ಅಡಿಕೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
{{{name}}}
Fruiting specimen
Fruiting specimen
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯಗಳು
(unranked) Monocots
(unranked) Commelinids
ಗಣ: ಅರೆಕಾಲೆಸ್
ಕುಟುಂಬ: ಅರೆಕಾಸಿಯೆಸಿ
ಜಾತಿ: ಅರೆಕಾ
ಪ್ರಜಾತಿ: A. catechu
ದ್ವಿಪದಿ ನಾಮ
ಅರೆಕಾ ಕಾಟೇಚು
L.[೧]


ಹಣ್ಣಡಿಕೆ.
19th century drawing of Areca catechu

ಅಡಿಕೆ (ಸಂಸ್ಕೃತ:ಪೂಗ, ಮರಾಠಿ ಮತ್ತು ಗುಜರಾತಿ: ಸುಪಾರಿ) ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ.ದಕ್ಷಿಣ ಎಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ.ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೊಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Areca catechu information from NPGS/GRIN". www.ars-grin.gov. Retrieved 2008-03-02. 

It is very good to helth.

"http://kn.wikipedia.org/w/index.php?title=ಅಡಿಕೆ&oldid=399027" ಇಂದ ಪಡೆಯಲ್ಪಟ್ಟಿದೆ