ಮಲೆನಾಡು

ವಿಕಿಪೀಡಿಯ ಇಂದ
Jump to navigation Jump to search


ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ [೧]. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ [೨] [೩]. ಶಿರಸಿಯನ್ನಾ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಯಲ್ಪಡುತ್ತದೆ.

ಶಿರಸಿ, ಸಿದ್ಧಾಪುರ, ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ, ಕಳಸ  ಈ ಪ್ರದೇಶದ ಮುಖ್ಯ ಜಾಗಗಳು.

  1. http://www.kamat.com/kalranga/kar/malenadu.htm
  2. http://raitamitra.kar.nic.in/agriprofile/rainfall.htm
  3. http://whc.unesco.org/en/list/1342
"https://kn.wikipedia.org/w/index.php?title=ಮಲೆನಾಡು&oldid=988325" ಇಂದ ಪಡೆಯಲ್ಪಟ್ಟಿದೆ