ಯಂತ್ರದ ಘಟಕ
ಯಂತ್ರದ ಘಟಕ ಎಂದರೆ, ಯಂತ್ರದ ಒಂದು ಮೂಲ ಭಾಗವಾಗಿದೆ. ಈ ಘಟಕಗಳು ಮೂರು ಮೂಲ ವಿಧವಾದವುಗಳನ್ನು ಹೊಂದಿವೆ. .
- ರಚನೆಯ ಘಟಕಗಳು(structural components ): ಎಂದರೆ ಬೇರಿಂಗ್ ಗಳು, ಆಕ್ಸೆಲ್, ಸ್ಲೀನ್ ಗಳು, ಭದ್ರಪಡಿಸುವ ವಸ್ತು, ಸೀಲ್ ಮತ್ತು ಕೀಲೆಣ್ಣೆ(bearings, axles, splines, fasteners, seals, and lubricants),
- ಯಾಂತ್ರಿಕ ವ್ಯವಸ್ಠೆಗಳು(mechanisms) ಗೇರ್ ಟ್ರೇನ್, ಬೆಲ್ಟ್ ಆಥವಾ ಚೈನ್ ಡ್ರೈವ್ ಗಳು, ಲೀನ್ ಕೇಜ್, ಕ್ಯಾಮ್ ಮತ್ತು ಹಿಂಬಾಲಿಸುವ ಭಾಗಗಳ(gear trains, belt or chain drives, linkages, cam and follower), ಚಲನೆಯನ್ನು ನಿಯಂತ್ರಿಸುತ್ತದೆ(control movement) . ಇದರಲ್ಲಿ ಬ್ರೇಕ್ ಮತ್ತು ಕ್ಲಚ್(including brakes and clutches) ಗಳು ಸಹನಿಯಂತ್ರಿಸ್ಪಡುತ್ತದೆ.
- ನಿಯಂತ್ರಣ ಘಟಕಗಳು(control components): ಎಂದರೆ, ಬಟನ್ಸ್, ಸ್ವಿಚ್ ಗಳು, ಇಂಡಿಕೇಟರ್ಸ, ಸೆನ್ಸರ್‍ಗಳು, ಯಾಕ್ಚುಯೇಟರಗಳು ಮತ್ತು ಗಣಕ ನಿಯಂತ್ರಕಗಳು(buttons, switches, indicators, sensors, actuators and computer controllers).[೧]
ಬಳಕೆದಾರರ ಮತ್ತು ಯಂತ್ರದ ಯಾಂತ್ರಿಕ ಭಾಗಗಳ ಮಧ್ಯೆ ಯಂತ್ರದ ಮುಖ್ಯ ಭಾಗಗಳ ಶೈಲಿಯ ಮತ್ತು ಕಾರ್ಯಚರಣೆ ಅಂತರ್ ಮುಖವನ್ನು ಕೊಡುವ ಆಕಾರ, ನೈಜ್ಯ ರಚನೆ ಮತ್ತು ಹೊದಿಕೆಗಳ ಬಣ್ಣ(shape, texture and color of covers) ಇವುಗಳನ್ನು ಸಾಮಾನ್ಯವಾಗಿ ಒಂದು ಯಂತ್ರದ ಘಟಕ ಎಂದು ತಿಳಿಯಲಾಗುವುದಿಲ್ಲ.
ಯಂತ್ರದ ಘಟಕಗಳು ಯಂತ್ರದ ಮೂಲ ಭಾಗಗಳ ಮತ್ತು ಗುಣಲಕ್ಷಣಹಾಗಿದ್ದು ಇವುಗಳನ್ನು (ಸ್ಕ್ರೂ ತ್ರೇಡ್, ಇಂಟರ್ನಲ್ ಫ್ಲೇನ್ ಬೇರಿಂಗ್) ಬಹಳ ಯಂತ್ರಗಳಲ್ಲಿ ಯಂತ್ರ ನಿರ್ವಹಿಸುವ ಆಡ್ಡಿಗಲ್ಲಾಗಿ ಉಪಯೋಗಿಸುತ್ತಾರೆ ಇವುಗಳಲ್ಲಿ ಹೆಚ್ಚಿನವುಗಳು ಸಾಮಾನ್ಯ ಗಾತ್ರದಂತೆ ಪ್ರಾಮಾಣಿಕೃತವಾಗಿರುತ್ತಾದೆ. ಪ್ರಾಮಾಣಿಕೃತವಾದರು ವಿಶೇಷ ಬಳಕೆಗಳಲ್ಲಿ ಇವುಗಳು ಐಚ್ಚಿಕವಾದುದು.
ಯಂತ್ರದ ಘಟಕ ಯಂತ್ರದ ಭಾಗದ ಗುಣಲಕ್ಷಣವಾಗಿರಬಹುದು ಅಥವಾ ಅವುಗಳು ಚಕ್ರ(ವೀಲ್), ಆಸ್ಜೆಲ್, ಫುಲ್ಲಿ, ರೊಲಿಂಗ್ ಎಲಿಮೆಂಟ್(ಉರುಳುವ ಘಟಕ), ಬೇರಿಂಗ್ ಅಥವಾ ಗೇರ್ (wheels, axles, pulleys, rolling-element bearings, or gears) ವಿಭಿನ್ನ ಭಾಗಗಳೇ ಹಾಗಿರಬಹುದು ಅಥವಾ ಎಲ್ಲಾ ರೀತಿಯ ಸರಳ ಯಂತ್ರಗಳನ್ನು(simple machines) ಯಂತ್ರದ ಘಟಕ ಎಂದು ವಿವರಿಸಬಹುದು(described) ಮತ್ತು ಬಹಳ ಯಂತ್ರ ಘಟಕಗಳು ಒಂದು ಅಥವಾ ಒಂದಕ್ಕಿಂತ ಪರಿಕಲ್ಪನೆ ಹೊಂದಿದೆ. ಉದಾಹರಣೆಗೆ:- ಒಂದು ಸಿಲಿಂಡರ್ ನ ಸುತ್ತ ಅವರಿಸ್ಪಟ್ಟ ಒಂದು ಸಮತಲವಾದ ಸ್ಕ್ರೂ ಥ್ರೆಡ್(screw thread) ನ್ನು ಒಂದು ಲೀಡ್ ಸ್ಕ್ರೂ(leadscrew)ನ ಹೊಂದಿರುತ್ತದೆ.
ಯಾಂತ್ರಿಕ ವಿನ್ಯಾಸ, ಸೃಷ್ಟಿಮಾಡುವ ಮತ್ತು ಇಂಜಿನಿಯರಿಂಗ್ ಕಾರ್ಯಗಳಲ್ಲಿ ಬುದ್ದಿವಂತಿಕೆ ಮತ್ತು ಸೃಜನಶೀಲತೆ ಕಲೆ ಅಗತ್ಯವಾಗಿದು ಈ ಘಟಕಗಳನ್ನು ಒಂದು ಭಾಗದೊಳಗೆ ಅಥವಾ ಜೋಡಣೆ ಬಳಕೆ ಅಗತ್ಯವನ್ನು ತುಂಬಿ ಕೊಡುತ್ತದೆ.
ರಚನೆಯ ಘಟಕಗಳು(Structural elements)
[ಬದಲಾಯಿಸಿ]- ಶಾಫ್ಟ್([೨])
- ಕಪ್ಲಿಂಗ್(Couplings)
- ಬೇರಿಂಗ್(Bearings)
- ಪ್ಯಾಸ್ನರ್(Fasteners)
- ಕೀ, ಸ್ಲೀನ್ ಮತ್ತು ಕಾಟರ್ ಪೀನ್(Keys, Splines and Cotter pin)
- ಸೀಲ್(Seals)
ಯಾಂತ್ರಿಕ ಘಟಕಗಳು(Mechanical elements)
[ಬದಲಾಯಿಸಿ]- ಬೆಲ್ಟ್,ಚೈನ್,ಕೇಬಲ್ ವ್ಯವಸ್ಠೆ (Belt, Chain, Cable drives)
- ಕ್ಲಚ್(Clutch)
- ಬ್ರೇಕ್(Brake)
- ಗೇರ್ ಟ್ರೇನ್(Gear train)
- ಕ್ಯಾಮ್ ಮತ್ತು ಅನುಯಾಯಿ ವ್ಯವಸ್ಥೆ(Cam and follower systems)
- ಲೀಂಕ್ ಏಜ್(Linkage)
- ಸರಳ ಯಂತ್ರ(Simple machine)
ವಿಧಗಳು(Types)
[ಬದಲಾಯಿಸಿ]- ಶಾಫ್ಡ್(Shafts)
- ಕಪಲಿಂಗ್(Coupling)
- ಕೀ(Key)
- ಸ್ಲೀನ್(Spline)
- ಬೇರಿಂಗ್(Bearing)
- ರೋಲರ್ ಬೇರಿಂಗ್(Roller bearing)
- ಪ್ಲೇನ್ ಬೇರಿಂಗ್(Plain bearing)
- ಥ್ರಸ್ಟ್ ಬೇರಿಂಗ್(Thrust bearing)
- ಬಾಲ್ ಬೇರಿಂಗ್(Ball bearing)
- ಲೀನಿಯರ್ ಬೇರಿಂಗ್(Linear bearing)
- ಪೀಲೋ ಬೇರಿಂಗ್(Pillow block)
- ಗೇರ್
- ಸ್ಪರ್ ಗೇರ್(Spur gear)
- ಹೇಲಿಕಲ್ ಗೇರ್(Helical gear)
- ವರಮ್ ಗೇರ್(Worm gear)
- ಹೇರಿರೀಂಗ್ ಬೋನ್(Herringbone gear)
- ಸ್ಪರ್ ಕೇಟ್(Sprocket)
- ಪ್ಯಾಸ್ನರ್(Fastener)
- ಸ್ಕ್ರೂ(Screw)
- ಸ್ಕ್ರೂ ಥ್ರೆಡ್(Screw thread)
- ಪವರ್ ಸ್ಕ್ರೂ(Power screw)
- ನಟ್(Nut)
- ಕ್ಲೀವಿಸ್ ಪ್ಯಾಸ್ನರ್(Clevis fastener)
- ರೀಟೆನರ್ ರೀಂಗ್(Retaining ring)
- ಸರ್ ಕ್ಲೀಪ್(Circlip)
- ಇ- ರಿಂಗ್(E-ring)
- ಸ್ಲೀಟ್ ಪೀನ್(Split pin)
- ಲಿಂಚ್ ಪೀನ್(Linchpin)
- ಅರ್-ಕ್ಲೀಪ್(R-clip)
- ರಿವಿಟ್(Rivet)
- ಟೇಪರ್ ಪೀನ್-(ಓ ರೀಂಗ್) (Tapered pin**O-ring)
- ಬೆಲ್ಟ್(Belt)
- ಕ್ಲಚ್(Clutch)
- ಬ್ರೇಕ್(Brake)
- ಚೈನ್(Chain)
- ವೈರ್ ರೋಪ್(Wire rope)
ಉಲ್ಲೇಖಗಳು
[ಬದಲಾಯಿಸಿ]