ಸೋಡಿಯಂ ಬೈ ಕಾರ್ಬೋನೇಟ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಸೋಡಿಯಂ ಬೈ ಕಾರ್ಬೋನೇಟ್
SodiumBicarbonate.png
Ball and stick model of a sodium cation
Ball and stick model of a bicarbonate anion
Sample of sodium bicarbonate
ಹೆಸರುಗಳು
ಐಯುಪಿಎಸಿ ಹೆಸರು
Sodium hydrogen carbonate
Other names
Baking soda, bicarbonate of soda, nahcolite
Identifiers
ECHA InfoCard 100.005.122
E number E500(ii) (acidity regulators, ...)
ಗುಣಗಳು
ಅಣು ಸೂತ್ರ NaHCO
3
ಮೋಲಾರ್ ದ್ರವ್ಯರಾಶಿ 84.007 g mol−1
ಸೋಡಿಯಂ ಬೈ ಕಾರ್ಬೋನೇಟ್
Except where otherwise noted, data are given for materials in their standard state (at 25 °C [77 °F], 100 kPa).
Infobox references

Odor odorless ಸಾಂದ್ರತೆ 2.20 g/cm3[೧] ಕರಗು ಬಿಂದು

50 °C, 323 K, 122 °F ((decomposes to sodium carbonate))

ಕರಗುವಿಕೆ ನೀರಿನಲ್ಲಿ 9 g/100 mL

69 g/L (0 °C)[೨]
96 g/L (20 °C)[೩]
165 g/L (60 °C)[೩]
236 g/L (100 °C)[೨]

ಕರಗುವಿಕೆ 0.02 %wt acetone, 2.13 %wt methanol @22°C.[೪] insoluble in ethanol log P -0.82 ಅಮ್ಲತೆ (pKa) 10.329[೫]

6.351 (carbonic acid)[೫]

ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) 1.3344 ರಚನೆ

Crystal structure

monoclinic Pharmacology

Routes of
administration

Intravenous, oral ಉಷ್ಣರಸಾಯನಶಾಸ್ತ್ರ ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298 -947.7 kJ/mol ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298 102 J/mol K ವಿಶಿಷ್ಟ ಉಷ್ಣ ಸಾಮರ್ಥ್ಯ, C 87.61 J/mol K Hazards Main hazards Causes serious eye irritation NFPA 704

Flammability code 0: Will not burn. E.g., waterHealth code 1: Exposure would cause irritation but only minor residual injury. E.g., turpentineReactivity code 0: Normally stable, even under fire exposure conditions, and is not reactive with water. E.g., liquid nitrogenSpecial hazards (white): no codeNFPA 704 four-colored diamond
0
1
0

ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್) Lethal dose or concentration (LD, LC):

LD50 (median dose)

4220 mg/kg ( rat, oral ) [೬] ಸಂಬಂಧಿತ ಸಂಯುಕ್ತಗಳು

Other anions

ಇತರ ಕ್ಯಾಟಯಾನು
(ಧನ ಅಯಾನು) Ammonium bicarbonate

Potassium bicarbonate

Related compounds
Except where otherwise noted, data are given for materials in their standard state (at 25 °C [77 °F], 100 kPa).

 YesY (verify) (what is: YesY/N?)
Infobox references

ರಾಸಾಯನಿಕ ಹೆಸರು:ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

ರಾಸಾಯನಿಕ ಸೂತ್ರ:NaHCO3

ತಣ್ಣಗಿರುವ ಸೋಡಿಯಂ ಕಾರ್ಬೋನೇಟ್ (sodium carbonate) ಸಂತೃಪ್ತ ದ್ರಾವಣದ ಮೂಲಕ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದ ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate) ದೊರೆಯುತ್ತದೆ.ಸೋಡಿಯಂ ಬೈ ಕಾರ್ಬೋನೇಟ್ ಹರಳುಗಳು ಪ್ರತ್ಯೇಕಗೊಳ್ಳುತ್ತವೆ.

Na2CO3 + CO2 + H2O → 2 NaHCO3

ಸೋಡಿಯಂ ಬೈ ಕಾರ್ಬೋನೇಟ್‍ನ ಗುಣಗಳು[ಬದಲಾಯಿಸಿ]

 • ಸೋಡಿಯಂ ಬೈ ಕಾರ್ಬೋನೇಟ್‍ ಒಂದು ಬಿಳಿಯ ಸ್ಪಟಿಕಲವಣವಾಗಿದ್ದು ನೀರಿನಲ್ಲಿ ಕರಗುತ್ತದೆ.
 • ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ೧೦೦°c (೩೭೩k)ಗಿಂತ ಹೆಚ್ಚು ಕಾಯಿಸಿದರೆ ವಿಭಜನೆ ಹೊಂದಿ ಸೋಡಿಯಂ ಬೈ ಕಾರ್ಬೋನೇಟ್‍ ಉಂಟಾಗುತ್ತದೆ.

2 NaHCO3 → Na2CO3 + H2O + CO2↑

 • ಇದು ಕೊರತೆ ಉಂಟು ಮಾಡದ ಒಂದು ಪ್ರತ್ಯಾಮ್ಲ.
 • ಇದು ಆಮ್ಲಗಳೊಡನೆ ವರ್ತಿಸಿದಾಗ ಇಂಗಾಲದ ಡೈ ಆಕ್ಸೈಡ್ (Carbon dioxide) ಉತ್ಪಾದನೆಯಾಗುತ್ತದೆ.
ಸೋಡಿಯಂ ಬೈ ಕಾರ್ಬೋನೇಟ್

ಸೋಡಿಯಂ ಬೈ ಕಾರ್ಬೋನೇಟ್‍ನ ಉಪಯೋಗಗಳು

 1. ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ಅಡಿಗೆ ಸೋಡದ (ಬೇಕಿಂಗ್ ಪೌಡರ್‍) ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
 2. ಇದನ್ನು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ನಿವಾರಿಸಲು ಔಷಧಿಯಾಗಿ ಬಳಸುತ್ತಾರೆ,ಇದು ಪ್ರತ್ಯಾಮ್ಲಿಯ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಹೆಚ್ಚಾದ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಸಮಾಧಾನವನ್ನುಂಟು ಮಾಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

 1. "Physical Constants of Inorganic Compounds". CRC Handbook, p. 4-85.
 2. ೨.೦ ೨.೧ "Aqueous solubility of inorganic compounds at various temperatures". CRC Handbook, p. 8-116.
 3. ೩.೦ ೩.೧ "Sodium Bicarbonate" (PDF). UNEP Publications. Archived from the original (PDF) on 2011-05-16. Retrieved 2015-05-14.
 4. J. L. Ellingboe, J. H. Runnels (1966). "Solubilities of Sodium Carbonate and Sodium Bicarbonate in Acetone-Water and Methanol-Water Mixtures". J. Chem. Eng. Data. 11 (3): 323–324. doi:10.1021/je60030a009.
 5. ೫.೦ ೫.೧ Goldberg, Robert N.; Kishore, Nand; Lennen, Rebecca M. "Thermodynamic quantities for the ionisation reactions of buffers in water". CRC Handbook. pp. 7–13.
 6. ChemIDplus - 144-55-8 - UIIMBOGNXHQVGW-UHFFFAOYSA-M - Sodium bicarbonate [USP:JAN] - Similar structures search, synonyms, formulas, resource links, and other chemical info...

ಬಾಹ್ಯ ಸಂಪರ್ಕಗಳು[ಬದಲಾಯಿಸಿ]