ಮನೆ ಮನೆ ರಾಮಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆ ಮನೆ ರಾಮಾಯಣ
ಮನೆ ಮನೆ ರಾಮಾಯಣ
ನಿರ್ದೇಶನಭಾಸ್ಕರ್
ನಿರ್ಮಾಪಕಕೆ.ಎಮ್.ವಾಸುದೇವ ರಾವ್
ಪಾತ್ರವರ್ಗಅಭಿಜಿತ್, ಸಿತಾರ, ಸಾಯಿಕುಮಾರ್, ಟೆನ್ನಿಸ್ ಕೃಷ್ಣ, ರೇಖಾ ದಾಸ್
ಸಂಗೀತಸದ್ಗುಣ ರಾಜ್
ಛಾಯಾಗ್ರಹಣವಿಪಿನ್ ದಾಸ್
ಬಿಡುಗಡೆಯಾಗಿದ್ದು೧೯೯೬
ಚಿತ್ರ ನಿರ್ಮಾಣ ಸಂಸ್ಥೆಶ್ರೀದೇವಿ ಚಿತ್ರ
ಸಾಹಿತ್ಯಸು ರುದ್ರಮೂರ್ತಿ ಶಾಸ್ತ್ರಿ
ಹಿನ್ನೆಲೆ ಗಾಯನರಾಜೇಶ್ ಕ್ರಷ್ಣನ್, ಚಂದ್ರಿಕಾ ಗುರುರಾಜ್

ಮನೆ ಮನೆ ರಾಮಾಯಣ ಚಿತ್ರವು ೦೭ ಜೂನ್ ೧೯೯೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾಸ್ಕರ್‌ರವರು ನಿರ್ದೇಶಿಸಿದ್ದಾರೆ. ಕೆ.ಎಮ್.ವಾಸುದೇವ ರಾವ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಇದೇ ಕಣ್ಣ ನೋಟ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್
  • ಚಿಲ್ಲುವಿನ ಗನಿಯು ನೀ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್
  • ಬಾ ಪ್ರೀಯಾ ಬಾ ರಾಜ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್
  • ಮನಸ್ಸು ಮನಸ್ಸು - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್
  • ಮನೆ ಮನೆ ರಾಮಾಯಣ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್