ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Mallikarjunasj

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ ಸೃಷ್ಟಿಸಲು ನೆರವು

[ಬದಲಾಯಿಸಿ]

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ ಸೃಷ್ಟಿಸಲು ನೆರವು ಬೇಕು.

ಯಾವ ರೀತಿಯ ಸಹಾಯ ಬೇಕು ಎಂದು ತಿಳಿಸಿ Shivakumar Nayak (ಚರ್ಚೆ) ೦೬:೦೦, ೧೮ ಆಗಸ್ಟ್ ೨೦೧೬ (UTC)

ಸರ್ ಸಿದ್ದಪ್ಪ ಕಂಬಳಿಯವರ ಇಂಗ್ಲೀಷ್ ಲೇಖನಕ್ಕೆ ಕನ್ನಡದ ಲಿಂಕ್ ಕೂಡಿಸಲು ಆಗ್ತಿಲ್ಲ ಸರ್ ಸಿದ್ದಪ್ಪ ಕಂಬಳಿ external page didn't provide info..... ಅಂತ ಎರರ್ ಬರ್ತಿದೆ. ಸಹಾಯ ಮಾಡ್ತೀರಾ?

ಯಾವ ರೀತಿಯ ಸಹಾಯ ಬೇಕು ಎಂದು ತಿಳಿಸಿ Shivakumar Nayak (ಚರ್ಚೆ) ೦೬:೦೦, ೧೮ ಆಗಸ್ಟ್ ೨೦೧೬ (UTC)

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ (ಟೆಂಪ್ಲೇಟ್) ಶುರು ಮಾಡುವುದು ಹೇಗೆ ಸರ್

https://kn.wikipedia.org/wiki/%E0%B2%B8%E0%B2%B0%E0%B3%8D_%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AA%E0%B3%8D%E0%B2%AA_%E0%B2%95%E0%B2%82%E0%B2%AC%E0%B2%B3%E0%B2%BF[ಮೂಲವನ್ನು ಸಂಪಾದಿಸು] https://en.wikipedia.org/wiki/Siddappa_Kambli


ಇದಕ್ಕೆ ಕೆಳಗಿನ ಪುಟ ಸೇರಿಸಬೇಕಿತ್ತು. https://kn.wikipedia.org/wiki/%E0%B2%B8%E0%B2%B0%E0%B3%8D_%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AA%E0%B3%8D%E0%B2%AA_%E0%B2%95%E0%B2%82%E0%B2%AC%E0%B2%B3%E0%B2%BF ಸೇರಿಸಿದ್ದೇನೆ.

ಆದರೆ, ಇಂಗ್ಲೀಶ್ ಪುಟದಲ್ಲಿ ಕಂಬಳಿ ಹೋಗಿ ಕಾಂಬ್ಳಿ ಆಗಿಬಿಟ್ಟಿದೆ. ಅದನ್ನ ಕಂಬಳಿ ಅಂತ ಬದಲಿಸಬೇಕು. ಎಲ್ಲೆಲ್ಲಿ ಈ ಪುಟ ಸಬಳಸಿದ್ದಾರೋ,Where used List ಥರದ ಪಟ್ಟಿ ಸಿಗುತ್ತಾ?

ನೀವು ಉತ್ತರಿಸೋಕೆ ಮುಂಚೇನೆ ಥ್ಯಾಂಕ್ಸ್.

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ (ಟೆಂಪ್ಲೇಟ್) ಶುರು ಮಾಡುವುದು ಹೇಗೆ?

[ಬದಲಾಯಿಸಿ]

ಯಾವುದೇ ವರ್ಗ ಹುಟ್ಟಿ ಹಾಕುವ ಮುನ್ನ ಅದು ವಿಕಿಯಲ್ಲಿ ಇದೆಯೇ ಎಂದು ಹುಡುಕುವುದು ಒಳ್ಳೆಯದು, ನನಗೆ ಏಕೀಕರಣದ ಬಗ್ಗೆ ಯಾವ ವರ್ಗವು ಸಿಕ್ಕಲಿಲ್ಲ. ಆದ್ದರಿಂದ ಅದನ್ನು ಹುಟ್ಟು ಹಾಕುವುದು ಸರಿ ಏನಿಸುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು ಪುಟ್ಟ ಹುಟ್ಟು ಹಾಕಲಾಗಿದೆ. ಈ ಪುಟದಲ್ಲಿ ಕೇವಲ ಎರಡು ಹೆಸರುಗಳಿವೆ, ನೀವು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಂದಿಯ ಪುಟದಲ್ಲಿ ಈ ವರ್ಗ ಸೇರಿಸಿದರೆ. ಅವರ ಹೆಸರು ಈ ವರ್ಗದ ಪುಟಕ್ಕೆ ಬಂದು ಸೇರುತ್ತದೆ.

ಸರ್ ಸಿದ್ದಪ್ಪ ಕಂಬಳಿಯವರ ಇಂಗ್ಲೀಷ್ ಲೇಖನಕ್ಕೆ ಕನ್ನಡದ ಲಿಂಕ್

[ಬದಲಾಯಿಸಿ]

ಕನ್ನಡ ಮತ್ತು ಇಂಗ್ಲೀಷ್ ಲೇಖನಕ್ಕೆ ಆಗಲೇ ಕೊಂಡಿ ಇದೆ, ನೀವು ಇಂಗ್ಲೀಷ್ ಲೇಖನದ ಹೆಸರು ಬದಲಾಯಿಸ ಬೇಕು ಎಂದರೆ, move ಬಳಸಬಹುದು. ಈ ಪುಟ ಯಾವ ಯಾವ ಪುಟಕ್ಕೆ ಕೊಂಡಿ ಹೊಂದಿದೆ ಎಂದು ಪಟ್ಟಿ ಪಡೆಯುವುದು ಕಷ್ಟ ಅಂದರೆ bot ಬಳಸಿ ಎಲ್ಲಾ ಪುಟದಲ್ಲಿ ಇರುವ ಕಾಂಬ್ಳಿ ಅನ್ನು ಕಂಬಳಿ ಆಗಿ ಬದಲಾಯಿಸಬಹುದು.

ಯಾವುದೇ ಪುಟದಲ್ಲಿ ನೀವು ಒಕ್ಕಣೆ ಮಾಡಿದರು ಕೊನೆಯಲ್ಲಿ ನಿಮ್ಮ ಸಹಿ ಹಾಕಿ ನಿಮ್ಮನ್ನು ವಿಕಿಯಲ್ಲಿ ಹುಡುಕುವುದು ಸುಲಭವಾಗುತ್ತದೆ. ಅದಕ್ಕೆ ನೀವು "~" ಬಳಸಬಹುದು. ಇದು shift ಮತ್ತು ಒಂದರ ಎಡಕ್ಕೆ ಇರುವ ಕೀ. ನಾಲ್ಕು ಬಾರಿ ಹಾಕಿದರೆ ನಿಮ್ಮ ಸಹಿ ವಿಕಿಯಲ್ಲಿ ಕಾಣುತ್ತದೆ. Shivakumar Nayak (ಚರ್ಚೆ) ೦೩:೪೭, ೧ ಸೆಪ್ಟೆಂಬರ್ ೨೦೧೬ (UTC)


ನಮಸ್ಕಾರ Mallikarjunasj


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಅಭಿರಾಮ ೧೭:೦೪, ೭ ಫೆಬ್ರುವರಿ ೨೦೧೨ (UTC)

ಸುಭಾಷಿತಗಳು ಮತ್ತು ಪುಟವನ್ನು ವಿಕಿಯಲ್ಲಿ ಸೇರಿಸುವ ಬಗ್ಗೆ

[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಪುಟಗಳನ್ನು ಸೇರಿಸುವಾಗ ನಿಮ್ಮ ಹೆಸರನ್ನು ಅದರಲ್ಲಿ ಸೇರಿಸುವ ಅಗತ್ಯವಿಲ್ಲ. ಸುಭಾಷಿತಗಳು ಇತ್ಯಾದಿ ವಿಕಿಕೋಟ್ಸ್ ಗೆ ಸೇರಿಸ ತಕ್ಕದ್ದು. ಪುಟದ ಹೆಸರುಗಳು ಕನ್ನಡದಲ್ಲೇ ಇರಲಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೫೮, ೧೬ ಸೆಪ್ಟೆಂಬರ್ ೨೦೧೩ (UTC)

ಖಾಲಿ ಪುಟ ಬೇಡ

[ಬದಲಾಯಿಸಿ]

ದಯವಟ್ಟು ಖಾಲಿ ಪುಟ ಸೇರಿಸಬೇಡಿ. ಒಂದು ಪುಟ ಸೃಷ್ಠಿಸಿ ಅದರಲ್ಲಿ ಅಗತ್ಯ ಮಾಹಿತಿ ಸೇರಿಸಿದ ನಂತರ ಇನ್ನೊಂದು ಪುಟ ಸೃಷ್ಠಿಸಿ--Pavanaja (talk) ೦೫:೪೯, ೬ ಅಕ್ಟೋಬರ್ ೨೦೧೪ (UTC)

ಕನ್ನಡ ವಿಕಿಯಲ್ಲಿ ಇಂಗ್ಲೀಷ್ ಇರುವ ಬಗ್ಗೆ

[ಬದಲಾಯಿಸಿ]

ನಮಸ್ತೆ user:Mallikarjunasj, ರಿಯೋ ಒಲಂಪಿಕ್ಸ್ ಲೇಖನಗಳನ್ನು ನೀವು ಸೃಷ್ಟಿಸುತ್ತಿರುವುದು ನೋಡಿ ಖುಷಿಯಾಯಿತು. ಆದರೆ, ಇಲ್ಲಿ ನೀವು ಬಹಳಷ್ಟು ಮಾಹಿತಿಯನ್ನು ಇಂಗ್ಲೀಷ್ನಲ್ಲಿ ಇದೆ, ಮಾಹಿತಿಯನ್ನು ಸರಿಪಡಿಸದೆಯೇ ವಿಕಿಗೆ ಲೇಖನಗಳನ್ನು ಸೃಷ್ಟಿಸುತ್ತಿರುವುದರಿಂದ ವಿಕಿಗೆ ಕಸ ತುಂಬಿದಂತಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ ಎಂದು ವಿನಂತಿ. ಉದಾಹರಣೆಗೆ ಸಾಕ್ಷಿ ಮಲ್ಲಿಕ್ ಲೇಖನ ನೋಡಿ.ಈಗಾಗಲೇ ಸಾಕ್ಷಿ ಮಲಿಕ್‌ ಎಂಬ ಪೂರ್ತಿ ಅನುವಾದ ಆದ ಪುಟ ಇದೆ, ಇದಕ್ಕೆ ಮಾಹಿತಿ ಸೇರಿಸಬಹುದು. Shivakumar Nayak (ಚರ್ಚೆ) ೦೫:೫೨, ೧೮ ಆಗಸ್ಟ್ ೨೦೧೬ (UTC)

Wikipedia asian month

[ಬದಲಾಯಿಸಿ]

Wikipedia asian month ಕುರಿತು ಪ್ರಶ್ನೆ ಕೇಳಿದಿರಿ. ಇಲ್ಲ ನನಗೆ postcard ಬಗ್ಗೆ ಯಾವ ಈಮೇಲ್ ಬಂದಿಲ್ಲ. ನಿಮಗೆ ಏನಾದರೂ ಮಹಿತಿ ಸಿಕ್ಕಿತೇ?? -- ಆದಿತ್ಯ

Address Collection - WAM

[ಬದಲಾಯಿಸಿ]

Congratulations! You have more than 4 accepted articles in Wikipedia Asian Month! Please submit your mailing address (not the email) via this google form. This form is only accessed by me and your username will not distribute to the local community to send postcards. All personal data will be destroyed immediately after postcards are sent. Please contact your local organizers if you have any question.

If you do not wish to share your personal information and do not want to receive the postcard, please let me know at my meta talk page so I will not keep sending reminders to you. Best, Addis Wang Sent by MediaWiki message delivery (ಚರ್ಚೆ) ೦೫:೨೨, ೭ ಜನವರಿ ೨೦೧೭ (UTC)

Hello, Yes I will participate this year as well. I was traveling last two weeks so haven't checked the details. Are rules much different from last year's rules??


Mallikarjunasj (ಚರ್ಚೆ) ೦೨:೫೦, ೨೭ ನವೆಂಬರ್ ೨೦೧೭ (UTC) ಮೊಬೈಲ್ ಫೋನ್ + ಜಸ್ಟ್ ಕನ್ನಡ ಕೀಬೋರ್ಡ್ + ಚಾರ್ಜ್ ಇವಿಷ್ಟು ಇದ್ದರೆ, ವೈಕಿ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು.

ನಿನ್ನೆಯ ಸಂಪಾದನೋತ್ಸವದ ಅನಿಸಿಕೆ:

[ಬದಲಾಯಿಸಿ]

ಬೋರ್ಡ್ ಮೇಲೆ:

  1. ಪ್ರತಿ ಒಬ್ಬರಿಗೂ ೩ ಪೇಜು ಅಥವಾ ೧೦ ಪೇಜು ಬರೆಯತಕ್ಕದ್ದು ಅಂತ ಗುರಿ ಕೊಡಿ
  2. ಸಂಪಾದನೋತ್ಸವದ ಕ್ಯಾಟಗೆರಿಗಳನ್ನ ಮೊದಲೇ ಮಾಡಿ ಇಡಿ, ಅದನ್ನ ಬೋರ್ಡ್ ಮೇಲೆ ಬರೆದಿಡಿ.
  3. ಪ್ರತಿ ವ್ಯಕ್ತಿ, ಕ್ಯಾಟೆಗರಿಯನ್ನು ಆರಿಸಿಕೊಂಡು, ಅವರು ಬರೆಯಲಿರುವ ಪೇಜು ಯಾವುದು ಅಂತ ಘೋಷಣೆ ಮಾಡಲಿ.
  4. ಚೀಟ್ ಷೀಟ್ ನ ಷಾರ್ಟ್-ಕಟ್ ಗಳನ್ನ ಬರೆದಿಡಿ'
  5. ಒಳ ಬಂದ ಹಾಗೆಯೇ, ಸಂಪಾದನೋತ್ಸವದ ಪೇಜ್ ನಲ್ಲಿ ಭಾಗವಹಿಸಿದವರು ಅಂತ ಬರೆಸಿಬಿಡಿ.
  6. ಈಥರ್ ಪ್ಯಾಡ್ ಬಹು ಸ್ಲೋ, ಫಾಸ್ಟ್ ಅಲ್ಲ,
  7. ಸಂಪಾದನೋತ್ಸವದ ಎಲ್ಲರೂ ಐ.ಎಂ (ಗೂಗಲ್ ಹ್ಯಾಂಗೌಟ್, ವಾಟ್ಸಾಪ್, …ಹೀಗೆ) ನಲ್ಲಿ ಇದ್ದರೆ, ಕಾಮನ್ ಆಗಿರೋದನ್ನ ಪಟಪಟ ಅಂತ ಬರೆದುಕೋಬಹುದು.
  8. ಒಬ್ಬರಾದ್ರು ಕನ್ನಡದ ಪದ ಚೆನ್ನಾಗಿ ಗೊತ್ತಿರೋರು ಇರಬೇಕು. ನಿನ್ನೆ ಡಾ. ರಮ್ಯಾ ಆ ಕೆಲಸ ಮಾಡಿದ್ರು.
  9. ಒಬ್ಬರಾದ್ರೂ ವೈಕಿ ಚೆನಾಗಿ ಗೊತ್ತಿರೋರು ಇರಬೇಕು. ಗೋಪಾಲಕೃಷ್ಣ ಭಟ್ ಅದನ್ನ ಮಾಡಿದ್ರು.
  10. ಮೊಬೈಲ್ + ಜಸ್ಟ್ ಕನ್ನಡ ಕೀಬೋರ್ಡ್ + ೨ಜಿಬಿ ರಾಂ + ಚಾರ್ಜ್ ಇದ್ರೆ ಲಾಪ್-ಟಾಪ್ ಅಗತ್ಯ ಕಾಣಲ್ಲ. (ನನ್ನ ಅಭಿಪ್ರಾಯ,ಎಲ್ಲರೂ ಒಪ್ಪಬೇಕಿಲ್ಲ. )


1000 edit Goal

WAM Address Collection

[ಬದಲಾಯಿಸಿ]

Congratulations! You have more than 4 accepted articles in Wikipedia Asian Month! Please submit your postal mailing address via Google form or email me about that on erick@asianmonth.wiki before the end of Janauary, 2018. The Wikimedia Asian Month team only has access to this form, and we will only share your address with local affiliates to send postcards. All personal data will be destroyed immediately after postcards are sent. Please contact your local organizers if you have any question. We apologize for the delay in sending this form to you, this year we will make sure that you will receive your postcard from WAM. If you've not received a postcard from last year's WAM, Please let us know. All ambassadors will receive an electronic certificate from the team. Be sure to fill out your email if you are enlisted Ambassadors list.

Best, Erick Guan (talk)

WAM Address Collection - 1st reminder

[ಬದಲಾಯಿಸಿ]

Hi there. This is a reminder to fill the address collection. Sorry for the inconvenience if you did submit the form before. If you still wish to receive the postcard from Wikipedia Asian Month, please submit your postal mailing address via this Google form. This form is only accessed by WAM international team. All personal data will be destroyed immediately after postcards are sent. If you have problems in accessing the google form, you can use Email This User to send your address to my Email.

If you do not wish to share your personal information and do not want to receive the postcard, please let us know at WAM talk page so I will not keep sending reminders to you. Best, Sailesh Patnaik

Confusion in the previous message- WAM

[ಬದಲಾಯಿಸಿ]

Hello again, I believe the earlier message has created some confusion. If you have already submitted the details in the Google form, it has been accepted, you don't need to submit it again. The earlier reminder is for those who haven't yet submitted their Google form or if they any alternate way to provide their address. I apologize for creating the confusion. Thanks-Sailesh Patnaik

--ಗೋಪಾಲಕೃಷ್ಣ (ಚರ್ಚೆ) ೦೬:೦೭, ೧೧ ಜೂನ್ ೨೦೧೮ (UTC)


ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ

[ಬದಲಾಯಿಸಿ]

ಇದೇ 16ರಿಂದ 18ರ ವರೆಗೆ ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ ನಡೆಯಲಿದೆ. ನೀವೂ ಇದರಲ್ಲಿ ಬೆಂಗಳೂರಿನಲ್ಲಿದ್ದು ಲೇಖನ ಬರೆಯಲು ಸಹಕರಿಸಿ. https://kn.wikipedia.org/wiki/ವಿಕಿಪೀಡಿಯ:ಸಂಪಾದನೋತ್ಸವಗಳು/ಆಳ್ವಾಸ್_ನುಡಿಸಿರಿ_ಸಂಪಾದನೋತ್ಸವ,_ಮೂಡುಬಿದಿರೆ,_ನವೆಂಬರ್_೧೬-೧೮,_೨೦೧೮

Error: Error: Second date should be year month day This is not a valid number. Please refer to the documentation at {{Number table sorting}} for correct input. years, Error: Error: Second date should be year month day This is not a valid number. Please refer to the documentation at {{Number table sorting}} for correct input. days

Error: Error: Second date should be year month day This is not a valid number. Please refer to the documentation at {{Number table sorting}} for correct input. years, Error: Error: Need valid year month day This is not a valid number. Please refer to the documentation at {{Number table sorting}} for correct input. days

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ

[ಬದಲಾಯಿಸಿ]

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೯, ೭ ಆಗಸ್ಟ್ ೨೦೧೯ (UTC)

Project Tiger 2.0

[ಬದಲಾಯಿಸಿ]

Sorry for writing this message in English - feel free to help us translating it

Project Tiger 2.0 Support

[ಬದಲಾಯಿಸಿ]

I sincearly request you to support my request for Hardware support at https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/akasmita --Akasmita (ಚರ್ಚೆ) ೧೧:೩೧, ೨೭ ಆಗಸ್ಟ್ ೨೦೧೯ (UTC)

ಅರ್ಜಿಯನ್ನು ಬೆಂಬಲಿಸಲು ವಿನಂತಿ

[ಬದಲಾಯಿಸಿ]
ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.

Link: meta:Growing Local Language Content on Wikipedia (Project Tiger 2.0)/Support/AnoopZ

ಧನ್ಯವಾದಗಳು--★ Anoop✉೧೯:೫೫, ಬುಧವಾರ ನವೆಂಬರ್ ೧೩ ೨೦೨೪ (UTC)

Requesting support

[ಬದಲಾಯಿಸಿ]

I sincerely request you to support me at https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg Manjappabg (ಚರ್ಚೆ) ೧೭:೩೬, ೧೪ ಸೆಪ್ಟೆಂಬರ್ ೨೦೧೯ (UTC)

ಪ್ರತಿಕ್ರಿಯೆ

[ಬದಲಾಯಿಸಿ]

ನಿಮ್ಮ ಪ್ರಶಂಸೆಗೆ ಧನ್ಯವಾದಗಳು. ನೀವು ಹೇಳಿದಂತೆ ವಿಜ್ಞಾನ - ತಂತ್ರಜ್ಞಾನ, ವಾಣಿಜ್ಯ ವಿಷಯಗಳ ಕುರಿತ ಲೇಖನಗಳು ಕಡಿಮೆ ಇದೆ. ಅದಕ್ಕಾಗಿಯೆ ಭಾರತೀಯ ಮಹಿಳಾ ವಿಜ್ಞಾನಿಗಳ ಬಗ್ಗೆ ವಿಕಿಪೀಡಿಯಕ್ಕೆ ಕಾರ್ಯಗಾರದ ಮೂಲಕ ಲೇಖನಗಳನ್ನು ಸೇರಿಸುತ್ತಿರುವುದು. ಸರಸ್ವತಿ ವಿಶ್ವೇಶ್ವರ ರವರ ಲೇಖನವನ್ನು ಉಡುಪಿಯಲ್ಲಿ ನೆಡೆದ ವೈವಿಧ್ಯತೆಯ ಸಂಪಾದನೋತ್ಸವದಲ್ಲಿ ವಿಕಿಪೀಡಿಯಕ್ಕೆ ಸೇರಿಸಲಾಯಿತು. ಭಾರತೀಯ ಮಹಿಳಾ ವಿಜ್ಞಾನಿಗಳು ಎಂಬ ವಿಷಯಕ್ಕೆ ಸಂಬಂಧಿಸಿದ ಲೇಖನದಲ್ಲಿ ಇದು ಕೂಡ ಒಂದು. ವೈವಿಧ್ಯತೆಯ ಸಂಪಾದನೋತ್ಸವಗಳು ಈ ಕೊಂಡಿಯಲ್ಲಿ ಇನ್ನೂ ಹಲವಾರು ಮಹಿಳಾ ವಿಜ್ಞಾನಿಗಳ ಬಗ್ಗೆ ಲೇಖನಗಳಿವೆ, ಅದನ್ನು ನೀವು ನೋಡಬಹುದು. ಸರಸ್ವತಿ ವಿಶ್ವೇಶ್ವರ ರವರ ಲೇಖನ ಸೇರಿಸಿದವರು ದಿವ್ಯ ದೊಡ್ದಮನಿ ಯವರು. ನಾನು ಸಣ್ಣ - ಪುಟ್ಟ ಬದಲಾವಣೆಗಳನ್ನು ಮಾತ್ರ ಮಾಡಿರುತ್ತೇನೆ.--Arpitha05 (ಚರ್ಚೆ) ೧೩:೫೦, ೭ ನವೆಂಬರ್ ೨೦೧೯ (UTC)

Wiki Loves Women South Asia 2020

[ಬದಲಾಯಿಸಿ]

Hello!

Thank you for your contribution in Wiki Loves Women South Asia 2020. We appreciate your time and efforts in bridging gender gap on Wikipedia. Due to the novel coronavirus (COVID-19) pandemic, we will not be couriering the prizes in the form of mechanize in 2020 but instead offer a gratitude token in the form of online claimable gift coupon. Please fill this form by last at June 10 for claiming your prize for the contest.

Wiki Love and regards!

Wiki Loves Folklore International Team.

--MediaWiki message delivery (ಚರ್ಚೆ) ೧೪:೧೦, ೩೧ ಮೇ ೨೦೨೦ (UTC)

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ

[ಬದಲಾಯಿಸಿ]

ಆತ್ಮೀಯ @Mallikarjunasj:,

ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು!

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ.

ಧನ್ಯವಾದಗಳು, BGerdemann (WMF) (ಚರ್ಚೆ) ೧೯:೫೦, ೩ ಜೂನ್ ೨೦೨೦ (UTC)

ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.

Project Tiger 2.0 - Feedback from writing contest participants (editors) and Hardware support recipients

[ಬದಲಾಯಿಸಿ]
tiger face
tiger face

Dear Wikimedians,

We hope this message finds you well.

We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.

We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest.

Please fill this form to share your feedback, suggestions or concerns so that we can improve the program further.

Note: If you want to answer any of the descriptive questions in your native language, please feel free to do so.

Thank you. MediaWiki message delivery (ಚರ್ಚೆ) ೦೮:೦೫, ೧೧ ಜೂನ್ ೨೦೨೦ (UTC)

Wiki Loves Women South Asia Barnstar Award

[ಬದಲಾಯಿಸಿ]

Greetings!

Thank you for contributing to the Wiki Loves Women South Asia 2020. We are appreciative of your tireless efforts to create articles about Women in Folklore on Wikipedia. We are deeply inspired by your persistent efforts, dedication to bridge the gender and cultural gap on Wikipedia. Your tireless perseverance and love for the movement has brought us one step closer to our quest for attaining equity for underrepresented knowledge in our Wikimedia Projects. We are lucky to have amazing Wikimedians like you in our movement. Please find your Wiki Loves Women South Asia postcard here. Kindly obtain your postcards before 15th July 2020.

Keep shining!

Wiki Loves Women South Asia Team

MediaWiki message delivery (ಚರ್ಚೆ) ೧೩:೨೭, ೫ ಜುಲೈ ೨೦೨೦ (UTC)

We sent you an e-mail

[ಬದಲಾಯಿಸಿ]

Hello Mallikarjunasj,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು

[ಬದಲಾಯಿಸಿ]
ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

Thanks for participating. ★ Anoop✉ ೧೫:೩೧, ೧೧ ಡಿಸೆಂಬರ್ ೨೦೨೦ (UTC)

Wikimedia Wikimeet India 2021 Program Schedule: You are invited 🙏

[ಬದಲಾಯಿಸಿ]
Hello Mallikarjunasj,

Hope this message finds you well. Wikimedia Wikimeet India 2021 will take place from 19 to 21 February 2021 (Friday to Sunday). Here is some quick important information:

  • A tentative schedule of the program is published and you may see it here. There are sessions on different topics such as Wikimedia Strategy, Growth, Technical, etc. You might be interested to have a look at the schedule.
  • The program will take place on Zoom and the sessions will be recorded.
  • If you have not registered as a participant yet, please register yourself to get an invitation, The last date to register is 16 February 2021.
  • Kindly share this information with your friends who might like to attend the sessions.

Schedule : Wikimeet program schedule. Please register here.

Thanks
On behalf of Wikimedia Wikimeet India 2021 Team

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

[ಬದಲಾಯಿಸಿ]

ಆತ್ಮೀಯ Mallikarjunasj,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)