ಡೆಂಗೇ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡೆಂಗೇ ವೈರಾಣು ವೈರಿಯಾನ್‌ಗಳನ್ನು (ಮಧ್ಯಭಾಗದ ಹತ್ತಿರ ಗಾಢಬಣ್ಣದ ಚುಕ್ಕೆಗಳ ಗುಂಪು) ತೋರಿಸುವ ಒಂದು ಟಿಇಎಮ್ ಸೂಕ್ಷ್ಮಛಾಯಾಚಿತ್ರ.
Dengue fever
Classification and external resources
Photograph of a person's back with the skin exhibiting the characteristic rash of dengue fever
ಡೆಂಗ್ಯೂ ರೋಗಿಯಲ್ಲಿ ಕಂಡು ಬರುವ ಬೊಬ್ಬೆಗಳು
ICD-10 A90.
ICD-9 061
DiseasesDB 3564
MedlinePlus 001374
eMedicine med/528
MeSH C02.782.417.214

ಡೆಂಗೇ ಮತ್ತು ಡೆಂಗೇ ರಕ್ತಸ್ರಾವ ಜ್ವರಗಳು ಉಷ್ಣವಲಯಗಳಲ್ಲಿ ಕಾಣಿಸಿಕೊಳ್ಳುವ, ಅಪಾಯಕಾರಿಯಾದ ತೀವ್ರ ಜ್ವರಲಕ್ಷಣದ ರೋಗಗಳು, ಮತ್ತು ಫ್ಲೇವವೈರಸ್ ಪ್ರಜಾತಿ, ಫ್ಲೇವೈವಿರೈಡೇ ಕುಟುಂಬದ ನಾಲ್ಕು ನಿಕಟವಾಗಿ ಸಂಬಂಧಿಸಿದ ವೈರಾಣು ಸಿಯರಟೈಪ್‌ಗಳಿಂದ ಉಂಟಾಗುತ್ತವೆ. ಇದು, ಉತ್ತರ ಆರ್ಜಂಟೀನಾ, ಉತ್ತರ ಆಸ್ಟ್ರೇಲಿಯಾ, ಸಂಪೂರ್ಣ ಬಾಂಗ್ಲಾದೇಶ, ಬಾರ್ಬೇಡೋಸ಼್, ಬಲಿವೀಯಾ, ಬ್ರಜ಼ಿಲ್, ಕ್ಯಾಂಬೋಡಿಯಾ, ಕೋಸ್ಟಾ ರೀಕಾ, ಡಮಿನಿಕಾದ ಗಣರಾಜ್ಯ, ಗ್ವಾಟಮಾಲಾ, ಗಾಯಾನಾ, ಹಾಂಡೂರಸ್, ಭಾರತ, ಇಂಡನೀಷ್ಯಾ, ಜಮೇಯ್ಕಾ, ಮಲೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ, ಪ್ಯಾನಮಾ, ಪ್ಯಾರಗ್ವಾಯ್, ಫ಼ಿಲಪೀನ್ಸ್, ಪ್ವೆರ್ಟ ರೀಕೋ, ಸಮೋವಾ, ಸಿಂಗಪೋರ್, ಶ್ರೀಲಂಕಾ, ಸೂರನಾಮ್, ತೈವಾನ್, ಥಾಯ್‌ಲಂಡ್, ಟ್ರಿನಿಡ್ಯಾಡ್, ವೆನಜ಼್ವೇಲಾ ಮತ್ತು ವಿಯೆಟ್ನಾಮ್, ಹಾಗೂ ದಕ್ಷಿಣ ಚೀನಾವನ್ನು ಒಳಗೊಂಡಂತೆ, ಉಷ್ಣವಲಯಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಡೆಂಗೇ ಗ್ರಾಮೀಣ ಪ್ರದೇಶಗಳಲ್ಲಿ ಹರಡಿದಂತೆ ನಗರ ಜಿಲ್ಲೆಗಳಲ್ಲೂ ಹರಡುವುದರಿಂದ ಮಲೇರಿಯಾಕ್ಕಿಂತ ಭಿನ್ನವಾಗಿದೆ. ಡೆಂಗೆ ಜ್ವರವು ಸಂಕ್ರಾಮಿಕ ರೋಗ . ಇದು ಏಡಿಸ್ ಎಂಬ ಸೊಳ್ಳೆ ಕಡಿತದಿಂದ ಉಂಟಾಗುತ್ತದೆ . ರೋಗದ ಲಕ್ಷಣಗಳು ಇಂತಿವೆ : ಹಠಾತ್ ಜ್ವರ , ತಲೆನೋವು ,ಸ್ನಾಯು ನೋವು ,ವಾಂತಿಭೇದ ,ಭೇದಿ ,ಚರ್ಮ ತುರಿತ

"https://kn.wikipedia.org/w/index.php?title=ಡೆಂಗೇ&oldid=401441" ಇಂದ ಪಡೆಯಲ್ಪಟ್ಟಿದೆ