ವಿಷಯಕ್ಕೆ ಹೋಗು

ಮಾವಂಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಂಜಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.[]

ಭೌಗೋಳಿಕ ವ್ಯಾಪ್ತಿ

Map
ಮಾವಂಜಿ ಮಂಡೆಕೋಲು

ಮಾವಂಜಿ[], ದಕ್ಷಿಣ ಕನ್ನಡಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಹತ್ತಿರದಲ್ಲಿದೆ.

ಹಿನ್ನಲೆ

ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [] ಐನ್ ಮನೆ ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಮನೆತನ. ಆನೆಗಳ ಹಿಂಡು ಈ ಸ್ಥಳದಲ್ಲಿ ದಾಳಿ ಮಾಡುವುದು ಸಾಮಾನ್ಯ ಕಳೆದ ಕೆಲವು ವರ್ಷಗಳಿಂದ.[][][][][]

ಆಚರಣೆ ಮತ್ತು ಸಂಸ್ಕೃತಿಗಳು

ಮಾವಂಜಿ ಸ್ಥಳ ಮತ್ತು ಕುಟುಂಬದ ಆಚರಣೆ, ಪರಿಸರದ ಸಂಸ್ಕೃತಿಗಳು. []

ಕಾರ್ತಿಂಗಲ ಹರಿಕೆ
  • ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
  • ಪ್ರತಿ ವರ್ಷ ದೀಪಾವಳಿ ಹಬ್ಬದಂದು ಬಲಿಯೇಂದ್ರ ಪೂಜೆ.
  • ಕೆಡ್ಡಸ.

ದೈವಾರಧನೆ

ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು:
ನಾಗ (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ಲೆಕ್ಕೆಸಿರಿ (ರಕ್ತೇಶ್ವರಿ ದೈವ).
ಪಂಜುರ್ಲಿ.
ಕೊರತಿ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ ಚಾವಡಿ ಮತ್ತು ಗುಡಿ ಇಲ್ಲಿವೆ.

ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು:
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
ಒಂದು ಚಾವಡಿ ಒಳಗೆ
ಧೂಮಾವತಿ / ಜುಮಾದಿ (ತುಳು).
ರುದ್ರಾಂಡಿ / ರುದ್ರ-ಚಾಮುಂಡಿ.
ಪಂಜುರ್ಲಿ[೧೦].
ಕುಪ್ಪೆ ಪಂಜುರ್ಲಿ.
ಸತ್ಯದೇವತೆ.
ಕಲ್ಕುಡ-ಕಲ್ಲುರ್ಟಿ.
ಗುಳಿಗ ಕಟ್ಟೆ, ಚಾವಡಿ ಇಲ್ಲಿವೆ.
ಶಿರಾಡಿ ದೈವ (ಚಾವಡಿ).
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.

ಕೃಷಿ

ಅಮರ-ಸುಳ್ಯ ಬಂಡಾಯ

ರೈತ ಸ್ವಾತಂತ್ರ್ಯ ಹೋರಾಟಗಾರರು ಬೆಳ್ಳಾರೆ ಬಂಗಲೆಗೆ ಹೋಗುವ ಮುನ್ನ ಇದೇ ಗದ್ದೆಯಲ್ಲಿದ್ದರು. ಇಂದು ಮದುವೆಗದ್ದೆ ಎಂದು ಕರೆಯುತ್ತಾರೆ [೧೨]
[೧೩]

ಉಲ್ಲೇಖಗಳು

ಉಲ್ಲೇಖಗಳು


"https://kn.wikipedia.org/w/index.php?title=ಮಾವಂಜಿ&oldid=1252019" ಇಂದ ಪಡೆಯಲ್ಪಟ್ಟಿದೆ