ಸದಸ್ಯರ ಚರ್ಚೆಪುಟ:Akasmita
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
-ತಮಿೞ್_ಕುರಿಸಿಲ್ தமிழ்க்குரிசில் (talk) ೧೧:೧೯, ೨೯ ಆಗಸ್ಟ್ ೨೦೧೪ (UTC)
![]() Archives |
|
ಲೇಖನ ಇದೆಯೇ ಎಂದು ಪರಿಶೀಲಿಸಿ[ಬದಲಾಯಿಸಿ]
ನೀವು ಹೊಸ ಲೇಖನ ಸೇರಿಸುವ ಮೊದಲು ಅದೇ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂದು ಸರಿಯಾಗಿ ಪರಿಶೀಲಿಸಿ. ನೀವು ಸಿ. ಅಶ್ವಥ್ ಮತ್ತು ರಾ. ಗಣೇಶ ಬಗ್ಗೆ ಹೊಸ ಲೇಖನ ಸೇರಿಸಿದ್ದೀರಿ. ಆದರೆ ಅವರ ಬಗ್ಗೆ ಈಗಾಗಲೇ ಲೇಖನಗಳಿವೆ.--Pavanaja (talk) ೧೩:೦೧, ೨೯ ಆಗಸ್ಟ್ ೨೦೧೪ (UTC)
ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ[ಬದಲಾಯಿಸಿ]
![]() |
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು | ![]() |
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೩:೩೫, ೧೭ ಜನವರಿ ೨೦೧೬ (UTC |
CIS-A2K Newsletter January 2019[ಬದಲಾಯಿಸಿ]
Hello,
CIS-A2K has published their newsletter for the month of January 2019. The edition includes details about these topics:
- From A2K
- Mini MediaWiki Training, Theni
- Marathi Language Fortnight Workshops (2019)
- Wikisource training Bengaluru, Bengaluru
- Marathi Wikipedia Workshop & 1lib1ref session at Goa University
- Collaboration with Punjabi poet Balram
- From Community
- TWLCon (2019 India)
- Upcoming events
- Project Tiger Community Consultation
- Gujarati Wikisource Workshop, Ahmedabad
- Train the Trainer program
Please read the complete newsletter here.
If you want to subscribe/unsubscribe this newsletter, click here. using MediaWiki message delivery (ಚರ್ಚೆ) ೧೬:೩೬, ೨೨ ಫೆಬ್ರುವರಿ ೨೦೧೯ (UTC)
CIS-A2K Newsletter January 2019[ಬದಲಾಯಿಸಿ]
Hello,
CIS-A2K has published their newsletter for the month of January 2019. The edition includes details about these topics:
- From A2K
- Mini MediaWiki Training, Theni
- Marathi Language Fortnight Workshops (2019)
- Wikisource training Bengaluru, Bengaluru
- Marathi Wikipedia Workshop & 1lib1ref session at Goa University
- Collaboration with Punjabi poet Balram
- From Community
- TWLCon (2019 India)
- Upcoming events
- Project Tiger Community Consultation
- Gujarati Wikisource Workshop, Ahmedabad
- Train the Trainer program
Please read the complete newsletter here.
If you want to subscribe/unsubscribe this newsletter, click here. using MediaWiki message delivery (ಚರ್ಚೆ) ೧೬:೩೬, ೨೨ ಫೆಬ್ರುವರಿ ೨೦೧೯ (UTC)
CIS-A2K Newsletter February 2019[ಬದಲಾಯಿಸಿ]
Hello,
CIS-A2K has published their newsletter for the month of February 2019. The edition includes details about these topics:
- From A2K
- Bagha Purana meet-up
- Online session on quality improvement Wikimedia session at Tata Trust's Vikas Anvesh Foundation, Pune
- Wikisource workshop in Garware College of Commerce, Pune
- Mini-MWT at VVIT (Feb 2019)
- Gujarati Wikisource Workshop
- Kannada Wiki SVG translation workshop
- Wiki-workshop at AU Delhi
Please read the complete newsletter here.
If you want to subscribe/unsubscribe this newsletter, click here. using MediaWiki message delivery (ಚರ್ಚೆ) ೧೧:೪೨, ೨೬ ಏಪ್ರಿಲ್ ೨೦೧೯ (UTC)
CIS-A2K Newsletter March 2019[ಬದಲಾಯಿಸಿ]
Hello,
CIS-A2K has published their newsletter for the month of March 2019. The edition includes details about these topics:
- From A2K
- Art+Feminism Edit-a-thon
- Wiki Awareness Program at Jhanduke
- Content donation sessions with authors
- SVG Translation Workshop at KBC
- Wikipedia Workshop at KBP Engineering College
- Work-plan submission
Please read the complete newsletter here.
If you want to subscribe/unsubscribe this newsletter, click here. using MediaWiki message delivery (ಚರ್ಚೆ) ೧೧:೪೭, ೨೬ ಏಪ್ರಿಲ್ ೨೦೧೯ (UTC)
CIS-A2K Newsletter March 2019[ಬದಲಾಯಿಸಿ]
Hello,
CIS-A2K has published their newsletter for the month of March 2019. The edition includes details about these topics:
- From A2K
- Art+Feminism Edit-a-thon
- Wiki Awareness Program at Jhanduke
- Content donation sessions with authors
- SVG Translation Workshop at KBC
- Wikipedia Workshop at KBP Engineering College
- Work-plan submission
Please read the complete newsletter here.
If you want to subscribe/unsubscribe this newsletter, click here. using MediaWiki message delivery (ಚರ್ಚೆ) ೧೧:೫೪, ೨೬ ಏಪ್ರಿಲ್ ೨೦೧೯ (UTC)
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ[ಬದಲಾಯಿಸಿ]
ನಮಸ್ಕಾರ,
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೯, ೭ ಆಗಸ್ಟ್ ೨೦೧೯ (UTC)
--@Ananth subray: ಪ್ರಯತ್ನಿಸುತ್ತೇನೆ. ಸಮಯದ ಅಭಾವವಿದೆ. --Akasmita (ಚರ್ಚೆ) ೦೭:೦೭, ೧೩ ಆಗಸ್ಟ್ ೨೦೧೯ (UTC)
ಅರ್ಜಿಯನ್ನು ಬೆಂಬಲಿಸಲು ವಿನಂತಿ[ಬದಲಾಯಿಸಿ]
ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.
Link: meta:Growing Local Language Content on Wikipedia (Project Tiger 2.0)/Support/AnoopZ |
ಧನ್ಯವಾದಗಳು--★ Anoop✉೦೩:೫೯, ಭಾನುವಾರ ಫೆಬ್ರವರಿ ೨೮ ೨೦೨೧ (UTC) |
ವಿಕಿಪೀಡಿಯ ಏಷ್ಯಾದ ತಿಂಗಳು[ಬದಲಾಯಿಸಿ]
![]() |
ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ. |
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉ |
---|
--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)
CIS-A2K Newsletter January 2021[ಬದಲಾಯಿಸಿ]
Hello,
CIS-A2K has published their newsletter for the month of January 2021. The edition includes details about these topics:
- Online meeting of Punjabi Wikimedians
- Marathi language fortnight
- Online workshop for active citizen groups
- Lingua Libre workshop for Marathi community
- Online book release event with Solapur University
- Punjabi Books Re-licensing
- Research needs assessment
- Wikipedia 20th anniversary celebration edit-a-thon
- Wikimedia Wikimeet India 2021 updates
Please read the complete newsletter here.
If you want to subscribe/unsubscribe this newsletter, click here.
MediaWiki message delivery (ಚರ್ಚೆ) ೧೬:೧೩, ೮ ಫೆಬ್ರುವರಿ ೨೦೨೧ (UTC)