ಹಣ್ಣು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಣ್ಣುಗಳು
Mixed fruit
Fruit shop in Naggar, Himachal Pradesh, India
Culinary fruits
Fruit basket painted by Balthasar van der Ast
The Medici citrus collection by Bartolomeo Bimbi, 1715

ಹಣ್ಣು ಎಂಬ ಪದವು ಸಸ್ಯಶಾಸ್ತ್ರದಲ್ಲಿ ಮತ್ತು ಸಾಮಾನ್ಯ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುವ ಅರ್ಥಗಳನ್ನು ಹೊಂದಿದೆ. ಸಸ್ಯಶಾಸ್ತ್ರದಲ್ಲಿ ಹೂಬಿಡುವ ಸಸ್ಯಗಳು ತಮ್ಮ ಬೀಜಗಳನ್ನು ಪಸರಿಸಲು ಬೆಳೆಸಿಕೊಳ್ಳುವ ಅಂಗಗಳು. ಸಾಮಾನ್ಯ ಬಳಕೆಯಲ್ಲಿ ಸಸ್ಯಶಾಸ್ತ್ರದ ಪ್ರಕಾರದ ಹಣ್ಣುಗಳಲ್ಲಿ ಕೇವಲ ಆಹಾರವಾಗಿ ಉಪಯೋಗಕ್ಕೆ ಬರುವ, ಸಿಹಿ ರುಚಿಯುಳ್ಳವನ್ನು ಹಣ್ಣುಗಳೆಂದು ಪರಿಗಣಿಸಲಾಗುತ್ತದೆ.

"https://kn.wikipedia.org/w/index.php?title=ಹಣ್ಣು&oldid=703302" ಇಂದ ಪಡೆಯಲ್ಪಟ್ಟಿದೆ