ರಾಬಿನ್ ಉತ್ತಪ್ಪ

ವಿಕಿಪೀಡಿಯ ಇಂದ
Jump to navigation Jump to search
ರಾಬಿನ್ ಉತ್ತಪ್ಪ
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುರಾಬಿನ್ ವೇಣು ಉತ್ತಪ್ಪ
ಜನನ (1985-11-11) 11 November 1985 (age 33)
ಕೊಡಗು,ಕರ್ನಾಟಕ,ಭಾರತ
ಅಡ್ಡಹೆಸರುRobbie
ಎತ್ತರ5 ft 7 in (1.70 m)
ಬ್ಯಾಟಿಂ ಶೈಲಿRight-hand batsman
ಬೌಲಿಂಗ್ ಶೈಲಿRight-hand medium
ಪಾತ್ರBatsman, occasional wicketkeeper
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಓಡಿಐ ಚೊಚ್ಚಲ ಪಂದ್ಯ (cap 43)15 April 2006 v England
ಕೊನೆಯ ಓಡಿಐ16 November 2014 v Sri Lanka
ಓಡಿಐ ಶರ್ಟ್ ನಂ.37
T20I debut (cap 14)13 September 2007 v Scotland
ಕೊನೆಯ T20I30 March 2012 v South Africa
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
2002/03–presentKarnataka
2008Mumbai Indians
2009–2011Royal Challengers Bangalore
2011–2013Pune Warriors
2014–presentKolkata Knight Riders
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ODI T20I FC LA
ಪಂದ್ಯಗಳು 43 11 96 145
ಗಳಿಸಿದ ರನ್‌ಗಳು 890 168 6,316 5,090
ಬ್ಯಾಟಿಂಗ್ ಸರಾಸರಿ 26.97 18.66 40.48 39.15
100ಗಳು/50ಗಳು 0/5 0/1 14/37 14/27
ಅತ್ಯುತ್ತಮ ಸ್ಕೋರ್ 86 50 162 169
ಬಾಲ್‌ಗಳು ಬೌಲ್ ಮಾಡಿದ್ದು  –  – 673 258
ವಿಕೆಟ್ಗಳು  –  – 12 5
ಬೌಲಿಂಗ್ ಸರಾಸರಿ  –  – 34.91 51.20
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ  –  – 0 0
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು  –  – 0 0
ಅತ್ಯುತ್ತಮ ಬೌಲಿಂಗ್  –  – 3/26 2/19
ಕ್ಯಾಚ್‌ಗಳು/ಸ್ಟಂಪ್‌ಗಳು 15/- 1/- 86/1 68/-
ಮೂಲ: ESPNCricinfo, 5 June 2014

ರಾಬಿನ್‌ ವೇಣು ಉತ್ತಪ್ಪ (ಜನನ: ನವೆಂಬರ್ ೧೧, ೧೯೮೫ ಕೊಡಗು, ಕರ್ನಾಟಕ ) ಭಾರತ ಕ್ರಿಕೆಟ್ ತಂಡದ ಆಟಗಾರ. ಇವರ ತಂದೆ ವೇಣು ಉತ್ತಪ್ಪ ಕೊಡಗಿನವರು ಮತ್ತು ತಾಯಿ ರೋಸೆಲಿನ್ ಕೇರಳದ ಕೋಯಿಕೋಡ್ ನವರು. ಇವರು ಎಪ್ರಿಲ್ ೨೦೦೬ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಸರಣಿಯ ಏಳನೆಯ (ಕೊನೆಯ) ಪಂದ್ಯದಲ್ಲಿ ಆಡಿದ ಉತ್ತಪ್ಪ, ೮೬ ರನ್ನುಗಳನ್ನು ಬಾರಿಸಿ, ತಮ್ಮ ಮೊದಲನೇ ಪಂದ್ಯದಲ್ಲೆ ಭಾರತದ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇವರು ವೇಗದ ಬೌಲರ್ಗಳ ವಿರುದ್ಧ ಬ್ಯಾಟ್ಟಿಂಗ್ ಕ್ರೀಸ್ನಿಂದ ಹೊರಗೆ ನೆಡೆದು ಬಂದು ಬ್ಯಾಟ್ಟಿಂಗ್ ಮಾಡುವ ವಿಷಿಷ್ಟ ಶೈಲಿ ಅಳವಡಿಸಿಕೊಂಡಿರುವುದರಿಂದ, ಇವರನ್ನು 'ದಿ ವಾಕಿಂಗ್ ಅಸ್ಸಾಸಿನ್' ಎಂದು ಕರೆಯುತ್ತಾರೆ.

ಪ್ರತಿನಿಧಿಸಿದ ತಂಡಗಳು[ಬದಲಾಯಿಸಿ]