ಸೇಂಟ್ ಪೀಟರ್ಸ್‌ಬರ್ಗ್
Jump to navigation
Jump to search
{{#if:|
ಸೇಂಟ್ ಪೀಟರ್ಸ್‌ಬರ್ಗ್ Санкт-Петербург Sankt-Peterbúrg |
|||
ಸಂತ ಇಸಾಕ್‌ನ ಕಥೀಡ್ರಲ್ | |||
|
|||
ಯುರೋಪ್ ಭೂಪಟದಲ್ಲಿ ಸೇಂಟ್ ಪೀಟರ್ಸ್‌ಬರ್ಗ್ | |||
ರೇಖಾಂಶ: 59°56′N 30°20′W / 59.933°N 30.333°W | |||
ದೇಶ | ![]() | ||
---|---|---|---|
ಸ್ಥಾಪನೆ | ಮೇ ೨೭, ೧೭೦೩ | ||
ಪೆಟ್ರೊಗ್ರಾಡ್ ಎಂದು ನಾಮಕರಣ | ಆಗಸ್ಟ್ ೩೧, ೧೯೧೪ | ||
ಲೆನಿನ್‌ಗ್ರಾಡ್ ಎಂದು ನಾಮಕರಣ | ಜನವರಿ ೨೬, ೧೯೨೪ | ||
ಸೇಂಟ್ ಪೀಟರ್ಸ್‌ಬರ್ಗ್ ಎಂದು ನಾಮಕರಣ | ನವೆಂಬರ್ ೧, ೧೯೯೧ | ||
ಸರ್ಕಾರ | |||
- ರಾಜ್ಯಪಾಲ | ವೆಲೆಂಟೀನ ಮ್ಯಾತ್ವಿಯೆಂಕೊ | ||
ವಿಸ್ತೀರ್ಣ | |||
- ಒಟ್ಟು | ೬೦೬ ಚದರ ಕಿಮಿ (೨೩೪ ಚದರ ಮೈಲಿ) | ||
ಜನಸಂಖ್ಯೆ | |||
- ಒಟ್ಟು | ೪೬,೬೨,೫೪೭ | ||
೨ನೆಯ | |||
{{{language}}} | {{{ಭಾಷೆ}}} | ||
ಅಂತರ್ಜಾಲ ತಾಣ: http://eng.gov.spb.ru/ http://www.st-petersburg.ru/en/ |
ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́рг) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́д, ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́д, ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́тер), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (Петрополь) ಎಂದು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Category:Saint Petersburg ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |