ಸದಸ್ಯರ ಚರ್ಚೆಪುಟ:Vishwanatha Badikana
ವಿಷಯ ಸೇರಿಸಿನಮಸ್ಕಾರ Vishwanatha Badikana,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮ್ಮ ಬಗ್ಗೆ ನೀವೇ ಬರೆಯಬೇಡಿ
[ಬದಲಾಯಿಸಿ]ದಯವಿಟ್ಟು ವಿಕಿಪೀಡಿಯದಲ್ಲಿ ನಮ್ಮ ಬಗ್ಗೆ ನೀವೇ ಲೇಖನ ಬರೆಯಬೇಡಿ. ಇದು ವಿಕಿಪೀಡಿಯದ ನಿಯಮಗಳಿಗೆ ವಿರುದ್ಧವಾಗಿದೆ.--Pavanaja (talk) ೦೨:೫೪, ೫ ಮಾರ್ಚ್ ೨೦೧೪ (UTC)
ಪುರುಷೋತ್ತಮ ಬಿಳಿಮಲೆ
[ಬದಲಾಯಿಸಿ]ದಯವಿಟ್ಟು ಒಬ್ಬರ ಬಗ್ಗೆ ಒಂದೇ ಪುಟ ಸಾಕು. ಪುರುಷೋತ್ತಮ ಬಿಳಿಮಲೆ ಬಗ್ಗೆ ನೀವು ತಯಾರಿಸಿದ ೩ ಪುಟಗಳಲ್ಲಿ ೨ನ್ನು ಪುರುಷೋತ್ತಮ ಬಿಳಿಮಲೆ ಪುಟಕ್ಕೆ ಪುನರ್ನಿರ್ದೇಶನ ಮಾಡಿದ್ದೇನೆ. ಇನ್ನು ಮುಂದೆ ಆ ಪುಟವನ್ನು ಮಾತ್ರ ವಿಸ್ತರಿಸಿ. --Pavanaja (talk) ೦೩:೦೭, ೫ ಮಾರ್ಚ್ ೨೦೧೪ (UTC)
ದಾಮೋದರ ಶೆಟ್ಟಿ ನಾ ಲೇಖನದ ಬಗ್ಗೆ
[ಬದಲಾಯಿಸಿ]ಲೇಖನ ಸಂಪಾದಿಸುತ್ತಿರುವುದಕ್ಕೆ ಸಂತೋಷವಿದೆ. ಆದರೆ ವಿಕಿಯ ನಿಯಮಗಳಿಗನುಸಾರವಾಗಿ ದಾಮೋದರ ಶೆಟ್ಟಿ ನಾ. ಲೇಖನದಲ್ಲಿ ಯಾವುದೇ ಮಾಹಿತಿಯ ಬಗ್ಗೆ ಉಲ್ಲೇಖನಗಳಿಲ್ಲ. ಇವನ್ನು ಸರಿಪಡಿಸಿ ಅಥವಾ ಈ ಲೇಖನವನ್ನು ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು
ತಮ್ಮ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ, ತಮಗೆ ತುಂಬು ಹೃದಯದ ವಂದನೆಗಳು. ನೀವು ನನ್ನನ್ನು ಸಂಪನ್ನೂಲ ವ್ಯಕ್ತಿಯಾಗಿ ಹಾಕಿಕೊಂಡಿರುವಿರಲ್ಲ, ಆ ಕಾರ್ಯಗಾರದಲ್ಲಿ ನನ್ನ ಪಾತ್ರವೇನು?--ಕೆ.ಸೌಭಾಗ್ಯವತಿ (ಚರ್ಚೆ) ೦೪:೦೮, ೧ ಜನವರಿ ೨೦೧೬ (UTC)
- ಈಗಾಗಲೇ ಮೈಸೂರು ಸಂಪಾದನೋತ್ಸವದಲ್ಲಿ ಲೇಖನ ಮಾಡಬಹುದಾದ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ್ದೇನೆ. ನೀವು ಕನ್ನಡ ಸಾಹಿತ್ಯ ಚರಿತ್ರೆ ಪುಟವನ್ನು ನೋಡಬಹುದು.
ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ
[ಬದಲಾಯಿಸಿ]| ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು | ||
| ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.Vishwanatha Badikana (ಚರ್ಚೆ) ೧೪:೦೦, ೧೭ ಜನವರಿ ೨೦೧೬ (UTC) |
ಸ್ವೀಕರಿಸಿದೆ
[ಬದಲಾಯಿಸಿ]ಆಹ್ವಾನಕೊಟ್ಟಿದ್ದಕ್ಕೆ ಧನ್ಯ ವಾದಗಳು; ನಾನು ಬರುವುದು ಕಷ್ಟ ;ವಯಸ್ಸಿನ ಸಮಸ್ಯೆ (೮೨); ಕಿವಿ ಮಂದ, ವಾರ್ಷಿಕಾಚರಣೆಯು ಯಶಸ್ವಿಯಾಗಲಿ!Bschandrasgr (ಚರ್ಚೆ) ೧೫:೩೩, ೧೭ ಜನವರಿ ೨೦೧೬ (UTC)
ನಮಸ್ತೆ, ತಮ್ಮ ಆಹ್ವಾನಕ್ಕಾಗಿ ಧನ್ಯವಾದಗಳು. ಈಗಷ್ಟೇ ಕಾಲೇಜು ಆರಂಭಗೊಂಡಿರುವುದರಿಂದ ರಜೆಗಳನ್ನು ಹಾಕಲು ತುಸು ಕಷ್ಟ. ಮುಂದೊಂದು ದಿನ ಖಂಡಿತವಾಗಿಯು ಮಂಗಳೂರಿಗೆ ಬರುತ್ತೇನೆ.--ಕೆ.ಸೌಭಾಗ್ಯವತಿ (ಚರ್ಚೆ) ೧೮:೪೮, ೧೭ ಜನವರಿ ೨೦೧೬ (UTC)
Geographical Indications in India Edit-a-thon
[ಬದಲಾಯಿಸಿ]
Hello,

Sorry for writing in English
CIS-A2K is going to organize an edit-a-thon between 25 and 31 January this year. The aim of this edit-a-thon is creating and improving List of Geographical Indications in India related articles.
We welcome all of you to join this edit-a-thon.
Please see the event and add your name as a participant: meta:CIS-A2K/Events/Geographical Indications in India Edit-a-thon
Feel free to ask if you have question(s).
Regards. --Titodutta (ಚರ್ಚೆ) ೨೨:೧೪, ೨೨ ಜನವರಿ ೨೦೧೬ (UTC)
Geographical Indications in India Edit-a-thon starts in 24 hours
[ಬದಲಾಯಿಸಿ]Hello,

Thanks a lot for signing up as a participant in the Geographical Indications in India Edit-a-thon. We want to inform you that this edit-a-thon will start in next 24 hours or so (25 January 0:00 UTC). Here are a few handy tips:
- ⓵ Before starting you may check the rules of the edit-a-thon once again.
- ⓶ A resource section has been started, you may check it here.
- ⓷ Report the articles you are creating and expanding. If a local event page has been created on your Wikipedia you may report it there, or you may report it on the Meta Wiki event page too. This is how you should add an article— go to the
"participants"section where you have added you name, and beside that add the articles like this:Example (talk) (Articles: Article1, Article2, Article3, Article4).You don't need to update both on Meta and on your Wikipedia, update at any one place you want. - ⓸ If you are posting about this edit-a-thon- on Facebook or Twitter, you may use the hashtag #GIIND2016
- ⓹ Do you have any question or comment? Do you want us to clarify something? Please ask it here.
Thank you and happy editing.
--MediaWiki message delivery (ಚರ್ಚೆ) ೨೨:೩೨, ೨೩ ಜನವರಿ ೨೦೧೬ (UTC)
Re: Geographical Indications in India Edit-a-thon
[ಬದಲಾಯಿಸಿ]Yes. Please start creating/expanding articles and list them beside your name here: m:GIIND2016.
--Titodutta (ಚರ್ಚೆ) ೦೮:೦೮, ೨೫ ಜನವರಿ ೨೦೧೬ (UTC)
GI edit-a-thon 2016 updates
[ಬದಲಾಯಿಸಿ]Geographical Indications in India Edit-a-thon 2016 has started, here are a few updates:
- More than 80 Wikipedians have joined this edit-a-thon
- More than 35 articles have been created/expanded already (this may not be the exact number, see "Ideas" section #1 below)
- Infobox geographical indication has been started on English Wikipedia. You may help to create a similar template for on your Wikipedia.

- Become GI edit-a-thon language ambassador
If you are an experienced editor, become an ambassador. Ambassadors are community representatives and they will review articles created/expanded during this edit-a-thon, and perform a few other administrative tasks.
- Translate the Meta event page
Please translate this event page into your own language. Event page has been started in Bengali, English and Telugu, please start a similar page on your event page too.
- Ideas
- Please report the articles you are creating or expanding here (or on your local Wikipedia, if there is an event page here). It'll be difficult for us to count or review articles unless you report it.
- These articles may also be created or expanded:
- Geographical indication (en:Geographical indication)
- List of Geographical Indications in India (en:List of Geographical Indications in India)
- Geographical Indications of Goods (Registration and Protection) Act, 1999 (en:Geographical Indications of Goods (Registration and Protection) Act, 1999)
See more ideas and share your own here.
- Media coverages
Please see a few media coverages on this event: The Times of India, IndiaEducationDiary, The Hindu.
- Further updates
Please keep checking the Meta-Wiki event page for latest updates.
All the best and keep on creating and expanding articles. :) --MediaWiki message delivery (ಚರ್ಚೆ) ೨೦:೪೬, ೨೭ ಜನವರಿ ೨೦೧೬ (UTC)
ಕಿನಾಳ ಆಟಿಕೆ ಪುಟದ ಬಗ್ಗೆ
[ಬದಲಾಯಿಸಿ]ನಮಸ್ತೆ, ನೀವು ಸಂಪಾದಿಸಿರುವ ಕಿನ್ನಾಳ ಸ್ಥಳದ ಪುಟವನ್ನು ಕಿನ್ನಾಳ ಆಟಿಕೆ ಎಂದು ಕರೆಯಲಾಗಿದೆ. Kinnal_Craft ಇದರಲ್ಲಿ ಈ ಕಲೆಗೆ ಸಂಬಂಧಿಸಿದ ಸರಿಯಾದ ಮಾಹಿತಿ ಇದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೪:೪೯, ೩೧ ಜನವರಿ ೨೦೧೬ (UTC)
7 more days to create or expand articles
[ಬದಲಾಯಿಸಿ]
Hello, thanks a lot for participating in Geographical Indications in India Edit-a-thon. We understand that perhaps 7 days (i.e. 25 January to 31 January) were not sufficient to write on a topic like this, and/or you may need some more time to create/improve articles, so let's extend this event for a few more days. The edit-a-thon will continue till 10 February 2016 and that means you have got 7 more days to create or expand articles (or imprpove the articles you have already created or expanded).
- Rules
The rules remain unchanged. Please report your created or expanded articles.
- Joining now
Editors, who have not joined this edit-a-thon, may also join now.

- Reviewing articles
Reviewing of all articles should be done before the end of this month (i.e. February 2016). We'll keep you informed. You may also check the event page for more details.
- Prizes/Awards
A special barnstar will be given to all the participants who will create or expand articles during this edit-a-thon. The editors, who will perform exceptionally well, may be given an Indic Geographical Indication product or object. However, please note, nothing other than the barnstar has been finalized or guaranteed. We'll keep you informed.
- Questions?
Feel free to ask question(s) here. -- User:Titodutta (talk) sent using MediaWiki message delivery (ಚರ್ಚೆ) ೧೧:೦೮, ೨ ಫೆಬ್ರುವರಿ ೨೦೧೬ (UTC)
GI edit-a-thon updates
[ಬದಲಾಯಿಸಿ]
Thank you for participating in the Geographical Indications in India edit-a-thon. The review of the articles have started and we hope that it'll finish in next 2-3 weeks.
- Report articles: Please report all the articles you have created or expanded during the edit-a-thon here before 22 February.
- Become an ambassador You are also encouraged to become an ambassador and review the articles submitted by your community.
- Prizes/Awards
Prizes/awards have not been finalized still. These are the current ideas:
- A special barnstar will be given to all the participants who will create or expand articles during this edit-a-thon;
- GI special postcards may be sent to successful participants;
- A selected number of Book voucher/Flipkart/Amazon coupons will be given to the editors who performed exceptionally during this edit-a-thon.
We'll keep you informed.
- Train-a-Wikipedian
We also want to inform you about the program Train-a-Wikipedian. It is an empowerment program where groom Wikipedians and help them to become better editors. This trainings will mostly be online, we may conduct offline workshops/sessions as well. More than 10 editors from 5 Indic-language Wikipedias have already joined the program. We request you to have a look and consider joining. -- Titodutta (CIS-A2K) using MediaWiki message delivery (ಚರ್ಚೆ) ೨೧:೦೧, ೧೭ ಫೆಬ್ರುವರಿ ೨೦೧೬ (UTC)
ಧನ್ಯವಾದಗಳು
[ಬದಲಾಯಿಸಿ]ಮಹಿಳಾ ಬರಹಗಾರರ ಯೋಜನೆ ಪದಕ ನೀಡಿದ್ದಕ್ಕೆ ಧನ್ಯವಾದಗಳು--Viyola pinto (ಚರ್ಚೆ) ೧೦:೨೫, ೧೧ ಮಾರ್ಚ್ ೨೦೧೬ (UTC)
ಧನ್ಯವಾದಗಳು
[ಬದಲಾಯಿಸಿ]ನಮಸ್ತೆ ಸರ್, ಹೌದು ಸರ್,ಅದೇ ಮೇಗರವಳ್ಳಿಯವನು ಭೇಟಿಯಾಗೋಣ,--ನಿತಿನ್ ಹೆಗ್ಡೆ (ಚರ್ಚೆ) ೧೭:೨೪, ೨೫ ಮಾರ್ಚ್ ೨೦೧೬ (UTC)
Rio Olympics Edit-a-thon
[ಬದಲಾಯಿಸಿ]Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details here. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.
For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. Abhinav619 (sent using MediaWiki message delivery (ಚರ್ಚೆ) ೧೬:೫೪, ೧೬ ಆಗಸ್ಟ್ ೨೦೧೬ (UTC), subscribe/unsubscribe)
Bhubaneswar Heritage Edit-a-thon starts with great enthusiasm
[ಬದಲಾಯಿಸಿ]
Hello,
Thanks for signing up as a participant of Bhubaneswar Heritage Edit-a-thon (2017). The edit-a-thon has started with great enthusiasm and will continue till 10 November 2017. Please create/expand articles, or create/improve Wikidata items. You can see some suggestions here. Please report you contribution here.
If you are an experienced Wikimedian, and want to lead this initiative, become an ambassador and help to make the event a bigger success.
Thanks and all the best. -- Titodutta using MediaWiki message delivery (ಚರ್ಚೆ) ೧೮:೦೫, ೧೪ ಅಕ್ಟೋಬರ್ ೨೦೧೭ (UTC)
You are getting this message because you have joined as a participant/ambassador. You can subscribe/unsubscribe here.
Smjalageri (ಚರ್ಚೆ) ೧೨:೪೧, ೨೧ ನವೆಂಬರ್ ೨೦೧೭ (UTC) I saw you raised a Request for Scanner to scan Kannada Books.
Was wondering, why not scan using Adobe Acrobat Reader link is here. <url>https://play.google.com/store/apps/details?id=com.adobe.reader</url>
Bhubaneswar Heritage Edit-a-thon Update
[ಬದಲಾಯಿಸಿ]Hello,
Thanks for signing up as a participant of Bhubaneswar Heritage Edit-a-thon (2017). The edit-a-thon has ended on 20th November 2017, 25 Wikipedians from more than 15 languages have created around 180 articles during this edit-a-thon. Make sure you have reported your contribution on this page. Once you're done with it, Please put a
mark next to your username in the list by 10th December 2017. We will announce the winners of this edit-a-thon after this process.-- Sailesh Patnaik using MediaWiki message delivery (ಚರ್ಚೆ) ೧೭:೩೦, ೪ ಡಿಸೆಂಬರ್ ೨೦೧೭ (UTC)
You are getting this message because you have joined as a participant/ambassador. You can subscribe/unsubscribe here.
https://saviorhealth.com/ ಮಂಗಳೂರು ಗೆಳೆಯರಿಗೆ ರಿಜಿಸ್ಟರ್ ಮಾಡಲು ಹೇಳಿರಿ.
[ಬದಲಾಯಿಸಿ]ಸರ್, ನಮಸ್ತೆ, ನಿಮ್ಮ ಜಪಾನೀ ಮತ್ತು ಇತರೆ ಲೇಖನ ನೋಡಿ ಖುಷಿಯಾಯ್ತು.
ಮಂಗಳೂರು ಗೆಳೆಯರಿಗೆ ರಿಜಿಸ್ಟರ್ ಮಾಡಲು ಹೇಳಿರಿ. ಡಾ. ಮನೀಶ್ ರೈ ಬಹಳ ಶ್ರಮ ಹಾಕ್ತಾ ಇದ್ದಾರೆ ಇದಕ್ಕಾಗಿ. ಇದು ಮತ್ತು ಮುಖ್ಯಮಂತ್ರಿ ಹರೀಶ್ ಯೋಜನೆ ಬಗ್ಗೆ ರಾಜ್ಯೋತ್ಸವ ಎಡಿಟ್ ನಲ್ಲಿ ಹಾಕ್ತಾ ಇದ್ದೀನಿ. ೧೦೮, ಸಾಗರದ ಅಶೋಕ್ ಪೈ ವಿಷಯ ಹರಡಲು ಸಹಕರಿಸಿ.
Mallikarjunasj (talk) ೧೪:೧೧, ೧೪ ನವೆಂಬರ್ ೨೦೧೮ (UTC)
https://meta.wikimedia.org/wiki/Wikipedia_Asian_Month_2018/Late_submit
ಇನ್ನೂ ಬರೆದು ಹಾಕಬಹುದು, ..
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ
[ಬದಲಾಯಿಸಿ]ನಮಸ್ಕಾರ,
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೧, ೭ ಆಗಸ್ಟ್ ೨೦೧೯ (UTC)
ಅರ್ಜಿಯನ್ನು ಬೆಂಬಲಿಸಲು ವಿನಂತಿ
[ಬದಲಾಯಿಸಿ]| ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.
Link: meta:Growing Local Language Content on Wikipedia (Project Tiger 2.0)/Support/AnoopZ |
| ಧನ್ಯವಾದಗಳು--★ Anoop✉೧೮:೨೮, ಮಂಗಳವಾರ ಮೇ ೧೨ ೨೦೨೬ (UTC) |
Community Insights Survey
[ಬದಲಾಯಿಸಿ]Share your experience in this survey
Hi Vishwanatha Badikana,
The Wikimedia Foundation is asking for your feedback in a survey about your experience with ವಿಕಿಪೀಡಿಯ and Wikimedia. The purpose of this survey is to learn how well the Foundation is supporting your work on wiki and how we can change or improve things in the future. The opinions you share will directly affect the current and future work of the Wikimedia Foundation.
Please take 15 to 25 minutes to give your feedback through this survey. It is available in various languages.
This survey is hosted by a third-party and governed by this privacy statement (in English).
Find more information about this project. Email us if you have any questions, or if you don't want to receive future messages about taking this survey.
Sincerely,
RMaung (WMF) ೧೪:೩೩, ೬ ಸೆಪ್ಟೆಂಬರ್ ೨೦೧೯ (UTC)
ಬೆಂಬಲಕ್ಕಾಗಿ ವಿನಂತಿ
[ಬದಲಾಯಿಸಿ]ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕೆ ಅರ್ಜಿ ಸಲ್ಲಸಿದ್ದೇನೆ. ದಯಮಾಡಿ ಬೆಂಬಲಿಸಿ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg
Reminder: Community Insights Survey
[ಬದಲಾಯಿಸಿ]Share your experience in this survey
Hi Vishwanatha Badikana,
A couple of weeks ago, we invited you to take the Community Insights Survey. It is the Wikimedia Foundation’s annual survey of our global communities. We want to learn how well we support your work on wiki. We are 10% towards our goal for participation. If you have not already taken the survey, you can help us reach our goal! Your voice matters to us.
Please take 15 to 25 minutes to give your feedback through this survey. It is available in various languages.
This survey is hosted by a third-party and governed by this privacy statement (in English).
Find more information about this project. Email us if you have any questions, or if you don't want to receive future messages about taking this survey.
Sincerely,
RMaung (WMF) ೧೫:೦೯, ೨೦ ಸೆಪ್ಟೆಂಬರ್ ೨೦೧೯ (UTC)
Reminder: Community Insights Survey
[ಬದಲಾಯಿಸಿ]Share your experience in this survey
Hi Vishwanatha Badikana,
There are only a few weeks left to take the Community Insights Survey! We are 30% towards our goal for participation. If you have not already taken the survey, you can help us reach our goal! With this poll, the Wikimedia Foundation gathers feedback on how well we support your work on wiki. It only takes 15-25 minutes to complete, and it has a direct impact on the support we provide.
Please take 15 to 25 minutes to give your feedback through this survey. It is available in various languages.
This survey is hosted by a third-party and governed by this privacy statement (in English).
Find more information about this project. Email us if you have any questions, or if you don't want to receive future messages about taking this survey.
Sincerely,
RMaung (WMF) ೧೯:೦೧, ೩ ಅಕ್ಟೋಬರ್ ೨೦೧೯ (UTC)
ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ
[ಬದಲಾಯಿಸಿ]ಆತ್ಮೀಯ @Vishwanatha Badikana:,
ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು!
ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ.
ಧನ್ಯವಾದಗಳು, BGerdemann (WMF) (ಚರ್ಚೆ) ೧೯:೫೦, ೩ ಜೂನ್ ೨೦೨೦ (UTC)
ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.
Project Tiger 2.0 - Feedback from writing contest participants (editors) and Hardware support recipients
[ಬದಲಾಯಿಸಿ]
Dear Wikimedians,
We hope this message finds you well.
We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.
We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest.
Please fill this form to share your feedback, suggestions or concerns so that we can improve the program further.
Note: If you want to answer any of the descriptive questions in your native language, please feel free to do so.
Thank you. MediaWiki message delivery (ಚರ್ಚೆ) ೦೮:೦೫, ೧೧ ಜೂನ್ ೨೦೨೦ (UTC)
ವಿಕಿಪೀಡಿಯ ಏಷ್ಯಾದ ತಿಂಗಳು
[ಬದಲಾಯಿಸಿ]| ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ. | |
| ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉ | |
|---|---|
--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)
Wikimedia Wikimeet India 2021 Program Schedule: You are invited 🙏
[ಬದಲಾಯಿಸಿ]
Hope this message finds you well. Wikimedia Wikimeet India 2021 will take place from 19 to 21 February 2021 (Friday to Sunday). Here is some quick important information:
- A tentative schedule of the program is published and you may see it here. There are sessions on different topics such as Wikimedia Strategy, Growth, Technical, etc. You might be interested to have a look at the schedule.
- The program will take place on Zoom and the sessions will be recorded.
- If you have not registered as a participant yet, please register yourself to get an invitation, The last date to register is 16 February 2021.
- Kindly share this information with your friends who might like to attend the sessions.
Schedule : Wikimeet program schedule. Please register here.
Thanks
On behalf of Wikimedia Wikimeet India 2021 Team
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.
[Wikimedia Foundation elections 2021] Candidates meet with South Asia + ESEAP communities
[ಬದಲಾಯಿಸಿ]Hello,
As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.
An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:
- Date: 31 July 2021 (Saturday)
- Timings: check in your local time
- Bangladesh: 4:30 pm to 7:00 pm
- India & Sri Lanka: 4:00 pm to 6:30 pm
- Nepal: 4:15 pm to 6:45 pm
- Pakistan & Maldives: 3:30 pm to 6:00 pm
- Live interpretation is being provided in Hindi.
- Please register using this form
For more details, please visit the event page at Wikimedia Foundation elections/2021/Meetings/South Asia + ESEAP.
Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)
ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ
[ಬದಲಾಯಿಸಿ]ಆತ್ಮೀಯ Vishwanatha Badikana,
ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.
ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.
ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)
ವಿಕಿ ಸಮ್ಮಿಲನ ೨೦೨೩, ಉಡುಪಿ
[ಬದಲಾಯಿಸಿ]| ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ | ||
|
ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ. ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ. |
ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.
ಹೊಸ ವರ್ಷದ ಶುಭಾಶಯಗಳು. ~aanzx ✉ ©೧೪:೩೭, ೩೧ ಡಿಸೆಂಬರ್ ೨೦೨೨ (IST)
ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ
[ಬದಲಾಯಿಸಿ]ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.
Some of your articles were evaluated
[ಬದಲಾಯಿಸಿ]Some new submissions were evaluated since last update:
- ಅನುರಾಧಾ ದೊಡ್ಡಬಳ್ಳಾಪುರ (evaluated by ~aanzx; status = approved)
Please Note that, it was opt-in feature from CampWiz Bot. - CampWiz Bot (ಚರ್ಚೆ) ೧೯:೩೮, ೧೨ ಏಪ್ರಿಲ್ ೨೦೨೪ (IST)
Some of your articles were evaluated
[ಬದಲಾಯಿಸಿ]Some new submissions were evaluated since last update:
- ಸ್ಮಿತಾ ಪಾಟೀಲ್ (evaluated by ~aanzx; status = approved)
- ನಾಟ್ಯಶಾಸ್ತ್ರ (evaluated by ~aanzx; status = approved)
- ಮಿಸ್ ಚೆನ್ನೈ (evaluated by ~aanzx; status = approved)
- ಶ್ರುತಿ ಹರಿಹರ ಸುಬ್ರಮಣಿಯನ್ (evaluated by ~aanzx; status = approved)
- ರಮ್ಯಾ ಸುಬ್ರಮಣಿಯನ್ (evaluated by ~aanzx; status = approved)
- ಚಾಂದಿನಿ ತಮಿಳರಸನ್ (evaluated by ~aanzx; status = approved)
- ದೀಪಿಕಾ ಚಿಖಲಿಯಾ (evaluated by ~aanzx; status = approved)
- ಬಿಂದು (ನಟಿ) (evaluated by ~aanzx; status = approved)
- ಮೀಟೈ ಚಾನು (evaluated by ~aanzx; status = approved)
- ಮೀನಾ (evaluated by ~aanzx; status = approved)
- ಅಂಜಲಿ ದೇವಿ (evaluated by ~aanzx; status = approved)
- ಮೈಲಮಾರಿ(ಚಲನಚಿತ್ರ) (evaluated by ~aanzx; status = approved)
- ಸ್ರವಂತೀ ನಾಯ್ಡು (evaluated by ~aanzx; status = approved)
- ಪೂರ್ಣಿಮಾ ರಾವ್ (evaluated by ~aanzx; status = approved)
- ಮಹಿಳಾ ಟೆಸ್ಟ್ ಕ್ರಿಕೆಟ್ (evaluated by ~aanzx; status = approved)
- ಗೌಹರ್ ಸುಲ್ತಾನ (evaluated by ~aanzx; status = approved)
- ವೆಳ್ಳಸ್ವಾಮಿ ವನಿತಾ (evaluated by ~aanzx; status = approved)
- ಪುಷ್ಕರ್ ಸರೋವರ (evaluated by ~aanzx; status = approved)
- ಪುಷ್ಕರ್ ಜಾತ್ರೆ (evaluated by ~aanzx; status = approved)
- ಪುಷ್ಕರ್ (evaluated by ~aanzx; status = approved)
- ವೀರ್ ತೇಜಾ (evaluated by ~aanzx; status = approved)
- ವಿಜಯದುರ್ಗ (evaluated by ~aanzx; status = approved)
- ಅವಲ್ ಪಾವಂ (ಚಲನಚಿತ್ರ) (evaluated by ~aanzx; status = approved)
- ಬಾರಹ್ಮಾಸ (evaluated by ~aanzx; status = approved)
- ಬಾಂಬರ್ ಬೈನಿ (evaluated by ~aanzx; status = approved)
- ಬಂಬಾ ಬಕ್ಯಾ (evaluated by ~aanzx; status = approved)
- ಬಾಲಾಂಬಿಕಾ (evaluated by ~aanzx; status = approved)
- ಬಾಗಲಾಮುಖಿ (evaluated by ~aanzx; status = approved)
- ಬಾಬಾ ಶಿವೋ (evaluated by ~aanzx; status = approved)
- ಬಾಬಾ ಮೋಹನ್ ರಾಮ್ (evaluated by ~aanzx; status = approved)
- ಪಶ್ಚಿಮ ಬಂಗಾಳದ ಕಲೆಗಳು (evaluated by ~aanzx; status = approved)
- ಅನಾರ್ಕಲಿ (evaluated by ~aanzx; status = approved)
- ಅಪ್ಪನ್ ಸಮಾಚಾರ (evaluated by ~aanzx; status = approved)
- ಮಂಗಳಗಿರಿ ಸೀರೆಗಳು ಮತ್ತು ಬಟ್ಟೆಗಳು (evaluated by ~aanzx; status = approved)
- ಕಾಂಚೀಪುರಂ ರೇಷ್ಮೆ ಸೀರೆ (evaluated by ~aanzx; status = approved)
- ಪಟೋಲ ಸೀರೆ (evaluated by ~aanzx; status = approved)
- ದಿಯೋಧಾನಿ ನೃತ್ಯ (evaluated by ~aanzx; status = approved)
- ಗೋಗಾಜಿ (evaluated by ~aanzx; status = approved)
- ಯೋಗಿನ್ ಮಾ (evaluated by ~aanzx; status = approved)
- ಅತಿಥಿ ದೇವೋ ಭವ (evaluated by ~aanzx; status = approved)
- ಅಲ್ಪನಾ (evaluated by ~aanzx; status = approved)
- ಅನಿತಾ ಕೌಲ್ (evaluated by ~aanzx; status = approved)
- ಆದಿಕಂಡ ಮಹಾಂತ (evaluated by ~aanzx; status = approved)
- ಅದ್ಬಿ ಮರ್ಕಝ್ ಕಮ್ರಾಜ್ (evaluated by ~aanzx; status = approved)
- ಏಡ್ಸ್ ಭೇದಭಾವ ವಿರೋಧಿ ಆಂದೋಲನ (evaluated by ~aanzx; status = approved)
- ಅಖಿಲಾಂಡೇಶ್ವರಿ (evaluated by ~aanzx; status = approved)
- ಆರ್ಯ ಪೂಂಕಣಿ (evaluated by ~aanzx; status = approved)
- ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (evaluated by ~aanzx; status = approved)
- ಆಲ್ಟಾ (ಬಣ್ಣ) (evaluated by ~aanzx; status = approved)
- ಗೋ ಹೆರಿಟೇಜ್ ರನ್ (evaluated by ~aanzx; status = approved)
Please Note that, it was opt-in feature from CampWiz Bot. - CampWiz Bot (ಚರ್ಚೆ) ೧೮:೩೦, ೨೮ ಜೂನ್ ೨೦೨೪ (IST)
The Tuluvas Aati Month Barnstar
[ಬದಲಾಯಿಸಿ]Tuluvas Aati Month Barnstar
Dear Vishwanatha Badikana,
Thank you for being a part of Tuluvas Aati Month We truly appreciate your dedication to the Wikimedia movement and your efforts in promoting and celebrating our culture. We are grateful of your dedication to Wikimedia movement and hope you join us next year!
- Wish you all the best!
Best regards,
Tuluvas Aati Month Team
Congratulations to the Tuluvas Aati Month Prize Winner!
[ಬದಲಾಯಿಸಿ]
Dear Wikimedian,
We want to extend our heartfelt thanks for your exceptional contributions to the Tuluvas Aati Month writing competition. Your commitment has significantly helped bridge cultures on Wikipedia, and we appreciate the time and effort you've dedicated.
To express our gratitude, you will receive a gift card. To facilitate the delivery of your prize and gather valuable feedback on your experience, please fill out this form on or before November 10th, 2024. In the form, kindly provide your details for receiving the gift card and share your thoughts about the project.
Thank you for being an integral part of our mission to celebrate and preserve culture and folklore on Wikipedia.
Best regards,
Tuluvas Aati Month Team
Invitation to Participate in the Wikimedia SAARC Conference Community Engagement Survey
[ಬದಲಾಯಿಸಿ]Dear Community Members,
I hope this message finds you well. Please excuse the use of English; we encourage translations into your local languages to ensure inclusivity.
We are conducting a Community Engagement Survey to assess the sentiments, needs, and interests of South Asian Wikimedia communities in organizing the inaugural Wikimedia SAARC Regional Conference, proposed to be held in Kathmandu, Nepal.
This initiative aims to bring together participants from eight nations to collaborate towards shared goals. Your insights will play a vital role in shaping the event's focus, identifying priorities, and guiding the strategic planning for this landmark conference.
Survey Link: https://forms.gle/en8qSuCvaSxQVD7K6
We kindly request you to dedicate a few moments to complete the survey. Your feedback will significantly contribute to ensuring this conference addresses the community's needs and aspirations.
Deadline to Submit the Survey: 20 January 2025
Your participation is crucial in shaping the future of the Wikimedia SAARC community and fostering regional collaboration. Thank you for your time and valuable input.
Warm regards,
Biplab Anand
Belated Wiki Anniversary Wishes 🎉
[ಬದಲಾಯಿಸಿ]
Dear Vishwanatha Badikana,
Your wiki anniversary was 14 days ago, marking 12 years of dedicated service! I wanted to extend a heartfelt thanks for your amazing contributions. With over 34,899 edits, your dedication is an inspiration to the community. Wishing you all the best for the year ahead!
Use this Tool to send wiki anniversary wishes to other amazing Wikimedians.
-- Suyash.dwivedi (ಚರ್ಚೆ) ೧೯:೦೨, ೧೬ ಅಕ್ಟೋಬರ್ ೨೦೨೫ (IST)
- Thank you Suyash.dwivedi.
- To be honest, I am a language professor. So I have immense respect for the language, literature, and culture of my surrounding region. I am not working for fame. I am working because Wikipedia is a public information repository.Vishwanatha Badikana (ಚರ್ಚೆ) ೧೧:೨೯, ೧೭ ಅಕ್ಟೋಬರ್ ೨೦೨೫ (IST)
Feminism and Folklore 2026 starts soon
[ಬದಲಾಯಿಸಿ]
- Invitation to Organize Feminism and Folklore 2026
Dear Wikimedian,
We thank you for taking an initiative to organize the Feminism and Folklore 2026 writing competition on your local Wikipedia.
The international campaign will run from 1 February to 31 March 2026 and aims to improve coverage of feminism, women’s histories, gender-related topics, and folk culture across Wikipedia projects.
- About the Campaign
Feminism and Folklore is a global writing initiative that complements the Wiki Loves Folklore photography competition. While Wiki Loves Folklore focuses on visual documentation, this writing campaign addresses the gender gap on Wikipedia by improving encyclopedic content related to folk culture and marginalized voices.
- What Can Participants Write About?
Communities can contribute by creating, expanding, or translating articles related to:
- Folk festivals, rituals, and celebrations
- Folk dances, music, and traditional performances
- Women and queer figures in folklore
- Women in mythology and oral traditions
- Women warriors, witches, and witch-hunting narratives
- Fairy tales, folk stories, and legends
- Folk games, sports, and cultural practices
Participants may work from curated article lists or generate new article suggestions using campaign tools.
- Checklist for Organizers
Organizers are requested to complete the following steps to register their community:
- Create a local project page on your wiki (see sample)
- Set up the campaign using the CampWiz tool
- Prepare a local article list and clearly mention:
- Campaign timeline
- Local and international prizes
- Request a site notice from local administrators (see sample)
- Add your local project page and CampWiz link to the Meta project page
- Campaign Tools
The Wiki Loves Folklore Tech Team has introduced tools to support organizers and participants:
- Article List Generator by Topic – Helps identify articles available on English Wikipedia but missing in your local language Wikipedia. The tool allows customized filters and provides downloadable article lists in CSV and wikitable formats.
- CampWiz – Enables communities to manage writing campaigns effectively, including jury-based evaluation. This will be the third year CampWiz is officially used for Feminism and Folklore.
Both tools are now available for use in the campaign. Click here to access the tools
- Learn More & Get Support
For detailed information about rules, timelines, and prizes, please visit the Feminism and Folklore 2026 project page.
If you have any questions or need assistance, feel free to reach out via:
- Meta talk page
- Email us using details on the contact page.
- Join Us in upcoming office hours
We look forward to your presence in the upcoming office hours where the community and the international Team can interact with each other and know more about the contest. resister yourself for the office hours event.
Thank you and all the best,
Feminism and Folklore 2026 International Team
--MediaWiki message delivery (ಚರ್ಚೆ) ೧೯:೦೦, ೧೮ ಜನವರಿ ೨೦೨೬ (IST)
Feminism and Folklore 2026 – Community Organisers & Jury
[ಬದಲಾಯಿಸಿ]Hello Vishwanatha Badikana!,
Thank you for taking the lead in organising Feminism and Folklore 2026 in your community. We truly appreciate your efforts!
To ensure a smooth and successful campaign, please make sure you have:
- Fully completed all details on the Feminism and Folklore 2026 Project Page:
- Started promoting the campaign within your community.
- Requested a local administrator to place a sitenotice about the campaign so users are notified.
- Used the Article List Generator Tool and shared the generated article lists with your community.
Internet & Childcare Support
[ಬದಲಾಯಿಸಿ]Community organisers and jury members who require internet and childcare support (non-mandatory, opt-in, request-only support) should fill the support request form by 22 February 2026.
Requests submitted after this date will not be entertained.
Important Participation Guidelines
[ಬದಲಾಯಿಸಿ]- Minimum article size: 3000 bytes and 300 words (final decision may be set by local organisers).
- If your country is not listed on the Article list generator tool, please contact us.
Community Engagement
[ಬದಲಾಯಿಸಿ]- Keep your community active and motivated throughout the campaign.
- Share your achievements and notable articles with us so we can highlight them globally.
- In the support form, please indicate if you would like a quick coordination call after the campaign.
Let’s make Feminism and Folklore, under the banner of #WeTogether, help bridge the gender gap and folklore gap on Wikipedia worldwide. 🌍✊
Thank you for your collaboration!
If someone from your community organisers or jury has missed this message feel free to share this message with them.
Feminism and Folklore International Team.
–MediaWiki message delivery (ಚರ್ಚೆ) ೧೦:೪೭, ೧೬ ಫೆಬ್ರವರಿ ೨೦೨೬ (IST)
Next Steps and Feedback meeting for Feminism and Folklore Organizers
[ಬದಲಾಯಿಸಿ]
Dear Organizer,
I hope this message finds you well.
First and foremost, on behalf of the International Team I want to extend my gratitude to you for your efforts in organizing the Feminism and Folklore 2026 campaign on your local Wikipedia. Your contribution has been instrumental in bridging the gender and folk gap on Wikipedia, and we truly appreciate your dedication to this important cause.
As the campaign has ended I wanted to inform you about the next steps. It's time to commence the jury process using the CampWiz or Fountain tool where your campaign was hosted. Please ensure that you update the details of the jury, campaign links and the names of organizers accurately on the sign-up page.
Once the jury process is completed, kindly update only the top 3 winners details on the results page accordingly. The deadline for jury submission of results is April 30, 2026. However, if you find that the number of articles is high and you require more time, please don't hesitate to inform us via email or on campaign Meta Wiki talk page. We are more than willing to approve an extension if needed.
Should you encounter any issues with the tools, please feel free to reach out to us on Telegram for assistance.
Your feedback and progress updates are crucial for us to improve the campaign and better understand your community's insights. Therefore, we kindly ask you to spare just an hour to collectively share your progress and achievements with us during our community feedback session. Your input will greatly assist us in making the campaign more meaningful and impactful.
Thank you once again for your hard work and dedication to the Feminism and Folklore campaign. Your efforts are deeply appreciated, and we look forward to hearing from you soon.
Warm regards,
on behalf of Feminism and Folklore International Team
#WeTogether
--MediaWiki message delivery (ಚರ್ಚೆ) ೧೭:೨೭, ೧೧ ಏಪ್ರಿಲ್ ೨೦೨೬ (IST)
