ವಾಯು ಕೃಷಿಯ ವಿಧಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಯುಕೃಷಿ ವಿಧಾನ

ಪೀಠಿಕೆ[ಬದಲಾಯಿಸಿ]

ವಾಯುಕೃಷಿ ವಿಧಾನವುಯು ಜಲಕೃಷಿಯ ಇನ್ನೊಂದು ವಿಧಾನವಾಗಿದೆ.ಇದರಲ್ಲಿ ಸಸ್ಯವೊಂದರ ಬೇರುಗಳನ್ನು ನಿರಂತರವಾಗಿ ಇಲ್ಲವೆ ಆಗಾಗ್ಗೆ ಪೋಷಕ ಲವಣಗಳ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಹನಿಯಲ್ಲಿ ಒಡ್ಡಲಾಗುತ್ತದೆ.[೧] ವಾಯುಕೃಷಿಯಲ್ಲಿ ವಾಯುಕೃಷಿ ಸಸ್ಯಗಳನ್ನು ಬೆಳೆಯುವ ಮೂಲಭೂತ ತತ್ವವೆಂದರೆ ಮುಚ್ಚಿದ ಅಥವಾ ಅರೆಮುಚ್ಚಿದ ಪರಿಸರದಲ್ಲಿ ಪೋಷಕಾಂಶ Archived 2016-01-03 ವೇಬ್ಯಾಕ್ ಮೆಷಿನ್ ನಲ್ಲಿ. ಭರಿತ ನೀರಿನ ದ್ರಾವಣದಲ್ಲಿ ಸಸ್ಯಗಳ ಬೇರುಗಳನ್ನು ಒಡ್ಡಿ ಮತ್ತು ನೀರಿನ ಕಡಿಮೆ ಕಾಂಡದ ಸಸ್ಯಗಳಿಗೆ ನೀರಿನ ದ್ರಾವಣವನ್ನು ಸಿಂಡಿಸುವುದರ ಮೂಲಕ ಸಸ್ಯಗಳಿಗೆ ಬೆಳೆಯಲು ಅನುಕೂಲವಾಗುತ್ತದೆ.ಬೇರುಗಳನ್ನು ಗಾಳಿಯಲ್ಲಿ ಮುಕ್ತವಾಗಿ ಬಿಡುವ ಮೂಲಕ ಹೆಚ್ಚು ವಾಯು ಸಂಚಾರವಿರುವ ಹಸಿರು ಕೋಣೆಗಳಲ್ಲಿ ಸಸ್ಯಗಳನ್ನು ಬೆಳೆಯಲಾಗುತ್ತದೆ. ವಾಯುಕೃಷಿ ಅಥವಾ Aeroponic farming [೨]ದ ಒಂದು ಮುಖ್ಯ ಪ್ರಯೋಜನವೆಂದರೆ ಇತರ ಸಸ್ಯಗಳಿಗೆ ಸೋಂಕು ಹರಡದಂತೆ ಮತ್ತು ನಿರ್ಧಿಷ್ಟ [೩]ಕ್ಕೆ ತುತ್ತಾದಾಗ ಅದನ್ನು ತ್ವರಿತವಾಗಿ ತೆಗೆಯಬಹುದು.[೪]

ಸಸ್ಯರೋಗ

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-01-09. Retrieved 2016-01-12.
  2. http://www.gardeningknowhow.com/special/containers/growing-with-aeroponics-what-is-aeroponics.htm
  3. http://link.springer.com/article/10.1007%2Fs13593-014-0246-1
  4. http://www.gardeningknowhow.com/special/containers/growing-with-aeroponics-what-is-aeroponics.htm

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. http://aerofarms.com/why/comparison Archived 2016-01-09 ವೇಬ್ಯಾಕ್ ಮೆಷಿನ್ ನಲ್ಲಿ.
  2. http://www.gardeningknowhow.com
  3. http://www.gardeningknowhow.com