ಅಲೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಟ್ಟಿ

ಅಲೆಟ್ಟಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.33° N 75.23° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
೯,026
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574239
 - +91-8257
 - KA-21

ಅಲೆಟ್ಟಿ[೧] ಗ್ರಾಮವು ಸುಳ್ಯ ತಾಲೂಕಿನಲ್ಲಿ ಎರಡನೆ ದೊಡ್ಡ ಗ್ರಾಮ. ಅಲೆಟ್ಟಿ ಗ್ರಾಮವು ೧೬೪೨೮ ಎಕರೆ ಭೂ ವಿಸ್ತಾರವನ್ನು ಹೊಂದಿದೆ. ಅಲೆಟ್ಟಿ ಗ್ರಾಮದ ಜನಸಂಖ್ಯೆಯು ೧೦,೭೧೯.[೨] ಅತಿ ಹೆಚ್ಚು ಅರಣ್ಯ ಪ್ರದೇಶವು ಕೂಡಿದೆ ಅಲೆಟ್ಟಿಯ ಪಿನ್ ಕೊಡ್[೩] ಅಲೆಟ್ಟಿ ಗ್ರಾಮದ ಪೂರ್ವ ಭಾಗಕ್ಕೆ ಅರಂತೋಡು ಗ್ರಾಮ,ಪಶ್ಚಿಮಕ್ಕೆ ಉಬರಡ್ಕ ಗ್ರಾಮ, ಉತ್ತರಕ್ಕೆ ಅಜ್ಜಾವರ ಗ್ರಾಮ, ದಕ್ಷಿಣಕ್ಕೆ ಕೇರಳಕಲ್ಲಪಳ್ಳಿ ಗ್ರಾಮ, ಇವುಗಳು ಗ್ರಾಮದ ಗಡಿಗಳಾಗಿವೆ.

ವಿಷಯಗಳು ಒಟ್ಟು ಗಂಡು ಹೆಣ್ಣು[೨]
ಒಟ್ಟು ಮನೆಗಳು ೧೮೦೬ - -
ಒಟ್ಟು ಜನಸಂಖ್ಯೆ[೪] ೮,೨೨೯ ೪೧೩೧ ೪೦೯೮
ಮಕ್ಕಳು(೦-೬) ೮೩೪ ೪೨೪ ೪೧೦
ಪರಿಶಿಷ್ಟ ಜಾತಿ ೮೨೧ ೪೦೨ ೪೧೯
ಪರಿಶಿಷ್ಟ ಪಂಗಡ ೧೪೬೬ ೭೩೩ ೭೩೩
ಸಾಕ್ಷಾರತೆ ೮೫.೧೫ ೯೦.೪೫ ೭೯.೮೩
ಒಟ್ಟು ಕಾರ್ಮಿಕರು ೩೮೬೮ ೨೫೧೭ ೧೩೫೧
ಮುಖ್ಯ ಕೆಲಸಗಾರರು ೩೭೩೧
ತೃಪ್ತ ಕೆಲಸಗಾರರು ೧೩೭ ೪೮ ೮೯

ಇತಿಹಾಸ[ಬದಲಾಯಿಸಿ]

ಶಾಲೆಗಳು[ಬದಲಾಯಿಸಿ]

ಅಂಗನವಾಡಿಗಳು[ಬದಲಾಯಿಸಿ]

ಅಲೆಟ್ಟಿ,ಬಡ್ಡಡ್ಕ,ಅರಂಬೂರು,ಪೈಂಬೆಚ್ಚಾಲು,ಕೋಲ್ಚಾರು, ನಾಗಪಟ್ಟಣ, ನಾರ್ಕೋಡು,ಬಾರ್ಪಣೆ ಮುಂತಾದ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ.

ಪ್ರಾಥಮಿಕ[ಬದಲಾಯಿಸಿ]

 1. ಹಿರಿಯ ಪ್ರಾಥಮಿಕ ಶಾಲೆ[೫] ಅಲೆಟ್ಟಿ
 2. ಉನ್ನತ್ತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು
 3. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ[೬] ಪೈಂಭಚ್ಚಾಲು
 4. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೭]ಭೂತಕಲ್ಲು
 5. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೮]ನಾಗಪಟ್ಟಣ
 6. ರಾಮಕೃಷ್ಣ ಅನುಧಾನಿತ ಹಿರಿಯ[೯] ಪ್ರಾಥಮಿಕ ಶಾಲೆ ಬಡ್ಡಡ್ಕ
 7. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ [೧೦]ರಂಗತ್ತಮಲೆ.
 8. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ.
 9. ಆಶ್ರಮ ಶಾಲೆ ಅಲೆಟ್ಟಿ.
 10. ಪೈಂಬೆಚ್ಚಾಲು, ಕುಂಭ ಕೋಡು, ಏಣಾವರಗಳಲ್ಲಿ ಉರ್ದು ಶಾಲೆ ಇದೆ.

ಹೈಸ್ಕೂಲು[ಬದಲಾಯಿಸಿ]

 1. ಸರಕಾರಿ ಪ್ರೌಡ ಶಾಲೆ[೧೧] ಅಲೆಟ್ಟಿ
 2. ರೋಟರಿ ಪ್ರೌಢಶಾಲೆ ಮಿತ್ತಡ್ಕ.

ಕಾಲೇಜು[ಬದಲಾಯಿಸಿ]

 1. ರೋಟರಿ ಪದವಿಪೂರ್ವ ಕಾಲೇಜು[೧೨] ಮಿತ್ತಡ್ಕ.

ಸಾಧಕರು[ಬದಲಾಯಿಸಿ]

 1. ಕೊಯಿಂಗಾಜೆ ರಾಮಕೃಷ್ಣ ಗೌಡ
 2. ಕೆ.ವಿವೇಕಾನಂದ ಗೌಡ
 3. ಕುಂಚಡ್ಕ ಕು.ದಿವ್ಯ.
 4. ಅಂಜಿಕಾರು ಮಾಲತಿ
 5. ಕುಡೆಕಲ್ಲು ಕೃಷ್ಣಪ್ಪ ಗೌಡ
 6. ಕುಂಚಡ್ಕ ಚನಿಯಪ್ಪ ಗೌಡ

ಧಾರ್ಮಿಕ[ಬದಲಾಯಿಸಿ]

 1. ಕುಂಚಡ್ಕ ಐನ್‌ಮನೆ[೧೩]
 2. ಕುಡೆಕಲ್ಲು ಐನ್‌ಮನೆ
 3. ಕೊಲ್ಚಾರು ತರವಾಡು
 4. ಕೊಯಿಂಗಾಜೆ ತರವಾಡು
 5. ಗುಂಡ್ಯ ತರವಾಡು
 6. ಶ್ರೀ ಸದಾಶಿವ ಕ್ಷೇತ್ರ ಅಲೆಟ್ಟಿ
 7. ಶ್ರೀ ಸದಾಶಿವ ಕ್ಷೇತ್ರ ನಾಗಪಟ್ಟಣ
 8. ಜುಮ್ಮಾ ಮಸಿದೀ ಕುಂಬಕೋಡು
 9. ಜುಮ್ಮಾ ಮಸಿದೀ ಪೈಂಬ್ಚಾಲು

ಸಂಸ್ಕ್ರತಿ[ಬದಲಾಯಿಸಿ]

ಜನಾಂಗಗಳು[ಬದಲಾಯಿಸಿ]

 1. ಅರೆಭಾಷೆಗೌಡ
 2. ಬಿಲ್ಲವ
 3. ಬಂಟ
 4. ಮರಾಠಿ(ನಾಯ್ಕ)
 5. ಮುಗೇರ
 6. ಮಲಾಯಾಳಿ ಬಿಲ್ಲವ
 7. ಕೊಂಕಣಿನಾಯಕ್)
 8. ಪಾಟಾಳಿ(ಗಾಣಿಗ)
 9. ಮುಸ್ಲಿಂ

ಭಾಷೆಗಳು[ಬದಲಾಯಿಸಿ]

 1. ಅರೆಭಾಷೆ
 2. ತುಳು
 3. ಕನ್ನಡ
 4. ಕೊಂಕಣಿ
 5. ಮಲೆಯಾಳ
 6. ಹವ್ಯಕ ಭಾಷೆ
 7. ಮರಾಠಿ ಭಾಷೆ

ಹಬ್ಬಗಳು[ಬದಲಾಯಿಸಿ]

ಹಿಂದು ಪಂಚಾಂಗದ ಹಬ್ಬಗಳು[ಬದಲಾಯಿಸಿ]

 1. ದೀಪಾವಳಿ
 2. ವಿಷು
 3. ಪತ್ತನಾಜೆ
 4. ಹೊಸಕ್ಕಿ ಊಟ
 5. ಜಾತ್ರೆ.
 6. ನೇಮ

ಇಸ್ಲಾಂ ಹಬ್ಬಗಳು[ಬದಲಾಯಿಸಿ]

 1. ಈದ ಉಲ್ ಪೀತರ್
 2. ಬಕ್ರೀದ್
 3. ರಂಜಾನ್

ಕೈಸ್ತರ ಹಬ್ಬಗಳು[ಬದಲಾಯಿಸಿ]

 1. ಕ್ರಿಸ್ಮಸ್.

ಜನಪದ ಆಟಗಳು[ಬದಲಾಯಿಸಿ]

ಕಂಬಳ
 1. ಕಂಬಳ
 2. ಕೋಳಿಆಂಕ
 3. ತೆಂಗಿನ ಕಾಯಿ ಕುಟ್ಟುವುದು.

ಪರಿಸರದ ಜೀವಿಗಳು[ಬದಲಾಯಿಸಿ]

ಕೃಷಿಗಳು[ಬದಲಾಯಿಸಿ]

ಮುಂಡು ಬಾಳೆ
 1. ಅಡಿಕೆ- ಗ್ರಾಮದ ಪ್ರಮುಖ ಬೆಳೆ.ಸುಮಾರು ೧೨೩೧ ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ.
 2. ಬಾಳೆ
 3. ಕರಿಮೆಣಸು
 4. ರಬ್ಬರ್- ಸರಕಾರ ಮತ್ತು ಖಾಸಗಿಯಾಗಿ ರಬ್ಬರ್ ಬೆಳೆಯನ್ನು ೨೬೭೦ ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ.
 5. ಗೇರುಬೀಜ- ೭೪ ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ.
 6. ಭತ್ತ.
 7. ಶುಂಠಿ.
 8. ಮರಗೆಣಸು

ಊರಿನ ಹೆಸರುಗಳು[ಬದಲಾಯಿಸಿ]

ಊರಿನ ಹೆಸರು
ಕುಂಚಡ್ಕ
ಕುಡೆಕಲ್ಲು
ಕೋಲ್ಚಾರು
ಕೊಯಿಂಗಾಜೆ
ಬಡ್ಡಡ್ಕ
ಮಾಣೀರ್ಮದು
ಕೂಳಿಯಡ್ಕ
ನರೆಂದ ಗುಳಿ
ಕುಂಬಕೋಡು
ರಂಗತ್ತಮಲೆ
ಗುಂಡ್ಯ
ಬೊಳ್ಳೂರು
ತುದಿಯಡ್ಕ
ರ್ಬಾಪಣೆ
ಎಣಾವರ
ನಡುಮನೆ
ಬಾಳೆಹಿತ್ಲು
ರ್ನಾಕೋಡು
ಬಾಟೊಳಿ
ರ್ಕೂನಡ್ಕ
ನೆಲ್ಲಿಕೋಡಿ
ರ್ನಾಕೋಡು
ಗಡಿಪಣೆ
ಬಿಲ್ಲರಮಜಲು
ಕುಡೆಂಬಿ
ಪೆಂಬೆಚ್ಚಾಲು
ಕಣಕ್ಕೂರು
ಗುಳಿಗನಕಲ್ಲು
ಕಲ್ಲೆಂಬಿ
ಸೇಕಪಟ್ಟಿ
ಭೂತಕಲ್ಲು
ಕಟ್ಟೆಕಳ
ಮೈಂದೂರು
ಗುಡ್ಡೆಮನೆ
ನಾಗಪಟ್ಟಣ
ಮೊರಂಗಲ್ಲು
ಮಿತ್ತಡ್ಕ

ಉಲ್ಲೇಖ[ಬದಲಾಯಿಸಿ]

 1. https://villageinfo.in/karnataka/dakshina-kannada/sulya/aletty.html
 2. ೨.೦ ೨.೧ http://www.census2011.co.in/data/village/617768-aletty-karnataka.html
 3. http://codepin.in/aletty-pin-code
 4. http://www.censusindia.gov.in/pca/SearchDetails.aspx?Id=703209
 5. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 6. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 7. "ಆರ್ಕೈವ್ ನಕಲು". Archived from the original on 2021-03-06. Retrieved 2017-10-02.
 8. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 9. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 10. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 11. "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
 12. "ಆರ್ಕೈವ್ ನಕಲು". Archived from the original on 2017-10-19. Retrieved 2017-10-02.
 13. http://wikimapia.org/2557353/Mahalakshmi-Bhavan-Kunchadka-Doddamane
"https://kn.wikipedia.org/w/index.php?title=ಅಲೆಟ್ಟಿ&oldid=1201544" ಇಂದ ಪಡೆಯಲ್ಪಟ್ಟಿದೆ