ವಿಕಿಪೀಡಿಯ ಚರ್ಚೆಪುಟ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು
ಗೋಚರ
- ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು --ಇದು ಅತ್ಯತ್ತಮ ಯೋಜನೆ ಮತ್ತು ಆಗಬೇಕಾದ ಕಾರ್ಯ. ನಾನು ಎರಡು ವರ್ಷದಿಂದ ಕನ್ನಡ ಮೀಡಿಯಂ ನ, ಪ್ರೌಢಶಾಲೆಯ ಪುಸ್ತಕಗಳಿಗಾಗಿ ಪರದಾಡಿದೆ, ನನ್ನ ಬಂಧುಗಳಲ್ಲಿಯಾಗಲಿ,ಸ್ನೇಹಿತರಲ್ಲಾಗಲಿ ಕನ್ನಡದ ಪುಸ್ತಕಗಳು ದೊರಕಲಿಲ್ಲ. ಬೇರೆ ವಿಷಯ ತೆಗೆದುಕೊಂಡೆ. ಈ NCERT ಆಧಾರಿತ ಪುಸ್ತಕಗಳು ಬಹಳ ಉತ್ತಮವಾಗಿವೆ,ವೈಜ್ಞಾನಿಕ, ಮನೋವೈಜ್ಞಾನಿಕವಾಗಿದೆ. ಆದರೆ ಗಣಿತ ಲೋಕ ಆ(ರಾಜ್ಯದ) ಕಮಿಟಿಯ ಅತಿ-ಬುದ್ಧಿಮತ್ತೆಯಿಂದ ಬೋರಾಗಿದೆ(೮ನೇ ತರಗತಿಇಂಗ್ಲಿಷ್ ಮೀಡಿಯಂ), ಅವೈಜ್ಞಾನಿಕವಾಗಿದೆ. ನನ್ನ ಬೆರಳಚ್ಚು ಕೆಲಸ ಬಹಳ ನಿದಾನ ; ದಯಮಾಡಿ ಪ್ರಯತ್ನಿಸಿ ಎಲ್ಲಾ ವಿಷಯ ವಿಕಿಪೀಡಿಯಾಕ್ಕೆ ಹಾಕಿಸಿ-ಕನ್ನಡನಾಡು ನಿಮಗೆ ಋಣಿಯಾಗಿರುತ್ತದೆ-:Bschandrasgr ೦೯:೫೫, ೭ ಜನವರಿ ೨೦೧೫ (UTC) ಸದಸ್ಯ:Bschandrasgr
- ಭಾಗವಹಿಸಲು ಇಚ್ಛಿಸುವವರು ದಯವಿಟ್ಟು ತಮ್ಮ ಇಮೈಲ್ ವಿಳಾಸ ನೀಡಬೇಕಾಗಿ ವಿನಂತಿ. ಅಥವಾ ನನಗೆ (pavanata AT gmail DOT com) ಇಮೈಲ್ ಮಾಡಬಹುದು. ಆಗ DSERT ಅವರ ಪಠ್ಯಕ್ರಮದ ಪಿಡಿಎಫ್ ಕಡತ (ಅದು ಸುಮಾರು ೨MB ಇದೆ) ಕಳುಹಿಸುತ್ತೇನೆ.--Pavanaja (talk) ೦೩:೨೪, ೮ ಜನವರಿ ೨೦೧೫ (UTC)
- ದ್ರವ್ಯದ ಸ್ಥಿತಿಗಳು, ಘನ ಸ್ಥಿತಿ, ದ್ರವ ಸ್ಥಿತಿ - ಈ ಲೇಖನಗಳು ಬೇರೆಯ ಶೀರ್ಷಿಕೆಯಡಿ ಇವೆ. ಪುನರ್ನಿರ್ದೇಶನವನ್ನು ಮಾಡಿದ್ದೇನೆ. ಆದರೆ ಈ ಮೂಲ ಲೇಖನಗಳು ಬಹಳ ಚುಟುಕಾಗಿವೆ. ವಿಸ್ತರಿಸಬೇಕು. --Vishwanatha M.S. (ಚರ್ಚೆ) ೦೯:೩೨, ೨೭ ಡಿಸೆಂಬರ್ ೨೦೧೫ (UTC)
Start a discussion about ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು.