ಸಿರ್ಸಿ ಕನ್ನಡ
ಗೋಚರ
| ಸಿರ್ಸಿ ಕನ್ನಡ | |
|---|---|
| ಮೂಲ | ಕರ್ನಾಟಕ |
| ಸ್ಥಳೀಯ ಪ್ರದೇಶ | ಸಿರ್ಸಿ ಸಿದ್ದಾಪುರ, ಕುಮಟಾ, ಯಲ್ಲಾಪುರ, ಸೊರಬ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳು. |
Native speakers | ೫,೦೦,೦೦೦+ |
ದ್ರಾವಿಡ
| |
| ಕನ್ನಡ ಲಿಪಿ | |
| Language codes | |
| ISO 639-1 | kn |
| ISO 639-2 | kan |
| ISO 639-3 | kan |
| Glottolog | nucl1305 |
| Linguasphere | 49-EBA-a |
ಸಿರ್ಸಿ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಸಿರ್ಸಿ ಕನ್ನಡವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ, ಸೊರಬ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ by (2017-10-17). "Karnataka language and dialects". KPSC Exam Free Notes (in ಅಮೆರಿಕನ್ ಇಂಗ್ಲಿಷ್). Retrieved 2022-11-11.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ವರ್ಗಗಳು:
- Language articles with speaker number undated
- Language articles with Linguasphere code
- Languages with ISO 639-2 code
- Languages with ISO 639-1 code
- Language articles without reference field
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Articles needing additional references
- All articles needing additional references
- Pages needing interwikilinks
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಕನ್ನಡ ಭಾಷೆ
- ಭಾಷಾ ವಿಜ್ಞಾನ
- ಭಾಷಾ ಕುಟುಂಬಗಳು
- ಭಾಷಾ ಟೆಂಪ್ಲೇಟುಗಳು