ಹರಿಣಿ ಜೀವಿತಾ
ಗೋಚರ
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಹರಿಣಿ ಜೀವಿತಾರವರು ಭಾರತೀಯ ಭರತನಾಟ್ಯ ಕಲಾವಿದೆ. ಮೂಲತಹ ತಮಿಳುನಾಡಿನವರು.
ಜನನ
[ಬದಲಾಯಿಸಿ]ಇವರು ಜನವರಿ ೧೬ ೧೯೯೫ರಂದು ತಮಿಳುನಾಡಿನಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ಹರಿಣಿ ಸಾಹಿತ್ಯದಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದಾರೆ.
ನೃತ್ಯಜೀವನ
[ಬದಲಾಯಿಸಿ]ಇವರು ಭರತನಾಟ್ಯವನ್ನು ತಮ್ಮ ಆರನೇ ವಯಸ್ಸಿನಲ್ಲಿ, ಶ್ರೀದೇವಿ ನೃತ್ಯಾಲಯದಲ್ಲಿ ಕಲಿಯಲು ಆರಂಭಿಸಿದರು.[೧] ಇವರ ಗುರು ಶ್ರೀಮತಿ ಶೀಲಾ ಉನ್ನೀಕೃಷ್ಣನ್.
ಪ್ರಶಸ್ತಿಗಳು
[ಬದಲಾಯಿಸಿ]- ೨೦೧೦ರಲ್ಲಿ ರಾಷ್ಟೀಯ ಬಾಲಭವನವು ಇವರಿಗೆ ಬಾಲಶ್ರೀ ಬಿರುದನ್ನು ನೀಡಿ ಗೌರವಿಸಿದೆ.[೨],[೩]
- ಉತ್ತಮ ನರ್ತಕಿಯೆಂದು ರಂಜನಿ ರಾಜನ್ ಪ್ರಶಸ್ತಿ.
- ಜಯ ಟಿವಿಯ ತಕಧಿಮಿ ತ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
- ೨೦೦೫ರಲ್ಲಿ ಶಿವಾ ಆರ್ಟ್ಸ್ ಅಕಾಡೆಮಿಯಲ್ಲಿ ನೆಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
- ಜಯ ವಿದ್ಯಾ ಕಲಿಕಾ ಕೇಂದ್ರದಲ್ಲಿ ನೆಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
- ಅಖಿಲ ಭಾರತ ಮಟ್ಟದಲ್ಲಿ ಕನಕ ಸಭಾ ಪ್ರಶಸ್ತಿ ಗಳಿಸಿದ್ದಾರೆ.
ಛಾಯಾಚಿತ್ರ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-08-01. Retrieved 2019-08-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ https://www.revolvy.com/page/Harinie-Jeevitha
- ↑ ದ ಹಿಂದು ಲೇಖನ