ಸದಸ್ಯ:Arpitha05
ನಾನು ಅರ್ಪಿತಾ ಹೆಗಡೆ. ನಾನು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ,ಅಜ್ಜರಕಾಡು, ಉಡುಪಿಯಲ್ಲಿ ಬಿಕಾಂ ಪದವಿ ಹಂತದ ವಿದ್ಯಾಭ್ಯಾಸವನ್ನು ಮಾಡಿದ್ದೇನೆ. ನಾನು ನೃತ್ಯ, ಸಂಗೀತ ಹಾಗೂ ಪುಸ್ತಕವನ್ನು ಓದುವುದರಲ್ಲಿ ಆಸಕ್ತಿಯುಳ್ಳವಳಾಗಿದ್ದೇನೆ. ನಾನು ೨೦೧೮ ರಿಂದ ಕನ್ನಡ ವಿಕಿಪೀಡಿಯವನ್ನು ಸಂಪಾದಿಸುತ್ತಿದ್ದೇನೆ. ಪ್ರೋ. ರ‍್ಯಾಂಡಿ ಪಾಶ್ ರವರ ದಿ ಲಾಸ್ಟ್ ಲೇಕ್ಚರ್ ಪುಸ್ತಕವನ್ನು ಓದಿದ್ದೇನೆ. ಇದು ನನ್ನ ಅಚ್ಚುಮೆಚ್ಚಿನ ಪುಸ್ತಕ.
en | This user is a native speaker of the English language. |