ವಿಷಯಕ್ಕೆ ಹೋಗು

ಸದಸ್ಯ:Bhimappa Shivappa Badakannavara

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಭೀಮಪ್ಪ ಶಿವಪ್ಪ ಬಡಕನ್ನವರ.ನಾನು ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿ.

ನನ್ನ ಹುಟ್ಟಿದ ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ. ಆದರೆ ಈಗ ನಾನು ನನ್ನ ವಿದ್ಯಾಭ್ಯಾಸದ ಸಲುವಾಗಿ ಮಂಗಳೂರುನಲ್ಲಿ ನೆಲೆಸಿದ್ದೇನೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ೧-೩ನೇ ತರಗತಿಯ ತನಕ ಬಾಗಲಕೋಟೆ ಜಿಲ್ಲೆಯಲ್ಲಿ ಕಲಿತು, ಅನಂತರ ೪-೭ನೇ ತರಗತಿಯನ್ನು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಗಾಂಧಿನಗರ ಉರ್ವ,ಮಂಗಳೂರು ಇಲ್ಲಿ ಕಲಿತಿರುತ್ತೇನೆ. ಅನಂತರ ನನ್ನ ಪ್ರೌಢ ಶಿಕ್ಷಣವನ್ನು ಪೊಂಪೈ ಪ್ರೌಢ ಶಾಲೆ ಉರ್ವ ಮಂಗಳೂರು ಇಲ್ಲಿ ಕಲಿತ್ತಿರುತ್ತೇನೆ. ಅನಂತರ ನನಗೆ ವಿಜ್ಞಾನದಲ್ಲಿ ವಿಶೇಷ ಅಭಿರುಚಿ ಇರುವುದರಿಂದ ಪಿ.ಯು.ಸಿ ಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಅನಂತರ ಅದೇ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳನ್ನು ಆರಿಸಿಕೊಂಡು ಬಿ.ಎಸ್ಸಿ ಪದವಿ ಶಿಕ್ಷಣವನ್ನು ಮುಂದುವರಿಸಿದ್ದೇನೆ.

ಹವ್ಯಾಸಗಳು

[ಬದಲಾಯಿಸಿ]

ನನ್ನ ಮುಖ್ಯವಾದ ಹವ್ಯಾಸ ಎಂದರೆ ಕ್ರಿಕೆಟ್ ಆಡುವುದು ಮತ್ತು ನೋಡುವುದು,ವಾರ್ತೆಯನ್ನು ಕೇಳುವುದು, ದಿನಪತ್ರಿಕೆಯನ್ನು ಓದುವುದು, ಕಥೆ ಪುಸ್ತಕ ಓದುವುದು, ಸ್ಫರ್ಧಾತ್ಮಕ ಪರೀಕ್ಷೆಯ ಪುಸ್ತಕವನ್ನು ಓದುವುದು,ಇತ್ಯಾದಿ. ಎನ್.ಸಿ.ಸಿಯಲ್ಲಿ ನನಗೆ ವಿಶೇಷ ಆಸಕ್ತಿ ಇದೆ.

ವಿಕಿಪೀಡಿಯಾದಲ್ಲಿ ಮಾಡಿರುವ ಕೆಲಸ

[ಬದಲಾಯಿಸಿ]


ಈ ಸದಸ್ಯರ ಊರು ಮಂಗಳೂರು.