ವಿಷಯಕ್ಕೆ ಹೋಗು

ಪ್ರೀತಾ ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೀತಾ ಕೃಷ್ಣ
ಪ್ರೀತಾ ಕೃಷ್ಣ
ರಾಷ್ಟ್ರೀಯತೆಭಾರತೀಯ
ಇತರ ಹೆಸರುಗಳುಪ್ರೀತಾಜಿ
ವಿದ್ಯಾಭ್ಯಾಸಮಾಸ್ಟರ್ಸ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
ವೃತ್ತಿಆಧ್ಯಾತ್ಮಿಕ ಗುರು ಮತ್ತು ತತ್ವಜ್ಞಾನಿ
ಹೆಸರುವಾಸಿಏಕಂ ನ ಸಹ ಸಂಸ್ಥಾಪಕರು
ಸಂಗಾತಿಕೃಷ್ಣಾಜಿ
ಮಕ್ಕಳುಲೋಕಾ
ಜಾಲತಾಣOfficial website Edit this at Wikidata

ಪ್ರೀತಾ ಕೃಷ್ಣ (ಪ್ರೀತಾಜಿ ಎಂದೂ ಕರೆಯಲ್ಪಡುವ) ಆಧ್ಯಾತ್ಮಿಕ ಗುರು,[][] ಲೇಖಕರು[] ಮತ್ತು ಏಕಂನ ಸಹ-ಸಂಸ್ಥಾಪಕರು[][]

ಪ್ರೀತಾ ಕೃಷ್ಣ ಆಧ್ಯಾತ್ಮಿಕ ಗುರುಗಳು ಹಾಗು ಚೈತನ್ಯ ಮತ್ತು ವೈಯಕ್ತಿಕ ಬೆಳವಣಿಗೆಯ ಬೋಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಭಾರತ [] ಯು.ಎಸ್.ಎ [] ಚೀನಾ [] ಮಲೇಷಿಯಾ,[][೧೦] ಕೊರಿಯಾ ಹೀಗೆ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ [೧೧] ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅವರು 2017 ರಲ್ಲಿ ಕಾನ್ಸಾಸ್ ನಗರದಲ್ಲಿ [೧೨] ಮತ್ತು 2018 ರಲ್ಲಿ ಶಾಂಘೈನಲ್ಲಿ[೧೩] ಟೆಡ್ ಟಾಕ್ ಅನ್ನು ನೀಡಿದ್ದಾರೆ.

2002 ರಲ್ಲಿ ಪ್ರೀತಾ ಕೃಷ್ಣ ರವರು ವಿಮೆನ್ಸ್ ಮೂವ್ ಮೆಂಟ್ ಫಾರ್ ದಿ ಗೋಲ್ಡನ್ ಏಜ್ ಎಂಬ ಸಂಸ್ಥೆಯನ್ನು ಬೆಂಗಳೂರು ನಲ್ಲಿ ಸ್ಥಾಪಿಸಿದರು.[೧೪] 2009 ರಲ್ಲಿ ತಮ್ಮ ಪತಿ, ಕೃಷ್ಣ, ‘ಕೃಷ್ಣಾಜೀ’[೧೫] ಎಂದು ಕರೆಯಲ್ಪಡುವ, ಅವರೊಂದಿಗೆ “ಒನ್ ವರ್ಲ್ಡ್ ಆಕಾಡೆಮಿ”,[೧೬] ತತ್ವಜ್ಞಾನ ಮತ್ತು ಧ್ಯಾನದ ಶಾಲೆಯನ್ನು ಕಾಂಚೀಪುರಂ ನಲ್ಲಿ ಸ್ಥಾಪಿಸಿದರು.[೧೭] ಅದು ನಂತರದಲ್ಲಿ ಓ ಆಂಡ್ ಓ ಆಕಾಡೆಮಿ [೧೮] ಯಾಗಿ ಮಾರ್ಪಟ್ಟಿತು.

2018 ರಲ್ಲಿ ಪ್ರೀತಾ ಕೃಷ್ಣ ತಮ್ಮ ಪತಿಯೊಂದಿಗೆ ಏಕಂ ವಿಶ್ವ ಶಾಂತಿ ಉತ್ಸವ[೧೯] ವನ್ನು ಸೃಷ್ಟಿಸಿದರು, ಇದು ಏಕಂನಲ್ಲಿ ನಡೆಯುವ ವಾರ್ಷಿಕ ಧ್ಯಾನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಹಲವಾರು ಗಣ್ಯ ವ್ಯಕ್ತಿಗಳು[೨೦] ಒಳಗೊಂಡಂತೆ ವಿಶ್ವದಾದ್ಯಂತ ಲಕ್ಷಾಂತರ ಜನರು ಭಾಗವಹಿಸಿರುವರು. [೨೧] ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ಇದನ್ನು ಅನ್ ಲೈನ್ ನಲ್ಲಿ ನಡೆಸಲಾಯಿತು. [೨೨]

ಉಧ್ಯಮ ಲಿಂಕ್ಸ್

[ಬದಲಾಯಿಸಿ]

ಪ್ರೀತಾ ಕೃಷ್ಣ ರವರು ಕಾಸ್ಮಿಕ್ ಮ್ಯೂಸಿಕ್ ಹಾಗು ಬೆಂಗಳೂರು ಬುಲ್ಸ್ , ಪ್ರೊ ಕಬಡ್ಡಿ ಲೀಗ್ ತಂಡ ವನ್ನು ಹೊಂದಿರುವ ಪ್ರೊಡಕ್ಷನ್ ಕಂಪನಿ ಕಾಸ್ಮಿಕ್ ಗ್ಲೋಬಲ್ ಮೀಡಿಯಾ ದ ಡೈರೆಕ್ಟರ್.[೨೩][೨೪]

2019 ರಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರೀತಾ ಕೃಷ್ಣ ಅವರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ದಾಳಿ (ರೈಡ್) ನಡೆಸಿ ಅವರ ವಿರುದ್ಧ ಆದೇಶ ನೀಡಿತ್ತು. ನಂತರ ಅವರು ಇದರ ವಿರುದ್ಧ ಮದ್ರಾಸ್ ಹೈಯ್ ಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು.[೨೫] 2020 ರಲ್ಲಿ ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಯು ಹೊರಡಿಸಿದ ಆದೇಶವನ್ನು ರದ್ದುಗೊಳಿಸಿತು.[೨೬] ನಂತರ 2022 ರಲ್ಲಿ, ನ್ಯಾಯಾಲಯವು ಇಲಾಖೆಯ ನಂತರದ ಮನವಿಯನ್ನು ವಜಾಗೊಳಿಸಿತು.[೨೭]

ಪ್ರಕಟಣೆಗಳು

[ಬದಲಾಯಿಸಿ]

ರಚಿಸಿದ ಪುಸ್ತಕಗಳು

[ಬದಲಾಯಿಸಿ]
  • ಫ್ರೀಡಂ ಇನ್ ರಿಲೇಷನ್ಶಿಪ್ಸ್., ಪ್ರೀತಾ ಕೃಷ್ಣ (2013)[೨೮][೨೯] ISBN 978-0-9887-0390-2
  • ನಾಲ್ಕು ಪರಮ ರಹಸ್ಯಗಳು: ಪ್ರೀತಿ ಮತ್ತು ಸಮೃದ್ಧಿಗಾಗಿ, ಒಂದು ಆನಂದಮಯ ಬದುಕನ್ನು ಜೀವಿಸುವ ಹಾದಿ, ಪ್ರೀತಾ ಕೃಷ್ಣ (2019)[೩೦][೩೧] ISBN 978-1-5011-7377-6

ಉಲ್ಲೇಖಗಳು

[ಬದಲಾಯಿಸಿ]
  1. "Sustainability must start from oneness within, says spiritual teacher". TheEdge Malayasia. 6 ಆಗಸ್ಟ್ 2022.
  2. Tom Gentry (5 ಅಕ್ಟೋಬರ್ 2021). "20 Questions for Sri Preethaji". The Path to Authenticity (Podcast). Retrieved 24 ಸೆಪ್ಟೆಂಬರ್ 2024.
  3. "Inside The Four Sacred Secrets Book Launch Hosted By Usher (You Read That Right)". 1 ಅಕ್ಟೋಬರ್ 2019. Retrieved 24 ಸೆಪ್ಟೆಂಬರ್ 2024.
  4. Jaffer, Askari (5 ಸೆಪ್ಟೆಂಬರ್ 2019). "Together they lead people towards inner transformation & love: Preethaji & Krishnaji's Journey". Hans News Service. Retrieved 23 ಸೆಪ್ಟೆಂಬರ್ 2024.
  5. "Mukti Guru Sri Preethaji at the India Economic Conclave 2023 on India Being The Consciousness Superpower". TimesNow News. 1 ಜೂನ್ 2023. Retrieved 23 ಸೆಪ್ಟೆಂಬರ್ 2024.
  6. https://www.thehansindia.com/featured/sunday-hans/go-on-a-self-awakening-journey-with-bodhi-a-3-day-spiritual-intensive-768100
  7. Ari Emanuel Brings Meditation to WME-IMG With Tony Robbins Archived 25 August 2017 ವೇಬ್ಯಾಕ್ ಮೆಷಿನ್ ನಲ್ಲಿ.. Article by Chris Gardner from 21 July 2017 in The Hollywood Reporter.
  8. https://www.ted.com/talks/preetha_ji_the_force_of_innovation_preethaji_tedxcaohejingpark_sep_2018
  9. https://www.optionstheedge.com/topic/people/ekam-co-founder-sri-preethaji-mission-raise-global-consciousness-about-spirituality-and
  10. https://theedgemalaysia.com/article/sustainability-must-start-oneness-within-says-spiritual-teacher
  11. https://n.news.naver.com/article/023/0003848737?lfrom=kakao#new_tab
  12. https://www.tedxkc.org/preetha-ji
  13. https://www.ted.com/talks/preetha_ji_the_force_of_innovation_preethaji_tedxcaohejingpark_sep_2018
  14. Movement to empower women launched. Article in The Times of India from 18 February 2002.
  15. "Krishnaji". Penguin Books Australia. Retrieved 23 ಸೆಪ್ಟೆಂಬರ್ 2024.
  16. "Preethaji is the cofounder of the One World Academy (OWA)". TEDx. 2017. Retrieved 24 ಸೆಪ್ಟೆಂಬರ್ 2024.
  17. "Preetha ji – HuffPost". www.huffingtonpost.com. Archived from the original on 13 ಜೂನ್ 2018. Retrieved 13 ಜೂನ್ 2018.
  18. "Who We Are – O&O Academy". oo.academy. Archived from the original on 13 ಜೂನ್ 2018. Retrieved 13 ಜೂನ್ 2018.
  19. "Ekam World Peace Festival holds meditation for ending domestic violence". ANI News. 14 ಆಗಸ್ಟ್ 2020. Archived from the original on 1 ಡಿಸೆಂಬರ್ 2024. Retrieved 23 ಸೆಪ್ಟೆಂಬರ್ 2024.
  20. "Saina Nehwal and Mithali Raj at Ekam world Peace Festival". Business News This Week. 17 ಆಗಸ್ಟ್ 2020. Retrieved 23 ಸೆಪ್ಟೆಂಬರ್ 2024.
  21. "The EKAM World Peace Festival (EWPF) – Online Gathering Of 20 Million Peace Makers". www.edtimes.in. ED Times. 14 ಆಗಸ್ಟ್ 2021. Retrieved 23 ಸೆಪ್ಟೆಂಬರ್ 2024.
  22. Murdheswar, Sachin (17 ಸೆಪ್ಟೆಂಬರ್ 2021). "Ekam organise the World's Biggest Online Meditation Event". Global Prime News. Retrieved 23 ಸೆಪ್ಟೆಂಬರ್ 2024.
  23. Thakur, Soumik (30 ಡಿಸೆಂಬರ್ 2021). "Bengaluru Bulls ink partnership with PK Consciousness". Sports Mint. Retrieved 28 ಸೆಪ್ಟೆಂಬರ್ 2024.
  24. "Bangalore franchise kabaddi team launched". Business Standard India. IANS. 16 ಜುಲೈ 2014. Retrieved 3 ಮೇ 2020.
  25. Imranullah, Mohamed (22 ನವೆಂಬರ್ 2019). "'Kalki' Bhagavan's daughter-in-law moves HC against 'look out circular'". The Hindu (in Indian English). Retrieved 9 ಏಪ್ರಿಲ್ 2020.
  26. https://indiankanoon.org/doc/101686316/
  27. https://indiankanoon.org/doc/101686316/
  28. Krishna, Preetha (2013). Freedom in relationships. O&O Academy. ISBN 978-0-9887-0390-2.
  29. Krishna, Preetha (2013). Freedom in Relationships. ISBN 978-0-9887-0390-2.
  30. Krishna, Preetha (2019). The four sacred secrets: how to overcome stress and anxiety and live in a beautiful state. New York: Atria Books, an imprint of Simon & Schuster, Inc. ISBN 978-1-5011-7377-6.
  31. Krishna, Preetha (2019). The Four Sacred Secrets: For Love and Prosperity, A Guide to Living in a Beautiful State. Simon and Schuster. ISBN 978-1-5011-7377-6.


[ಬದಲಾಯಿಸಿ]