ಅಂತರಜಾಲ ಸಿನೆಮಾ ದತ್ತಸಂಚಯ

ವಿಕಿಪೀಡಿಯ ಇಂದ
(ಐ ಎಮ್ ಡಿ ಬಿ ಇಂದ ಪುನರ್ನಿರ್ದೇಶಿತ)
Jump to navigation Jump to search
Internet Movie Database (IMDb)
IMDb logo.svg
ಜಾಲದ ವಿಳಾಸimdb.com
ವಾಣಿಜ್ಯ ತಾಣ?Yes
ತಾಣದ ಪ್ರಕಾರOnline database for movies, television, and video games
ನೊಂದಾವಣಿRegistration is optional for members to participate in discussions, comments, ratings, and voting.
ಲಭ್ಯವಿರುವ ಭಾಷೆEnglish
ಒಡೆಯAmazon.com
ಸೃಷ್ಟಿಸಿದ್ದುCol Needham (CEO)
ಪ್ರಾರಂಭಿಸಿದ್ದುಅಕ್ಟೋಬರ್ 17, 1990; 29 ವರ್ಷಗಳ ಹಿಂದೆ (1990-೧೦-17)
ಅಲೆಕ್ಸ ‍‍ಸ್ಥಾನpositive decrease 44 (March 2014)[೧]
ಸಧ್ಯದ ಸ್ಥಿತಿActive

ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ ಪ್ರಖ್ಯಾತ (ಚಿತ್ರೋದ್ಯಮದ) ವ್ಯಕ್ತಿಗಳ ಹಾಗೂ ಪಾತ್ರಗಳ ಮಾಹಿತಿಯನ್ನೊಳಗೊಂಡ ಅಂತರಜಾಲ ದತ್ತಾಂಶ ಸಂಗ್ರಹ ಜಾಲತಾಣ. ಇದು ೧೭ ಅಕ್ಟೊಬರ್ ೧೯೯೦ ರಂದು ಪ್ರಾರಂಭಗೊಂಡಿತು.

ಈ ಜಾಲತಾಣದಲ್ಲಿ ಯಾವುದೇ ಚಲನಚಿತ್ರದ ಬಗ್ಗೆ (ಪ್ರಮುಖವಾಗಿ ಆಂಗ್ಲ ಭಾಷೆಯ) ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಉದಾಹರಣೆಗೆ ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ (ರೇಟಿಂಗ್) ಕೊಡಲಾಗಿರುತ್ತದೆ. ಅಲ್ಲದೇ ಇದರಲ್ಲಿ ಅತ್ಯುತ್ತಮ ೨೫೦ ಚಲನಚಿತ್ರಗಳ ಪಟ್ಟಿಯೂ ಇದೆ.

ಈ ಜಾಲತಾಣದಲ್ಲಿ ಹಲವಾರು ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಕನ್ನಡವನ್ನು ಒಳಗೊಂಡು) ಚಲನಚಿತ್ರಗಳ ಮಾಹಿತಿಯೂ ಇದೆ. ಬಳಕೆದಾರರು ಸುಮಾರು ಆರು ಸಾವಿರ ದೂರದರ್ಶಣದಲ್ಲಿ ಬರು ವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.ಚಲನಚಿತ್ರ ಪ್ರಿಯರಿಗೆ ಇದೊಂದು ಉತ್ತಮ ಮಾಹಿತಿಪೂರ್ಣ ಅಂತರಜಾಲ ತಾಣ.

ಆಧಾರ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]