ಬದಿಕಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದೊಂದು ಸ್ಥಳನಾಮ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಇರುವ ಒಂದು ಸ್ಥಳನಾಮವೇ ಬದಿಕಾನ.

ಪದ ನಿಷ್ಪತ್ತಿ[ಬದಲಾಯಿಸಿ]

ಬದಿ+ಕಾನ=ಬದಿಕಾನ.

  • ಬದಿ ಎಂದರೆ ಬರಿ, 'ಸಂಪತ್ತು', 'ಬದಿಬಂಗಾರ್'(ತುಳು ಪದ) ಎಂಬ ಅರ್ಥಗಳಿವೆ. ಇಂಗ್ಲಿಷಿನಲ್ಲಿ Dowry ಎಂಬ ಅರ್ಥ ಬರುತ್ತದೆ.
  • 'ಕಾನ' ಎಂದರೆ ಕಾಡು ಎಂದರ್ಥ. ಕನ್ನಡಕಾನನ ಎಂಬ ಪದವೇ ತುಳುವಿನಲ್ಲಿ ಕಾನ ಎಂಬುದಾಗಿ ಬಳಕೆಯಲ್ಲಿದೆ.
  • ಬದಿಕಾನ ಎಂಬ ಈ ಸ್ಥಳದಲ್ಲಿ 'ಏಳೂರು ದೇವೆರ್ ' ದೇವಸ್ಥಾನ ಇತ್ತು ಎಮಬುದಕ್ಕೆ ಕುರುಹುಗಳಿವೆ. ಈಗ ಇದು ಜೀರ್ಣಾವಸ್ಥೆಯಲ್ಲಿ ಇದೆ. ಈಗ ನೋಡಲು ಒಂದು ಬನದಂತೆ ಇದೆ.

ಭೌಗೋಳಿಕ ವಿವರ[ಬದಲಾಯಿಸಿ]

ಕರ್ನಾಟಕ ರಾಜ್ಯಸುಳ್ಯ ತಾಲೂಕಿಮಂಡೆಕೋಲು ಗ್ರಾಮದಲ್ಲಿ ಈ ಸ್ಥಳವನ್ನು ಗಮನಿಸಬಹುದು.

"https://kn.wikipedia.org/w/index.php?title=ಬದಿಕಾನ&oldid=683921" ಇಂದ ಪಡೆಯಲ್ಪಟ್ಟಿದೆ