ್ ಟಾಪ್ ತಂದರೆ ಅನುಕೂಲ. ಸಿಗೋಣ. --Vikas Hegde (ಚರ್ಚೆ) ೦೬:೩೦, ೨೮ ಜುಲೈ ೨೦೧೭ (UTC)
ಧನ್ಯವಾದಗಳು.Sangappadyamani (ಚರ್ಚೆ) ೦೬:೫೮, ೨೮ ಜುಲೈ ೨೦೧೭ (UTC)

ನಿಮ್ಮ ಇತ್ತೀಚಿನ ಸಂಪಾದನೆಗಳ ಬಗ್ಗೆ[ಬದಲಾಯಿಸಿ]

{{ಟೆಂಪ್ಲೇಟ್:ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ}} ಉಪಯೋಗಿಸುವ ಅವಶ್ಯಕತೆ ಇಲ್ಲ {{ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ}} ಉಪಯೋಗಿಸಿದರೆ ಸಾಕು★ Anoop/ಅನೂಪ್ (Talk)(Edits) ೧೪:೫೧, ೩೧ ಜುಲೈ ೨೦೧೭ (UTC)

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Sangappadyamani (ಚರ್ಚೆ) ೧೪:೫೪, ೩೧ ಜುಲೈ ೨೦೧೭ (UTC)

ನಿಮ್ಮ ಇ-ಅಂಚೆಗೆ ಉತ್ತರ[ಬದಲಾಯಿಸಿ]

ನೀವು ನನ್ನ ಸಲಹೆ ಬಹಿಸಿದ್ದಕ್ಕೆ ಧನ್ಯವಾದಗಳು. ನೀವು Infobox settlement | coordinates = {{coord|14.767|N|75.626|E|display=inline,title}} ಗೆ ಬದಲಾಗಿ Infobox ಊರು ಮತ್ತು |latd=14.767|longd=75.626 ಬಳಸಬೇಕೆಂದು ಹೇಳುತ್ತೆನೆ. ★ Anoop/ಅನೂಪ್ (Talk)(Edits) ೧೪:೨೧, ೨೭ ಆಗಸ್ಟ್ ೨೦೧೭ (UTC).

ಅನೂಪರವರೆ, ಧನ್ಯವಾದಗಳು Sangappadyamani (ಚರ್ಚೆ) ೧೪:೩೦, ೨೭ ಆಗಸ್ಟ್ ೨೦೧೭ (UTC)

ನಿಕೊಲೈ ನಾಕೋವ್[ಬದಲಾಯಿಸಿ]

ಪ್ರೀತಿಯ Sangappadyamani! ಗಾಯಕ ನಿಕೊಲಾಯ್ ನಾಸ್ಕ ಬಗ್ಗೆ ನೀವು ಲೇಖನವನ್ನು ರಚಿಸಬಹುದೇ? ನೀವು ಈ ಲೇಖನವನ್ನು ಮಾಡಿದರೆ, ನಾನು ಕೃತಜ್ಞರಾಗಿರುತ್ತೇನೆ! ಧನ್ಯವಾದ! --92.100.211.25 ೦೯:೦೧, ೧೧ ಅಕ್ಟೋಬರ್ ೨೦೧೭ (UTC)

Bhubaneswar Heritage Edit-a-thon starts with great enthusiasm[ಬದಲಾಯಿಸಿ]

Bhubaneswar Heritage Edit-a-thon poster.svg

Hello,
Thanks for signing up as a participant of Bhubaneswar Heritage Edit-a-thon (2017). The edit-a-thon has started with great enthusiasm and will continue till 10 November 2017. Please create/expand articles, or create/improve Wikidata items. You can see some suggestions here. Please report you contribution here.

If you are an experienced Wikimedian, and want to lead this initiative, become an ambassador and help to make the event a bigger success.

Thanks and all the best. -- Titodutta using MediaWiki message delivery (ಚರ್ಚೆ) ೧೮:೦೫, ೧೪ ಅಕ್ಟೋಬರ್ ೨೦೧೭ (UTC)

You are getting this message because you have joined as a participant/ambassador. You can subscribe/unsubscribe here.

ಜೋ ಸೈಮನ್[ಬದಲಾಯಿಸಿ]

could you please improve this article?--స్వరలాసిక (ಚರ್ಚೆ) ೧೬:೨೪, ೮ ನವೆಂಬರ್ ೨೦೧೭ (UTC)

@స్వరలాసిక-- I will do.Sangappadyamani (ಚರ್ಚೆ) ೧೬:೩೮, ೮ ನವೆಂಬರ್ ೨೦೧೭ (UTC)
ಧನ್ಯವಾದಗಳು --స్వరలాసిక (ಚರ್ಚೆ) ೦೩:೧೦, ೯ ನವೆಂಬರ್ ೨೦೧೭ (UTC)

Bhubaneswar Heritage Edit-a-thon Update[ಬದಲಾಯಿಸಿ]

Hello,
Thanks for signing up as a participant of Bhubaneswar Heritage Edit-a-thon (2017). The edit-a-thon has ended on 20th November 2017, 25 Wikipedians from more than 15 languages have created around 180 articles during this edit-a-thon. Make sure you have reported your contribution on this page. Once you're done with it, Please put a YesY mark next to your username in the list by 10th December 2017. We will announce the winners of this edit-a-thon after this process.-- Sailesh Patnaik using MediaWiki message delivery (ಚರ್ಚೆ) ೧೭:೩೦, ೪ ಡಿಸೆಂಬರ್ ೨೦೧೭ (UTC) You are getting this message because you have joined as a participant/ambassador. You can subscribe/unsubscribe here.

ಗಮನಿಸಿ[ಬದಲಾಯಿಸಿ]

ಸ್ವಾಗತ[ಬದಲಾಯಿಸಿ]

ಆತ್ಮೀಯ ಸಂಗಪ್ಪದ್ಯಾಮನಿಯವರೆ, ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು ಯೋಜನೆಗೆ ಸೇರಿದ್ದಕ್ಕೆ ವಂದನೆಗಳು. ತಾವು ಸೂಕ್ತವಾಗಿ ಲೇಖನಗಳನ್ನು ಸೇರಿಸುವುದರ ಮೂಲಕ ಗುರಿ ತಲುಪವಲ್ಲಿ ಸಹಾಯ ಮಾಡುವುರೆಂದು ನಂಬಿದ್ದೇನೆ. ವಿದ್ಯಾಧರ ಚಿಪ್ಳಿ (ಚರ್ಚೆ) ೦೫:೪೫, ೧೭ ಫೆಬ್ರುವರಿ ೨೦೧೮ (UTC)

ಧನ್ಯವಾದ ಸರ್.Sangappadyamani (ಚರ್ಚೆ) ೦೭:೦೮, ೧೭ ಫೆಬ್ರುವರಿ ೨೦೧೮ (UTC)

New article[ಬದಲಾಯಿಸಿ]

Can you make an article about Kannada-language movie Tagaru, which became blockbuster so fast since release day? Thank you! --178.67.147.159 ೧೩:೪೯, ೧೮ ಮಾರ್ಚ್ ೨೦೧೮ (UTC)

ಪ್ರೀತಿಯ Sangappadyamani! ಕನ್ನಡ ಭಾಷೆಯ ಚಲನಚಿತ್ರ ಮಾಸ್ ಲೀಡರ್ ಬಗ್ಗೆ ನೀವು ಲೇಖನವೊಂದನ್ನು ರಚಿಸಬಹುದೇ? ಧನ್ಯವಾದ! --178.66.97.212 ೧೭:೦೮, ೧೮ ಏಪ್ರಿಲ್ ೨೦೧೮ (UTC)

Thank you for keeping Wikipedia thriving in India[ಬದಲಾಯಿಸಿ]

I wanted to drop in to express my gratitude for your participation in this important contest to increase articles in Indian languages. It’s been a joyful experience for me to see so many of you join this initiative. I’m writing to make it clear why it’s so important for us to succeed.

Almost one out of every five people on the planet lives in India. But there is a huge gap in coverage of Wikipedia articles in important languages across India.

This contest is a chance to show how serious we are about expanding access to knowledge across India, and the world. If we succeed at this, it will open doors for us to ensure that Wikipedia in India stays strong for years to come. I’m grateful for what you’re doing, and urge you to continue translating and writing missing articles.

Your efforts can change the future of Wikipedia in India.

You can find a list of articles to work on that are missing from Wikipedia right here:

https://meta.wikimedia.org/wiki/Supporting_Indian_Language_Wikipedias_Program/Contest/Topics

Thank you,

Jimmy Wales, Wikipedia Founder ೧೮:೧೮, ೧ ಮೇ ೨೦೧೮ (UTC)

--ಗೋಪಾಲಕೃಷ್ಣ (ಚರ್ಚೆ) ೦೬:೦೬, ೧೧ ಜೂನ್ ೨೦೧೮ (UTC)

@ಗೋಪಾಲಕೃಷ್ಣರವರೆ ಧನ್ಯವಾದಗಳು.Sangappadyamani (ಚರ್ಚೆ) ೧೩:೫೫, ೧೧ ಜೂನ್ ೨೦೧೮ (UTC)

New article[ಬದಲಾಯಿಸಿ]

Dearborn Sangappadyamani! Can you make an article about Kannada-language movie Rana Vikrama? Thank you! --217.66.154.159 ೧೯:೪೨, ೧೫ ಜುಲೈ ೨೦೧೮ (UTC)

ಜಾರ್ಜಸ್ ಲೆಮೈತ್ರೆ ಲೇಖನ[ಬದಲಾಯಿಸಿ]

ಜಾರ್ಜಸ್ ಲೆಮೈತ್ರೆ ಸರ್, ನಾನು ತಪ್ಪು ಮಾಡಿದೆ ಅನ್ನಿಸುತ್ತೆ. ಈ ಲೇಖನದ ಅಂಶಗಳ್ನ ನಿಮ್ಮದರ ಜೊತೆ ಕೂಡಿಸಿ ಇದನ್ನು ಕಿತ್ತು ಹಾಕ್ತೀರಾ ? ನೀವು ಬರೆಯಲು ಆಗಲಿಲ್ಲ ಅಂತ ನಾನು ಬರೆದುಬಿಟ್ಟೆ. ಕ್ಷಮಿಸಿ. Mallikarjunasj ೦೩:೦೧, ೧೯ ಜುಲೈ ೨೦೧೮ (UTC).

Mallikarjunasj ರವರೆ ಯವಾದಾದರು ಒಂದು ಲೇಖನ ಮರ್ಜ್ ಮಾಡಬಹುದು.Sangappadyamani (ಚರ್ಚೆ) ೦೮:೦೩, ೧೯ ಜುಲೈ ೨೦೧೮ (UTC)

ಜುಲೈ ೧೨: ಭಾರತ, ಫ್ರಾನ್ಸ್ ಅನ್ನು ಹಿಂದಿಕ್ಕಿ ವಿಶ್ವದ ೬ನೆಯ ಅತಿ ದೊಡ್ಡ ಆರ್ಥಿಕ ವಹಿವಾಟು ಹೊಂದಿದ ದೇಶವಾಗಿದೆ[ಬದಲಾಯಿಸಿ]

ನಮಸ್ತೆ,
ಜುಲೈ ೧೨: ಭಾರತ, ಫ್ರಾನ್ಸ್ ಅನ್ನು ಹಿಂದಿಕ್ಕಿ ವಿಶ್ವದ ೬ನೆಯ ಅತಿ ದೊಡ್ಡ ಆರ್ಥಿಕ ವಹಿವಾಟು ಹೊಂದಿದ ದೇಶವಾಗಿದೆ.

ಮುಖಪುಟದ ಈ ಸಮಾಚಾರ ಇದನ್ನು ತೆಗೆಯಲು ಕಾರಣ ತಿಳಿಸುವಿರಾ ? ತಮ್ಮ ವಿಶ್ವಾಸಿ, Mallikarjunasj ೧೩:೪೨, ೨೯ ಜುಲೈ ೨೦೧೮ (UTC)

Mallikarjunasj ರವರೆ. ನಾನು ತೆಗೆದಂತೆ ಕಾಣುತ್ತಿಲ್ಲ.ದಯವಿಟ್ಟು ಲಿಂಕನ್ನು ಕಳುಹಿಸಿ ಪರೀಕ್ಷಿಸುತ್ತೇನೆ.Sangappadyamani (ಚರ್ಚೆ) ೧೫:೧೬, ೨೯ ಜುಲೈ ೨೦೧೮ (UTC)

history Mallikarjunasj ೧೫:೨೮, ೨೯ ಜುಲೈ ೨೦೧೮ (UTC) ಒಮ್ಮೆ ಮಾತನಾಡುವ, ..

ಈ ಟ್ಯಾಗ್ ಹೇಗೆ ತಯಾರಿಸಿದಿರಿ ?[ಬದಲಾಯಿಸಿ]

[೧][೨]

ನಮಸ್ತೆ ಸರ್? ಈ ಟ್ಯಾಗ್ ಹೇಗೆ ತಯಾರಿಸಿದಿರಿ ? archiveurl, deadurl ... Mallikarjunasj (talk) ೦೩:೦೨, ೧೩ ಆಗಸ್ಟ್ ೨೦೧೮ (UTC)

ವಾಜಪೇಯಿ ಪುಟ[ಬದಲಾಯಿಸಿ]

ಓಕ್, ನನ್ನ ಬದಲಾವಣೆ ಹಿಂಪಡೆದಿದ್ದೇನೆ.Mallikarjunasj (talk) ೧೩:೨೭, ೧೬ ಆಗಸ್ಟ್ ೨೦೧೮ (UTC) ನನ್ನ ಬದಲಾವಣೆ ಹಿಂಪಡೆದಿದ್ದೇನೆ

ನೀವು ಕಳಿಸಿದಂತೆ ಮೆಸೇಜ್ ಕಳಿಸುವುದು ಹೇಗೆ ? Mallikarjunasj (talk) ೧೪:೧೬, ೧೬ ಆಗಸ್ಟ್ ೨೦೧೮ (UTC)

"ಗೋವಿಂದಪ್ಪ ವೆಂಕಟಾಸ್ವಾಮಿ"[ಬದಲಾಯಿಸಿ]

"ಗೋವಿಂದಪ್ಪ ವೆಂಕಟಾಸ್ವಾಮಿ" ಇದು ವೆಂಕಟಸ್ವಾಮಿ ಎಂದು ಆಗಬೇಕಿತ್ತು ಸರ್.

ಸುಸುರುತಾ ಪ್ರಶಸ್ತಿ, ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ನೇತ್ರಶಾಸ್ತ್ರ, 1997 ಇದು ಸುಶ್ರುತ

@Mallikarjunasj,ರವರೆ ಧನ್ಯವಾದಗಳು.

ಯಾವುದೇ ವಿಕಿಪೀಡಿಯದ ಪುಟದಲ್ಲಿ ತಪ್ಪು ಕಂಡುಬಂದರೆ ಅದನ್ನು ಸಾಧ್ಯವಾದರೆ ಸರಿಪಡಿಸಲು ಮನವಿ.Sangappadyamani (ಚರ್ಚೆ) ೦೫:೪೯, ೧ ಅಕ್ಟೋಬರ್ ೨೦೧೮ (UTC)

ಸ್ವಾಮಿ, ಅಂದು ಟೈಪ್ ಮಾಡಿದ್ದು ಸೇವ್ ಆಗ್ತಾನೇ ಇರ್ಲಿಲ್ಲ. ನಮ್ಮ ತಂದೆಗೆ ಮಷೀನ್ ಕೊಡ್ಬೇಕಿತ್ತು. ಕ್ಷಮಿಸಿ, ನಿಮಗೆ ಮೆಸೇಜ್ ಕಳ್ಸಿದೆ. ಆದಾಗೆಲ್ಲಾ ಮಾಡ್ತಾನೇ ಇರ್ತೀನಿ. ಇದಕ್ಕೆಲ್ಲಾ ಥ್ಯಾಂಕ್ಸ್ ಹೇಳ್ಬೇಡಿ. Mallikarjunasj (talk) ೧೬:೪೪, ೨ ಅಕ್ಟೋಬರ್ ೨೦೧೮ (UTC)

  1. "Terror strike feared in Delhi ahead of Independence Day : MM-National, News – India Today". Indiatoday.intoday.in. 5 August 2015. Archived from the original on 7 August 2015. Retrieved 13 August 2015. 
  2. "69th Independence Day: Security Tightened at Red Fort as Terror Threat Looms Large on PM Modi". Ibtimes.co.in. 28 February 2015. Archived from the original on 14 August 2015. Retrieved 13 August 2015.