ಮಾವಂಜಿ
ಮಾವಂಜಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು.[೧]
ಭೌಗೋಳಿಕ ವ್ಯಾಪ್ತಿ
ಮಾವಂಜಿ[೨], ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಹತ್ತಿರದಲ್ಲಿದೆ.
ಹಿನ್ನಲೆ
ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು [೩] ಐನ್ ಮನೆ ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಮನೆತನ. ಆನೆಗಳ ಹಿಂಡು ಈ ಸ್ಥಳದಲ್ಲಿ ದಾಳಿ ಮಾಡುವುದು ಸಾಮಾನ್ಯ ಕಳೆದ ಕೆಲವು ವರ್ಷಗಳಿಂದ.[೪][೫][೬][೭][೮]
ಆಚರಣೆ ಮತ್ತು ಸಂಸ್ಕೃತಿಗಳು
ಮಾವಂಜಿ ಸ್ಥಳ ಮತ್ತು ಕುಟುಂಬದ ಆಚರಣೆ, ಪರಿಸರದ ಸಂಸ್ಕೃತಿಗಳು.
[೯]
- ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.
- ಪ್ರತಿ ವರ್ಷ ದೀಪಾವಳಿ ಹಬ್ಬದಂದು ಬಲಿಯೇಂದ್ರ ಪೂಜೆ.
- ಕೆಡ್ಡಸ.
ದೈವಾರಧನೆ
ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು:
ನಾಗ (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು).
ದೈವ ಕಟ್ಟೆಗಳು
ಲೆಕ್ಕೆಸಿರಿ (ರಕ್ತೇಶ್ವರಿ ದೈವ).
ಪಂಜುರ್ಲಿ.
ಕೊರತಿ.
ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ ಚಾವಡಿ ಮತ್ತು ಗುಡಿ ಇಲ್ಲಿವೆ.
ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು:
ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ.
ಒಂದು ಚಾವಡಿ ಒಳಗೆ
ಧೂಮಾವತಿ / ಜುಮಾದಿ (ತುಳು).
ರುದ್ರಾಂಡಿ / ರುದ್ರ-ಚಾಮುಂಡಿ.
ಪಂಜುರ್ಲಿ[೧೦].
ಕುಪ್ಪೆ ಪಂಜುರ್ಲಿ.
ಸತ್ಯದೇವತೆ.
ಕಲ್ಕುಡ-ಕಲ್ಲುರ್ಟಿ.
ಗುಳಿಗ ಕಟ್ಟೆ, ಚಾವಡಿ ಇಲ್ಲಿವೆ.
ಶಿರಾಡಿ ದೈವ (ಚಾವಡಿ).
ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ.
ಕೃಷಿ
ಅಮರ-ಸುಳ್ಯ ಬಂಡಾಯ
ರೈತ ಸ್ವಾತಂತ್ರ್ಯ ಹೋರಾಟಗಾರರು ಬೆಳ್ಳಾರೆ ಬಂಗಲೆಗೆ ಹೋಗುವ ಮುನ್ನ ಇದೇ ಗದ್ದೆಯಲ್ಲಿದ್ದರು. ಇಂದು ಮದುವೆಗದ್ದೆ ಎಂದು ಕರೆಯುತ್ತಾರೆ [೧೨]
[೧೩]
ಉಲ್ಲೇಖಗಳು
ಉಲ್ಲೇಖಗಳು
- ↑ https://kushalmucon.blogspot.com/2017/01/kodagu-family-names.html #245
- ↑ https://www.onefivenine.com/india/MyPlace/Mavanji/159675
- ↑ https://wikimapia.org/#lang=en&lat=12.555153&lon=75.299612&z=19&m=w&show=/42485300/Mavanji-Tharavadu-Mane&search=mandekol
- ↑ https://vijaykarnataka.com/news/mangaluru/-/articleshow/34699443.cms
- ↑ https://vijaykarnataka.com/news/mangaluru/there-is-no-elephant-task-force-in-dakshina-kannada-district/articleshow/98107230.cms
- ↑ https://kannada.newskarnataka.com/mobile-single?pid=61119
- ↑ https://www.varthabharati.in/article/2022_07_18/342813
- ↑ https://newskadaba.com/60170/
- ↑ https://archive.org/details/sulyaparisaradag0000bpur ಪುಟ ೨೩೩-೩೨೯
- ↑ https://vijaykarnataka.com/religion/hinduism/interesting-and-untold-story-about-panjurli-daiva-of-tulunadu/articleshow/94752484.cms
- ↑ https://www.vijayavani.net/farming-in-house-courtyard-at-mavanji/
- ↑ https://www.udayavani.com/english-news/relief-sculptures-installed-to-memorialize-oft-forgotten-amara-sullia-revolution-of-1837
- ↑ https://sulliatoday.blogspot.com/2024/03/blog-post.html