ವಿಷು

ವಿಕಿಪೀಡಿಯ ಇಂದ
Jump to navigation Jump to search
Vishu
Vishu Kani foods.jpg
A traditional Vishu kani setting with auspicious items.
ಅಧಿಕೃತ ಹೆಸರು Vishu
ಆಚರಿಸಲಾಗುತ್ತದೆ ತಮಿಳು ಬ್ರಾಹ್ಮಣ, ಅಯ್ಯರ್, ಮಲಯಲಿ, ತುಳುವಾ ಮತ್ತು ಕೊಡಗು ಗೌಡ ಮತ್ತು ತುಳು ಗೌಡ ಹಿಂದೂಗಳು
ರೀತಿ religious (Hindu),[೧] social
ಆಚರಣೆಗಳು ವಿಷು ಕಣಿ, ವಿಶುಕ್ಕೈನೀತಂ , ವಿಷಂಜಿಜಿ ವಿಷುಕ್ಕಂಜಿ , ಕಣಿ ಕೊನ್ನಾ, ವಿಷುಪಟ್ಟುಕಂ (ಬಾಣಬಿರುಸುಗಳು), ಯಥು ಕತೋಧ್ (ಉಳುಮೆಗಾಗಿ ಮೊದಲ ತಯಾರಿಕೆ)
ಆರಂಭ dawn
ಅಂತ್ಯ after 24 hours
Related to ಬಿಹು, ಬ್ವಿಸಾಗು , ಬೈಸಾಕಿ, ಪೋಲೆ ಬೋಯಿಷಾಕ್, ಪುತಂಡು, ಪಣ ಸಂಕ್ರಾಂತಿ
Vishu kani.jpg
Bisu Kani in Karnataka

ವಿಷು ಕೇರಳ ಮತ್ತು ತುಳುನಾಡು ಪ್ರದೇಶದಲ್ಲಿ (ಮಂಗಳೂರು ಹಾಗು ಉಡುಪಿ ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು ಹಿಂದೂ ಹಬ್ಬ. ವಿಷುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ.

ಹಿನ್ನಲೆ[ಬದಲಾಯಿಸಿ]

ವಿಷು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ.ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ ಎಂದು ನಂಬಿಕೆ ಇದೆ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ವಿಷು ಹಬ್ಬವನ್ನು ಆಚರಿಸುತ್ತಾರೆ. ಇದೇ ಹಬ್ಬ ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ.[೨]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ವಿಷು&oldid=841899" ಇಂದ ಪಡೆಯಲ್ಪಟ್ಟಿದೆ