ಸದಸ್ಯರ ಚರ್ಚೆಪುಟ:DerHexer

ವಿಕಿಪೀಡಿಯ ಇಂದ
Jump to navigation Jump to search

(suMkadavar ೦೩:೪೮, ೧೭ ಜನವರಿ ೨೦೧೫ (UTC)) ಸರ್, ನನಗೆ ಒಂದು ಅಕೌಂಟ್ ಮಾಡಲು ಇಷ್ಟ. ದಯಮಾಡಿ ಸುಲಭವಾದ ರೀತಿಯಲ್ಲಿ ತಿಳಿಸಿ. ಸಮಸ್ಯೆಯೆಂದರೆ, ನಾನು ಬರೆಯಲು ರಾಧಾತನಯ ಬಳಸುತ್ತೇನೆ. ಆದರೆ ಚಿತ್ರಗಳನ್ನು ಅಪ್ಲೋಡ್ ಮಾಡುವ ಸಮಯದಲ್ಲಿ ಡಿಫಾಲ್ಟ್ ನಿಂದ ರಂಗಕುವರ ಖಾತೆಗೆ ಬ್ರೌಸರ್ ತೆಗೆದುಕೊಂಡು ಹೋಗುತ್ತದೆ. ನನಗೆ ಏನುಮಾಡಬೇಕೋ ತಿಳಿಯುತ್ತಿಲ್ಲ. ಸಹಾಯಮಾಡಿ. ಧನ್ಯವಾದಗಳು, ರಾಧಾತನಯ