ವಿಷಯಕ್ಕೆ ಹೋಗು

ಜೋ ಸೈಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋ ಸೈಮನ್
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟ, ನಿರ್ದೇಶಕ, ಲೇಖಕ ಮತ್ತು ನಿರ್ಮಾಪಕ
ಸಕ್ರಿಯ ವರ್ಷಗಳು1973–2009

ಎಸ್.ಎಂ.ಜೋಸೈಮನ್ ಒಬ್ಬ ಕನ್ನಡ ಚಲನಚಿತ್ರದ ನಿರ್ದೇಶಕ ಮತ್ತು ಲೇಖಕ. ಇವರ ಪ್ರಸಿದ್ಧಿ ಪಡೆದ ಚಿತ್ರಗಳಲ್ಲಿ ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವು ಇವೆ.[][].

ಬಾಲ್ಯ ಮತ್ತು ವೃತ್ತಿ

[ಬದಲಾಯಿಸಿ]

ಜೋ ಸೈಮನ್ ಮಂಡ್ಯದವರು.ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು.ಪ್ರಾರಂಭದಲ್ಲಿ ಅವರು . ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ. ಎಸ್. ಆರ್. ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. [].

ಅವರ ಮೊದಲ ನಿರ್ದೇಶನದ ಚಿತ್ರ ಒಂದು ಪ್ರೇಮದ ಕಥೆ , ರಜನಿಕಾಂತ್ ಮತ್ತು ಎಲ್.ವಿ.ಶಾರದಾ ಅಭಿನಯಿಸಿದ್ದಾರೆ.ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರು ಕೂಡ. 30 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.ಅವುಗಳಲ್ಲಿ ಪ್ರಮುಖವು ಸಾಹಸಸಿಂಹ, ನ್ಯಾಯ ಗೆದ್ದಿತು , ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು.[].ಅವರ ಪುತ್ರರಾದ ರಾಜೇಂದ್ರ ಸೈಮನ್ ಮತ್ತು ಜೀತೆಂದ್ರ ಸೈಮನ್ ಇಬ್ಬರೂ ನಟರಾಗಿದ್ದಾರೆ.

ಚಿತ್ರ ಲೋಕ

[ಬದಲಾಯಿಸಿ]

ಜೋ ಸೈಮನ್ ಸುಮಾರು ೮೫ ಕನ್ನಡ ಚಲನ ಚಿತ್ರಗಳಲ್ಲಿ ಕೆಲಸ ಮಾಡಿದರು.

ನಟನಾಗಿ

[ಬದಲಾಯಿಸಿ]
  • ಸ್ನೇಹಿತರ ಸವಾಲ್ (೧೯೮೧)
  • ರೌಡಿ ರಾಜ (೧೯೮೪)
  • ಪ್ರೇಮಜ್ಯೋತಿ (೧೯೮೪)
  • ಒಡೆದ ಹಾಲು (೧೯೮೪)
  • ಸ್ನೇಹದ ಕಡಲಲ್ಲಿ[] (೧೯೯೨)
  • ರವಿವರ್ಮ[] (೧೯೯೨)
  • ಟೈಮ್ ಬಾಂಬ್ (೧೯೯೪)
  • ಯಮ ಕಿಂಕರ (೧೯೯೫)
  • ಮಿಸ್ಟರ್ ವಾಸು (೧೯೯೫)
  • ಕಿಡ್ನಾಪ್ (೧೯೯೫)
  • ಚಿರಂಜೀವಿ ರಾಜೇಗೌಡ[] (೧೯೯೫)
  • ಮಾನವ2022 (೧೯೯೭)
  • ಎಲ್ಲರಂಥಲ್ಲ ನನ್ನ ಗಂಡ (೧೯೯೫)
  • ಅಗ್ನಿ IPS ((೧೯೯೭)
  • ಜೈ ಹಿಂದ್ (೧೯೯೮)
  • ದಿ ಕಿಲ್ಲರ್ (೧೯೯೯)
  • ಆಹಾ (೧೯೯೯)
  • ಟಿಕೆಟ್ ಟಿಕೆಟ್ಸ್ (೨೦೦೦)
  • ತಿಮ್ಮರಾಯ (೨೦೦೦)
  • ಇಂಡಿಪೆಂಡೆನ್ಸ್ ಡೇ (೨೦೦೦)
  • ಮೈಸೂರು ಹುಲಿ (೨೦೦೧)
  • ಕುರಿಗಳು ಸಾರ್ ಕುರಿಗಳು (೨೦೦೧)
  • ಪೋಲಿಸ್ ಆಫ಼ೀಸರ್ಸ್ (೨೦೦೨)
  • ಅರ್ಧಾಂಗಿ (೨೦೦೩)
  • ವಿಜಯಸಿಂಹ (೨೦೦೩)
  • ಮಣಿ(೨೦೦೩)
  • ಬಾಲ ಶಿವ (೨೦೦೩)
  • ಹುಚ್ಚನ ಮದಿವೇಲಿ ಉಂಡೊನೆ ಜಾಣ (೨೦೦೩)
  • ವಿಜಯ ದಶಮಿ (೨೦೦೩)
  • ಹಂಟರ್ (೨೦೦೨)
  • ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ (೨೦೦೩)
  • ನನ್ಹೆಂಡ್ತಿ ಮದುವೆ (೨೦೦೩)
  • ಕ್ರೈಮ್ ಸ್ಟೋರೀ (೨೦೦೪)
  • ಸಮುದ್ರ (೨೦೦೪)
  • ಬಿಂಬ (೨೦೦೪)
  • ಭಗತ್ (೨೦೦೪)
  • ಪಾಂಡವ (೨೦೦೪)
  • ಸಖ ಸಖಿ (೨೦೦೫)
  • ಅಣ್ಣ ತಂಗಿ (೨೦೦೫)
  • ಯೌವನ (೨೦೦೫)
  • ಗಡಿಪಾರ್ (೨೦೦೫)
  • ನನ್ ಹೆಂಡ್ತಿ ಕೊಲೆ (೨೦೦೬)
  • ಅಂಬಿ (೨೦೦೬)
  • ಭಾರತಿ (೨೦೦೬)
  • ಲವ ಕುಶ (೨೦೦೭)
  • ಗಣೇಶ (೨೦೦೭)
  • ತಮಾಷೆಗಾಗಿ (೨೦೦೭)
  • ಲಂಚ ಸಾಮ್ರಾಜ್ಯ (೨೦೦೭)
  • ಏಕದಂತ (೨೦೦೭)
  • ಪರೋಡಿ (೨೦೦೭)
  • ತಂಗಿಯ ಮನೆ (೨೦೦೭)
  • ಸಂಚು (೨೦೦೮)
  • ಸಿಟಿಜನ್(೨೦೦೮)
  • ದರೋಡೆ (೨೦೦೮)
  • ಹೋಗಿ ಬಾ ಮಗಳೆ (೨೦೦೮)
  • ಬಂದೇ ಬರ್ತಾಳೆ (೨೦೦೯)
  • ನಂದ (೨೦೦೯)
  • ಅಲೆ[] (೨೦೧೩)
  • Umesh[] (2013)

ನಿರ್ದೇಶಕನಾಗಿ

[ಬದಲಾಯಿಸಿ]

ಲೇಖಕನಾಗಿ

[ಬದಲಾಯಿಸಿ]

ನಿರ್ಮಾಪಕನಾಗಿ

[ಬದಲಾಯಿಸಿ]

ಪ್ರಶಸ್ತಿಗಳು

[ಬದಲಾಯಿಸಿ]

ಕರ್ನಾಟಕ ಚಾಲನಚಿತ್ರ ಅಕಾಡೆಮಿ ಅವರ ಜೀವಿತಾವಧಿ ಸಾಧನೆ ಗುರುತಿಸಿ ೨೦೧೩ ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೧೭], [೧೮]

ಉಲ್ಲೇಖಗಳು

[ಬದಲಾಯಿಸಿ]
  1. Chiloka.com
  2. Joe Simon to Tamil
  3. Introducton about him self in his google plus account
  4. "Joe Simon at Belli Hejje". India Glitz 10 June 2016.
  5. ೫.೦ ೫.೧ "MALASHREE IN BIKINI ENJOYING ON BEACH". Hungama Hub 9 July 2016.[ಶಾಶ್ವತವಾಗಿ ಮಡಿದ ಕೊಂಡಿ]
  6. "Ravivarma – ರವಿವರ್ಮ (1992/೧೯೯೨)". Kannada Movies Info 30 May 2016.
  7. ೭.೦ ೭.೧ "Chiranjeevi Rajegowda". Cinebee 9 July 2016.[ಶಾಶ್ವತವಾಗಿ ಮಡಿದ ಕೊಂಡಿ]
  8. Editor. 7 July 2016 "Film release..." Deccan Herald. {{cite news}}: |last1= has generic name (help); Check |url= value (help)
  9. Critic. 29 May 2016 "Umesh Movie Review". Times of India 14 Sep 2013. {{cite news}}: Check |url= value (help)
  10. "Kesarina Kamala 1973 Movie Crew List". Chiloka 30 May 2016.
  11. "Naga Kanye – ನಾಗ ಕನ್ಯೆ (1975/೧೯೭೫)". Kannada Movies Info 3 June 2016.
  12. "Sahodarara Savaal cast and crewl". kannadamoviesinfo.com.
  13. "Ondu Premada Kathe". kannadamovies info 29 May 2016.
  14. "Simha Jodi – ಸಿಂಹ ಜೋಡಿ (1980/೧೯೮೦)". Kannada Movies Info 29 May 2016.
  15. A.Sharadhaa. "It is Raja Nanna Raja v/s Sahasa Simha". Thw New Indian Express 27 January 2016. Archived from the original on 28 ಆಗಸ್ಟ್ 2016. Retrieved 8 ನವೆಂಬರ್ 2017.
  16. "Dadagiri (2006) (Kannada)". NOW RUNNING 9 July 2016. Archived from the original on 6 ಜುಲೈ 2014. Retrieved 10 ಜುಲೈ 2016.
  17. MURALI DHARA, KHAJANE. 7 July 2016 "Veteran actor Padmadevi honoured". The Hindu. Kasturi and Sons Ltd 4 March 2016. {{cite news}}: Check |url= value (help)
  18. Editor. 29 May 2016 "10 get lifetime film awards". The Deccan Herlad 4 March 2016. {{cite news}}: |last1= has generic name (help); Check |url= value (help)

ಬಾಹ್ಯ ಕೊಂಡಿಗಲು

[ಬದಲಾಯಿಸಿ]