ವಾಂಟೆಡ್(ಕನ್ನಡ ಚಲನಚಿತ್ರ)
ಗೋಚರ
| ವಾಂಟೆಡ್(ಕನ್ನಡ ಚಲನಚಿತ್ರ) | |
|---|---|
| ವಾಂಟೆಡ್ | |
| ನಿರ್ದೇಶನ | ಜೋ ಸೈಮನ್ |
| ನಿರ್ಮಾಪಕ | ಕೆ.ಎಸ್.ರಾಮನ್ |
| ಪಾತ್ರವರ್ಗ | ಶಶಿಕುಮಾರ್ ಚಂದ್ರಿಕ ಅಶೋಕರಾವ್, ನಾಗೇಶ್, ನವನೀತ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ರವಿ ಬಾಬು |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಶಿವಾಲಯ ಸಿನಿ ಕ್ರಿಯೇಷನ್ಸ್ |
ವಾಂಟೆಡ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಎಸ್.ರಾಮನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಚಂದ್ರಿಕ, ಅಶೋಕರಾವ್, ನಾಗೇಶ್, ನವನೀತ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ರವಿ ಬಾಬು.