ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ಯೋಜನೆ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ವಿಕಿಪಿಡಿಯಾ ಯೋಜನೆ' ಅಂದರೇನು ಎಂಬುದನ್ನು ತಿಳಿಸುವ ಯಾವುದಾದರೂ ಪುಟ ಇದೆಯಾ? ಅಥವಾ ವಿವರಗಳು ಎಲ್ಲಿ ದೊರೆಯುತ್ತವೆ? ಗೊತ್ತಿಲ್ಲದವರಿಗಾಗಿ ಅಥವಾ ಹೊಸಬರಿಗಾಗಿ ಪುಟದಲ್ಲಿ ಈ ಬಗ್ಗೆ ಮಾಹಿತಿ ಸೇರಿಸಿದರೆ ಚೆನ್ನಾಗಿರುತ್ತದೆ. Vikashegde (talk) ೦೯:೧೧, ೪ ಏಪ್ರಿಲ್ ೨೦೧೪ (UTC)

ಇವನ್ನು ನೋಡಿ : ಸಮುದಾಯ ಪುಟ, ವಿಕಿಪೀಡಿಯ:FAQ, ಸಹಾಯ:ಸಂಪಾದನೆ_FAQ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೨೫, ೪ ಏಪ್ರಿಲ್ ೨೦೧೪ (UTC)
ಇದನ್ನೂ ಸಂಪಾದಿಸಬೇಕಿದೆ ವಿಕಿಪೀಡಿಯ ಜೊತೆಗೆ ನಾನು ಮತ್ತು ಹರೀಶ್ ಸಿದ್ದ ಪಡಿಸಿದ್ದ ಪ್ರಶ್ನೋತ್ತರಗಳೂ ಇವೆ. ಅದನ್ನೂ ಇಲ್ಲಿ ಸೇರಿಸಬೇಕು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೨೬, ೪ ಏಪ್ರಿಲ್ ೨೦೧೪ (UTC)

Start a discussion about ವಿಕಿಪೀಡಿಯ:ಯೋಜನೆ

Start a discussion