ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೨೦೦೧–೨೦೧೦
ಗೋಚರ
ರಾಜ್ಯೋತ್ಸವ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೬೬ | |
ಮೊದಲ ಪ್ರಶಸ್ತಿ | ೧೯೬೬ | |
ಕಡೆಯ ಪ್ರಶಸ್ತಿ | ೨೦೨೦ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ₹ ೧,೦೦,೦೦೦ | |
ವಿವರ | ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ | |
ಹಿಂದಿನ ಹೆಸರು(ಗಳು) | ಮೈಸೂರು ರಾಜ್ಯ ಪ್ರಶಸ್ತಿ | |
ಪ್ರಶಸ್ತಿಯ ಶ್ರೇಣಿ | ||
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ → |
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
2001
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಅಂತಪ್ಪ ಫಾದರ್ | ಕನ್ನಡ ಸೇವೆ |
ಬಿ. ಜಯಸಿಂಹ | ಕನ್ನಡ ಸೇವೆ |
ದೇಚು ಮೂಲ | ಕ್ರೀಡೆ |
ರಾಹುಲ್ ದ್ರಾವಿಡ್ | ಕ್ರೀಡೆ |
ರಂಜನಿ ರಾಮಾನುಜಂ | ಕ್ರೀಡೆ |
ಹೊನ್ನಪ್ಪ | ಕ್ರೀಡೆ |
ಜಯಮಾಲಾ | ಚಲನಚಿತ್ರ |
ಬಿ. ಎಸ್. ರಂಗಾ | ಚಲನಚಿತ್ರ |
ಯಾಚೇನಹಳ್ಳಿ ನಿಂಗಮ್ಮ | ಜನಪದ |
ಎಂ. ಆರ್. ಬಸಪ್ಪ | ಜನಪದ |
ಬಸವೇಗೌಡ | ಜನಪದ |
ಎಲ್. ಆರ್. ಹೆಗಡೆ | ಜನಪದ |
ಪ್ರತಿಭಾ ಪ್ರಹ್ಲಾದ್ | ನೃತ್ಯ |
ಭಾನುಮತಿ | ನೃತ್ಯ |
ಬಿ. ಎಸ್. ಮಣಿ | ಪತ್ರಿಕೋದ್ಯಮ |
ಬಿ. ವಿ. ವೈಕುಂಠರಾಜು | ಪತ್ರಿಕೋದ್ಯಮ |
ಕೆ. ಎಸ್. ಸಚ್ಚಿದಾನಂದ ಮೂರ್ತಿ | ಪತ್ರಿಕೋದ್ಯಮ |
ಅರುವ ಕೊರಗಪ್ಪ ಶೆಟ್ಟಿ | ಯಕ್ಷಗಾನ |
ನೀಲಾವರ ಲಕ್ಷ್ಮೀನಾರಾಯಣ ರಾವ್ | ಯಕ್ಷಗಾನ |
ವೆಂಕಟದಾಸ್ | ಯಕ್ಷಗಾನ |
ಜಿ. ವಿ. ಚನ್ನಬಸಪ್ಪ | ರಂಗಭೂಮಿ |
ಕೆ. ನಾಗರತ್ನ | ರಂಗಭೂಮಿ |
ಬಶೀರ್ | ರಂಗಭೂಮಿ |
ಸಿ. ಬಸವಲಿಂಗಯ್ಯ | ರಂಗಭೂಮಿ |
ಲಲಿತಾ ರಾಚಪ್ಪ ಪಾತ್ರೋಟ | ರಂಗಭೂಮಿ |
ಬಂಡೆಪ್ಪ ಗಣೇಶಪುರೆ | ಲಲಿತಕಲೆ |
ಸಿ. ಪಿ. ನಾಗೌಡ | ಲಲಿತಕಲೆ |
ಬಿ. ಕೆ. ಎಸ್. ವರ್ಮಾ | ಲಲಿತಕಲೆ |
ವೀರಬ್ರಹ್ಮಾಚಾರ್ | ಲಲಿತಕಲೆ |
ಬಿ. ಆರ್. ಇನಾಂದಾರ್ | ವೈದ್ಯಕೀಯ |
ಕೆ. ಜಿ. ದಾಸ್ | ವೈದ್ಯಕೀಯ |
ಎಚ್. ಎಚ್. ಅಣ್ಣಯ್ಯಗೌಡ | ಶಿಕ್ಷಣ |
ಪರಪ್ಪ | ಶಿಕ್ಷಣ |
ಮುತ್ತುರಾಜ್ | ಶ್ರಮಿಕ ವಲಯ |
ಎನ್. ಟಿ. ಜಿತೂರಿ | ಸಮಾಜ ಸೇವೆ |
ರತ್ನಮ್ಮ ಹೆಗ್ಗಡೆ | ಸಮಾಜ ಸೇವೆ |
ಶಂ. ಗು. ಬಿರಾದಾರ | ಸಾಹಿತ್ಯ |
ಫಕೀರ ಮಹಮದ್ ಕಟ್ಪಾಡಿ | ಸಾಹಿತ್ಯ |
ಎಚ್. ಜಿ. ಸಣ್ಣಗುಡ್ಡಯ್ಯ | ಸಾಹಿತ್ಯ |
ಸುಧಾಕರ | ಸಾಹಿತ್ಯ |
ಅಜೀಂ ಪ್ರೇಮ್‌ಜಿ | ಸಂಕೀರ್ಣ |
ಪುಷ್ಪಾ ಗಿರಿಮಾಜಿ | ಸಂಕೀರ್ಣ |
ಎಲ್. ಬಿ. ಕೆ. ಆಲ್ದಾಳ | ಸಂಕೀರ್ಣ |
ವಿಜಯಲಕ್ಷ್ಮಿ ಬಿದರಿ | ಸಂಕೀರ್ಣ |
ಕಮಲಾ ರಾಜೀವ ಪುರಂದರೆ | ಸಂಗೀತ |
ಕೆ. ಮಂಜಪ್ಪ | ಸಂಗೀತ |
ಮಹಂತಯ್ಯಸ್ವಾಮಿ ಮುಂಡರಗಿಮಠ | ಸಂಗೀತ |
ಸೀತಾಲಕ್ಷ್ಮಿ ವೆಂಕಟೇಶನ್ | ಸಂಗೀತ |
ಸುಮಾ ಸುಧೀಂದ್ರ | ಸಂಗೀತ |
ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA) | ಸಂಘ-ಸಂಸ್ಥೆ |
ದೇವದಾಸಿ ವಿಮೋಚನಾ ಸಂಸ್ಥೆ | ಸಂಘ-ಸಂಸ್ಥೆ |
ಶ್ರೀ ರಾಮಸೇವಾ ಮಂಡಳಿ | ಸಂಘ-ಸಂಸ್ಥೆ |
ರಾಮಚಂದ್ರ ಹಮ್ಮಣ್ಣ ನಾಯಕ | ಸ್ವಾತಂತ್ರ್ಯ ಹೋರಾಟ |
ರಾಮಸ್ವಾಮಿ ರೆಡ್ಡಿ | ಸ್ವಾತಂತ್ರ್ಯ ಹೋರಾಟ |
ಕೆ. ಎಂ. ರುದ್ರಪ್ಪ | ಸ್ವಾತಂತ್ರ್ಯ ಹೋರಾಟ |
ಬಿ. ಎಸ್. ಶಿವಪ್ಪ ಶೆಟ್ಟರ್ | ಸ್ವಾತಂತ್ರ್ಯ ಹೋರಾಟ |
ಎಸ್. ದಿವಾಕರ್ | ಹೊರನಾಡು |
ಪಿ. ವಿಶ್ವಂಬರನಾಥ್ | ಹೊರನಾಡು |
2002
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಅನಿಲ್ ಕಮತಿ | ಕನ್ನಡ ಸೇವೆ |
ಜೆ. ಆರ್. ಪೆರೆರಾ | ಕನ್ನಡ ಸೇವೆ |
ಮಹಮ್ಮದ್ ಜಲಾಲುದ್ದೀನ್ | ಕನ್ನಡ ಸೇವೆ |
ಚೆರ್ರಿ ಸುರೇಂದ್ರ | ಕ್ರೀಡೆ |
ನಿಶಾ ಮಿಲೆಟ್ | ಕ್ರೀಡೆ |
ಕೆ. ಸಿ. ಎನ್. ಗೌಡ | ಚಲನಚಿತ್ರ |
ಗಿರೀಶ್ ಕಾಸರವಳ್ಳಿ | ಚಲನಚಿತ್ರ |
ಎಂ. ಪಿ. ಶಂಕರ್ | ಚಲನಚಿತ್ರ |
ಕೋಳ್ಯೂರು ರಾಮಚಂದ್ರರಾವ್ | ಯಕ್ಷಗಾನ |
ಜ್ಯೋತಿ ಹೊಸೂರ | ಜನಪದ |
ಕರ್ಕಿ ಪ್ರಭಾಕರ ಭಂಡಾರಿ | ಯಕ್ಷಗಾನ |
ಬಾಬು ನಲಿಕೆ | ಜನಪದ |
ಮತಿಘಟ್ಟ ಕೃಷ್ಣಮೂರ್ತಿ | ಜನಪದ |
ಸೋಬಾನೆ ಕೃಷ್ಣಗೌಡ | ಜನಪದ |
ಶ್ರೀಧರ್ | ನೃತ್ಯ |
ಎನ್. ಕೆ. ಕುಲಕರ್ಣಿ | ಪತ್ರಿಕೋದ್ಯಮ |
ಕಮಲಾಕರ ಜೋಶಿ | ಪತ್ರಿಕೋದ್ಯಮ |
ರಾಜಾ ಶೈಲೇಶಚಂದ್ರ ಗುಪ್ತ | ಪತ್ರಿಕೋದ್ಯಮ |
ರಾಜ್ ಚೆಂಗಪ್ಪ | ಪತ್ರಿಕೋದ್ಯಮ |
ಬಿ. ಜಯಶ್ರೀ | ರಂಗಭೂಮಿ |
ಜಿ. ಮುನಿರೆಡ್ಡಿ | ರಂಗಭೂಮಿ |
ಪಿ. ವಜ್ರಪ್ಪ | ರಂಗಭೂಮಿ |
ಶಾಂತಮ್ಮ ಪತ್ತಾರ | ರಂಗಭೂಮಿ |
ಎನ್. ಸಿ. ವೆಂಕಟಾಚಾರ್ | ಶಿಲ್ಪಕಲೆ |
ಕೆ. ಟಿ. ಶಿವಪ್ರಸಾದ್ | ಲಲಿತಕಲೆ |
ಶ್ರೀಕಾಂತ ಶೆಟ್ಟಿ | ಲಲಿತಕಲೆ |
ಜಿ. ವೈ. ಹುಬ್ಳೀಕರ | ಲಲಿತಕಲೆ |
ದೇವಿಪ್ರಸಾದ ಶೆಟ್ಟಿ | ವೈದ್ಯಕೀಯ |
ಕೆ. ಟಿ. ರಾಜಮ್ಮ | ವೈದ್ಯಕೀಯ |
ಡಿ. ಎಂ. ನಂಜುಂಡಪ್ಪ | ಶಿಕ್ಷಣ |
ಟಿ. ಯಲ್ಲಪ್ಪ ಬೂತಯ್ಯ | ಶಿಕ್ಷಣ |
ನಂದನ್ ನಿಲೇಕಣಿ | ಸಮಾಜ ಸೇವೆ |
ಎಂ. ಕೆ. ಶ್ರೀನಿವಾಸ ಶೆಟ್ಟಿ | ಸಮಾಜ ಸೇವೆ |
ಗವಿಸಿದ್ಧ ಎನ್. ಬಳ್ಳಾರಿ | ಸಾಹಿತ್ಯ |
ಗಿರಡ್ಡಿ ಗೋವಿಂದರಾಜ | ಸಾಹಿತ್ಯ |
ಜಂಬಣ್ಣ ಅಮರಚಿಂತ | ಸಾಹಿತ್ಯ |
ಬಾನು ಮುಷ್ತಾಕ್ | ಸಾಹಿತ್ಯ |
ಹೊ. ಶಾ. ಅರುಣ್ | ಸಂಕೀರ್ಣ |
ಸು. ನಾ. ಓಂಕಾರ್ | ಸಂಕೀರ್ಣ |
ಕಿರಣ್ ಮಜುಂದಾರ್ ಷಾ | ಸಂಕೀರ್ಣ |
ವಿ. ಆರ್. ಪಂಚಮುಖಿ | ಸಂಕೀರ್ಣ |
ವ್ಯಾಸನಕೆರೆ ಪ್ರಭಂಜನಾಚಾರ್ಯ | ಸಂಕೀರ್ಣ |
ಎಚ್. ಜಿ. ಬಾಲಕೃಷ್ಣ | ನ್ಯಾಯಾಂಗ |
ಜಾನ್ ಎಫ್. ವೇಕ್‌ಫೀಲ್ಡ್ | ಸಂಕೀರ್ಣ |
ಶಶಿ ಸಾಲಿ | ಸಂಕೀರ್ಣ |
ಶಿವನೇಗೌಡ | ಸಂಕೀರ್ಣ |
ಸರೋಜಿನಿ ಶಿಂತ್ರಿ | ಸಂಕೀರ್ಣ |
ಹೊಸಹಳ್ಳಿ ಆರ್. ಕೇಶವಮೂರ್ತಿ | ಸಂಗೀತ |
ರವೀಂದ್ರ ಜಿ. ಹಂದಿಗನೂರು | ಸಂಗೀತ |
ರೇವಣ್ಣಪ್ಪ ಕುಂಕುಮಗಾರ | ಸಂಗೀತ |
ಡಿ. ಶಶಿಕಲಾ | ಸಂಗೀತ |
ಬಸಪ್ಪ ಶಿರೂರ | ಸ್ವಾತಂತ್ರ್ಯ ಹೋರಾಟ |
ಟಿ. ಆರ್. ರೇವಣ್ಣ | ಸ್ವಾತಂತ್ರ್ಯ ಹೋರಾಟ |
ಎಂ. ಎ. ಲತೀಫ್ | ಹೊರನಾಡು |
ಕರ್ನಾಟಕ ವಿದ್ಯಾವರ್ಧಕ ಸಂಘ | ಸಂಘ-ಸಂಸ್ಥೆ |
ಬಹರೇನ್ ಕನ್ನಡ ಸಂಘ | ಸಂಘ-ಸಂಸ್ಥೆ |
ಸೋಫಿಯಾ ವಿಶೇಷ ಮಕ್ಕಳ ಶಾಲೆ | ಸಂಘ-ಸಂಸ್ಥೆ |
ಅಣ್ಣಾ ಬಾಳಾಜಿ ಬೆಡಗೆ | ಸ್ವಾತಂತ್ರ್ಯ ಹೋರಾಟ |
2003
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಬರಗೂರು ರಾಮಚಂದ್ರಪ್ಪ | ಸಾಹಿತ್ಯ |
ಸೋಮಶೇಖರ ಇಮ್ರಾಪೂರ | ಸಾಹಿತ್ಯ |
ಎಚ್. ಎಸ್. ವೆಂಕಟೇಶಮೂರ್ತಿ | ಸಾಹಿತ್ಯ |
ಡಿ. ಲಿಂಗಯ್ಯ | ಸಾಹಿತ್ಯ |
ರಾಜಲಕ್ಷ್ಮಿ ತಿರುನಾರಾಯಣ | ಸಂಗೀತ |
ಶೇಖ್ ಹನ್ನೂಮಿಯಾ | ಸಂಗೀತ |
ರಾಜಗುರು ಗುರುಸ್ವಾಮಿ ಕಲಕೇರಿ | ಸಂಗೀತ |
ಮೈಸೂರು ಮಂಜುನಾಥ್ | ಸಂಗೀತ |
ಎಸ್. ಕೆ. ವಸುಮತಿ | ಸಂಗೀತ |
ಎ. ಸುಂದರಮೂರ್ತಿ | ಸಂಗೀತ |
ಬಿ. ಎಸ್. ಸುನಂದಾದೇವಿ | ನೃತ್ಯ |
ಎಂ. ಬಿ. ಪಾಟೀಲ | ಲಲಿತಕಲೆ |
ಟಿ. ಎಸ್. ನಾಗಾಭರಣ | ರಂಗಭೂಮಿ |
ಪ್ರೇಮಾ ಕಾರಂತ | ರಂಗಭೂಮಿ |
ಎಲ್. ಕೃಷ್ಣಪ್ಪ | ರಂಗಭೂಮಿ |
ಪಿ. ಪದ್ಮ | ರಂಗಭೂಮಿ |
ದೇವಪುತ್ರ | ರಂಗಭೂಮಿ |
ಖಾಸಿಂಸಾಬ್ ಹುಸೇನ್‌ಸಾಬ್ | ಜನಪದ-ಯಕ್ಷಗಾನ |
ಎನ್. ಆರ್. ನಾಯಕ್ | ಜನಪದ-ಯಕ್ಷಗಾನ |
ಮಾದೇಗೌಡ | ಜನಪದ-ಯಕ್ಷಗಾನ |
ಮಲ್ಲಯ್ಯಸ್ವಾಮಿ ಅಥಣಿ | ಜನಪದ-ಯಕ್ಷಗಾನ |
ಐರೋಡಿ ಗೋವಿಂದಪ್ಪ | ಯಕ್ಷಗಾನ |
ಬಾಬುರಾವ್ ಕೋಬಾಳ | ಜನಪದ |
ಎಚ್. ಎನ್. ಕೃಷ್ಣಮೂರ್ತಿ | ಶಿಲ್ಪಕಲೆ |
ಅಬ್ದುಲ್ ರೆಹಮಾನ್ | ಸಮಾಜ ಸೇವೆ |
ಮೋಹಿನಿ ನಾಯಕ | ಸಮಾಜ ಸೇವೆ |
ಎ. ಎಸ್. ಹೆಗಡೆ | ವೈದ್ಯಕೀಯ |
ಯು. ಎಸ್. ಕೃಷ್ಣನಾಯಕ್ | ವೈದ್ಯಕೀಯ |
ನರಪತ್ ಸೋಲಂಕಿ | ವೈದ್ಯಕೀಯ |
ಸುರೇಂದ್ರ ದಾನಿ | ಪತ್ರಿಕೋದ್ಯಮ |
ಸಿ. ಕೈಸರ್ ರೆಹಮಾನ್ | ಪತ್ರಿಕೋದ್ಯಮ |
ಎಂ. ಎ. ಪೊನ್ನಪ್ಪ | ಪತ್ರಿಕೋದ್ಯಮ |
ಎಚ್. ಬೋನಿಫೇಸ್ ಪ್ರಭು | ಕ್ರೀಡೆ |
ಸಿದ್ದಲಿಂಗಯ್ಯ | ಚಲನಚಿತ್ರ |
ಗಂಗಾಧರ್ | ಚಲನಚಿತ್ರ |
ಶ್ರೀನಾಥ್ | ಚಲನಚಿತ್ರ |
ಬಿ. ವಿ. ರಾಧಾ | ಚಲನಚಿತ್ರ |
ತಾರಾ | ಚಲನಚಿತ್ರ |
ವಿಜಯನಾಥ ಶೆಣೈ | ರಚನಾತ್ಮಕ |
ರಾಧಾ ಮೂರ್ತಿ | ರಚನಾತ್ಮಕ |
ವಿಮಲಾ ರಂಗಾಚಾರ್ | ರಚನಾತ್ಮಕ |
ಕಲ್ಪನಾ ಕಾರ್ | ರಚನಾತ್ಮಕ |
ಬಿ. ವಿ. ಜಗದೀಶ್ | ವಿಜ್ಞಾನ |
ಸಿಡ್ನಿ ಕನ್ನಡ ಕೂಟ | ಹೊರನಾಡು |
ಕುಮಾರ್ ಮಳವಳ್ಳಿ | ಹೊರನಾಡು |
ಚಿ. ಸು. ಕೃಷ್ಣ ಶೆಟ್ಟಿ | ಲಲಿತಕಲೆ |
ಕೆ. ಆರ್. ತಿಮ್ಮರಾಜು | ಸಂಕೀರ್ಣ |
ಜೆ. ಚಂದೂಲಾಲ್ ಜೈನ್ | ಸಂಕೀರ್ಣ |
ಭಾರತ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಮೈಸೂರು | ಸಂಕೀರ್ಣ |
ಬೆಂಗಳೂರು ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆ | ಸಂಕೀರ್ಣ |
ಪ್ರಧಾನ್ ಗುರುದತ್ತ | ಸಂಕೀರ್ಣ |
ವೈ. ಎಂ. ಸಿ. ಎ | ಸಂಕೀರ್ಣ |
ಕೆ. ಗುರುರಾವ್ | ಸಂಕೀರ್ಣ |
ಎಸ್. ಎಂ. ಸಯ್ಯದ್ ಖಲೀಲ್ | ಸಂಕೀರ್ಣ |
ಕೆ. ಮರುಳಸಿದ್ದಪ್ಷ | ಸಂಕೀರ್ಣ |
ವಸುಂಧರಾ ಖವಳಿ | ಸಂಕೀರ್ಣ |
ವಿ. ಆರ್. ಗೌರಿಶಂಕರ್ | ಸಂಕೀರ್ಣ |
ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿನಮಠ | ಶಿಕ್ಷಣ |
ಎಂ. ಆರ್. ಹೊಳ್ಳ | ಶಿಕ್ಷಣ |
ಪಿ. ಎಸ್. ಗುರುಸಿದ್ಧಪ್ಪ | ಯೋಗ |
2004
[ಬದಲಾಯಿಸಿ]
ಪುರಸ್ಕೃತರು | ಕ್ಷೇತ್ರ |
---|---|
ಗುರುಲಿಂಗ ಕಾಪಸೆ | ಸಾಹಿತ್ಯ |
ಕೆ. ಅನಂತರಾಮು | ಸಾಹಿತ್ಯ |
ನಾ. ಮೊಗಸಾಲೆ | ಸಾಹಿತ್ಯ |
ನಿರುಪಮಾ | ಸಾಹಿತ್ಯ |
ಎಚ್. ಎಸ್. ಪಾರ್ವತಿ | ಸಾಹಿತ್ಯ |
ಕುಂ. ವೀರಭದ್ರಪ್ಪ | ಸಾಹಿತ್ಯ |
ಅರವಿಂದ ನಾಡಕರ್ಣಿ | ಸಾಹಿತ್ಯ |
ಗುರುಮೂರ್ತಿ ಪೆಂಡಕೂರು | ಸಾಹಿತ್ಯ |
ಬಿ. ವಿ. ವೀರಭದ್ರಪ್ಪ | ಸಾಹಿತ್ಯ |
ಖಲೀಲ್ ಉರ್ ರೆಹಮಾನ್ | ಸಾಹಿತ್ಯ |
ಫಕ್ಕೀರೇಶ ಕಣವಿ | ಸಂಗೀತ |
ಸೋಮನಾಥ ಮರಡೂರ | ಸಂಗೀತ |
ಪರಮೇಶ್ವರ ಹೆಗಡೆ | ಸಂಗೀತ |
ಆರ್. ಕೆ. ಪದ್ಮನಾಭ | ಸಂಗೀತ |
ಚಂದ್ರಶೇಖರ ಮಾಲೂರು | ಸಂಗೀತ |
ಮಾರೆಪ್ಪ ಮಾರೆಪ್ಪ ದಾಸರ | ಸಂಗೀತ |
ಶೋಭಾ ನಾಯ್ಡು | ಸಂಗೀತ |
ವೈ. ಕೆ. ಮುದ್ದುಕೃಷ್ಣ | ಸಂಗೀತ |
ಕಿಕ್ಕೇರಿ ಕೃಷ್ಣಮೂರ್ತಿ | ಸಂಗೀತ |
ತುಳಸಿ ರಾಮಚಂದ್ರ | ನೃತ್ಯ |
ಪದ್ಮಿನಿ ರಾಮಚಂದ್ರನ್ | ನೃತ್ಯ |
ಮಂಜು ಭಾರ್ಗವಿ | ನೃತ್ಯ |
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ | ನಾಟಕ |
ರಾಜಶೇಖರ ಕದಂಬ | ನಾಟಕ |
ಪ್ರಸನ್ನ | ನಾಟಕ |
ಪ್ರಭಾಕರ ಸಾತಖೇಡ | ನಾಟಕ |
ಪ್ರತಿಭಾ ನಾರಾಯಣ್ | ನಾಟಕ |
ಹರಿಜನ ಪದ್ಮಮ್ಮ | ನಾಟಕ |
ವಿ. ಟಿ. ಕಾಳೆ | ಲಲಿತಕಲೆ |
ಹೀರಾಲಾಲ್ ಮಲ್ಕಾರಿ | ಲಲಿತಕಲೆ |
ಯು. ಭಾಸ್ಕರರಾವ್ | ಲಲಿತಕಲೆ |
ವೀರಭದ್ರಾಚಾರ್ | ಲಲಿತಕಲೆ |
ತಮಟೆ ಚಿಕ್ಕನರಸಪ್ಪ | ಜನಪದ |
ಎಂ. ಎಸ್. ಲಠ್ಠೆ | ಜನಪದ |
ಕೋಡಿ ಶಂಕರ ಗಾಣಿಗ | ಯಕ್ಷಗಾನ |
ಮಾತಂಗವ್ವ ಯು. ಮಾದರ | ಜನಪದ |
ಲಿಂಗಪ್ಪ ಮಣ್ಣೂರ | ಜನಪದ |
ಹರೀಶ್ ಕುಶಾಲಪ್ಪ | ಕ್ರೀಡೆ |
ಕವಿತಾ ಸನಿಲ್ | ಕ್ರೀಡೆ |
ಅರ್ಜುನ್ ಹಾಲಪ್ಪ | ಕ್ರೀಡೆ |
ರತನ್‌ಕುಮಾರ್ ರಾಚಯ್ಯ ಮಠಪತಿ | ಕ್ರೀಡೆ |
ಪೈಲ್ವಾನ್ ಮೂಗ ಉರುಫ್ ರುದ್ರ | ಕ್ರೀಡೆ |
ಕೆ. ವೈ. ವೆಂಕಟೇಶ್ | ಕ್ರೀಡೆ |
ಹರಿಣಿ | ಚಲನಚಿತ್ರ |
ಎಸ್. ರಾಮಚಂದ್ರ ಐತಾಳ್ | ಚಲನಚಿತ್ರ |
ಕೆ. ಎಸ್. ಎಲ್. ಸ್ವಾಮಿ (ರವೀ) | ಚಲನಚಿತ್ರ |
ವಿ. ಕೆ. ಮೂರ್ತಿ | ಚಲನಚಿತ್ರ |
ಬಿ. ಜಿ. ಅರುಣ್ | ಹೊರನಾಡು |
ಕಲ್ಪನಾ ಶರ್ಮ | ಹೊರನಾಡು |
ದಯಾನಾಯಕ್ | ಹೊರನಾಡು |
ವೆಂಕಟನಾರಾಯಣ | ಪತ್ರಿಕೋದ್ಯಮ |
ಗುಲಾಂ ಮುಂತಕಾ | ಪತ್ರಿಕೋದ್ಯಮ |
ಎ. ಜಯರಾಂ | ಪತ್ರಿಕೋದ್ಯಮ |
ಎಚ್. ಎನ್. ಷಡಕ್ಷರಪ್ಪ | ಪತ್ರಿಕೋದ್ಯಮ |
ಜಿಯಾ ಮೀರ್ | ಪತ್ರಿಕೋದ್ಯಮ |
ಗೋವರ್ಧನ್ ಮೆಹ್ತಾ | ವಿಜ್ಞಾನ |
ವಿವೇಕ್ ಜವಳಿ | ವೈದ್ಯಕೀಯ |
ವಿಜಯಲಕ್ಷ್ಮಿ ದೇಶಮಾನೆ | ವೈದ್ಯಕೀಯ |
ರವಿ ಕಿಶೋರ್ | ವೈದ್ಯಕೀಯ |
ಮುರಳೀಧರ ರಾವ್ | ವೈದ್ಯಕೀಯ |
ಎಸ್. ಜಿ. ರಾಮನಾರಾಯಣ ರಾವ್ | ವೈದ್ಯಕೀಯ |
ಘನಶ್ಯಾಂ ಭಾಂಡಗೆ | ಸಮಾಜ ಸೇವೆ |
ಡೋನಾ ಫರ್ನಾಂಡಿಸ್ | ಸಮಾಜ ಸೇವೆ |
ಇಂದಿರಾ ಮಾನ್ವಿಕರ್ | ಸಮಾಜ ಸೇವೆ |
ಎಂ. ಎಂ. ಭಟ್ ಮರಕಿಣಿ | ಸಮಾಜ ಸೇವೆ |
ಗೌರಮ್ಮ ಬಸವೇಗೌಡ | ಸಮಾಜ ಸೇವೆ |
ವಾಸುದೇವಾಚಾರ್ಯ | ಸಮಾಜ ಸೇವೆ |
ಗಂಗಾಧರ್ | ಸಮಾಜ ಸೇವೆ |
ಷಡಕ್ಷರಪ್ಪ ಲಿಂಗಸಗೂರ | ಶಿಕ್ಷಣ |
ಎಚ್. ಜೆ. ಲಕ್ಕಪ್ಪಗೌಡ | ಶಿಕ್ಷಣ |
ದೇವರಾಜ ಸರ್ಕಾರ್ | ಶಿಕ್ಷಣ |
ಕರುಣಾಶ್ರಯ | ಸಂಘ-ಸಂಸ್ಥೆ |
ವೀರೇಶ್ವರ ಪುಣ್ಯಾಶ್ರಮ | ಸಂಘ-ಸಂಸ್ಥೆ |
ಸಿ. ವಿ. ಗೋಪಿನಾಥ್ | ಸಂಕೀರ್ಣ |
ಬೆಳಗೆರೆ ಕೃಷ್ಣಶಾಸ್ತ್ರಿ | ಸಂಕೀರ್ಣ |
ಮಹಮದ್ ಷರೀಫ್ ಗುಲ್ಶನ್ ಬಿದರಿ | ಸಂಕೀರ್ಣ |
ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ | ಸಂಕೀರ್ಣ |
ಚನ್ನಬಸಪ್ಪ ಕೆಳಗೇರಿ | ಸಂಕೀರ್ಣ |
ಕೆ. ಎನ್. ಸೋಮಯಾಜಿ | ಸಂಕೀರ್ಣ |
ಪಿ. ನರಸಿಂಹಮೂರ್ತಿ ಶಾಸ್ತ್ರಿ | ಸಂಕೀರ್ಣ |
ಎಸ್. ಕೆ. ಜೈನ್ | ಸಂಕೀರ್ಣ |
ಮಧುರಾ ಛತ್ರಪತಿ | ಸಂಕೀರ್ಣ |
ಎಚ್. ಆರ್. ಚಂದ್ರೇಗೌಡ | ಕೃಷಿ |
ಎಸ್. ತಿಮ್ಮೇಗೌಡ | ಕೃಷಿ |
ಎ. ಸಿ. ಮುನಿವೆಂಕಟೇಗೌಡ | ವೈದ್ಯಕೀಯ |
ಎಚ್. ಶಂಕರ ಶೆಟ್ಟಿ | ವೈದ್ಯಕೀಯ |
ಆರ್. ಎನ್. ಶೆಟ್ಟಿ | ಸಂಕೀರ್ಣ |
ಎಚ್. ಎಸ್. ಲಿಂಗಪ್ಪ | ಶಿಕ್ಷಣ |
ಬಿ. ಸಿ. ಲಿಂಗಪ್ಪ | ಶಿಕ್ಷಣ |
ಮಹದೇವ ಡಿ. ದೀಕ್ಷಿತ್ | ವೈದ್ಯಕೀಯ |
ಜಪಾನಂದ ಸ್ವಾಮೀಜಿ | ಸಮಾಜ ಸೇವೆ |
ಬಿ. ಬಸವರಾಜ್ | ಸಮಾಜ ಸೇವೆ |
ಸಿ. ಎಚ್. ಮರಿದೇವರು | ಬರಹ |
ಬಿ. ಮಹದೇವಪ್ಪ | ಪತ್ರಿಕೋದ್ಯಮ |
ತೋಂಟೇಶ ಶೆಟ್ಟಿ | ಸಮಾಜ ಸೇವೆ |
ಬಿ. ಎಸ್. ಪಾಟೀಲ್ | ಸಮಾಜ ಸೇವೆ |
ಶಿರಡಿ ಸಾಯಿ ಮಂಡಳಿ | ಸಮಾಜ ಸೇವೆ |
ಡಿ. ಕೆ. ಆದಿಕೇಶವುಲು | ಸಮಾಜ ಸೇವೆ |
ಹರಿಕೃಷ್ಣ ಪುನರೂರು | ಸಮಾಜ ಸೇವೆ |
ಚೇತನ್ ರಾಮರಾವ್ | ಚಲನಚಿತ್ರ |
ಕೂದುವಳ್ಳಿ ಶಿವಸ್ವಾಮಿ ಚಂದ್ರಶೇಖರ್ | ಹೊರನಾಡು |
ಶಿರ್ತಾಡಿ ವಿಲಿಯಂ ಪಿಂಟೋ | ಸಮಾಜ ಸೇವೆ |
ವೂಡೇ ಪಿ. ಕೃಷ್ಣ | ಸಮಾಜ ಸೇವೆ |
ರಮಾಕಾಂತ್ ವೆನ್ಸನ್ | ವೈದ್ಯಕೀಯ |
ಎನ್. ಎಂ. ಪ್ರಭು | ವೈದ್ಯಕೀಯ |
ಪಿ. ಸಿ. ಸುಬ್ರಹ್ಮಣ್ಯ | ನೃತ್ಯ |
ನಾಗರಾಜರಾವ್ ಮತ್ತೀಹಳ್ಳಿ | ಪತ್ರಿಕೋದ್ಯಮ |
ಶರತ್ ತಂಗಾ | ವೈದ್ಯಕೀಯ |
ಕೇಶವ ಜೋಗಿತ್ತಾಯ | ಸಮಾಜ ಸೇವೆ |
ಎಂ. ಕೆ. ಎಚ್. ನಾಗಲಿಂಗಾಚಾರ್ಯ | ಸಮಾಜ ಸೇವೆ |
2005
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ವ್ಯಾಸರಾಯ ಬಲ್ಲಾಳ | ಸಾಹಿತ್ಯ |
ಎಂ. ಎಚ್. ಕೃಷ್ಣಯ್ಯ | ಸಾಹಿತ್ಯ |
ಶಶಿಕಲಾ ವೀರಯ್ಯಸ್ವಾಮಿ | ಸಾಹಿತ್ಯ |
ಮಲ್ಲೇಪುರಂ ಜಿ. ವೆಂಕಟೇಶ್ | ಸಾಹಿತ್ಯ |
ಬಿ. ಎಲ್. ವೇಣು | ಸಾಹಿತ್ಯ |
ಎಚ್. ಎಸ್. ಶಿವಪ್ರಕಾಶ್ | ಸಾಹಿತ್ಯ |
ಕೋಟಿಗಾನಹಳ್ಳಿ ರಾಮಯ್ಯ | ಸಾಹಿತ್ಯ |
ಕೃಷ್ಣಮೂರ್ತಿ ಹನೂರು | ಸಾಹಿತ್ಯ |
ಮಹದೇವಪ್ಪ | ಸಾಹಿತ್ಯ |
ಬಿ. ನಂ. ಚಂದ್ರಯ್ಯ | ಸಾಹಿತ್ಯ |
ಅಡ್ಡಂಡ ಕಾರ್ಯಪ್ಪ | ರಂಗಭೂಮಿ |
ಜರಗನಹಳ್ಳಿ ಶಿವಶಂಕರ್ | ಸಾಹಿತ್ಯ |
ಮೆಹಬೂಬ್ ಕೈಸರ್ | ಸಾಹಿತ್ಯ |
ನಲ್ಲೂರು ಪ್ರಸಾದ್ | ಸಾಹಿತ್ಯ |
ಮಾಧವ ಗುಡಿ | ಸಂಗೀತ |
ಸಂಗಮೇಶ್ವರ ಗುರವ | ಸಂಗೀತ |
ಶಿವಾನಂದ ತರಲಗಟ್ಟಿ | ಸಂಗೀತ |
ರಾ. ವಿಶ್ವೇಶ್ವರನ್ | ಸಂಗೀತ |
ಕುರುಡಿ ವೆಂಕಣ್ಣಾಚಾರ್ | ಸಂಗೀತ |
ಸುಕನ್ಯಾ ಪ್ರಭಾಕರ್ | ಸಂಗೀತ |
ವಿದ್ಯಾಭೂಷಣ | ಸಂಗೀತ |
ಎಂ. ಕೋದಂಡರಾಂ | ಸಂಗೀತ |
ಲಕ್ಷ್ಮಣದಾಸ್ | ಸಂಗೀತ |
ಎಂ. ಆರ್. ಸತ್ಯನಾರಾಯಣ | ಸಂಗೀತ |
ಎಸ್. ಸೋಮಸುಂದರಂ | ಸಂಗೀತ |
ಪುತ್ತೂರು ನರಸಿಂಹ ನಾಯಕ್ | ಸಂಗೀತ |
ವೀರೇಶ್ ಮದಿರೆ | ಸಂಗೀತ |
ರೇವತಿ ನರಸಿಂಹನ್ | ನೃತ್ಯ |
ಸುಧಾ ಮೂರ್ತಿ | ನೃತ್ಯ |
ಆರ್. ಪರಮಶಿವನ್ | ರಂಗಭೂಮಿ |
ರಂಗನಾಯಕಮ್ಮ | ರಂಗಭೂಮಿ |
ಪ್ರೇಮಾ ಬಾದಾಮಿ | ರಂಗಭೂಮಿ |
ಆನಂದ ಗಾಣಿಗ | ರಂಗಭೂಮಿ |
ಜಿ. ಎನ್. ದೇಶಪಾಂಡೆ | ರಂಗಭೂಮಿ |
ಎಂ. ಸಂಪಂಗಿ | ರಂಗಭೂಮಿ |
ಎಸ್. ಶಾಮಮೂರ್ತಿ | ರಂಗಭೂಮಿ |
ಲಿಂಗದೇವರು ಹಳೆಮನೆ | ರಂಗಭೂಮಿ |
ಟಿ. ಆರ್. ರಾಜಗೋಪಾಲ್ | ರಂಗಭೂಮಿ |
ಮುಲ್ಕಿ ಚಂದ್ರಶೇಖರ ಸುವರ್ಣ | ಲಲಿತಕಲೆ |
ಪಿ. ಎಸ್. ಖಂಡೋಬಾ | ಲಲಿತಕಲೆ |
ದೇವದಾಸ್ ದತ್ತಾಸೇಟ್ | ಶಿಲ್ಪಕಲೆ |
ಪಂಪಣ್ಣ ಆಚಾರ್ | ಶಿಲ್ಪಕಲೆ |
ಎಸ್. ಎಂ. ಶಂಕರಾಚಾರ್ಯ | ಶಿಲ್ಪಕಲೆ |
ಪಿ. ಕೆ. ರಾಜಶೇಖರ್ | ಜನಪದ / ಯಕ್ಷಗಾನ |
ಟಿ. ಬಿ. ಸೊಲಬಕ್ಕನವರ | ಜನಪದ / ಯಕ್ಷಗಾನ |
ಎ. ಎಂ. ಹಾಲಯ್ಯ ಶಾಸ್ತ್ರಿ | ಜನಪದ / ಯಕ್ಷಗಾನ |
ಬಸವಲಿಂಗಯ್ಯ ಹಿರೇಮಠ | ಜನಪದ / ಯಕ್ಷಗಾನ |
ತಿಮ್ಮಣ್ಣ ಗಣೇಶ ಯಾಜಿ | ಜನಪದ / ಯಕ್ಷಗಾನ |
ರಾಣಿ ಮಾಚಯ್ಯ | ಜನಪದ / ಯಕ್ಷಗಾನ |
ಬಿ. ಕೆ. ರಾಮಣ್ಣ | ಜನಪದ / ಯಕ್ಷಗಾನ |
ನೆಲ್ಲೂರು ಮರಿಯಪ್ಪಾಚಾರ್ | ಜನಪದ / ಯಕ್ಷಗಾನ |
ವಸಂತ ನಾರಾಯಣವರ | ಜನಪದ / ಯಕ್ಷಗಾನ |
ಮಹದೇವಸ್ವಾಮಿ | ಜನಪದ / ಯಕ್ಷಗಾನ |
ವಿಶ್ವೇಶ್ವರ ಭಟ್ | ಪತ್ರಿಕೋದ್ಯಮ |
ಕೆ. ಈ. ಈಶನ್ | ಪತ್ರಿಕೋದ್ಯಮ |
ರಾಜಶೇಖರ ಕೋಟಿ | ಪತ್ರಿಕೋದ್ಯಮ |
ಚಿದಂಬರ ಚಕ್ರವರ್ತಿ ಶೇಷಾಚಲ | ಪತ್ರಿಕೋದ್ಯಮ |
ಕೆ. ವೆಂಕಟೇಶ್ | ಪತ್ರಿಕೋದ್ಯಮ |
ಕಾಂತಾಚಾರ್ | ಪತ್ರಿಕೋದ್ಯಮ |
ರಾಮಕೃಷ್ಣ ಉಪಾಧ್ಯ | ಪತ್ರಿಕೋದ್ಯಮ |
ಡಿ. ವಿ. ರಾಜಶೇಖರ್ | ಪತ್ರಿಕೋದ್ಯಮ |
ಗರುಡನಗಿರಿ ನಾಗರಾಜ್ | ಪತ್ರಿಕೋದ್ಯಮ |
ಟಿ. ಎಲ್. ಪ್ರಭಾಕರ್ | ಪತ್ರಿಕೋದ್ಯಮ |
ಸುನಿಲ್ ಜೋಷಿ | ಕ್ರೀಡೆ |
ನೀಲಮ್ಮ ಮಲ್ಲಿಗ್ವಾಡ್ | ಕ್ರೀಡೆ |
ಶ್ರೀಪತಿ ಶಂಕರ ಕಂಚನಾಳ | ಕ್ರೀಡೆ |
ಡಿ. ವಿ. ಪ್ರಸಾದ್ | ಕ್ರೀಡೆ |
ಪೈಲ್ವಾನ್ ಮುಕುಂದ | ಕ್ರೀಡೆ |
ಮುರಳಿ | ಕ್ರೀಡೆ |
ಟಿ. ಎನ್. ಸೀತಾರಾಂ | ಚಲನಚಿತ್ರ |
ರತ್ನಾಕರ್ | ಚಲನಚಿತ್ರ |
ವೈಶಾಲಿ ಕಾಸರವಳ್ಳಿ | ಚಲನಚಿತ್ರ |
ಎಸ್. ವಿ. ರಾಜೇಂದ್ರಸಿಂಗ್ ಬಾಬು | ಚಲನಚಿತ್ರ |
ರಹೀನಾ ಬೇಗಂ | ವೈದ್ಯಕೀಯ |
ಬಿ. ಸಿ. ಬೊಮ್ಮಯ್ಯ | ವೈದ್ಯಕೀಯ |
ಕೆ. ಎಸ್. ನಾಗೇಶ್ | ವೈದ್ಯಕೀಯ |
ಕೆ. ಆನಂದ್ | ವೈದ್ಯಕೀಯ |
ಸತ್ಯನ್ ಪುತ್ತೂರು | ವೈದ್ಯಕೀಯ |
ಸಿ. ಬಿ. ಪಾಟೀಲ | ವೈದ್ಯಕೀಯ |
ಜಿ. ಬಿ. ಸತ್ತೂರ | ವೈದ್ಯಕೀಯ |
ಸಿ. ಎಂ. ಗುರುಮೂರ್ತಿ | ವೈದ್ಯಕೀಯ |
ಎಚ್. ಎಸ್. ಚಂದ್ರಶೇಖರಯ್ಯ | ವೈದ್ಯಕೀಯ |
ಬಿ. ಎನ್. ಗೋವಿಂದರಾಜ್ | ವೈದ್ಯಕೀಯ |
ಗೋಪಿನಾಥ್ | ವೈದ್ಯಕೀಯ |
ಎಂ. ವಿ. ಜಾಲಿ | ವೈದ್ಯಕೀಯ |
ಜಿ. ಎಸ್. ಮುಡಂಬಡಿತ್ತಾಯ | ಶಿಕ್ಷಣ |
ಗೋಪಾಲ್ ಕೆ. ಕಡೇಕೋಡಿ | ಶಿಕ್ಷಣ |
ಕೆ. ಈ. ರಾಧಾಕೃಷ್ಣ | ಶಿಕ್ಷಣ |
ಅಬ್ರಹಾಂ ಎಬ್ನೆಜರ್ | ಶಿಕ್ಷಣ |
ಗುಣಪಾಲ ಕಡಂಬ | ಶಿಕ್ಷಣ |
ಕೆ. ಸಿ. ಮರಿಯಪ್ಪ | ಶಿಕ್ಷಣ |
ಚಿರಂಜೀವಿ ಸಿಂಗ್ | ಆಡಳಿತ |
ಎಂ. ಆರ್. ಪ್ರಶಾಂತ್ | ಸಮಾಜ ಸೇವೆ |
ನಿರ್ಮಲಾ ಗಾಂವ್ಕರ್ | ಸಮಾಜ ಸೇವೆ |
ಜಿ. ಎಸ್. ಜಯದೇವ | ಸಮಾಜ ಸೇವೆ |
ಜಯಶೀಲ ರಾವ್ | ಸಮಾಜ ಸೇವೆ |
ಮಲ್ಲನಗೌಡ ಬಾಬಾಗೌಡ ಪಾಟೀಲ | ಸಮಾಜ ಸೇವೆ |
ಎ. ರಾಧಾಕೃಷ್ಣ ರಾಜು | ಸಮಾಜ ಸೇವೆ |
ಶಿವರಾಂ ಮೋಗಾ | ಸಮಾಜ ಸೇವೆ |
ಜೆ. ಡಿ. ಅಮರನಾಥ ಗೌಡ | ಹೊರನಾಡು |
ಚಂದ್ರಪ್ಪ ರೇಷ್ಮಿ | ಹೊರನಾಡು |
ಭೀಮನಗೌಡ ಪಾಟೀಲ | ಹೊರನಾಡು |
ಉದಯಭಾನು ಕಲಾಸಂಘ, ಬೆಂಗಳೂರು | ಸಂಘ-ಸಂಸ್ಥೆ |
ಕನ್ನಡ ಸಂಘ, ಪುಣೆ | ಸಂಘ-ಸಂಸ್ಥೆ |
ರಾಷ್ಟ್ರೀಯ ವಿದ್ಯಾಲಯದ ಸಮಾಜಸೇವೆ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ | ಸಂಘ-ಸಂಸ್ಥೆ |
ಸಂದೇಶ ಪ್ರತಿಷ್ಠಾನ, ಮಂಗಳೂರು | ಸಂಘ-ಸಂಸ್ಥೆ |
ಮನೋನಂದನ, ಬೆಂಗಳೂರು | ಸಂಘ-ಸಂಸ್ಥೆ |
ಆನಂದ ಪಾಂಡುರಂಗಿ | ಸಂಕೀರ್ಣ |
ಎಂ. ಮೋಹನ ಆಳ್ವ | ಸಂಕೀರ್ಣ |
ಜಿ. ಎಂ. ವೇದೇಶ್ವರ | ಸಂಕೀರ್ಣ |
ಶಂಕರನಾರಾಯಣ ಸೋಮಯಾಜಿ | ಸಂಕೀರ್ಣ |
ಜಿ. ಆರ್. ಗೋಪಿನಾಥ್ | ಸಂಕೀರ್ಣ |
ಎಚ್. ಜಿ. ದಡ್ಡಿ | ಸಂಕೀರ್ಣ |
ಕೆ. ಜಿ. ಸುಬ್ರಾಯ ಶರ್ಮ | ಸಂಕೀರ್ಣ |
ವೀಣಾಧರಿ | ಸಂಕೀರ್ಣ |
ಎಸ್. ಎನ್. ಚಂದ್ರಶೇಖರ್ | ಸಂಕೀರ್ಣ |
ನಿರ್ಮಲಾ ಕೇಸರಿ | ಸಂಕೀರ್ಣ |
ತೋಟೇಂದ್ರ ಸ್ವಾಮೀಜಿ | ಸಂಕೀರ್ಣ |
ಎಸ್. ರಘುರಾಂ | ಸಂಕೀರ್ಣ |
ಡಿ. ಕೆ. ಚೌಟ | ಸಂಕೀರ್ಣ |
ಗೋಪಾಲ ಶಾಸ್ತ್ರಿ | ಸಂಕೀರ್ಣ |
ವೆಂಕಣ್ಣ ಬೊಮ್ಮಯ್ಯ ನಾಯಕ | ಸ್ವಾತಂತ್ರ್ಯ ಹೋರಾಟ |
ಸಯ್ಯದ್ ನಜೀರ್ ಅಹಮದ್ | ಸ್ವಾತಂತ್ರ್ಯ ಹೋರಾಟ |
ರಾಜೇಶ್ವರಿ ಬೀದರ್ | ಸ್ವಾತಂತ್ರ್ಯ ಹೋರಾಟ |
ಜಯತೀರ್ಥ ರಾವ್ | ಮಾಹಿತಿ ತಂತ್ರಜ್ಞಾನ |
ಎಚ್. ಎಸ್. ಮುಕುಂದ | ವಿಜ್ಞಾನ |
ಎಸ್. ಡಿ. ಪಿಂಗಳೆ | ಪತ್ರಿಕೋದ್ಯಮ |
ರಂಜಾನ ದರ್ಗಾ | ಪತ್ರಿಕೋದ್ಯಮ |
ಸಯ್ಯದ್ ಖಲೀಲುಲ್ಲಾ | ಪತ್ರಿಕೋದ್ಯಮ |
ಕನ್ನಡ ಸಂಘ, ದುಬೈ | ಹೊರನಾಡು |
ಬಿ. ವಿ. ನಾಗರಾಜ್ | ಹೊರನಾಡು |
ವಿದ್ಯಾಮಣಿ ಲಿಂಗೇಗೌಡ | ವೈದ್ಯಕೀಯ |
ರಮೇಶ್ | ವೈದ್ಯಕೀಯ |
ಮಲ್ಲಿಕಾರ್ಜುನ ಸಂಗನಬಸಪ್ಪ ಬಿರಾದಾರ | ಸಮಾಜ ಸೇವೆ |
ಉಮಾ ರೆಡ್ಡಿ | ಸಮಾಜ ಸೇವೆ |
ಯು. ಕೃಷ್ಣಶರ್ಮ | ಸಂಕೀರ್ಣ |
ವೇದಮೂರ್ತಿಕಟ್ಟೆ ಪರಮೇಶ್ವರ ತಿಮ್ಮಣ್ಣಭಟ್ಟ | ಸಂಕೀರ್ಣ |
ಗುರು ಫ್ರೆಡ್ಡಿ | ಕ್ರೀಡೆ |
ಎನ್. ವಿ. ಬಂಕಾಪುರ | ಸಂಕೀರ್ಣ |
ಭೀಮೇಶ್ವರ ಜೋಶಿ | ಸಂಕೀರ್ಣ |
ಚಂದ್ರಕಾಂತ ಖಂಡೋಜಿ | ನಾಟಕ |
ಎಸ್. ವಿ. ಶ್ರೀನಿವಾಸರಾವ್ | ಸಾಹಿತ್ಯ |
ಡಿ. ವಿ. ಸುಧೀಂದ್ರ | ಚಲನಚಿತ್ರ |
ಸುಮತಿ ನವಲೆ ಹಿರೇಮಠ | ನಾಟಕ |
ಪೈಲ್ವಾನ್ ಕೆ. ಚಂದ್ರಶೇಖರ | ಕ್ರೀಡೆ |
ಪ್ರೇಮಾ ಗುಳೇದಗುಡ್ಡ | ನಾಟಕ |
ಪುಟ್ಟತಿಮ್ಮಯ್ಯ | ಸ್ವಾತಂತ್ರ್ಯ ಹೋರಾಟ |
ಈಶ್ವರ ನಾಯಕ | ಜನಪದ |
ಬಿ. ಶೇಖರಪ್ಪ ಹುಲಿಗೇರಿ | ಶಿಕ್ಷಣ |
ರಾಮನಗೌಡ ಹನುಮಣ್ಣಗೌಡ ಜೀವನಗೌಡರ | ಜನಪದ |
ಕೆ. ಎಂ. ನಾಗರಾಜ್ | ಸಮಾಜ ಸೇವೆ |
ರೂತ್ ಮನೋರಮಾ | ಸಮಾಜ ಸೇವೆ |
ಎಚ್. ಸುದರ್ಶನ್ ಬಲ್ಲಾಳ್ | ವೈದ್ಯಕೀಯ |
ಎನ್. ರಾಜೀವ ಶೆಟ್ಟಿ | ವೈದ್ಯಕೀಯ |
ಎನ್. ಎಲ್. ಚಲುವರಾಜ್ | ಸಂಗೀತ |
ಚನ್ನಪ್ಪ ಅಂಗಡಿ | ಜನಪದ |
ಎನ್. ವೆಂಕಟೇಶ್ವರಯ್ಯ | ಸಮಾಜ ಸೇವೆ |
ಆರ್. ಕೆ. ಜಮಾದಾರ | ಪತ್ರಿಕೋದ್ಯಮ |
ಶಾಂತವೀರ ಸ್ವಾಮೀಜಿ | ಸಮಾಜ ಸೇವೆ |
ಅನ್ನಪೂರ್ಣ ಸಾಗರ | ನಾಟಕ |
ಭಾಗಣ್ಣ ಮದರಿ | ಜನಪದ |
ಟೆನಿಸ್ ಕೃಷ್ಣ | ಚಲನಚಿತ್ರ |
ಯಡಿಯೂರು ಮೂಡಲಗಿರಿ | ವಚನ ಸಾಹಿತ್ಯ |
ಎಚ್. ವಿ. ಗಿರಿಸ್ವಾಮಿ | ವೈದ್ಯಕೀಯ |
ಸುಹಾಸ್ ಗೋಪಿನಾಥ್ | ಮಾಹಿತಿ ತಂತ್ರಜ್ಞಾನ |
ಶೇಷನಾರಾಯಣ | ಸಂಕೀರ್ಣ |
ಎಚ್. ಆರ್. ದಾಸೇಗೌಡ | ಸ್ವಾತಂತ್ರ್ಯ ಹೋರಾಟ |
ಎಸ್. ಶ್ರೀಧರ್ | ಸಮಾಜ ಸೇವೆ |
ಬಿಸಲಳ್ಳಿ ಮುದ್ದು | ಹೊರನಾಡು |
ಪ್ರಮೋದ್ | ವೈದ್ಯಕೀಯ |
ಗೋಪಾಲರಾಜು | ಸಂಗೀತ |
ಬಿ. ಸಿ. ಗೀತಾ | ಶಿಕ್ಷಣ |
ಜೆಮಿನಿ ಆರ್. ಸತ್ಯನಾರಾಯಣ | ಸಮಾಜ ಸೇವೆ |
ಮನೋಹರ ಪ್ರಸಾದ್ | ಪತ್ರಿಕೋದ್ಯಮ |
ವೆಂಕಣ್ಣಾಚಾರ್ | ಶಿಲ್ಪಕಲೆ |
2006
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ವಸಂತ ಕುಷ್ಟಗಿ | ಸಾಹಿತ್ಯ |
ಏರ್ಯ ಲಕ್ಷ್ಮೀ ನಾರಾಯಣ ಆಳ್ವ | ಸಾಹಿತ್ಯ |
ವಿಷ್ಣು ನಾಯ್ಕ | ಸಾಹಿತ್ಯ |
ಕಾಳೇಗೌಡ ನಾಗವಾರ | ಸಾಹಿತ್ಯ |
ಸುಮಿತ್ರಮ್ಮ ಕುಂದಾಪುರ | ರಂಗಭೂಮಿ |
ಟಿ. ಎಸ್. ಲೋಹಿತಾಶ್ವ | ರಂಗಭೂಮಿ |
ಅರುಂಧತಿ ನಾಗ್ | ರಂಗಭೂಮಿ |
ಶ್ರೀಪತಿ ಮಂಜನಬೈಲು | ರಂಗಭೂಮಿ |
ಹಿ. ಶಿ. ರಾಮಚಂದ್ರೇಗೌಡ | ಜನಪದ |
ಮಾಸ್ತಮ್ಮ | ಜನಪದ |
ಗೋಪಾಲಕೃಷ್ಣ ಕುರುಪ್ | ಜನಪದ |
ಗಂಗಾಧರ ಗೌಡ | ಜನಪದ |
ಮಲ್ಲೋಜ ಮಾಯಾಚಾರ್ ಶಿಲ್ಪಿ | ಶಿಲ್ಪಕಲೆ |
ರೇಖಾ ರಾವ್ | ಲಲಿತಕಲೆ |
ಜೆ. ಎಂ. ಎಸ್. ಮಣಿ | ಲಲಿತಕಲೆ |
ಸದಾನಂದ ಕನವಳ್ಳಿ | ಕಲಾ ವಿಮರ್ಶೆ |
ಶಾ ರಶೀದ್ ಅಹಮದ್ ಖಾದ್ರಿ | ಕರಕುಶಲ ಕಲೆ |
ಪ್ರಭಾಕರ ಕೋರೆ | ಶಿಕ್ಷಣ |
ತುಕಾರಾಂಸಾ ವಿಠಲ್‌ಸಾ ಕಬಾಡಿ | ಸಂಗೀತ |
ನಾಗನಾಥ ಒಡೆಯರ್ | ಸಂಗೀತ |
ವಿ. ಎಂ. ರಾಮದಾಸ್ | ಸಂಗೀತ |
ಸಂಗೀತಾ ಕಟ್ಟಿ | ಸಂಗೀತ |
ಪದ್ಮಿನಿ ರಾವ್ | ನೃತ್ಯ |
ಬಿ. ಟಿ. ಚಿದಾನಂದಮೂರ್ತಿ | ವೈದ್ಯಕೀಯ |
ದೇವಧರ್ | ವೈದ್ಯಕೀಯ |
ವಿ. ಜಿ. ವಸಿಷ್ಠ | ವೈದ್ಯಕೀಯ |
ದ್ವಾರಕೀಶ್ | ಚಲನಚಿತ್ರ |
ಹಂಸಲೇಖ | ಚಲನಚಿತ್ರ |
ದೊಡ್ಡಣ್ಣ | ಚಲನಚಿತ್ರ |
ಎಸ್. ನಾರಾಯಣ್ | ಚಲನಚಿತ್ರ |
ಕೆ. ಎನ್. ಶಾಂತಕುಮಾರ್ | ಪತ್ರಿಕೋದ್ಯಮ |
ಜಿ. ಎಸ್. ಸದಾಶಿವ | ಪತ್ರಿಕೋದ್ಯಮ |
ಶ್ಯಾಮಸುಂದರ್ | ಪತ್ರಿಕೋದ್ಯಮ |
ಕೆ. ಪುಟ್ಟಸ್ವಾಮಯ್ಯ | ಮಾನವಿಕ |
ಕೃಪಾಕರ | ಛಾಯಾಗ್ರಹಣ |
ಸೇನಾನಿ | ಛಾಯಾಗ್ರಹಣ |
ಎಂ. ಕೆ. ಸೂರಪ್ಪ | ವಿಜ್ಞಾನ |
ವೆಂಕಟೇಶ್ ಪ್ರಸಾದ್ | ಕ್ರೀಡೆ |
ರಾಬಿನ್ ಉತ್ತಪ್ಪ | ಕ್ರೀಡೆ |
ಸಿ. ಎಚ್. ಹನುಮಂತರಾಯ | ಕಾನೂನು |
ಎಚ್. ಗಂಗಾಧರನ್ | ಕಾನೂನು |
ಎಚ್. ಜಿ. ಗೋವಿಂದೇಗೌಡ | ಸಮಾಜ ಸೇವೆ |
ರುಡ್‌ಸೆಟ್ ಸಂಸ್ಥೆ, ಧರ್ಮಸ್ಥಳ | ಸಮಾಜ ಸೇವೆ |
ಚೂರ್ಡಿಯ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು | ಸಮಾಜ ಸೇವೆ |
ಕನ್ನಡ ಸಂಘ, ಅಬುಧಾಬಿ | ಹೊರನಾಡು |
ಕರ್ನಾಟಕ ಸಂಘ, ಮುಂಬೈ | ಹೊರನಾಡು |
ಡಿ. ಎನ್. ದೇಸಾಯಿ | ನೀರಾವರಿ |
ಎ. ವಿ. ಸೋಮನಾಥ ದೀಕ್ಷಿತ್ | ವಿದ್ವಾಂಸರು |
ಮಹೇಶ್ ಜೋಶಿ | ಪತ್ರಿಕೋದ್ಯಮ |
ಕೆ. ಆರ್. ಸುಶೀಲೇಗೌಡ | ಯುವಜನ ಸೇವಾ ಶಿಕ್ಷಣ |
2007
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಸುಮಿತ್ರಾ ಗಾಂಧಿ ಕುಲಕರ್ಣಿ | ಸಾಹಿತ್ಯ |
ಸಿ. ಎನ್. ರಾಮಚಂದ್ರನ್ | ಸಾಹಿತ್ಯ |
ಚಿ. ಶ್ರೀನಿವಾಸರಾಜು | ಸಾಹಿತ್ಯ |
ಮ. ನ. ಜವರಯ್ಯ | ಸಾಹಿತ್ಯ |
ಜಿ. ಎನ್. ಚಕ್ರವರ್ತಿ | ಸಾಹಿತ್ಯ |
ಲಾಡಸಾಹೇಬ್ ಅಮೀನಗಡ | ರಂಗಭೂಮಿ |
ಸರೋಜಮ್ಮ ಪಿ. ಧುತ್ತರಗಿ | ರಂಗಭೂಮಿ |
ಶೇಷಪ್ಪ ಗಬ್ಬೂರ್ | ಸಂಗೀತ |
ಬಸಪ್ಪ ಎಚ್. ಭಜಂತ್ರಿ | ಸಂಗೀತ |
ಗೌರಾಂಗ ಕೋಡಿಕಲ್ | ನೃತ್ಯ |
ಮಾಸ್ಟರ್ ವಿಠ್ಠಲ್ ಶೆಟ್ಟಿ | ನೃತ್ಯ |
ಗೀತಾ ದಾತಾರ | ಜನಪದ |
ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ | ಜನಪದ |
ಹೊನ್ನಮ್ಮ | ಜನಪದ |
ಸಯ್ಯದ್ ಸಾಬ್ ಲಾಡ್‌ಖಾನ್ | ಜನಪದ |
ಮಾಚಾರು ಗೋಪಾಲ ನಾಯ್ಕ | ಜನಪದ |
ಸೀನಪ್ಪ ಭಂಡಾರಿ | ಯಕ್ಷಗಾನ |
ಎಂ. ಆರ್. ಬಾಳೇಕಾಯಿ | ಲಲಿತಕಲೆ |
ಎಸ್. ಶಂಕರನಾರಾಯಣಾಚಾರ್ಯ | ಶಿಲ್ಪಕಲೆ |
ಪಾರ್ವತಮ್ಮ ರಾಜಕುಮಾರ್ | ಚಲನಚಿತ್ರ |
ಅನಂತ್ ನಾಗ್ | ಚಲನಚಿತ್ರ |
ಸುರೇಶ್ ಅರಸ್ | ಚಲನಚಿತ್ರ |
ಟಿ. ಜೆ. ಎಸ್. ಜಾರ್ಜ್ | ಪತ್ರಿಕೋದ್ಯಮ |
ಸರಜೂ ಕಾಟ್ಕರ್ | ಪತ್ರಿಕೋದ್ಯಮ |
ಎನ್. ಪೊನ್ನಪ್ಪ | ಪತ್ರಿಕೋದ್ಯಮ |
ಅಬ್ದುಲ್ ಖಾಲಿಕ್ | ಪತ್ರಿಕೋದ್ಯಮ |
ಘೈನಿ ಲಾಲಸಿಂಗ್ ಜಾಮಕರ್ | ವೈದ್ಯಕೀಯ |
ಎಚ್. ಕೆ. ನಾಗರಾಜ್ | ವೈದ್ಯಕೀಯ |
ಶರಣ್ ಪಾಟೀಲ್ | ವೈದ್ಯಕೀಯ |
ಕೆ. ವಿ. ದೇವಾಡಿಗ | ವೈದ್ಯಕೀಯ |
ರಾಜನ್ ದೇಶಪಾಂಡೆ | ವೈದ್ಯಕೀಯ |
ಚನ್ನಬಸಪ್ಪ ಹಾಲಹಳ್ಳಿ | ಶಿಕ್ಷಣ |
ಬಿ. ಎನ್. ಬ್ರಹ್ಮಾಚಾರ್ಯ | ಶಿಕ್ಷಣ |
ಕೆ. ಬಾಲವೀರ ರೆಡ್ಡಿ | ಶಿಕ್ಷಣ |
ನಾಗೇಶ ಹೆಗಡೆ | ಪರಿಸರ |
ಡಿ. ಡಿ. ಭರಮಗೌಡ್ರ | ಕೃಷಿ |
ಜಿ. ಟಿ. ನಾರಾಯಣ ರಾವ್ | ವಿಜ್ಞಾನ |
ಪಿ. ಕೆ. ಶೆಟ್ಟಿ | ವಿಜ್ಞಾನ |
ಎಚ್. ವೈ. ರಾಜಗೋಪಾಲ್ | ಹೊರನಾಡು |
ಶೇಖರ್ ಬಾಬು ಶೆಟ್ಟಿ | ಹೊರನಾಡು |
ಪಂಕಜ್ ಅಡ್ವಾಣಿ | ಕ್ರೀಡೆ |
ಬಿ. ಸಿ. ಸುರೇಶ್ | ಕ್ರೀಡೆ |
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ | ಸಮಾಜ ಸೇವೆ |
ವೈ. ಎಂ. ಎಸ್. ಶರ್ಮಾ | ಸಮಾಜ ಸೇವೆ |
ಎಂ. ಜಿ. ಬೋಪಯ್ಯ | ಸಮಾಜ ಸೇವೆ |
ಟಿ. ವಿ. ನಾರಾಯಣ ಶಾಸ್ತ್ರಿ | ಸಮಾಜ ಸೇವೆ |
ಮೂಲಚಂದ್ ನಹಾರ್ | ಸಮಾಜ ಸೇವೆ |
ಅ. ಸುಂದರ್ | ಸಂಶೋಧನೆ |
ಡಿ. ಎನ್. ಶಂಕರ ಭಟ್ಟ | ಸಂಶೋಧನೆ |
ಕೆ. ಟಿ. ಪಾಂಡುರಂಗಿ | ಸಂಶೋಧನೆ |
ಶ್ರೀನಿವಾಸ ರಿತ್ತಿ | ಸಂಶೋಧನೆ |
2008
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಎಸ್. ಕೆ. ಶಿವಕುಮಾರ್ | ವಿಜ್ಞಾನ |
ಎಂ. ಅಣ್ಣಾದೊರೈ | ವಿಜ್ಞಾನ |
ಪಿ. ಬಲರಾಂ | ವಿಜ್ಞಾನ |
ವಿಜಯಾ ದಬ್ಬೆ | ಸಾಹಿತ್ಯ |
ಎಸ್. ಜಿ. ಸಿದ್ದರಾಮಯ್ಯ | ಸಾಹಿತ್ಯ |
ವೀರಣ್ಣ ರಾಜೂರ | ಸಾಹಿತ್ಯ |
ಎಸ್. ಆರ್. ರಾಮಸ್ವಾಮಿ | ಸಾಹಿತ್ಯ |
ಫರೀದಾ ರಹಮತುಲ್ಲಾ | ಸಾಹಿತ್ಯ |
ಸಣ್ಣರಾಮ ನಾಯ್ಕ | ಸಾಹಿತ್ಯ |
ಅಂಬಾತನಯ ಮುದ್ರಾಡಿ | ಸಾಹಿತ್ಯ |
ಮೀರಾಬಾಯಿ ಕೊಪ್ಪೀಕರ | ಸಾವಯವ ಕೃಷಿ |
ಪಾಪಮ್ಮ ಪಾಪಣ್ಣ | ಸಾವಯವ ಕೃಷಿ |
ಜಿ. ಪಿ. ಶೆಟ್ಟಿ | ಕೃಷಿ |
ಹಮ್ಮಣ್ಣ ಮಾಣಿ ನಾಯಕ | ಸ್ವಾತಂತ್ರ್ಯ ಹೋರಾಟ |
ಟಿ. ವಿ. ಮೋಹನದಾಸ್ ಪೈ | ಮಾಹಿತಿ ತಂತ್ರಜ್ಞಾನ |
ಅನಂತ ಕೊಪ್ಪರ | ಮಾಹಿತಿ ತಂತ್ರಜ್ಞಾನ |
ವೆಂಕಟರಾಘವನ್ | ಸಂಗೀತ |
ಸಂಗಮೇಶ್ವರಸ್ವಾಮಿ ಹಿರೇಮಠ | ಸಂಗೀತ |
ಹನುಮಂತರಾವ್ ಮುಧೋಳ | ಸಂಗೀತ |
ಶಿವಪ್ಪ ಯಲ್ಲಪ್ಪ ಭಜಂತ್ರಿ | ಸಂಗೀತ |
ಬಿ. ಶಂಕರರಾವ್ | ಸಂಗೀತ |
ಟಿ. ವಿ. ರಾಜು | ಸಂಗೀತ |
ಯಶವಂತ ಹಳಿಬಂಡಿ | ಸಂಗೀತ |
ಶಾಂತಾ ಆನಂದ | ಸಂಗೀತ |
ಕೆ. ಎಲ್. ನಾರಾಯಣಸ್ವಾಮಿ | ಗಮಕ |
ವಿ. ರಾಮಮೂರ್ತಿ | ರಂಗಭೂಮಿ |
ವಾಣಿ ಸರಸ್ವತಿ ನಾಯ್ಡು | ರಂಗಭೂಮಿ |
ಬಿ. ಎಂ. ಕೃಷ್ಣೇಗೌಡ | ರಂಗಭೂಮಿ |
ಮಾಲತಿ ಸುಧೀರ್ | ರಂಗಭೂಮಿ |
ಭೈರೇಗೌಡ ಮರಿಸಿದ್ದಯ್ಯ | ರಂಗಭೂಮಿ |
ಗೀತಾ ಬಾಲಿ | ನೃತ್ಯ |
ಅಂಬಳಿಕೆ ಹಿರಿಯಣ್ಣ | ಜನಪದ |
ಈರಬಡಪ್ಪ | ಜನಪದ |
ಶಿವಲಿಂಗಪ್ಪ ಹಗಲು ವೇಷಗಾರ | ಜನಪದ |
ಚೌಡಿಕೆ ಉಚ್ಚಂಗಮ್ಮ | ಜನಪದ |
ಭೋವಿ ಜಯಮ್ಮ | ಜನಪದ |
ಲಿಂಗದೇವರು ಮಹದೇವಪ್ಪ | ಜನಪದ |
ಕೆ. ಗೋವಿಂದ ಭಟ್ | ಯಕ್ಷಗಾನ |
ಸಣ್ಣಕ್ಕ ಬಂಗ್ಲೆಗುಡ್ಡೆ | ಯಕ್ಷಗಾನ |
ಪಾತಾಳ ವೆಂಕಟರಮಣ ಭಟ್ | ಯಕ್ಷಗಾನ |
ಅರಳಗುಪ್ಪೆ ನಂಜಪ್ಪ | ಯಕ್ಷಗಾನ |
ವಿ. ಎಂ. ಸೋಲಾಪುರಕರ್ | ಚಿತ್ರಕಲೆ |
ಕೆ. ಚಂದ್ರನಾಥ ಆಚಾರ್ಯ | ಚಿತ್ರಕಲೆ |
ಯಶವಂತ ಹಿಬಾರೆ | ಚಿತ್ರಕಲೆ |
ಬಿ. ಜಿ. ಮಹಮದ್ | ಚಿತ್ರಕಲೆ |
ಎಸ್. ಪಿ. ಜಯಣ್ಣಾಚಾರ್ | ಶಿಲ್ಪಕಲೆ |
ಕೆ. ನಾರಾಯಣರಾವ್ | ಶಿಲ್ಪಕಲೆ |
ಗುಣವಂತೇಶ್ವರ ಭಟ್ | ಶಿಲ್ಪಕಲೆ |
ಎಸ್. ಕೆ. ಭಗವಾನ್ | ಚಲನಚಿತ್ರ |
ಎಸ್. ಪಿ. ಬಾಲಸುಬ್ರಹ್ಮಣ್ಯಂ | ಚಲನಚಿತ್ರ |
ಸಾಯಿಕುಮಾರ್ | ಚಲನಚಿತ್ರ |
ಬಸಂತ್ ಕುಮಾರ್ ಪಾಟೀಲ್ | ಚಲನಚಿತ್ರ |
ಪ್ರಮೀಳಾ ಜೋಷಾಯ್ | ಚಲನಚಿತ್ರ |
ಶ್ರೀನಿವಾಸ ಕಡವಿಗೆರೆ | ಚಲನಚಿತ್ರ |
ಎಚ್. ವಿ. ಕೊಟ್ರೇಶ್ | ವೈದ್ಯಕೀಯ |
ಡಿ. ನಾಗರಾಜ್ | ವೈದ್ಯಕೀಯ |
ಸುಬ್ರಾಯಪ್ಪ | ವೈದ್ಯಕೀಯ |
ಎನ್. ಕೆ. ವೆಂಕಟರಮಣ | ವೈದ್ಯಕೀಯ |
ಬಿ. ಕೆ. ಶ್ರೀನಿವಾಸಮೂರ್ತಿ | ವೈದ್ಯಕೀಯ |
ಪದ್ಮರಾಜ ದಂಡಾವತಿ | ಪತ್ರಿಕೋದ್ಯಮ |
ಕೃಷ್ಣಮೂರ್ತಿ ಹೆಗಡೆ | ಪತ್ರಿಕೋದ್ಯಮ |
ರವಿ ಬೆಳಗೆರೆ | ಪತ್ರಿಕೋದ್ಯಮ |
ಕೆ. ಬಿ. ಗಣಪತಿ | ಪತ್ರಿಕೋದ್ಯಮ |
ಬೆ. ಸು. ನಾ. ಮಲ್ಯ | ಪತ್ರಿಕೋದ್ಯಮ |
ಚಂದ್ರಕಾಂತ್ | ಪತ್ರಿಕೋದ್ಯಮ |
ಮದನ್ ಮೋಹನ್ | ಪತ್ರಿಕೋದ್ಯಮ |
ಇಮ್ರಾನ್ ಖುರೇಷಿ | ಪತ್ರಿಕೋದ್ಯಮ |
ಕೆ. ಎಸ್. ನಾರಾಯಣಾಚಾರ್ಯ | ಶಿಕ್ಷಣ |
ವಿ. ಬಿ. ಕುಟಿನೋ | ಶಿಕ್ಷಣ |
ಬಸವರಾಜ ಪಾಟೀಲ್ ಸೇಡಂ | ಶಿಕ್ಷಣ |
ಕುರುಂಜಿ ವೆಂಕಟರಮಣ ಗೌಡ | ಶಿಕ್ಷಣ |
ಪುಟ್ಟರಾಜು | ಕರಕುಶಲ ಕಲೆ |
ನಾರಾಯಣಪ್ಪ | ಕರಕುಶಲ ಕಲೆ |
ಜೆ. ಜೆ. ಶೋಭಾ | ಕ್ರೀಡೆ |
ಶಿಖಾ ಟಂಡನ್ | ಕ್ರೀಡೆ |
ಎನ್. ಆರ್. ನಾರಾಯಣರಾವ್ | ಸಮಾಜ ಸೇವೆ |
ಎಸ್. ಎಸ್. ಪಾಟೀಲ್ | ಸಮಾಜ ಸೇವೆ |
ಪಿ. ವಲಿ | ಸಮಾಜ ಸೇವೆ |
ಎಸ್. ಸಿ. ಬರ್ಮನ್ | ಸಮಾಜ ಸೇವೆ |
ಕೇವಲ್ ಚಂದ್ | ಸಮಾಜ ಸೇವೆ |
ಸಿದ್ದನಗೌಡ ಪಾಟೀಲ್ | ಸಮಾಜ ಸೇವೆ |
ನಿತಿನ್ ಷಾ | ಸಮಾಜ ಸೇವೆ |
ಉದಯ ಬಿ. ಪ್ರಕಾಶ್ | ಹೊರನಾಡು |
ನೀರಜ್ ಪಾಟೀಲ್ | ಹೊರನಾಡು |
ಎಂ. ಬಿ. ಉದೋಶಿ | ಹೊರನಾಡು |
ವಿಜಯ್ ಕುಮಾರ್ ಶೆಟ್ಟಿ | ಹೊರನಾಡು |
ಉಪೇಂದ್ರ ಭಟ್ | ಹೊರನಾಡು |
ಉಮಾ ಮೈಸೂರಕರ್ | ಹೊರನಾಡು |
ಟಿ. ಎಲ್. ದೇವರಾಜ್ | ಆಯುರ್ವೇದ |
ಜಯದೇವಪ್ಪ | ವೈದ್ಯಕೀಯ |
ಎಸ್. ಎಂ. ಶಂಕರಾಚಾರ್ಯ | ಶಿಲ್ಪಕಲೆ |
ವಿಜಯಲಕ್ಷ್ಮಿ ಬಾಳೇಕುಂದ್ರಿ | ವೈದ್ಯಕೀಯ |
ಅಶೋಕ ಬಾದರದಿನ್ನಿ | ನಾಟಕ |
2010
[ಬದಲಾಯಿಸಿ]ಪುರಸ್ಕೃತರು | ಕ್ಷೇತ್ರ |
---|---|
ಕೆ. ಉಲ್ಲಾಸ ಕಾರಂತ | ಪರಿಸರ |
ಬಿ. ಎಂ. ಕುಮಾರಸ್ವಾಮಿ | ಪರಿಸರ |
ಅಯ್ಯಪ್ಪ ಮಸಗಿ | ಕೃಷಿ |
ಹನುಮಂತಪ್ಪ ಸಿದ್ದಪ್ಪ ಕಾರಗಿ | ಕೃಷಿ |
ಸಿ. ವಿ. ಸೋರಗಾವಿ | ಕೃಷಿ |
ಅಶ್ವಿನಿ ಅಕ್ಕುಂಜಿ | ಕ್ರೀಡೆ |
ಅಶ್ವಿನಿ ಪೊನ್ನಪ್ಪ | ಕ್ರೀಡೆ |
ವಿಕಾಸ್ ಗೌಡ | ಕ್ರೀಡೆ |
ಕೆ. ಆರ್. ಶಂಕರ್ ಅಯ್ಯರ್ | ಕ್ರೀಡೆ |
ಶಿವಾನಂದ ಹೊಂಬಳ | ಕ್ರೀಡೆ |
ಕಲ್ಲಪ್ಪ ರಾಮಪ್ಪ ಪಿಚೇಲಿ | ಕ್ರೀಡೆ |
ಎಚ್. ಆರ್. ಗೋಪಾಲಕೃಷ್ಣ | ಕ್ರೀಡೆ |
ಬಾರಕೂರು ಶಾಂತಾರಾಮ ಶೆಟ್ಟಿ | ಕ್ರೀಡೆ |
ಪ್ರಮೀಳಾ ಅಯ್ಯಪ್ಪ | ಕ್ರೀಡೆ |
ಗೋಪಾಲ ಖಾರ್ವಿ | ಕ್ರೀಡೆ |
ಕೆ. ವಿ. ನಾರಾಯಣ | ಸಾಹಿತ್ಯ |
ಓ. ಎಲ್. ನಾಗಭೂಷಣ ಸ್ವಾಮಿ | ಸಾಹಿತ್ಯ |
ಬಿ. ಆರ್. ಲಕ್ಷ್ಮಣರಾವ್ | ಸಾಹಿತ್ಯ |
ಲತಾ ರಾಜಶೇಖರ್ | ಸಾಹಿತ್ಯ |
ಸಿದ್ಧಲಿಂಗ ಪಟ್ಟಣಶೆಟ್ಟಿ | ಸಾಹಿತ್ಯ |
ನೀಲಗಿರಿ ತಳವಾರ | ಸಾಹಿತ್ಯ |
ವೀಣಾ ಶಾಂತೇಶ್ವರ | ಸಾಹಿತ್ಯ |
ದುರ್ಗಾದಾಸ್ | ಸಾಹಿತ್ಯ |
ಡಿ. ಎ. ಶಂಕರ್ | ಸಾಹಿತ್ಯ |
ಶ್ರೀನಿವಾಸ ವೈದ್ಯ | ಸಾಹಿತ್ಯ |
ಬಿ. ಆರ್. ಛಾಯಾ | ಸಂಗೀತ |
ಲಹರಿ ವೇಲು | ಸಂಗೀತ |
ಚಂದ್ರಿಕಾ ಗುರುರಾಜ್ | ಸಂಗೀತ |
ಶಾಂತಪ್ಪ ಮಲ್ಲಪ್ಪ ಹಡಪದ | ಸಂಗೀತ |
ಮಂಜುಳಾ ಗುರುರಾಜ್ | ಸಂಗೀತ |
ಹುಣಸವಾಡಿ ರಾಜನ್ | ಮಾಧ್ಯಮ |
ಮಹೇಂದ್ರ ಮಿಶ್ರಾ | ಮಾಧ್ಯಮ |
ಗಂಗಾಧರ ಮೊದಲಿಯಾರ್ | ಮಾಧ್ಯಮ |
ತಿಮ್ಮಪ್ಪ ಭಟ್ | ಮಾಧ್ಯಮ |
ತ್ಯಾಗರಾಜ್ | ಮಾಧ್ಯಮ |
ಬೆಲಗೂರು ಸಮೀವುಲ್ಲಾ | ಮಾಧ್ಯಮ |
ನಹೀದ್ ಅತಾವುಲ್ಲಾ | ಮಾಧ್ಯಮ |
ಎಸ್. ರಾಜೇಂದ್ರನ್ | ಮಾಧ್ಯಮ |
ಸೋಮಶೇಖರ ಕವಚೂರು | ಮಾಧ್ಯಮ |
ಹಮೀದ್ ಪಾಳ್ಯ | ಮಾಧ್ಯಮ |
ಅರುಣ್ | ಮಾಧ್ಯಮ |
ಮನೋಜ್ ಪಾಟೀಲ್ | ಮಾಧ್ಯಮ |
ಎ. ಸೂರ್ಯ ಪ್ರಕಾಶ್ | ಮಾಧ್ಯಮ |
ಆರ್. ಟಿ. ಮಜ್ಜಿಗಿ | ಮಾಧ್ಯಮ |
ನೀನಾ ಗೋಪಾಲ್ | ಮಾಧ್ಯಮ |
ಗಣಪತಿ ಹೊನ್ನಾನಾಯಕ | ಸ್ವಾತಂತ್ರ್ಯ ಹೋರಾಟ |
ಎ. ಸಿ. ಮಾದೇಗೌಡ | ಸ್ವಾತಂತ್ರ್ಯ ಹೋರಾಟ |
ಕ್ರಿಸ್ ಗೋಪಾಲಕೃಷ್ಣನ್ | ಸಂಕೀರ್ಣ |
ಎಸ್. ಷಡಕ್ಷರಿ | ಸಂಕೀರ್ಣ |
ಅರುಣ ರಾಮನ್ | ಸಂಕೀರ್ಣ |
ಸುಧಾಕರ ಪೈ | ಸಂಕೀರ್ಣ |
ಸ್ನೇಕ್ ಶ್ಯಾಂ | ಸಂಕೀರ್ಣ |
ಬಾಬು ಕೃಷ್ಣಮೂರ್ತಿ | ಸಂಕೀರ್ಣ |
ಸುಧಾ ಬರಗೂರು | ಸಂಕೀರ್ಣ |
ಎಚ್. ಎಂ. ವೀರಭದ್ರಸ್ವಾಮಿ | ಸಂಕೀರ್ಣ |
ಟಿ. ಎಂ. ರೇವಣಸಿದ್ದಯ್ಯ ಶಾಸ್ತ್ರಿ | ಸಂಕೀರ್ಣ |
ವೈಜಯಂತಿ ಕಾಶಿ | ನೃತ್ಯ |
ಜಿಲಾನ್ ಬಾಷಾ | ನೃತ್ಯ |
ಸುಜಾತಾ ರಾಜಗೋಪಾಲ | ನೃತ್ಯ |
ಶ್ರೀಧರ ಅಯ್ಯಂಗಾರ್ | ಹೊರನಾಡು |
ಎಂ. ಬಿ. ನಲವಡಿ | ಹೊರನಾಡು |
ಈಶ್ವರ ಬಿದರಿ | ಹೊರನಾಡು |
ಅಗ್ರಹಾರ ಕೃಷ್ಣಮೂರ್ತಿ | ಹೊರನಾಡು |
ಮನೋಹರ ಎಂ. ಕೋರಿ | ಹೊರನಾಡು |
ಎನ್. ಕುಮಾರಸ್ವಾಮಿ | ಹೊರನಾಡು |
ಜಿ. ಟಿ. ಕೃಷ್ಣಮೂರ್ತಿ | ಹೊರನಾಡು |
ಆರ್. ಕೆ. ರೇಣು | ಹೊರನಾಡು |
ಸಿದ್ದಲಿಂಗೇಶ್ವರ ಓರೆಕೊಂಡಿ | ಹೊರನಾಡು |
ಸಂಗಮೇಶ ಸವದತ್ತಿಮಠ | ಸಂಶೋಧನೆ |
ಎ. ವಿ. ನರಸಿಂಹಮೂರ್ತಿ | ಸಂಶೋಧನೆ |
ಎಂ. ಎಸ್. ಉಮೇಶ್ | ರಂಗಭೂಮಿ |
ಯಶವಂತ ಸರದೇಶಪಾಂಡೆ | ರಂಗಭೂಮಿ |
ಕಮಲವ್ವ ರಾಮಪ್ಪ ಜಾನಪ್ಪಗೋಳ | ರಂಗಭೂಮಿ |
ಶಿವನಗೌಡ ಕೋಟಿ | ರಂಗಭೂಮಿ |
ಎಸ್. ಪಂಚಾಕ್ಷರಿ | ರಂಗಭೂಮಿ |
ಗೀತಾರಾಣಿ | ರಂಗಭೂಮಿ |
ರಂಗಯ್ಯ | ರಂಗಭೂಮಿ |
ಮೈಲಾರಪ್ಪ ಬಿನ್ ಮಲ್ಲಯ್ಯ | ರಂಗಭೂಮಿ |
ದೇವದಾಸ್ ಕಾಪಿಕಾಡ್ | ರಂಗಭೂಮಿ |
ಎನ್. ಎಸ್. ರಾಜಾರಾಂ | ವಿಜ್ಞಾನ |
ಎಸ್. ಚಿನ್ನಸ್ವಾಮಿ ಮಾಂಬಳ್ಳಿ | ಆಡಳಿತ |
ಸುಧಾಕರ ರಾವ್ | ಆಡಳಿತ |
ನಾರಾಯಣಪ್ಪ ಸೀನಪ್ಪ ಚಿತ್ರಗಾರ | ಚಿತ್ರಕಲೆ |
ಎಂ. ಎಸ್. ಮೂರ್ತಿ | ಚಿತ್ರಕಲೆ |
ವಿ. ಬಿ. ಹಿರೇಗೌಡರ | ಚಿತ್ರಕಲೆ |
ಅಶೋಕ ಗುಡಿಗಾರ | ಶಿಲ್ಪಕಲೆ |
ನಾಗಣ್ಣ ಬಡಿಗೇರ | ಶಿಲ್ಪಕಲೆ |
ಎ. ಎಸ್. ಪಾಟೀಲ | ಚಿತ್ರಕಲೆ |
ಎಸ್. ಎಂ. ಜಂಬುಕೇಶ್ವರ | ಚಿತ್ರಕಲೆ |
ಎಸ್. ಪಿ. ನಾಗೇಂದ್ರ | ಚಿತ್ರಕಲೆ |
ಬಳ್ಳೇಕೆರೆ ಹನುಮಂತಪ್ಪ | ಶಿಕ್ಷಣ |
ಅನಂತಕುಮಾರ ಸ್ವಾಮೀಜಿ | ಶಿಕ್ಷಣ |
ಜಯಪ್ರಕಾಶ ಗೌಡ | ಶಿಕ್ಷಣ |
ರಮೇಶ ಅಗಡಿ | ಶಿಕ್ಷಣ |
ಎಚ್. ಟಿ. ರಾಥೋಡ್ | ಶಿಕ್ಷಣ |
ಶಿವರುದ್ರ ಕಲ್ಲೋಳಕರ್ | ಶಿಕ್ಷಣ |
ಎಸ್. ಬಿ. ರಂಗನಾಥ್ | ಶಿಕ್ಷಣ |
ಎಂ. ಕೆ. ಶ್ರೀಧರ್ | ಶಿಕ್ಷಣ |
ಕೆ. ವಿ. ಗುಪ್ತಾ | ಚಲನಚಿತ್ರ |
ದೇವಿ | ಚಲನಚಿತ್ರ |
ನಾಗತಿಹಳ್ಳಿ ಚಂದ್ರಶೇಖರ್ | ಚಲನಚಿತ್ರ |
ರಮೇಶ್ ಭಟ್ | ಚಲನಚಿತ್ರ |
ನಾಗರಾಜ ಕೋಟೆ | ಚಲನಚಿತ್ರ |
ಎಂ. ವೀರಪ್ಪ | ಸಂಗೀತ |
ವೀರಭದ್ರಪ್ಪ ಶಿವಪ್ಪ ಗಾದಗಿ | ಸಂಗೀತ |
ಕೈವಲ್ಯಕುಮಾರ್ ಗುರವ | ಸಂಗೀತ |
ಶಕ್ತಿ ಪಾಟೀಲ | ಸಂಗೀತ |
ನಿಂಗಪ್ಪ ಡಂಗಿ | ಸಂಗೀತ |
ಆರ್. ಶಿವಣ್ಣ | ಸಾಂಸ್ಕೃತಿಕ ಸಂಘಟನೆ |
ರಾಜೇಂದ್ರ ಸಿಂಗ್ | ಚಲನಚಿತ್ರ |
ಎಸ್. ವಿ. ಶಿವಕುಮಾರ್ | ಚಲನಚಿತ್ರ |
ರವಿಕಿರಣ್ | ಚಲನಚಿತ್ರ |
ಸುನಿಲ್ ಪುರಾಣಿಕ್ | ಚಲನಚಿತ್ರ |
ಎನ್. ರಾಮಾನುಜ | ಸಮಾಜ ಸೇವೆ |
ಚನ್ನಮ್ಮ ಹಳ್ಳಿಕೇರಿ | ಸಮಾಜ ಸೇವೆ |
ಶಿವಾಹಳಿ | ಸಮಾಜ ಸೇವೆ |
ಎಂ. ಸಿ. ಪಂಕಜಾ | ಸಮಾಜ ಸೇವೆ |
ನಾಗಮ್ಮ ಕೇಶವಮೂರ್ತಿ | ಸಮಾಜ ಸೇವೆ |
ಅ್ಯಂಬ್ರೋಜ್ ಪಿಂಟೋ | ಸಮಾಜ ಸೇವೆ |
ಬ್ಲಡ್ ಕುಮಾರ್ | ಸಮಾಜ ಸೇವೆ |
ಹ. ರಾ. ನಾಗರಾಜಾಚಾರ್ | ಸಮಾಜ ಸೇವೆ |
ಸಾ. ನ. ಮೂರ್ತಿ | ಸಮಾಜ ಸೇವೆ |
ದಯಾನಂದ ಪೈ | ಸಮಾಜ ಸೇವೆ |
ಎಂ. ಜಿ. ಆರ್. ಅರಸ್ | ಸಾಂಸ್ಕೃತಿಕ ಸಂಘಟನೆ |
ಜಿ. ಎಂ. ಹೆಗಡೆ | ಸಾಂಸ್ಕೃತಿಕ ಸಂಘಟನೆ |
ಚಂದ್ರಯ್ಯ ನಾಯ್ಡು | ಸಾಂಸ್ಕೃತಿಕ ಸಂಘಟನೆ |
ಮಾಸ್ಕೇರಿ ಎಂ. ಕೆ. ನಾಯಕ | ಸಾಂಸ್ಕೃತಿಕ ಸಂಘಟನೆ |
ಸೂತ್ರಂ ಸತ್ಯನಾರಾಯಣ ಶಾಸ್ತ್ರಿ | ಸಾಂಸ್ಕೃತಿಕ ಸಂಘಟನೆ |
ಸರ್ವೋತ್ತಮ ಪೈ | ಸಾಂಸ್ಕೃತಿಕ ಸಂಘಟನೆ |
ರೇಣುಕಪ್ಪ | ಸಾಂಸ್ಕೃತಿಕ ಸಂಘಟನೆ |
ಶ್ರೀರಾಮ ಇಟ್ಟಣ್ಣವರ | ಜನಪದ |
ಬಿ. ಆರ್. ಪೊಲೀಸ್ ಪಾಟೀಲ | ಜನಪದ |
ಯುಗಧರ್ಮ ರಾಮಣ್ಣ | ಜನಪದ |
ಜಿ. ವಿ. ದಾಸೇಗೌಡ | ಜನಪದ |
ಜಿ. ಪಿ. ಜಗದೀಶ್ | ಜನಪದ |
ಮಲೆಯೂರು ಗುರುಸ್ವಾಮಿ | ಜನಪದ |
ಮಂಜಮ್ಮ ಜೋಗತಿ | ಜನಪದ |
ಬೋವಿ ಜಯಮ್ಮ | ಜನಪದ |
ಸಂಬಣ್ಣ ಪುರವಂತರ | ಜನಪದ |
ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ | ಜನಪದ |
ನೆಬ್ಬೂರು ನಾರಾಯಣ ಭಾಗವತ | ಯಕ್ಷಗಾನ |
ಭಾಸ್ಕರ ಕೊಗ್ಗ ಕಾಮತ್ | ಯಕ್ಷಗಾನ |
ಕೆ. ವಿ. ರಮೇಶ್ | ಯಕ್ಷಗಾನ |
ಬಲಿಪ ನಾರಾಯಣ ಭಾಗವತ | ಯಕ್ಷಗಾನ |
ಕೆ. ಗೋಪಾಲಕೃಷ್ಣ ಭಾಗವತ | ಯಕ್ಷಗಾನ |
ಗೋಪಾಲಕೃಷ್ಣ | ಯಕ್ಷಗಾನ |
ಎನ್. ಎಲ್. ನಾಯಕ್ | ವೈದ್ಯಕೀಯ |
ಕೆ. ಎಂ. ಮಹೇಂದ್ರನಾಥ್ | ವೈದ್ಯಕೀಯ |
ಸಿ. ಆರ್. ಚಂದ್ರಶೇಖರ್ | ವೈದ್ಯಕೀಯ |
ಆರ್. ಬಿ. ನೇರಲಿ | ವೈದ್ಯಕೀಯ |
ಬಸವರಾಜ ಎಚ್. ಕೆರೂಡಿ | ವೈದ್ಯಕೀಯ |
ಮಿತ್ರ ಹೆಗಡೆ | ವೈದ್ಯಕೀಯ |
ಪದ್ಮಿನಿ ಪ್ರಸಾದ್ | ವೈದ್ಯಕೀಯ |
ಜಾನ್ ಎಬ್ನೆಜರ್ | ವೈದ್ಯಕೀಯ |
ವೈ. ರುದ್ರಪ್ಪ | ವೈದ್ಯಕೀಯ |
ಗಿರಿಧರ ಕಜೆ | ವೈದ್ಯಕೀಯ |
ಎಂ. ಜಿ. ಕೃಷ್ಣಮೂರ್ತಿ | ವೈದ್ಯಕೀಯ |
ಕೆ. ಭುಜಂಗ ಶೆಟ್ಟಿ | ವೈದ್ಯಕೀಯ |
ಮೈಸೂರು ಉದ್ಯಾನಕಲಾ ಸಂಘ | ಸಂಘ-ಸಂಸ್ಥೆ |
ಸತೀಶ್ ಎಂ. ನಾಯಕ್ (ಮೊಗವೀರ ಯುವ ಸಂಘಟನೆ) |
ಸಂಘ-ಸಂಸ್ಥೆ |
ಎಚ್. ಆರ್. ನಾಗೇಂದ್ರ (ವಿವೇಕಾನಂದ ಯೋಗ ಕೇಂದ್ರ) |
ಸಂಘ-ಸಂಸ್ಥೆ |
ಆರ್. ಕೆ. ಶೆಟ್ಟಿ | ಹೊರನಾಡು |
ಮಲ್ಲಿಕಸಾಬ್ ದಬಲಾಸಾಬ್ ಹನಗಂಡಿ | ರಂಗಭೂಮಿ |
ಬಾಲಕೃಷ್ಣ ಗುರೂಜಿ | ಸಂಕೀರ್ಣ |
ಎಂ. ಬಿ. ಪುರಾಣಿಕ | ಸಂಕೀರ್ಣ |
ಎನ್. ಕೃಷ್ಣಮೂರ್ತಿರಾವ್ | ಸಮಾಜ ಸೇವೆ |
ದು. ಗು. ಲಕ್ಷ್ಮಣ | ಮಾಧ್ಯಮ |
ಎಂ. ಎಸ್. ಶಕುಂತಲಾ | ನೃತ್ಯ |
ಬಸ್ತಿ ವಾಮನ ಶೆಣೈ | ಸಾಹಿತ್ಯ |
ಸಂಜೀವ ಸುವರ್ಣ | ಯಕ್ಷಗಾನ |
ರಾಮಚಂದ್ರಪ್ಪ ಅರ್ಕಸಾಲಿ | ಸ್ವಾತಂತ್ರ್ಯ ಹೋರಾಟ |
ಪಪ್ಪಾ ವಿದ್ಯಾಕರ್ (ಉದವಂ ಕರಂಗಳ್) |
ಸಂಘ-ಸಂಸ್ಥೆ |
ಬಿ. ಜಿ. ನಾಗರಾಜು | ಕ್ರೀಡೆ |
ರೆಬೆಕಾ ಜೋಸ್ | ಕ್ರೀಡೆ |
ಎಚ್. ಎಂ. ಜ್ಯೋತಿ | ಕ್ರೀಡೆ |
ಸುಧೀರ್ | ಕ್ರೀಡೆ |
ಕವಿತಾ ಯಾದವ್ | ಕ್ರೀಡೆ |
ಕಾಶೀನಾಥ್ ನಾಯಕ್ | ಕ್ರೀಡೆ |
ಭರತ್ ಚೆಟ್ರಿ | ಕ್ರೀಡೆ |
ಧನಂಜಯ ಮಾಧಿಕ್ | ಕ್ರೀಡೆ |
ರವಿಚಂದ್ರನ್ | ಚಲನಚಿತ್ರ |
ಉಲ್ಲೇಖಗಳು
[ಬದಲಾಯಿಸಿ]- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.
- ↑ "ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವರ್ಷವಾರು ಪಟ್ಟಿ". ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ.