ಖರ್ಜೂರದ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಖರ್ಜೂರ ಬೆಳೆಯುವ ಪ್ರದೇಶ[ಬದಲಾಯಿಸಿ]

ಖರ್ಜೂರದ ವಿಧಗಳು[ಬದಲಾಯಿಸಿ]

ಕಲ್ಮಿ ಖರ್ಜೂರ ಉತ್ತನ ವರ್ಗದ್ದು.(ಗೂಗಲ್`ನಿಂದ)

ಸೌದಿ ಖರ್ಜೂರಗಳು

 • ಮಬ್ರೂನ್: ಸಿಹಿ ಕಡಿಮೆ ಇದ್ದರೂ ಹೆಚ್ಚು ಆರೋಗ್ಯಕಾರಿ. ಇದು ತುಂಬಾ ಬೇಡಿಕೆಯ ಖರ್ಜೂರ.
 • ಖುದ್ರಿ ಸಾಫ್ಟ್: ಸಿಲೆಂಡರ್ ಆಕಾರದ ಈ ಖರ್ಜೂರದ ರುಚಿ ವಿಶಿಷ್ಟವಾಗಿದೆ.
 • ಸುಕ್ಕರಿ: ಸಣ್ಣದಿದ್ದು, ಗೋಳಾಕಾರ, ತೆಳುಬೂದಿ ಬಣ್ಣ ಹೊಂದಿರುತ್ತದೆ.
 • ಸಗೈ: ತುಂಬಾ ರುಚಿಕರ, ಜಗಿಯಬಹುದು.
 • ಖಲಾಸ್: ತುಂಬಾ ಸಿಹಿ
 • ಅಂಬರ: ಶುಭಕಾರಿ ಖರ್ಜೂರ ಎಂದೇ ಜನಜನಿತ
 • ಮುಕ್ತೋಮಿ, ನಬ್‌ತಲಾತ್, ಸೀಫ್, ರುಜೀಜ್, ಶೇಬೇಬಿ, ಸುಫ್ರೀ, ಬರ್ನಿ, ಸಫಾವಿ, ಅಲ್ ಮುನೇಫಿ ಹೀಗೆ ಇತರೆ ಖರ್ಜೂರಗಳು ಸೌದಿ ಅರೇಬಿಯಾದಲ್ಲಿ ಪ್ರಸಿದ್ಧ . ಪ್ರತಿ ಕೆಜಿಗೆ ಕನಿಷ್ಠ ದರ 300 ರೂ.
 • ಇರಾನಿನ ಖರ್ಜೂರಗಳು
 • ಮರಿಯಂ: ಅತ್ಯಂತ ಸುವಾಸನೆಭರಿತ, ಕಡಿಮೆ ಸಿಹಿ. ಪ್ರತಿ ಕೆಜಿಗೆ 500 ರೂ.ದಿಂದ 600 ರೂ.
 • ಮಜಾಫತಿ: ತುಂಬಾ ರುಚಿಕರವಾದ್ದರಿಂದ ದರವೂ ಹೆಚ್ಚು.
 • ಜೋರ್ಡಾನ್‌ನ ಖರ್ಜೂರಗಳು
 • ಮೆದ್ಜೌಲ್: ಈ ಖರ್ಜೂರಗಳನ್ನು ಊಟದ ರೀತಿಯಲ್ಲಿ ಸೇವಿಸಬಹುದು.
 • ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಖರ್ಜೂರಗಳು
 • ಇಲ್ಲಿಯ ಸರಕಾರ ಸಬ್ಸಿಡಿ ನೀಡುವ ಮೂಲಕ ಖರ್ಜೂರಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದು, ಪ್ರಸಿದ್ಧ ಖರ್ಜೂರಗಳಾದ ದಬ್ಬಾಸ್, ಲುಲು, ಅಲ್ ಸಫಾ, ಬುಮನ್ ಹಾಗೂ ಫಾರ್ದಾ ಪ್ರತಿ ಕೆಜಿಗೆ 100-200 ರೂ.ಗಳಲ್ಲಿ ದೊರೆಯುತ್ತವೆ.
 • ಇರಾಕ್ ಖರ್ಜೂರಗಳು
 • ಝಹೀದ್: ಪ್ರತಿ
 • ಕೆಜಿಗೆ 50-80 ರೂ.ಗಳಿಗೆ ದೊರೆಯುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಇವು ಪ್ರಸಿದ್ಧ.
 • (ದರಗಳು ೨೮-೭-೨೦೧೪ ರಲ್ಲಿ ಇದ್ದಂತೆ)

ಆಧಾರ[ಬದಲಾಯಿಸಿ]

ವಿಜಯ ಕರ್ನಾಟಕ -೨೮-೭೨೦೧೪ [[೨]]