ಸೌರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೌರ ವೈದಿಕ ಸಂಪ್ರದಾಯವಾಗಿ ಹುಟ್ಟಿಕೊಂಡ ಹಿಂದೂ ಧರ್ಮದ ಒಂದು ಮತ ಹಾಗು ಪಂಥ. ಸೌರ ಆರಾಧನೆಯ ಅನುಯಾಯಿಗಳು ಸೂರ್ಯನನ್ನು ಸಗುಣ ಬ್ರಹ್ಮನ್ ಆಗಿ ಪೂಜಿಸುತ್ತಾರೆ. ಪ್ರಸಕ್ತದಲ್ಲಿ ಸೌರರು ಬಹಳ ಸಣ್ಣ ಚಳುವಳಿಯಾಗಿದ್ದಾರೆ, ವೈಷ್ಣವ ಪಂಥ ಅಥವಾ ಶೈವ ಪಂಥದಂತಹ ಇತರ ದೊಡ್ಡ ಪಂಥಗಳಿಗಿಂತ ಹೆಚ್ಚು ಚಿಕ್ಕದು.

"https://kn.wikipedia.org/w/index.php?title=ಸೌರ&oldid=425081" ಇಂದ ಪಡೆಯಲ್ಪಟ್ಟಿದೆ