ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shreekant.mishrikoti

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Shreekant.mishrikoti


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 03:01, ೧೮ March ೨೦೦೬ (UTC)

Great meeting you last night. Do keep in touch with me and Happy Editing. AshLin ೦೫:೪೪, ೧ ನವೆಂಬರ್ ೨೦೧೦ (UTC)

ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಿಯ ಪಿಂಟ್ಶರ್ (Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ

[ಬದಲಾಯಿಸಿ]

ಮಾನ್ಯರೇ, ತಾವು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ಅತ್ಯಂತ ವೇಗವಾಗಿ,ಶ್ರದ್ಧೆಯಿಂದ ವಿಕಿಪೀಡಿಯಾಕ್ಕೆ ಸೇರಿಸುತ್ತಿರುವುದಕ್ಕೆ ಅಭಿನಂದನೆಗಳು. ಇದನ್ನು ಸೇರಿಸುವಾಗ ಈ ಕೆಳಗಿನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಲೇಖನಗಳು ವಿಕೀಕರಣಗೊಂಡು ಲೇಖನಗಳಿಗೆ ಸಂಬಂಧಪಟ್ಟ ಕೆಲಸಗಳು ಸಂಪೂರ್ಣವಾಗುವುದಲ್ಲದೆ ಇನ್ನಷ್ಟು ಸುಂದರವಾಗುವುದು ಎಂದು ತಿಳಿಸಿದರೆ ತಪ್ಪಾಗಲಾರದು ಎಂದು ಭಾವಿಸುತ್ತೇನೆ.

 • ಲೇಖನಗಳನ್ನು ವಿಕೀಕರಣಗೊಳಿಸಿ. ಎಂದರೆ ಉಪ ಶೀರ್ಷಿಕೆ ಕೊಡುವುದು, ಆಂಗ್ಲ ವಿಕಿಯಲ್ಲಿರುವಂತೆ ತಲೆಬರಹವನ್ನು ಅಗತ್ಯಬಿದ್ದಲ್ಲಿ ಬದಲಾಯಿಸುವುದು ಇತ್ಯಾದಿ.
 • ಲೇಖನಗಳಿಗೆ ಸಂಬಂಧಪಟ್ಟ ಟೆಂಪ್ಲೇಟುಗಳು ಹೆಚ್ಚಾಗಿ ಆಂಗ್ಲ ವಿಕಿಪೀಡಿಯಾದಲ್ಲಿ ದೊರೆಯುತ್ತದೆ. ಆದನ್ನು ಕನ್ನಡಕ್ಕೆ ನಕಲು ಮಾಡಬಹುದು.
 • ಅಂತರಿಕ ಕೊಂಡಿಗಳನ್ನು ಕೊಡುವುದು.
 • ಉಳಿದ ಭಾಷೆಯ ವಿಕಿಪೀಡಿಯಾ ಲೇಖನಗಳಿಗೆ ಕೊಂಡಿಗಳನ್ನು ಕೊಡುವುದು.
 • ಸೂಕ್ತ ವರ್ಗಗಳಿಗೆ ಲೇಖನಗಳನ್ನು ಸೇರಿಸುವುದು.
 • ಕೆಲವು ಲೇಖನಗಳು ಸ್ವಲ್ಪ ಬೇರೆಯ ತಲೆಬರಹದೊಂದಿಗೆ ಕನ್ನಡ ವಿಕಿಪೀಡಿಯಾದಲ್ಲಿ ಈಗಾಗಲೆ ಇದೆ. ನೇರ ನಕಲು ಮಾಡುವುದರಿಂದ ಅನಗತ್ಯ ಲೇಖನಗಳು ನಿರ್ಮಾಣವಾಗುವ ಸಂಭವವನ್ನು ತಪ್ಪಿಸಬಹುದು.

ದಯವಿಟ್ಟು ತಮ್ಮ ಉತ್ತಮ ಕೆಲಸವನ್ನು ಮುಂದುವರಿಸಿ.ದನ್ಯವಾದಗಳು.--VASANTH S.N. (talk) ೦೭:೧೦, ೬ ಜನವರಿ ೨೦೧೫ (UTC)

ವಸಂತರೇ , ನೀವು ತಿಳಿಸಿರುವ ಸಂಗತಿಗಳು ನನ್ನ ಗಮನದಲ್ಲಿವೆ . ಆದರೆ ಅದು ಹೆಚ್ಚು ಸಮಯ ಬೇಡುವುದರಿಂದ ಅದನ್ನೆಲ್ಲ ಆಮೇಲೆ ಮಾಡುವ ವಿಚಾರ ಇದೆ. ಮೊದಲು ಮಾಹಿತಿ ಸೇರಿಸುವುದು ನನ್ನ ಆದ್ಯತೆ. ಕೆಲವು ಪುಟಗಳ ಹೆಸರಿನ ಲೇಖನಗಳು ವಿಕಿಪೀಡಿಯಾದಲ್ಲಿ ಇರುವುದನ್ನು ಗಮನಿಸಿದ್ದೇನೆ. ಆ ಮಾಹಿತಿಯನ್ನು ಆ ಮೇಲೆ ವಿಲೀನ ಮಾಡುವ/ಸೇರಿಸುವ ಅಂತ ಬಿಟ್ಟಿದ್ದೇನೆ . ನಿಮ್ಮ ಬೆಂಬಲಕ್ಕೂ ದಾರಿತೋರುವಿಕೆಗೂ ಧನ್ಯವಾದಗಳು.

--Shreekant.mishrikoti (talk) ೧೨:೩೦, ೬ ಜನವರಿ ೨೦೧೫ (UTC)

ಮಾನ್ಯ ಶೀಕಾಂತ್ ಅವರೇ, ನಿಮ್ಮ ಅದ್ಭುತ ಕೆಲಸಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಪ್ರತಿ ದಿನವೂ ನೀವು ಮೈಸೂರು ವಿಶ್ವಕೋಶದಿಂದ ವಿಕಿಪೀಡಿಯಾಕ್ಕೆ ಸೇರಿಸುತ್ತಿರುವ ಲೇಖನಗಳನ್ನು ನೋಡಿದಾಗ ಖುಷಿಯಾಗುತ್ತದೆ. ನಿಮ್ಮ ಸದಸ್ಯಪುಟದಲ್ಲಿ ನೀವು ಸೇರಿಸಿದ ಆದರೆ ವಿಕೀಕರಣ ಮಾಡಬೇಕಾಗಿರುವ ಪಟ್ಟಿಯನ್ನು ನೋಡಿದೆ . ಆ ಪಟ್ಟಿಯನ್ನು ನಿಯಮಿತವಾಗಿ ಅಪ್ಡೇಟ್ ಮಾಡುತ್ತಿರಾ ? ಅಂದರೆ ಈಗಾಗಲೇ ವಿಕೀಕರಣ ಮಾಡಿದ ಲೇಖನಗಳನ್ನು ಪಟ್ಟಿಯಿಂದ ತೆಗೆಯುವುದು ಮತ್ತು ನೀವು ಸೇರಿಸಿದ ಹೊಸ ಲೇಖನಗಳನ್ನು ಆ ಪಟ್ಟಿಗೆ ಸೇರಿಸುವುದು ? ದಯವಿಟ್ಟು ತಮ್ಮ ಉತ್ತಮ ಕೆಲಸವನ್ನು ಮುಂದುವರಿಸಿ.ಧನ್ಯವಾದಗಳು ಪ್ರಶಸ್ತಿ (ಚರ್ಚೆ) ೦೬:೦೦, ೧೫ ಸೆಪ್ಟೆಂಬರ್ ೨೦೨೧ (UTC)

ಧನ್ಯವಾದಗಳು. ನಾನು ಮಾಡಬಹುದಾದ ನನ್ನ ಬಾಕಿ ಇರುವ ಕೆಲಸವನ್ನು ನನ್ನ ಪ್ರಯೋಗಪುಟದಲ್ಲಿ ಇಟ್ಟಿದ್ದೇನೆ. ಕೆಲಸವು ಆದ ಹಾಗೆಲ್ಲ ಆದ ಕೆಲ್ಸವನ್ನು ಅಲ್ಲಿಂದ ತೆಗೆದು ಹಾಕುತ್ತೇನೆ. ಅಷ್ಟೇ. ಸೇರಿಸಿದ ಹೊಸ ಲೇಖನಗಳನ್ನು ಆ ಪಟ್ಟಿಗೆ - ಸೇರಿಸುವುದಿಲ್ಲ. Shreekant.mishrikoti (ಚರ್ಚೆ) ೦೫:೩೩, ೧೬ ಸೆಪ್ಟೆಂಬರ್ ೨೦೨೧ (UTC)
ಸದಸ್ಯ ಪುಟದಲ್ಲಿ ಇರುವುದೂ ಬಾಕಿಯ ಕೆಲ್ಸವೇ. ಅದನ್ನು ಈಗ ತಾನೇ ನೋಡಿದೆ. ಅದನ್ನೂ ಪ್ರಯೋಗಪುಟಕ್ಕೆ ಹಾಕಿಕೊಳ್ಳುತ್ತಿದ್ದೇನೆ. ಧನ್ಯವಾದಗಳು Shreekant.mishrikoti (ಚರ್ಚೆ) ೦೫:೩೬, ೧೬ ಸೆಪ್ಟೆಂಬರ್ ೨೦೨೧ (UTC)

Global account

[ಬದಲಾಯಿಸಿ]

Hi Shreekant.mishrikoti! As a Steward I'm involved in the upcoming unification of all accounts organized by the Wikimedia Foundation (see m:Single User Login finalisation announcement). By looking at your account, I realized that you don't have a global account yet. In order to secure your name, I recommend you to create such account on your own by submitting your password on Special:MergeAccount and unifying your local accounts. If you have any problems with doing that or further questions, please don't hesitate to contact me on my talk page. Cheers, DerHexer (talk) ೨೨:೦೪, ೧೬ ಜನವರಿ ೨೦೧೫ (UTC)

 • ಮಾನ್ಯರೇ,
 • ಅಗಸೆ ಗಿಡ ವು ೩-೬ ಮೀ ಬೆಳೆಯುವುದೆಂದು ಬರೆದಿದ್ದೀರಿ; ಆದರೆ ಅಗಸೆ ಎಣ್ಣೆ ಯ ಲೇಖನದಲ್ಲಿ ೩-೪ ಅಡಿ ಎಂದು ಇದೆ ; ಇಂಗ್ಲಿಷ್ ವಿಕಿಪೀಡಿಯಾದಲ್ಲಿ ೪ ಅಡಿ ಎಂದು ಇದೆ ,ಯಾವುದು ಸರಿ??

[[೧]] Bschandrasgr ೧೩:೪೮, ೨೩ ಅಕ್ಟೋಬರ್ ೨೦೧೪ (UTC)(ಸದಸ್ಯ:Bschandrasgr/ಪರಿಚಯ


ಸರ್ ,

 • ೧) ಆ ಲೇಖನವು ನಾನು ಬರೆದದ್ದಲ್ಲ ; ಮೈಶೂರು ವಿಶ್ವವಿದ್ಯಾಲಯದ ವಿಶ್ವಕೋಶದ ಮಾಹಿತಿಯನ್ನು ಅಲ್ಲಿ ಹಾಕಿದ್ದೇನೆ ಅಷ್ಟೇ .
 • ೨) ಸರಿಯಾದ ಮಾಹಿತಿ ನನಗೆ ಗೊತ್ತಿಲ್ಲ ;
 • ೩)ವಿಕಿಪೀಡಿಯಾದ ಲೇಖನದಲ್ಲಿನ ಮಾಹಿತಿಯನ್ನು ಯಾರು ಬೇಕಾದರೂ ಸರಿಪಡಿಸಬಹುದು . ತಿದ್ದಬಹುದು.
 • ಧನ್ಯವಾದಗಳೊಂದಿಗೆ

Shreekant.mishrikoti (ಚರ್ಚೆ) ೦೭:೦೭, ೧೯ ಮಾರ್ಚ್ ೨೦೧೫ (UTC)

ವಿಶ್ವವಿದ್ಯಾಲಯ ವಿಶ್ವಕೋಶ

[ಬದಲಾಯಿಸಿ]

ಮಾನ್ಯರೇ, ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ನೀವು ವೇಗವಾಗಿ ವಿಕಿಪೀಡಿಯಾಗೆ ಸೇರಿಸುತ್ತಿರುವುದಕ್ಕೆ ದನ್ಯವಾದಗಳು. ಅನ್ಯಧಾ ಭಾವಿಸದಿದ್ದರೆ ನನ್ನ ಕೆಲವೊಂದು ಸಲಹೆಗಳು

 1. ಲೇಖನಗಳನ್ನು ಸೇರಿಸುವ ಮೊದಲು ಕನ್ನಡ ವಿಕಿಯಲ್ಲಿ ಲೇಖನ ಈಗಾಗಲೇ ಇದೆಯೇ ಎಂದು ಪರಿಶೀಲಿಸಿ. ಕೆಲವೊಮ್ಮೆ ಕಾಗುಣಿತ ವ್ಯತ್ಯಾಸದಿಂದ ಲೇಖನಗಳು ಮೊದಲೇ ಇದ್ದರೂ ಹುಡುಕುವಿಕೆಯಲ್ಲಿ ಸಿಗುವುದಿಲ್ಲ. ಆಂಗ್ಲ ವಿಕಿಯ ಕೊಂಡಿಯ ಮೂಲಕ ನೋಡ ಬೇಕಾಗುತ್ತದೆ.
 2. ಲೇಖನಗಳನ್ನು ಸೇರಿಸುವ ಮೊದಲು ಆದಷ್ಟು ವಿಕೀಕರಣಗೊಳಿಸಿ. ಅಂದರೆ ವಿಭಾಗಗಳನ್ನು ಮಾಡುವುದು, ಅಂತರ್ವಿಕಿ ಕೊಂಡಿಗಳನ್ನು ಕೊಡುವುದು,ಲೇಖಕರ ಇನಿಷಿಯಲ್ಸ್ ಗಳನ್ನು ಅಳಿಸುವುದು, ಟೆಂಪ್ಲೇಟು ಮತ್ತು ಚಿತ್ರಗಳನ್ನು ಅಳವಡಿಸುವುದು, ಮಾಹಿತಿಗಳನ್ನು ನವೀಕರಿಸುವುದು ಮತ್ತು ಸಾದ್ಯವಾದರೆ ಉಲ್ಲೇಖಗಳನ್ನು ಕೊಡುವುದು. ಇಷ್ಟನ್ನು ಮಾಡಿ ನಂತರ ಲೇಖನವನ್ನು ಸೇರಿಸಿದಲ್ಲಿ ಅದು ಬಹಳಷ್ಟು ಪರಿಪೂರ್ಣವಾಗುವುದು.
 3. ಕೊನೆಯಲ್ಲಿ ವರ್ಗೀಕರಣ ಮಾಡಿ ಮತ್ತು ಇತರ ಭಾಷೆಗಳಿಗೆ ಕೊಂಡಿಗಳನ್ನು ಸೇರಿಸಿ.

ಉತ್ತಮ ಕೆಲಸ ಮಾಡುತ್ತಿದ್ದೀರಿ. ದಯವಿಟ್ಟು ಮುಂದುವರೆಸಿ. --VASANTH S.N. (ಚರ್ಚೆ) ೦೮:೪೩, ೮ ಅಕ್ಟೋಬರ್ ೨೦೧೫ (UTC)

ವಸಂತ್ ರೇ ಪ್ರತಿ ಲೇಖನವನ್ನೂ ವ್ಯವಸ್ಥಿತವಾಗಿ ಮಾಡಲು ಹೊರಟರೆ ಪ್ರತಿ ಲೇಖನಕ್ಕೂ ಬಹಳ ಸಮಯ ತಗುಲೀತು. ಸೇರಿಸುವಾಗಲಂತೂ ವಿಭಾಗಗಳನ್ನು ಮಾಡುತ್ತಿದ್ದೇನೆ. ಅಂತರ್ವಿಕಿ ಕೊಂಡಿಗಳನ್ನು ಕೊಡುವುದು,ಲೇಖಕರ ಇನಿಷಿಯಲ್ಸ್ ಗಳನ್ನು ಅಳಿಸುವುದು, ಕೊನೆಯಲ್ಲಿ ವರ್ಗೀಕರಣ ಮತ್ತು ಇತರ ಭಾಷೆಗಳಿಗೆ ಕೊಂಡಿಗಳನ್ನು ಸೇರಿಸುವುದು , ಮುಂತಾದವನ್ನು ನಂತರ ಕೈಗೆತ್ತಿಕೊಳ್ಳುವ ವಿಚಾರ ನನ್ನದು . ಅಲ್ಲದೇ ನನ್ನದೇ ಆದ ಕೆಲವು ಮಿತಿಗಳೂ ಇವೆ. ಉದಾಹರಣೆಗೆ ಒಂದು ಕಂಪ್ಯೂಟರ್ ನಲ್ಲಿ ವಿಕಿಸೋರ್ಸ್, ಬೇರೆ ಭಾಶೆಗಳಿಗೆ ಕೊಂಡಿ ನೀಡುವಿಕೆ ಬರುವುದಿಲ್ಲ ಇತ್ಯಾದಿ .. ಆದರೂ ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ. ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಧನ್ಯವಾದಗಳು. Shreekant.mishrikoti (ಚರ್ಚೆ) ೧೦:೧೭, ೮ ಅಕ್ಟೋಬರ್ ೨೦೧೫ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

[ಬದಲಾಯಿಸಿ]
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೪:೦೨, ೧೭ ಜನವರಿ ೨೦೧೬ (UTC)

Offline Wikipedia

[ಬದಲಾಯಿಸಿ]

We are working on an offline distribution system for all the Wikipedias we have in the languages of India. Wondering if you can help with the translation of these three sentences into kn. Many thanks.

James Heilman, MD (talk · contribs · email)(please leave replies on my talk page) ೦೭:೫೫, ೨೮ ಡಿಸೆಂಬರ್ ೨೦೧೭ (UTC)

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communities

[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

 • Bangladesh: 4:30 pm to 7:00 pm
 • India & Sri Lanka: 4:00 pm to 6:30 pm
 • Nepal: 4:15 pm to 6:45 pm
 • Pakistan & Maldives: 3:30 pm to 6:00 pm
 • Live interpretation is being provided in Hindi.
 • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

[ಬದಲಾಯಿಸಿ]

ಆತ್ಮೀಯ Shreekant.mishrikoti,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

Translate Uthiyur

[ಬದಲಾಯಿಸಿ]

https://en.wikipedia.org/wiki/Uthiyur

I dont know Kannada. Please translate the above English article to Kannada.It is good article and translation is needed. Name of the town is Uthiyur (Tamil: ஊதியூர், romanized: Ūthiyūr). Please be careful with name using english phonetics.

Also try to translate https://en.wikipedia.org/wiki/Kongu_Vellalar

ಉಲ್ಲೇಖ ನೀಡಿ

[ಬದಲಾಯಿಸಿ]

ನೀವು ನಿರಂತರವಾಗಿ ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ನೀವು ಲೇಖನಗಳಲ್ಲಿ ಉಲ್ಲೇಖ ಸೇರಿಸುತ್ತಿಲ್ಲ. ಇದರಿಂದಾಗಿ ಲೇಖನದ ಗುಣಮಟ್ಟ ಕಡಿಮೆಯಾಗುತ್ತಿದೆ. ಆದುದರಿಂದ ದಯವಿಟ್ಟು ನೀವು ಸೇರಿಸುತ್ತಿರುವ ಲೇಖನಗಳಿಗೆ ಸೂಕ್ತ ಉಲ್ಲೇಖಗಳನ್ನು ಸೇರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.--ಪವನಜ ಯು. ಬಿ. (ಚರ್ಚೆ) ೦೪:೪೧, ೧೧ ಏಪ್ರಿಲ್ ೨೦೨೨ (UTC)

ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಅನುವಾದ ಮಾಡುತ್ತಿದ್ದೇನೆ. ಅಲ್ಲಿದ್ದಷ್ಟು ಉಲ್ಲೇಖಗಳನ್ನು ಸೇರಿಸುತ್ತಿದ್ದೇನೆ. ನಿಮಗೆ ಇಷ್ಟವಾದರೆ ಮುಂದುವರಿಸುತ್ತೇನೆ. ಇದು ಸರಿ ಅಲ್ಲವೆಂದಾದರೆ ನಿಲ್ಲಿಸುತ್ತೇನೆ. ವಿಕಿಪೀಡಿಯವು ಹೇಗೂ ಸಹಯೋಗದ ಯೋಜನೆ ಆದ್ದರಿಂದ ನೀವಾಗಲಿ ಅಥವಾ ಬೇರೆ ಸದಸ್ಯರಾಗಲಿ ಉಲ್ಲೇಖಗಳನ್ನು ಸೇರಿಸಬಹುದು. ಹೆಚ್ಚಿನ ಉಲ್ಲೇಖಗಳನ್ನು ಸೇರಿಸುವುದು ನನ್ನಿಂದ ಆಗುವುದಿಲ್ಲ. ಬೇಗನೆ ನಿಮ್ಮ ಅಭಿಪ್ರಾಯ ತಿಳಿಸಿ. ನನ್ನ ಸಮಯವಾದರೂ ಉಳಿಯುತ್ತದೆ. ಧನ್ಯವಾದಗಳು. Shreekant.mishrikoti (ಚರ್ಚೆ) ೦೪:೫೮, ೧೧ ಏಪ್ರಿಲ್ ೨೦೨೨ (UTC)
ಸದ್ಯಕ್ಕೆ ನನ್ನ ಕೆಲಸವನ್ನು ತಡೆಹಿಡಿದಿರುವೆ. ಧನ್ಯವಾದಗಳು. Shreekant.mishrikoti (ಚರ್ಚೆ) ೦೫:೦೨, ೧೧ ಏಪ್ರಿಲ್ ೨೦೨೨ (UTC)
ನಿಮ್ಮ ಆಕ್ಷೇಪಕ್ಕೆ ನಾನು ಉತ್ತರ ಕೊಟ್ಟು ನಿಮ್ಮಿಂದ ಮೂರು ತಿಂಗಳಾಗುತ್ತ ಬಂದರೂ ನಿಮ್ಮಿಂದ ಉತ್ತರ ಬರದಿರುವುದು ವಿಕಿಪೀಡಿಯದ ಹಿತದಲ್ಲಿ ವಿಷಾದನೀಯ. Shreekant.mishrikoti (ಚರ್ಚೆ) ೧೦:೫೮, ೧ ಜುಲೈ ೨೦೨೨ (UTC)

Translation request

[ಬದಲಾಯಿಸಿ]

Hello.

Can you translate and upload the article en:List of World Heritage Sites in Azerbaijan in Kannada Wikipedia?

Yours sincerely, Multituberculata (ಚರ್ಚೆ) ೧೧:೦೬, ೮ ಮೇ ೨೦೨೨ (UTC)

I withdraw my request. Multituberculata (ಚರ್ಚೆ) ೧೧:೧೯, ೪ ಅಕ್ಟೋಬರ್ ೨೦೨೨ (UTC)

Translation request

[ಬದಲಾಯಿಸಿ]

Hello.

Can you translate the content in the template ಟೆಂಪ್ಲೇಟು:Time zones of Europe from English into Kannada?

Yours sincerely, Multituberculata (ಚರ್ಚೆ) ೧೧:೧೯, ೪ ಅಕ್ಟೋಬರ್ ೨೦೨೨ (UTC)

WikiConference India 2023: Program submissions and Scholarships form are now open

[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Help us organize!

[ಬದಲಾಯಿಸಿ]

Dear Wikimedian,

You may already know that the third iteration of WikiConference India is happening in March 2023. We have recently opened scholarship applications and session submissions for the program. As it is a huge conference, we will definitely need help with organizing. As you have been significantly involved in contributing to Wikimedia projects related to Indic languages, we wanted to reach out to you and see if you are interested in helping us. We have different teams that might interest you, such as communications, scholarships, programs, event management etc.

If you are interested, please fill in this form. Let us know if you have any questions on the event talk page. Thank you MediaWiki message delivery (ಚರ್ಚೆ) ೨೦:೫೧, ೧೮ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline

[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

WikiConference India 2023:WCI2023 Open Community call on 18 December 2022

[ಬದಲಾಯಿಸಿ]

Dear Wikimedian,

As you may know, we are hosting regular calls with the communities for WikiConference India 2023. This message is for the second Open Community Call which is scheduled on the 18th of December, 2022 (Today) from 7:00 to 8:00 pm to answer any questions, concerns, or clarifications, take inputs from the communities, and give a few updates related to the conference from our end. Please add the following to your respective calendars and we look forward to seeing you on the call.

Furthermore, we are pleased to share the telegram group created for the community members who are interested to be a part of WikiConference India 2023 and share any thoughts, inputs, suggestions, or questions. Link to join the telegram group: https://t.me/+X9RLByiOxpAyNDZl. Alternatively, you can also leave us a message on the Conference talk page. Regards MediaWiki message delivery (ಚರ್ಚೆ) ೧೩:೪೧, ೧೮ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Organizing team

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]
The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ

[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

You have been a medical translators within Wikipedia. We have recently relaunched our efforts and invite you to join the new process. Let me know if you have questions. Best Doc James (talk · contribs · email) 12:34, 13 August 2023 (UTC)