ಸದಸ್ಯ:VASANTH S.N.

    ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


    ಪರಿಚಯ[ಬದಲಾಯಿಸಿ]

    ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಅರಿವಾಯಿತು. ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚು. ಆದುದರಿಂದ ಇದರ ನಿವಾರಣೆಗೆ ಕೈಲಾದ ಪ್ರಯತ್ನ ಮಾಡುವುದು ನನ್ನ ಕರ್ತವ್ಯವಾದುದರಿಂದ ವಿಕಿಪೀಡಿಯಾದಲ್ಲಿ ಈ ಕೆಳಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.

    ಪೂರೈಸಿರುವ ಕೆಲಸ[ಬದಲಾಯಿಸಿ]

    • ಮೂಲಧಾತುಗಳ ಬಗ್ಗೆ ಪುಟ್ಟದಾದರೂ ಒಂದು ಪರಿಚಯ ಲೇಖನ.
    • ಕರ್ನಾಟಕದ ವೃಕ್ಷ ಸಂಪತ್ತು ಬಗ್ಗೆ ಲೇಖನಗಳು.
    • ವಿಜ್ಞಾನಿಗಳ ಬಗ್ಗೆ ಪರಿಚಯ ಲೇಖನಗಳು.
    • ವಿಜ್ಞಾನದಲ್ಲಿ ದಿನ ನಿತ್ಯ ಬಳಕೆಯಾಗುವ ಪದಗಳ ಬಗ್ಗೆ ಲೇಖನಗಳು.
    • ಕಲೆ, ಸಂಸ್ಕೃತಿಗಳ ಬಗ್ಗೆ ಹೊಸ ಲೇಖನ ಹಾಗೂ ಅನುವಾದ.
    • ಸುಮಾರು ೨೫೦೦ರಷ್ಟು ಇರುವ ಅವರ್ಗೀಕೃತ ಲೇಖನಗಳ ವರ್ಗೀಕರಣ,ವಿಸ್ತರಣೆ,ಅಳಿಸುವಿಕೆ ಪ್ರಸ್ತಾಪ ಮತ್ತು ವಿಲೀನ(ಸೆಪ್ಟೆಂಬರ್-ಮೇ ೨೦೧೫)
    • ಸುಮಾರು ೩೦೦ ಕ್ಕಿಂತಲೂ ಹೆಚ್ಚು (೨೦೧೪ರ ಕೊನೆಯವರೆಗೆ) ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ದ ಲೇಖನಗಳನ್ನು ವಿಕಿಕರಣಗೊಳಿಸಿ,ವಿಸ್ತರಿಸಿ ವಿಕಿಪೀಡಿಯಾಗೆ ಸೇರ್ಪಡೆ.

    ಸದ್ಯದ ಕೆಲಸ[ಬದಲಾಯಿಸಿ]

    • ಕನ್ನಡದಲ್ಲಿ ನಿತ್ಯ ಬಳಕೆಯ ಹಲವಾರು ವಿಷಯಗಳ ಬಗ್ಗೆ ಚುಟುಕು ಲೇಖನ
    • ಪಕ್ಷಿ ಪ್ರಪಂಚದ ಬಗ್ಗೆ ಲೇಖನಗಳು
    • ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ‎ಯಲ್ಲಿ ಲೇಖನಗಳ ಪರಿಷ್ಕರಣೆ
    • ಭಾರತದ ಪ್ರಮುಖ ಸ್ಥಳಗಳ ಬಗ್ಗೆ ಪರಿಚಯ ಲೇಖನ.
    • ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ, ವಿಸ್ತರಣೆ, ಚಿತ್ರ ಅಳವಡಿಕೆ ಹಾಗೂ ವರ್ಗೀಕರಣ.
    • ಕರ್ನಾಟಕ ಸಂಗೀತ ವಿಭಾಗವನ್ನು ಹೊಸ ಲೇಖನಗಳನ್ನು ಸೇರಿಸಿ ಬಲಪಡಿಸುವುದು (ಆಗಸ್ಟ್ ೨೦೧೪)
    • ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ವಿಕೀಕರಣ ಮತ್ತು ವಿಸ್ತರಣೆ ಮೇ,೨೦೧೫ ರಿಂದ.

    ಬಾಹ್ಯ ಸಂಪರ್ಕ[ಬದಲಾಯಿಸಿ]

    vasanthsn@rediffmail.com

    tu-4 ಈ ಸದಸ್ಯರು ತುಳು ಭಾಷೆಯನ್ನು ಸಹಜ ಮಟ್ಟದಲ್ಲಿ ಮಾತನಾಡಬಲ್ಲರು.
    kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
    Tulunadu.pngಈ ಬಳಕೆದಾರರು ತುಳುವ ಎನ್ನಲು ಹೆಮ್ಮೆ ಪಡುತ್ತಾರೆ.
    Emblem of India.svgThis user comes from India.