ಸದಸ್ಯ:Pavanaja

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪವನಜ ಯು.ಬಿ.

ಡಾ|| ಪವನಜರವರ ಪುಟ.

ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟವೇರ್ ಜಗತ್ತಿನಲ್ಲಿ ಚಿರಪರಿಚಿತರು. ಇವರು ಕನ್ನಡ ವಿಕಿಪೀಡಿಯ ಸಮುದಾಯದ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರಋಣಿ ಎಂದು ಹೇಳಿದರೆ ಬಹುಶ: ತಪ್ಪಾಗದು

ಡಾ. ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು 'ವಿಜಯಕರ್ನಾಟಕ'ದಲ್ಲಿ ಬರೆಯುತ್ತಿದ್ದರು. ಆಮೇಲೆ 'ಹೊಸದಿಗಂತ' ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ 'ಕನ್ನಡಪ್ರಭ'ದಲ್ಲಿ 'ಗಣಕಿಂಡಿ' ಅಂಕಣ ಬರೆದು, ಈಗ ಪ್ರಜಾವಾಣಿಯಲ್ಲಿ 'ಗ್ಯಾಡ್ಜೆಟ್ ಲೋಕ' ಎನ್ನುವ ಅಂಕಣವನ್ನು ಬರೆಯುತ್ತಿದ್ದರು. .

ಹೊರಗಿನ ಸಂಪರ್ಕಗಳು

ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
tcy-4 ಈ ಬಳಕೆದಾರೆರ್ಗ್ ತುಳುತ ಬಗ್ಗೆ ಮೂಲಭಾಷಿಕೆರ್ನ ಮಟ್ಟದ ಜ್ನಾನ ಉ೦ಡು
en-4 This user has near native speaker knowledge of English.
hi-2 इस सदस्य को हिन्दी का मध्यम स्तर का ज्ञान है।
ml-1 ഈ ഉപയോക്താവിനു മലയാളഭാഷയിൽ അടിസ്ഥാനജ്ഞാനം ഉണ്ട്.
ಭಾಷೆಯ ಬಳಕೆದಾರರು

ಧನ್ಯವಾದಗಳು