ವಿಷಯಕ್ಕೆ ಹೋಗು

ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

justify

ಆರ್ಕೈವ್:

ಮಾವಂಜಿ

ಈ ಪುಟವನ್ನು ಅಳಿಸಬೇಡಿ. ನಾನು ಸಂಗ್ರಹಿಸುವ ಮೂಲಕ ನಂಬಲರ್ಹ ಉಲ್ಲೇಖವನ್ನು ಶೀಘ್ರದಲ್ಲೇ ಒದಗಿಸುತ್ತೇನೆ. ನನಗೆ ಸ್ವಲ್ಪ ಸಮಯ ಬೇಕು. ಅಧಿಕೃತ ಉಲ್ಲೇಖ ಎಂದರೆ ನಿಮಗೆ ವಿಕಿ ಪುಟಗಳು ಮಾತ್ರ ಬೇಕೇ? ಈ ಲೇಖನದ ಬಗ್ಗೆ ಅಧಿಕೃತ ಉಲ್ಲೇಖವಾಗಿ ನೀಡಲು ಕಡಿಮೆ ವಿಕಿಪೀಡಿಯ ಪುಟಗಳಿವೆ. ಅವರು ವಿಕಿಪೀಡಿಯಾದಲ್ಲಿ ಬರೆದಿಲ್ಲ, ಪುಸ್ತಕಗಳು, ವೀಡಿಯೊಗಳು, ಸುದ್ದಿಗಳಂತಹ ಹಲವಾರು ಬಾಹ್ಯ ಉಲ್ಲೇಖಗಳನ್ನು ನಾನು ಹೊಂದಿದ್ದೇನೆ. [] --Wikipedia Editor MC (ಚರ್ಚೆ) ೨೩:೨೭, ೨೩ ಮಾರ್ಚ್ ೨೦೨೪ (IST)[reply]
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ. ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಯಾವುದೇ ಅಧಿಕೃತ ನಂಬಲರ್ಹ ಉಲ್ಲೇಖಗಳಿಲ್ಲ.

ನನ್ನ ಲೇಖನದ ಈ ಟೆಂಪ್ಲೇಟ್ ಅನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಅದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತೆ. ಭವಿಷ್ಯದಲ್ಲಿ ನನ್ನ ಲೇಖನವನ್ನು ನಾನು ಸಂಪಾದಿಸಬೇಕಾದಾಗ ನಾನು ಅಧಿಕೃತ ಉಲ್ಲೇಖಗಳನ್ನು ಸೇರಿಸಬಹುದು.

ಅಧಿಕೃತ ಉಲ್ಲೇಖ ಎಂದರೆ ನಿಮಗೆ ವಿಕಿ ಪುಟಗಳು ಮಾತ್ರ ಬೇಕೇ? ಈ ಲೇಖನದ ಬಗ್ಗೆ ಅಧಿಕೃತ ಉಲ್ಲೇಖವಾಗಿ ನೀಡಲು ಕಡಿಮೆ ವಿಕಿಪೀಡಿಯ ಪುಟಗಳಿವೆ. ಅವರು ವಿಕಿಪೀಡಿಯಾದಲ್ಲಿ ಬರೆದಿಲ್ಲ, ಪುಸ್ತಕಗಳು, ವೀಡಿಯೊಗಳು, ಸುದ್ದಿಗಳಂತಹ ಹಲವಾರು ಬಾಹ್ಯ ಉಲ್ಲೇಖಗಳನ್ನು ನಾನು ಹೊಂದಿದ್ದೇನೆ.

ನಾನು ನಿಮ್ಮ ವಿಕಿಪೀಡಿಯಾದಲ್ಲಿ ಬಹಳಷ್ಟು ಲೇಖನಗಳನ್ನು ಓದಿದ್ದೇನೆ, ನಾನು ಅನೇಕ ಲೇಖನಗಳನ್ನು ನಂಬುವುದಿಲ್ಲ, ಕಾಲ್ಪನಿಕ ಕಥೆಗಳು ಮತ್ತು ಕಾಲ್ಪನಿಕ ಕಥೆಗಳ ಉಲ್ಲೇಖಗಳಿವೆ. ಯಾವುದೇ ಅಧಿಕೃತ ವಿಶ್ವಾಸಾರ್ಹ ಉಲ್ಲೇಖವನ್ನು ಹೊಂದಿರುವ ಪುಟಗಳು ಬಹಳಷ್ಟು ಇವೆ. ನೀವು ಆ ಪುಟಗಳನ್ನು ಸಹ ಅಳಿಸಬಹುದು. ಅದ್ನಾನಿಗಳು, ಕುರೈಷ್, ಜಬಲ್ ನೂರ್, ಮಸ್ಜಿದ್ ಅಲ್ ಹರಮ್, ಫಕೀರ, ಆದಮ್, ರಮಝಾನ್. ದೇವರ ಬಗ್ಗೆ ನಂಬಿಕೆಗಳು.. ದೇವರು ನಿಮಗೆ ಅಧಿಕೃತ ವಿಶ್ವಾಸಾರ್ಹ ಉಲ್ಲೇಖವನ್ನು ನೀಡುತ್ತಾನೆಯೇ.? ಗ್ರೀಕ್ ಪುರಾಣ ಕಥೆ- ಈ ಪುಟದಲ್ಲಿ ಅವರು ಇಂಗ್ಲಿಷ್ ಪುಟಗಳನ್ನು ಮೂಲವಾಗಿ ಬಳಸಿದ್ದಾರೆ ಮತ್ತು ಅಧಿಕೃತ ವಿಶ್ವಾಸಾರ್ಹ ಉಲ್ಲೇಖವಿಲ್ಲ. ನೀವು ಆ ಪುಟಗಳನ್ನು ಸಹ ಅಳಿಸಬಹುದು. ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿಯ ಸ್ವರೂಪ, ಬ್ರಹ್ಮಾಂಡದ ಆರಂಭಿಕ ಪರಿಸ್ಥಿತಿಗಳು. ಯಾವುದೇ ಅಧಿಕೃತ ವಿಶ್ವಾಸಾರ್ಹ ಉಲ್ಲೇಖವಿಲ್ಲ. ಅದನ್ನು ಅಳಿಸಿ. ಸ್ಟ್ರಿಂಗ್ ಥಿಯರಿ ಲ್ಯಾಂಡ್‌ಸ್ಕೇಪ್, ಭೂಮ್ಯತೀತ ಜೀವನ, ಪ್ರಜ್ಞೆಯ ಅಧ್ಯಯನಗಳು, ಸಮಾನಾಂತರ ವಿಶ್ವಗಳು, ಪ್ರಾಚೀನ ಗಗನಯಾತ್ರಿ ಸಿದ್ಧಾಂತ, ಮನೋವಿಶ್ಲೇಷಣೆ, ಆಧ್ಯಾತ್ಮಿಕ ಪರಿಕಲ್ಪನೆಗಳು. ನೀವು ಆ ಪುಟಗಳನ್ನು ಸಹ ಅಳಿಸಬಹುದು.

ಉಲ್ಲೇಖಗಳನ್ನು ಸೇರಿಸುವ ಬಗ್ಗೆ ಸಹಾಯ ಇಲ್ಲಿದೆ. ಇಂಗ್ಲಿಷ್ ಅಥವಾ ಇನ್ಯಾವುದೇ ಭಾಷೆಯ ವಿಕಿಪೀಡಿಯ ಲೇಖನ ಉಲ್ಲೇಖವಾಗಲಾರದು. ಖ್ಯಾತ ಪತ್ರಿಕೆ, ಸಂಶೋದನಾ ನಿಯತಕಾಲಿಕೆ, ವಿಶ್ವಕೋಶ ಮಾದರಿಯ ಪುಸ್ತಕಗಳು, ಖ್ಯಾತ ಜಾಲತಾಣಗಳು, ಪತ್ರಿಕೆಗಳ ಜಾಲತಾಣಗಳು, ಆನ್‍ಲೈನ್ ವಿಶ್ವಕೋಶಗಳು, ಇತ್ಯಾದಿಗಳೆಲ್ಲ ಅಧಿಕೃತ ನಂಬಲರ್ಹ ಉಲ್ಲೇಖಗಳಾಗಬಲ್ಲವು. ವೈಯಕ್ತಿಕ ಬ್ಲಾಗ್, ಯುಟ್ಯೂಬ್ ವಿಡಿಯೋ, ಫೇಸ್ಬುಕ್ ಪೋಸ್ಟ್, ಇತ್ಯಾದಿಗಳೆಲ್ಲ ನಂಬಲರ್ಹ ಅಧಿಕೃತ ಉಲ್ಲೇಖಗಳಾಗಲಾರವು. ಕನ್ನಡ ವಿಕಿಪೀಡಿಯದ ಗುಣಮಟ್ಟ ತುಂಬ ಸುಧಾರಣೆ ಆಗಬೇಕಾಗಿದೆ. ಗುಣಮಟ್ಟ ಸುಧಾರಣೆ ಆಗಬೇಕಾಗಿರುವ ಲೇಖನಗಳನ್ನು ನೀವು ಪಟ್ಟಿ ಮಾಡಿ ಅವುಗಳ ಸುಧಾರಣೆಗೆ ಕೈಜೋಡಿಸಬಹುದು. ಈಗಾಗಲೇ ಒಂದು ಯೋಜನೆ ಚಾಲನೆಯಲ್ಲಿದೆ. ಅದಕ್ಕೆ ನೀವು ಕೈಜೋಡಿಸಬಹುದು.--ಪವನಜ ಯು. ಬಿ. (ಚರ್ಚೆ) ೦೯:೫೫, ೨೭ ಮಾರ್ಚ್ ೨೦೨೪ (IST)[reply]
Delete ಟೆಂಪ್ಲೇಟ್ ಅನ್ನು ನಾನು ಒಪ್ಪುವುದಿಲ್ಲ.
ನಾನು ನಿಮಗೆ ಸರಳ ಉದಾಹರಣೆಯನ್ನು ನೀಡುತ್ತೇನೆ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮಬದಿಕಾನ, ಮಾವಂಜಿ ಸಮೀಪದ ಒಂದು ಸ್ಥಳ.
ಬದಿಕಾನ ಈ ಪುಟದಲ್ಲಿ ಯಾವುದೇ ಅಧಿಕೃತ ನಂಬಲರ್ಹ ಉಲ್ಲೇಖಗಳಿಲ್ಲ. ಬದಿ+ಕಾನ=ಬದಿಕಾನ ಈ ಬಗ್ಗೆ ವಿವರಿಸಿದ್ದು ನಂಬಲಸಾಧ್ಯ. Wikipedia Editor MC (ಚರ್ಚೆ) ೧೪:೩೬, ೨೮ ಮಾರ್ಚ್ ೨೦೨೪ (IST)[reply]

ಈ ಪುಟವನ್ನು ಅಳಿಸುವಿಕೆಗೆ ಹಾಕಿದಾಗ ಲೇಖನ ಅಪೂರ್ಣ ಇದ್ದ ಕಾರಣ ಆ ಕಾರಣವನ್ನು ಕೊಡಲಾಗಿತ್ತು. ಈಗ ಲೇಖನವು ಪೂರ್ಣವಾಗಿದೆ. ಆದಕಾರಣ ಅಳಿಸುವಿಕೆಯ ಪಟ್ಟಿಯಿಂದ ತೆಗೆಯಲು ವಿನಂತಿಸುತ್ತೇನೆ. Shreekant.mishrikoti (ಚರ್ಚೆ)

removed template.--★ Anoop✉ ೦೬:೪೩, ೯ ಜೂನ್ ೨೦೨೧ (UTC)

ಆಂಗ್ಲ ವಿಕಿಪೀಡಿಯಾದ ವಿಕಿಪ್ರಾಜೆಕ್ಟ್ ಟೆಂಪ್ಲೇಟುಗಳು

ಇವೆಲ್ಲಾ ಆಂಗ್ಲ ವಿಕಿಪೀಡಿಯಾದಿಂದ ಆಮದು ಮಾಡಿದ, ಬಳಕೆಯಲ್ಲಿಲ್ಲದ ಟೆಂಪ್ಲೇಟುಗಳು. ಈ ವಿಕಿಯೋಜನೆಗಳು ಕನ್ನಡ ವಿಕಿಪೀಡಿಯಾದಲ್ಲಿ ಅಸ್ತಿತ್ವದಲ್ಲಿಲ್ಲ, ಇವುಗಳಿಂದ ಏನೂ ಉಪಯೋಗವಿಲ್ಲದೇ ಟೆಂಪ್ಲೇಟುಗಳ ನಿರ್ವಹಣೆಯು ಹೊರೆಯಾಗಿದೆ. ಆದ್ದರಿಂದ ಇವುಗಳನ್ನು ಅಳಿಸಬೇಕು. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೬:೧೨, ೨೫ ಜನವರಿ ೨೦೨೩ (IST)[reply]

~aanzx © ೨೩:೪೭, ೩ ಫೆಬ್ರವರಿ ೨೦೨೩ (IST)[reply]

ಪೋರ್ಟಲ್ ಟೆಂಪ್ಲೇಟುಗಳು

ಇವೆಲ್ಲಾ ಇಂಗ್ಲಿಷ್‍ನಿಂದ ಆಮದು ಮಾಡಿದ ಟೆಂಪ್ಲೇಟ್ ಹಾಗೂ ಮಾಡ್ಯೂಲ್‍ಗಳು. ಕನ್ನಡ ವಿಕಿಪೀಡಿಯಾದಲ್ಲಿ ಪೋರ್ಟಲ್ ನಾಮವರ್ಗವಿಲ್ಲದ ಕಾರಣ ಇದರಿಂದ ಏನೂ ಉಪಯೋಗವಿಲ್ಲ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೨೨:೪೧, ೩ ಫೆಬ್ರವರಿ ೨೦೨೩ (IST)[reply]

~aanzx © ೨೩:೫೨, ೩ ಫೆಬ್ರವರಿ ೨೦೨೩ (IST)[reply]
  1. https://kn.wikipedia.org/s/35cg