ಸಾಯಿಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಯಿಕುಮಾರ್

ಸಾಯಿಕುಮಾರ್ (೨೭ ಜುಲೈ ೧೯೬೦) ತೆಲುಗು ಹಾಗು ಕನ್ನಡ ಚಿತ್ರೋದ್ಯಮಗಳಲ್ಲಿ ಹೆಸರು ಮಾಡಿರುವ ಒಬ್ಬ ಭಾರತೀಯ ಚಿತ್ರನಟ ಮತ್ತು ಮೆಚ್ಚುಗೆ ಗಳಿಸಿರುವ ಡಬಿಂಗ್ ಪರಿಣಿತ.

ಕನ್ನಡದಲ್ಲಿ ನಟಿಸಿದ ಚಿತ್ರಗಳು[ಬದಲಾಯಿಸಿ]

  • ಮನೆ ಮನೆ ರಾಮಾಯಣ
  • ಆಯುಧ
  • ಪೋಲಿಸ್ ಬೇಟೆ
  • ನಾಗದೇವತೆ
  • ಮುತ್ತಿನಂಥ ಹೆಂಡತಿ
  • ತವರು ಬೀಗರು
  • ಸೆಂಟ್ರಲ್ ಜೈಲ್
  • ಇಂಡಿಪೆಂಡೆನ್ಸ್ ಡೇ
  • ಸಿಟಿಜನ್
  • ಜಗದೀಶ್ವರಿ
  • ರಂಗಿತರಂಗ
  • ಮೊಂಡ
  • ಮಹಾವೀರ ಮಾಚಿದೇವ
  • ರಾಜ್ ಬಹದ್ದೂರ್
  • ರೋಜ್
  • ಅಂಗುಲಿಮಾಲ
  • ಬೃಂದಾವನ
  • ಕಲ್ಪನ
  • ಆ ಮರ್ಮ
  • ಶ್ರೀ ಕ್ಷೇತ್ರ ಕೈವಾರ ತಾತಯ್ಯ
  • ರಕ್ಷಕ
  • ಪೋಲೀಸ್ ಸ್ಟೋರೀ
  • ಪೋಲೀಸ್ ಸ್ಟೋರೀ - ೨
  • ಮಹಾಸಾಧ್ವಿ ಮಲ್ಲಮ್ಮ
  • ಭಗವಾನ್
  • ಶ್ರೀರಾಂಪುರ ಪೋಲೀಸ್ ಸ್ಟೇಷನ್
  • ದಿ ಸಿಟಿ
  • ವಿಜಯ ದಶಮಿ
  • ಅಂಕ
  • ಲಾ ಅಂಡ್ ಆರ್ಡರ್
  • ಗ್ರಾಮ ದೇವತೆ
  • ರಾಷ್ಟ್ರಗೀತೆ
  • ಖಡ್ಗ
  • ದುರ್ಗದ ಹುಲಿ
  • ಪಾಪಿಗಳ ಲೋಕದಲ್ಲಿ
  • ಟಿಕೆಟ್ ಟಿಕೆಟ್ಸ್
  • ಮಹಾತ್ಮ
  • ಓಮ್ ನಮ ಶಿವಾಯ
  • ಅಂಡರ್ ವರಲ್ಡ್
  • ಸಾಕಿದ ಗಿಣಿ
  • ಧೈರ್ಯ
  • ಅಗ್ನಿ I.P.S.
  • ಮುದ್ದಿನ ಕಣ್ಮಣಿ
  • ಸೌಭಾಗ್ಯ ದೇವತೆ
  • ಸರ್ಕಲ್ ಇನ್ ಸ್ಪೆಕ್ಟರ್
  • ಹೆತ್ತವರು
  • ಎಮರ್ಜೆನ್ಸೀ
  • ಪುಟ್ಟ್ ಮಲ್ಲಿ
  • ತಾಳಿಯ ಸೌಭಾಗ್ಯ
  • ಹೆತ್ತ ಕರುಳು
  • ಲಾಕಪ್ ಡೆತ್
  • ಕುಂಕುಮ ಭಾಗ್ಯ