ವಾಂಟೆಡ್

ವಿಕಿಪೀಡಿಯ ಇಂದ
Jump to navigation Jump to search
ವಾಂಟೆಡ್
ವಾಂಟೆಡ್
ನಿರ್ದೇಶನಜೋ ಸೈಮನ್
ನಿರ್ಮಾಪಕಕೆ.ಎಸ್.ರಾಮನ್
ಪಾತ್ರವರ್ಗಶಶಿಕುಮಾರ್ ಚಂದ್ರಿಕ ಅಶೋಕರಾವ್, ನಾಗೇಶ್, ನವನೀತ
ಸಂಗೀತಹಂಸಲೇಖ
ಛಾಯಾಗ್ರಹಣರವಿ ಬಾಬು
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶಿವಾಲಯ ಸಿನಿ ಕ್ರಿಯೇಷನ್ಸ್

ವಾಂಟೆಡ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಎಸ್.ರಾಮನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಚಂದ್ರಿಕ, ಅಶೋಕರಾವ್, ನಾಗೇಶ್, ನವನೀತ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ರವಿ ಬಾಬು.
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ವಾಂಟೆಡ್&oldid=719265" ಇಂದ ಪಡೆಯಲ್ಪಟ್ಟಿದೆ