ವಿಷಯಕ್ಕೆ ಹೋಗು

ನೆಲ್ಲಿ ಸಟ್ಟಿನ ತಂಬುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಲ್ಲಿ ಸಟ್ಟಿನ ತಂಬುಳಿ[ಬದಲಾಯಿಸಿ]

ತಂಬುಳಿ ತಯಾರಿಸುವ ಅರ್ಧ ಗಂಟೆಯ ಮೊದಲು 6-8 ನೆಲ್ಲಿ ಸಟ್ಟುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ವಲ್ಪ ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬುವುದು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ. ಚೆನ್ನಾಗಿ ಕುದಿಸಿ,ಸಾಸಿವೆ,ಜೀರಿಗೆ,ಒಣಮೆಣಸಿನಕಾಯಿ ಒಗ್ಗರಣೆ ಮಾಡಿದರೆ ಬಿಸಿ ಬಿಸಿ ನೆಲ್ಲಿ ಹಿಂಡಿ ತಂಬುಳಿ ತಯಾರು.